jio 448 plan details: jio 448 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್.! ಅನ್ಲಿಮಿಟೆಡ್ ಕರೆಗಳು 84 ದಿನಗಳ ವ್ಯಾಲಿಡಿಟಿ
ನಮಸ್ಕಾರ ಸ್ನೇಹಿತರೆ ಜಿಯೋ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಹೊಸ 448 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಹಕರಿಗೆ 84 ದಿನ ವ್ಯಾಲಿಡಿಟಿ ಸಿಗುತ್ತದೆ.! ಹಾಗಾಗಿ ಈ ಒಂದು ರಿಚಾರ್ಜ್ ಪ್ಲಾನ್ ಜಿಯೋ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದೆ ಹಾಗಾಗಿ ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಜಿಯೋ ಟೆಲಿಕಾಂ ಸಂಸ್ಥೆ (jio 448 plan details)..?
ಹೌದು ಸ್ನೇಹಿತರೆ, ನಮ್ಮ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಂತ ದೊಡ್ಡ ಹಾಗೂ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಪ್ರೈವೇಟ್ ಟೆಲಿಕಾಂ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.! ಆದ್ದರಿಂದ ತುಂಬಾ ಜನರು ಜಿಯೋ ಟೆಲಿಕಾಂ ಸೇವೆಗಳನ್ನು ಬಳಕೆ ಮಾಡುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು

ಹೌದು ಸ್ನೇಹಿತರೆ, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 448 ರೂಪಾಯಿಯ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಯೋಜನೆಯ ವಿಶೇಷತೆಗಳು ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಹೊಸ ರೇಷನ್ ಕಾರ್ಡಿಗೆ ಅರ್ಜಿ ಆರಂಭವಾಗಿದೆ.! ರೇಷನ್ ಕಾರ್ಡ್ ಬೇಕಾದವರು ಈ ಒಂದು ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಿ
ಜಿಯೋ ಹೊಸ ರಿಚಾರ್ಜ್ (jio 448 plan details)..?
ಹೌದು ಸ್ನೇಹಿತರೆ ತುಂಬಾ ಜನರು ಎರಡು ಸಿಮ್ ಬಳಕೆ ಮಾಡುತ್ತಿರುತ್ತಾರೆ ಹಾಗೂ ಕರೆಗಳನ್ನು ಮಾಡಲು ಮಾತ್ರ ಸಿಮ್ ಬಳಸುವಂಥವರಿಗೆ ಈ ಒಂದು ರಿಚಾರ್ಜ್ ಯೋಜನೆ ತುಂಬಾ ಉತ್ತಮ ರಿಚಾರ್ಜ್ ಯೋಜನೆಯ ಎಂದು ಹೇಳಬಹುದು ಏಕೆಂದರೆ ಕೇವಲ ₹448 ರೂಪಾಯಿಗೆ ಬರೋಬ್ಬರಿ 84 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರು ಹಲವಾರು ಸೇವೆಗಳನ್ನು ಪಡೆಯಬಹುದು
ಹೌದು ಸ್ನೇಹಿತರೆ ಕೇವಲ 448 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಉಚಿತವಾಗಿ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಇದರ ಜೊತೆಗೆ 1000 SMS ಉಚಿತವಾಗಿ ಸಿಗುತ್ತದೆ ಹಾಗೂ ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಈ ರಿಚಾರ್ಜ್ ಮಾಡಿಸಿಕೊಂಡ ಅಂತ ಗ್ರಾಹಕರು ಬಳಸಬಹುದಾಗಿದೆ
BSNL ಹೊಸ ರಿಚಾರ್ಜ್ ಪ್ಲಾನ್.! ಏರ್ಟೆಲ್ ಹಾಗೂ ಜಿಯೋ ಟೆಲಿಕಾಂ ಸಂಸ್ಥೆಗಳಿಗೆ ದೊಡ್ಡ ತಲೆನೋವು ಇಲ್ಲಿದೆ ಮಾಹಿತಿ
ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಸರಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಸೇರಿಕೊಳ್ಳಬಹುದು ಇದರಿಂದ ನಿಮಗೆ ಪ್ರತಿದಿನ ಹೊಸ ಸುದ್ದಿಗಳು ಹಾಗೂ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಮಾಹಿತಿಗಳು ಸಿಗುತ್ತವೆ