ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಂದು ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟು..? ಇಲ್ಲಿದೆ ನೋಡಿ ವಿವರ, gold rate today yadgir 24 carat
ಚಿನ್ನ ಖರೀದಿ ಮಾಡುವಂತ ಗ್ರಾಹಕರಿಗೆ ಇಂದು ಮತ್ತೆ ಸಿಹಿ ಸುದ್ದಿ! ಚಿನ್ನದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ 60 ರೂಪಾಯಿ ಇಳಿಕೆಯಾಗಿದೆ, ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇಂದು ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ಹಾಗೂ ಯಾವ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿ ತಿಳಿಯೋಣ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಚಿನ್ನ ಖರೀದಿ ಮಾಡುವಂತ ಗ್ರಾಹಗಳಿಗೆ ಮತ್ತು ಸ್ನೇಹಿತರಿಗೆ ಶೇರ್ ಮಾಡಿ
ಚಿನ್ನ ಮತ್ತು ಬೆಳ್ಳಿ..?
ಚಿನ್ನ ಮತ್ತು ಬೆಳ್ಳಿ ಎರಡು ಲೋಹಗಳಿಗೆ ನಮ್ಮ ಭಾರತದಲ್ಲಿ ಅಪಾರವಾದ ಬೇಡಿಕೆ ಇದೆ ಇದಕ್ಕೆ ಕಾರಣ ಚಿನ್ನ ಮತ್ತು ಬೆಳ್ಳಿಯನ್ನು ಒಂದು ಅದೃಷ್ಟದ ಸಂಕೇತ ಹಾಗೂ ಬೆಲೆಬಾಳುವ ಲೋಹಗಳಾಗಿ ಇಂದು ಸಾಕಷ್ಟು ಜನರು ನೋಡುತ್ತಿದ್ದಾರೆ, ಹಾಗಾಗಿ ನಮ್ಮ ಭಾರತ ಚಿನ್ನ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬರುತ್ತದೆ,

ಹೌದು ಸ್ನೇಹಿತರೆ ಇಂದು ನಮ್ಮ ಭಾರತದ ಯಾವುದೇ ಹಳ್ಳಿಗಾಡು ಅಥವಾ ಯಾವುದೇ ಸಣ್ಣಪುಟ್ಟ ಹಳ್ಳಿಗಳಿಗೆ ಭೇಟಿ ನೀಡಿದರೆ ನಿಮಗೆ ಪ್ರತಿಯೊಬ್ಬರ ಮನೆಯಲ್ಲಿ ಅಲ್ಪ ಸ್ವಲ್ಪ ಆದರೂ ಚಿನ್ನ ಸಿಗುತ್ತೆ, ಇದಕ್ಕೆ ಕಾರಣ ನಮ್ಮ ಭಾರತೀಯರು ಅತಿ ಹೆಚ್ಚು ಚಿನ್ನವನ್ನು ಪ್ರೀತಿಸುತ್ತಾರೆ ಹಾಗೂ ಖರೀದಿ ಮಾಡುತ್ತಾರೆ, ಅಂತವರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು ಯಾಕೆಂದರೆ ಇವತ್ತು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.?
ಹೌದು ಸ್ನೇಹಿತರೆ ಇಂದು ನಮ್ಮ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಕಡಿಮೆಯಾಗಿದೆ, ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ 600 ಹೇಳಿಕೆಯಾಗಿದೆ ಹಾಗಾಗಿ ಇಂದಿನ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹98,730 ರೂಪಾಯಿ ಆಗಿದೆ ಹಾಗೂ ಒಂದು ಗ್ರಾಂ ಚಿನ್ನದ ಬೆಲೆ ₹9,873 ರೂಪಾಯಿ ಆಗಿದೆ.
ಇಂದು ನಮ್ಮ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 55 ರೂಪಾಯಿ ಆಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ 550 ರೂಪಾಯಿ ಇಳಿಕೆಯಾಗಿದೆ ಹಾಗೂ 12 ಗ್ರಾಂ ಚಿನ್ನ ಅಂದರೆ 1 ತೊಲೆ ಚಿನ್ನದಲ್ಲಿ ₹660 ರೂಪಾಯಿ ಇಳಿಕೆಯಾಗಿದೆ ಹಾಗಾಗಿ ಇಂದಿನ ನಮ್ಮ ಕರ್ನಾಟಕದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ₹90,500 ರೂಪಾಯಿ ಆಗಿದೆ ಹಾಗೂ ಒಂದು ಗ್ರಾಂ ಚಿನ್ನದ ಬೆಲೆ ₹9,050 ರೂಪಾಯಿ ಆಗಿದೆ ಎಂದು ಹೇಳಬಹುದು
ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟಿದೆ.?
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,050 (ರೂ.55 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹72,400 (ರೂ.440 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹90,500 (ರೂ.550 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,05,000 (ರೂ 5,500 ಇಳಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,873 (ರೂ.60 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹78,984 (ರೂ.480 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹98,730 (ರೂ.600 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,87,300 (ರೂ.6,000 ಇಳಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,405 ( ರೂ.45 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹59,240 ( ರೂ.360 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹74,050 ( ರೂ.450 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,40,500 ( ರೂ.4,500 ಇಳಿಕೆ)
ಇಂದಿನ ಬೆಳ್ಳಿ ದರದ ವಿವರಗಳು:-
- 1 ಗ್ರಾಂ ಬೆಳ್ಳಿಯ ಬೆಲೆ:- ₹110
- 8 ಗ್ರಾಂ ಬೆಳ್ಳಿಯ ಬೆಲೆ:- ₹880
- 10 ಗ್ರಾಂ ಬೆಳ್ಳಿಯ ಬೆಲೆ:- ₹1,100
- 100 ಗ್ರಾಂ ಬೆಳ್ಳಿಯ ಬೆಲೆ:- ₹11,000
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,10,000
ವಿಶೇಷ ಸೂಚನೆ:- ನಿಮಗೆ ಚಿನ್ನ ಖರೀದಿ ಮಾಡುವ ಆಸಕ್ತಿ ಇದೆಯಾ ಹಾಗಾದರೆ ನೀವು ಕೂಡಲೇ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಿ ಏಕೆಂದರೆ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಹಾಗೂ ಏರಿಕೆಯಾಗುತ್ತದೆ ಇದಕ್ಕೆ ಕಾರಣ ಆಗಬಹುದು ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ಅಮೆರಿಕದ ಮೌಲ್ಯ ಏರಿಕೆ ಅಥವಾ ಹೇಳಿಕೆ ಹಾಗಾಗಿ ನಿಖರ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಗಡಿಗಳಿಗೆ ಭೇಟಿ ನೀಡಿ
ಇದೇ ರೀತಿ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ತಿಳಿದುಕೊಳ್ಳಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು