airtel recharge in karnataka: ಬಂತು ನೋಡಿ ಏರ್ಟೆಲ್ ಗ್ರಾಹಕರಿಗೆ ಅತಿ ಕಮ್ಮಿ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಬಿಡುಗಡೆ
ಏರ್ಟೆಲ್ ಗ್ರಾಹಕರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್! ಏರ್ಟೆಲ್ ತನ್ನ ಟೆಲಿಕಾಂ ಸೇವೆಗಳನ್ನು ಬಳಸುವಂತಹ ಗ್ರಾಹಕರಿಗಾಗಿ ಅತ್ಯಂತ ಕಮ್ಮಿ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ, ಆದ್ದರಿಂದ ನಾವು ಈ ಲೇಖನಿಯಲ್ಲಿ ಏರ್ಟೆಲ್ ಗ್ರಾಹಕರಿಗೆ ಇರುವ ಅತಿ ಕಮ್ಮಿ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ತಿಳಿಯೋಣ
ಏರ್ಟೆಲ್ ಟೆಲಿಕಾಂ ಸಂಸ್ಥೆ (airtel recharge in karnataka).?
ನಮ್ಮ ಭಾರತ ದೇಶದಲ್ಲಿ ಇನ್ನೂ ಕೂಡ 2G, 3G ಟೆಲಿಕಾಂ ಸೇವೆಗಳನ್ನು ಬಳಸುವವರು ಹಾಗೂ ಕೀಪ್ಯಾಡ್ ಮೊಬೈಲ್ ಬಳಕೆ ಮಾಡುವಂಥವರು ಅತಿ ಹೆಚ್ಚಾಗಿ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ, ಅಷ್ಟೇ ಅಲ್ಲದೆ ಭಾರತದಲ್ಲಿ ಅತಿ ಹೆಚ್ಚು 5G ಡೇಟ ಬಳಸುವಂತಹ ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆ ಎಂದರೆ ಅದು ಏರ್ಟೆಲ್ ಟೆಲಿಕಾಂ ಸಂಸ್ಥೆಯಾಗಿದೆ,

ಹೌದು ಸ್ನೇಹಿತರೆ ಏರ್ಟೆಲ್ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆಯಾಗಿದ್ದು ಇಂದು ತನ್ನ ಗ್ರಾಹಕರಿಗಾಗಿ ಅತಿ ಕಮ್ಮಿ ಬೆಲೆಗೆ 84 ದಿನ ಮಾನ್ಯತೆ ಹೊಂದಿರುವ ಹೊಸ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ, 469 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳೋಣ
₹469 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರಗಳು..?
ಏರ್ಟೆಲ್ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಗಳಿಗಾಗಿ ಅತಿ ಕಮ್ಮಿ ಬೆಲೆಗೆ 84 ದಿನ ವ್ಯಾಲಿಡಿಟಿ ನೀಡುವಂತಹ ರಿಚಾರ್ಜ್ ಪ್ಲಾನ್ ಯೋಜನೆಯೆಂದರೆ ಅದು 469 ರೂಪಾಯಿ ರಿಚಾರ್ಜ್ ಯೋಜನೆಯಾಗಿದೆ.
ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಯೋಜನೆ 84 ದಿನಗಳವರೆಗೆ ಮಾನ್ಯತೆ ನೀಡಲಾಗುತ್ತದೆ ಹಾಗೂ 84 ದಿನಗಳ ಕಾಲ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಯೋಜನೆ ಅವಕಾಶ ಮಾಡಿಕೊಡುತ್ತದೆ,
೪೬೯ ರೂಪಾಯಿಗೆ 84 ದಿನಗಳವರೆಗೆ 900 SMS ಉಚಿತವಾಗಿ ಏರ್ಟೆಲ್ ಗ್ರಾಹಕರು ಬಳಸಬಹುದು
469 ರೂಪಾಯಿಗೆ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಉಚಿತವಾಗಿ 84 ದಿನಗಳವರೆಗೆ ಹಲೋ ಟ್ಯೂನ್ ಸೌಲಭ್ಯ ಸಿಗುತ್ತದೆ
ಏರ್ಟೆಲ್ ಈ ರಿಚಾರ್ಜ್ ಯೋಜನೆ ಯಾರಿಗೆ ಸೂಕ್ತ..?
- ಕಮ್ಮಿ ಬೆಲೆಗೆ ಜಾಸ್ತಿ ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬೇಕಾದವರಿಗೆ ಇದು ಉತ್ತಮ ರಿಚಾರ್ಜ್ ಯೋಜನೆ
- ಅತಿ ಹೆಚ್ಚು ಕರೆಗಳನ್ನು ಮಾಡಲು ಏರ್ಟೆಲ್ ಸಿಮ್ ಬಳಸಲು ಬಯಸುತ್ತಿದ್ದರೆ ನಿಮಗೆ ಈ ಒಂದು ಯೋಜನೆ ಉತ್ತಮವಾಗಿರಲಿದೆ
- ಪ್ರತಿದಿನ ಡೇಟಾ ಬಳಸುತ್ತಿದ್ದರೆ ಹಾಗೂ ಹೆಚ್ಚು ಡೇಟಾ ಬಳಕೆ ಮಾಡುತ್ತಿದ್ದರೆ ನಿಮಗೆ ರಿಚಾರ್ಜ್ ಯೋಜನೆಯಿಂದ ಯಾವುದೇ ಉಪಯೋಗವಿಲ್ಲ ಯಾಕೆಂದರೆ ಈ ರಿಚಾರ್ಜ್ ಯೋಜನೆಯಲ್ಲಿ ಯಾವುದೇ ಡೇಟ ಸೌಲಭ್ಯ ಇರುವುದಿಲ್ಲ
ಹೆಚ್ಚು ಡೇಟಾ ಬಳಸುವವರಿಗೆ ಕೆಳಗಡೆ ನೀಡಿದ ರೀಚಾರ್ಜ್ ಪ್ಲಾನ್ ಗಳು ಸೂಕ್ತವಾಗಿವೆ..?
1) 799 ರೂಪಾಯಿಗೆ 84 ದಿನ ವ್ಯಾಲಿಡಿಟಿ ಸಿಗುತ್ತದೆ ಮತ್ತು ಪ್ರತಿದಿನ 1.5 GB ಡೇಟಾ ಬಳಸಬಹುದು
2) 979 ರೂಪಾಯಿಗೆ 84 ದಿನ ವ್ಯಾಲಿಡಿಟಿ ಸಿಗುತ್ತದೆ ಮತ್ತು ಪ್ರತಿದಿನ 2 GB ಡೇಟಾ & ಅನ್ಲಿಮಿಟೆಡ್ 5G ಡೇಟಾ ಬಳಸಬಹುದು
ಹೌದು ಸ್ನೇಹಿತರೆ ಇನ್ನು airtel ಗ್ರಾಹಕರಿಗೆ ಹಲವಾರು ರಿಚಾರ್ಜ್ ಯೋಜನೆಗಳು ಲಭ್ಯವಿವೆ. ಹಾಗಾಗಿ ನಿಮಗೆ ಹೆಚ್ಚಿನ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಏರ್ಟೆಲ್ ಫ್ಯಾನ್ಸ್ ಅಪ್ಲಿಕೇಶನ್ ಅಥವಾ ಇತರ ರಿಚಾರ್ಜ್ ಪ್ಲಾಟ್ಫಾರ್ಮ್ ಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ
ನಿಮಗೆ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ಆಸಕ್ತಿ ಇದೆಯಾ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಬೇಕಾ ಹಾಗಾದ್ರೆ ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಮ್ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
Karnataka Rain News: ಮತ್ತೆ ಚುರುಕು ಪಡೆದ ಮುಂಗಾರು ಮಳೆ! ಮುಂದಿನ 3 ದಿನಗಳವರೆಗೆ ಭಾರಿ ಮಳೆ