Posted in

Today Gold Price Drop: ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಇಂದು ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ! ಈ ರೀತಿ ತಿಳಿಯಿರಿ

Today Gold Price Drop
Today Gold Price Drop

Today Gold Price Drop: ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಇಂದು ನಿಮ್ಮ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ! ಈ ರೀತಿ ತಿಳಿಯಿರಿ

ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಆದರೆ ಇಂದು ನಮ್ಮ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ.

ಹೌದು ಸ್ನೇಹಿತರೆ ಇದು ಚಿನ್ನ ಖರೀದಿ ಮಾಡುವಂತ ಜನರಿಗೆ ಸಿಹಿ ಸುದ್ದಿ ಎಂದು ಹೇಳಬಹುದು, ಚಿನ್ನದ ಬೆಲೆ ಇದೀಗ ನಿರಂತರವಾಗಿ ಕಡಿಮೆಯಾಗುತ್ತಿದೆ ಮತ್ತು ಕೆಲವೊಂದು ಸಲ ಏರಿಕೆಯಾಗುತ್ತದೆ ಆದರೆ ತುಂಬಾ ಜನರು ಚಿನ್ನ ಖರೀದಿ ಮಾಡಬೇಕಾ ಅಥವಾ ಬೇಡ ಎಂಬ ಯೋಚನೆಯಲ್ಲಿ ಇದ್ದಾರೆ ಎಂದು ಹೇಳಬಹುದು,

WhatsApp Group Join Now
Telegram Group Join Now       

ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರತಿ ತಿಂಗಳು 3000 ವಿದ್ಯಾರ್ಥಿ ವೇತನ ಇಲ್ಲಿದೆ ನೋಡಿ

ಅಂತವರಿಗೆ ಇದೀಗ ಚಿನ್ನ ಖರೀದಿ ಮಾಡಲು ಆಸೆ, ಹುಟ್ಟುತ್ತಿದೆ ಇದಕ್ಕೆ ಕಾರಣವೇನೆಂದರೆ ಇಂದು ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡಿದೆ ಹಾಗಾಗಿ ನಾವು ಈ ಲೇಖನಯ ಮೂಲಕ ಚಿನ್ನ ಮತ್ತು ಬೆಳ್ಳಿಯ ದರದ ವಿವರಗಳನ್ನು ತಿಳಿದುಕೊಳ್ಳೋಣ

 

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ.?

ಹೌದು ಸ್ನೇಹಿತರೆ ಇಂದು ನಮ್ಮ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಇಳಿಕೆಯಾಗಿದೆ ಹಾಗೂ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹600 ಇಳಿಕೆ ಕಂಡಿದೆ. ಹಾಗಾಗಿ ಇಂದಿನ ಚಿನ್ನದ ಬೆಲೆ ಅಂದರೆ 22 ಕ್ಯಾರೆಟ್ 10 ಗ್ರಾಂ (gram) ಚಿನ್ನದ ಬೆಲೆ ₹90,000/- ರೂಪಾಯಿ ಆಗಿದೆ. ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹6,000/- ಇಳಿಕೆಯಾಗಿ ಒಂಬತ್ತು ಲಕ್ಷ ರೂಪಾಯಿ ಆಗಿದೆ.

Today Gold Price Drop
Today Gold Price Drop

 

ಅದೇ ರೀತಿ ನಮ್ಮ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಅಂದರೆ ಇದನ್ನು ಪರಿಶುದ್ಧ ಚಿನ್ನ ಅಥವಾ ಶುದ್ಧ ಚಿನ್ನ ಎಂದು ಕರೆಯುತ್ತಾರೆ ಈ ಚಿನ್ನದ ಬೆಲೆಯಲ್ಲಿ 66 ರೂಪಾಯಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ₹9,818 ರೂಪಾಯಿ ಆಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹660 ಇಳಿಕೆಯಾಗಿ ₹98,180/- ಆಗಿದೆ ಮತ್ತು 100 ಗ್ರಾಂ ಚಿನ್ನದ ಬೆಲೆಯಲ್ಲಿ ₹6,600/- ಇಳಿಕೆಯಾಗಿ ₹9,81,800/- ಆಗಿದೆ

 

WhatsApp Group Join Now
Telegram Group Join Now       

ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು..?

22 ಕ್ಯಾರೆಟ್ ಇಂದಿನ ಚಿನ್ನದ ದರ:-

  • 1 ಗ್ರಾಂ ಚಿನ್ನದ ಬೆಲೆ:- ₹9,000 (ರೂ. 60 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹72,400 (ರೂ.480 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹90,000 (ರೂ.600 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹9,00,000 (ರೂ 6,000 ಇಳಿಕೆ)

 

24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:- 

  • 1 ಗ್ರಾಂ ಚಿನ್ನದ ಬೆಲೆ:- ₹9,810 (ರೂ.66 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹78,544 (ರೂ.528 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹98,180 (ರೂ.660 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹9,81,800 (ರೂ.6,600 ಇಳಿಕೆ)

 

ಇಂದಿನ ಬೆಳ್ಳಿ ದರದ ವಿವರಗಳು:-

  • 1 ಗ್ರಾಂ ಬೆಳ್ಳಿಯ ಬೆಲೆ:- ₹110
  • 8  ಗ್ರಾಂ ಬೆಳ್ಳಿಯ ಬೆಲೆ:- ₹880
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,100
  • 100 ಗ್ರಾಂ ಬೆಳ್ಳಿಯ ಬೆಲೆ:- ₹11,000

 

ಸ್ನೇಹಿತರೆ ನಿಮಗೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಸರಕಾರಿ ಉದ್ಯೋಗಗಳ ಬಗ್ಗೆ ಮಾಹಿತಿ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

Leave a Reply

Your email address will not be published. Required fields are marked *