PM kisan Samman Nidhi Yojan: 20ನೇ ಕಂತಿನ ಹಣ ರೂ.2,000 ಈ ದಿನ ಬಿಡುಗಡೆ, ಪಿಎಂ ಕಿಸಾನ್ ಯೋಜನೆಯ ಹೊಸ ಅಪ್ಡೇಟ್
ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೀಗ ದೇಶದಾದ್ಯಂತ ಸುಮಾರು 9.8 ಕೋಟಿ ಗಿಂತ ಹೆಚ್ಚು ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಲ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಹತ್ವದ ವರದಿ ನೀಡಿದ್ದಾರೆ. ಆದ್ದರಿಂದ ನಾವು ಈ ಲೇಖನಿಯ ಮೂಲಕ ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ತಿಳಿಯೋಣ
ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ (PM kisan Samman Nidhi Yojan).?
ಪ್ರಧಾನ ಮಂತ್ರಿ ನೇತೃತ್ವದಲ್ಲಿ ದೇಶದ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಮೂಲಕ ಅರ್ಜಿ ಹಾಕಿದಂತ ರೈತರಿಗೆ ವಾರ್ಷಿಕವಾಗಿ ಅಂದರೆ ಒಂದು ವರ್ಷಕ್ಕೆ ₹6,000 ಹಣ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು.

ಹೌದು ಸ್ನೇಹಿತರೆ ಈ ಯೋಜನೆಯ ಮೂಲಕ ಅರ್ಹ ರೈತರ ಖಾತೆಗೆ ವರ್ಷಕ್ಕೆ 3 ಕಂತಿನ ರೂಪದಲ್ಲಿ ಪ್ರತಿ ಕಂತಿಗೆ ₹2,000 ಹಣವನ್ನು ಇಲ್ಲಿವರೆಗೂ ವರ್ಗಾವಣೆ ಮಾಡಲಾಗುತ್ತದೆ, ಪಿಎಂ ಕಿಸಾನ್ ಯೋಜನೆಯ ಮೂಲಕ ರೈತರು ಇಲ್ಲಿವರೆಗೂ 19 ಕಂತಿನ ಹಣ ಪಡೆದುಕೊಂಡಿದ್ದಾರೆ ಹಾಗಾಗಿ 20ನೇ ಕಂಚಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ
ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ 20ನೇ ಕಂತು ಯಾವಾಗ ಬಿಡುಗಡೆ (PM kisan Samman Nidhi Yojan).?
ಹೌದು ಸ್ನೇಹಿತರೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಮೂಲಕ ರೈತರಿಗೆ 19ನೇ ಕಂತಿನ ಹಣವನ್ನು ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲಾಯಿತು, ಈ ಯೋಜನೆ ಮೂಲಕ ಸುಮಾರು 9.8 ಕೋಟಿ ರೈತರು ನೇರವಾಗಿ ಆರ್ಥಿಕ ನೆರವು ಪಡೆದಿದ್ದಾರೆ ಎಂದು ಹೇಳಬಹುದು.
ಇದೀಗ ವಿಧಾನಸಭೆ ಚುನಾವಣೆ ಮುನ್ನ ಅಂದರೆ ಬಿಹಾರದಲ್ಲಿ ಇದೀಗ ವಿಧಾನಸಭೆ ಚುನಾವಣೆ ನಡೆಯುತ್ತಿದೆ ಹಾಗಾಗಿ ಜುಲೈ 18ರಂದು ರೈತರಿಗೆ ನೇರವಾಗಿ 2000 ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಾರ್ವಜನಿಕ ಸಭೆಯಲ್ಲಿ ಜನರಿಗೆ ಆಶ್ವಾಸನೆ ನೀಡುತ್ತಾರೆ
ಅಂದರೆ ಈ ಯೋಜನೆ ಮೂಲಕ ರೈತರ (former) ಖಾತೆಗೆ ನಾಳೆ ಅಂದರೆ ಜುಲೈ 18ರಂದು ರೂ.2000 ಹಣ ಜಮಾ ಆಗುತ್ತದೆ ಎಂದು ಹೇಳಬಹುದು ಹಾಗಾಗಿ ರೈತರು ಕೂಡಲೇ ನಿಮ್ಮ ಬ್ಯಾಂಕ್ (Bank) ಖಾತೆಯನ್ನು ಚೆಕ್ ಮಾಡಿ.
ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ ಹಣ ಪಡೆಯಲು ರೈತರು ಮಾಡಬೇಕಾದ ಕೆಲಸಗಳು..?
- ರೈತರು ಈ ಯೋಜನೆಯ ಮೂಲಕ 2000 ಹಣ ಪಡೆಯಬೇಕಾದರೆ ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು
- ಇದರ ಜೊತೆಗೆ ರೈತರು ಬ್ಯಾಂಕ್ (Bank) ಖಾತೆಯ ಚಾಲ್ತಿಯಲ್ಲಿ ಇರಬೇಕು ಮತ್ತು ಬ್ಯಾಂಕ್ ಖಾತೆಗೆ (account) ಸಂಬಂಧಿಸಿದ ekyc ಹಾಗೂ NPCI ಮ್ಯಾಪಿಂಗ್ ಮಾಡಿಸಬೇಕು
- ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ನಂಬರ್ ಸ್ಥಿತಿ ಲಿಂಕ್ ಆಗಿದೆ ಎಂಬ ಮಾಹಿತಿ ತಿಳಿದುಕೊಳ್ಳಿ
- ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ರೈತರು ಕಡ್ಡಾಯವಾಗಿ ಪಿಎಂ ಕಿಸಾನ್ ಅರ್ಜಿಗೆ ekyc ಪೂರ್ಣಗೊಳಿಸಿರಬೇಕು ಹಾಗೂ ಇತರ ಎಲ್ಲಾ ದಾಖಲಾತಿಗಳು ಸರಿಯಾಗಿರಬೇಕು
- PM ಕಿಸಾನ್ ಯೋಜನೆ 20ನೇ (Kanthu) ಕಂತಿನ ಹಣ ಪಡೆಯಲು ಬಯಸುವ ರೈತರು, pm ಕಿಸಾನ್ ₹2000 ಹಣ ಬಿಡುಗಡೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂಬ ಮಾಹಿತಿ ಚೆಕ್ ಮಾಡಿಕೊಳ್ಳಿ
20ನೇ ಕಂತಿನ ಹಣ (PM kisan Samman Nidhi Yojan) ಬಿಡುಗಡೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಈ ರೀತಿ ಪರಿಶೀಲಿಸಿ..?
ಸ್ನೇಹಿತರೆ ಇನ್ನಷ್ಟು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ನಿಮ್ಮ ಹೆಸರು ಹಣ ಬಿಡುಗಡೆಯ ಪಟ್ಟಿಯಲ್ಲಿ ಇದೆ ಎಂಬ ಮಾಹಿತಿ ಚೆಕ್ ಮಾಡಲು ನೀವು ಕೆಳಗಡೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಪಿಎಂ ಕಿಸಾನ್ ಯೋಜನೆ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡುತ್ತಿರಿ
ನಂತರ ರೈತರು ಅಲ್ಲಿ ಡ್ಯಾಶ್ ಬೋರ್ಡ್ ನಲ್ಲಿ ಪಾವತಿ ಸ್ಟೇಟಸ್ ನಕ್ಷೆ ಕಾಣುತ್ತದೆ ಅಲ್ಲಿ ಕ್ಲಿಕ್ ಮಾಡಿ
ನಂತರ ರೈತರು ತಮ್ಮ ರಾಜ್ಯ ಹಾಗೂ ಜಿಲ್ಲೆ ಮತ್ತು ಗ್ರಾಮ ಆಯ್ಕೆ ಮಾಡಿಕೊಳ್ಳಿ
ರೈತರು ತಮ್ಮ ಗ್ರಾಮದ ಪಟ್ಟಿಯಲ್ಲಿ ಹೆಸರು ಇದೆಯಾ ಅಥವಾ ಇಲ್ಲ ಎಂಬ ಮಾಹಿತಿ ತಿಳಿದುಕೊಳ್ಳಬಹುದು
ಒಂದು ವೇಳೆ ನಿಮ್ಮ ಹೆಸರು ಇಲ್ಲದಿದ್ದರೆ ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನೆಚ್ಚಿನ ಮಾಹಿತಿ ತಿಳಿದುಕೊಳ್ಳಿ.
ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಬಹುದು
ಪಿಎಂ ಆವಾಸ್ ಯೋಜನೆ: ಕೇಂದ್ರ ಸರ್ಕಾರದಿಂದ ಉಚಿತ ಮನೆ ನಿರ್ಮಾಣ ಮಾಡಲು 2.67 ಲಕ್ಷದವರೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ