Airtel New offer: ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್ 17000 ಮೊತ್ತದ ಸೇವೆಗಳು ಉಚಿತ ಇಲ್ಲಿದೆ ಮಾಹಿತಿ

Airtel New offer: ಏರ್ಟೆಲ್ ಗ್ರಾಹಕರಿಗೆ ಬಂಪರ್ ಆಫರ್ 17000 ಮೊತ್ತದ ಸೇವೆಗಳು ಉಚಿತ ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ಏರ್ಟೆಲ್ ಟೆಲಿಕಾಂ ಗ್ರಾಹಕರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ, ಸುಮಾರು 17 ಸಾವಿರ ರೂಪಾಯಿ ಬೆಲೆಬಾಳುವ ಏರ್ಟೆಲ್ ಪರ್ಪ್ಲೆಕ್ಸಿಟಿ ಪ್ರೊ AI ಟೂರ್ ಉಚಿತವಾಗಿ ಗ್ರಾಹಕರಿಗೆ ನೀಡುತ್ತಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಇದಕ್ಕೆ  ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಈ ಲೇಖನಯ ಮೂಲಕ ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

ಏರ್ಟೆಲ್ ಗ್ರಾಹಕರಿಗೆ 17000 ರೂಪಾಯಿ ಬೆಲೆಬಾಳುವ ಸೇವೆಗಳು ಉಚಿತ (Airtel New offer)..?

ಹೌದು ಸ್ನೇಹಿತರೆ ಏರ್ಟೆಲ್ ಇದೀಗ ತನ್ನ ಗ್ರಾಹಕರಿಗಾಗಿ ಪ್ರಮುಖ AI ಟೂಲ್ ಪರ್ಪ್ಲೆಕ್ಸಿಟಿ ಜೊತೆ ಪಾಲುದಾರಿಕೆ ಘೋಷಣೆ ಮಾಡಿದೆ ಇದರಿಂದ ಸುಮಾರು 36 ಕೋಟಿಗಿಂತ ಹೆಚ್ಚು ಏರ್ಟೆಲ್ ಗ್ರಾಹಕರು ಈ ಒಂದು ಕೃತಕ ಬುದ್ಧಿಮತ್ತೆ ಅಂದರೆ AI ಟೂಲ್ ಉಚಿತವಾಗಿ ಒಂದು ವರ್ಷಗಳ ಕಾಲ ಗ್ರಾಹಕರು ಬಳಸಬಹುದಾಗಿದೆ

Airtel New offer
Airtel New offer

 

ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗೆ ಪರ್ಪ್ಲೆಕ್ಸಿಟಿ AI ಸ್ಟಾರ್ಟ್ ಅಪ್ ಕಂಪನಿಯ ಜೊತೆ ಸೇರಿಕೊಂಡು ಗ್ರಾಹಕರಿಗೆ ಉಚಿತವಾಗಿ ಈ ಒಂದು ಸೇವೆಯನ್ನು ನೀಡುತ್ತಿದೆ, ಈ ಸೇವೆಗಳ ಸಬ್ಸ್ಕ್ರಿಪ್ಷನ್ ಒಂದು ವರ್ಷಕ್ಕೆ ಸುಮಾರು 17000 ವರೆಗೆ ಆಗುತ್ತದೆ ಹಾಗಾಗಿ ಏರ್ಟೆಲ್ ಗ್ರಾಹಕರು ಈ ಸೇವೆಗಳನ್ನು ಒಂದು ವರ್ಷಗಳ ಕಾಲ ಉಚಿತವಾಗಿ ಬಳಸಲು ಇದೀಗ ಏರ್ಟೆಲ್ ಥ್ಯಾಂಕ್ಸ್  ಅಪ್ಲಿಕೇಶನ್ ಮೂಲಕ ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದೆ

 

ಏನಿದು ಪರ್ಪ್ಲೆಕ್ಸಿಟಿ AI ಟೂಲ್ (Airtel New offer)..?

ಸ್ನೇಹಿತರೆ ಏರ್ಟೆಲ್ ಈ ಒಂದು ಪರ್ಪ್ಲೆಕ್ಸಿಟಿ AI ಸ್ಟಾರ್ಟ್ ಅಪ್ ಕಂಪನಿ ಜೊತೆ ಪಾಲುದಾರಿಕೆ ಹೊಂದಿದೆ ಇದರಿಂದ ಏರ್ಟೆಲ್ ಗ್ರಾಹಕರು ಉಚಿತವಾಗಿ ಒಂದು ವರ್ಷಗಳ ಕಾಲ ಅಂದರೆ 12 ತಿಂಗಳವರೆಗೆ ಉಚಿತ AI ಸೇವೆಗಳನ್ನು ಬಳಸಬಹುದು..

ಹೌದು ಸ್ನೇಹಿತರೆ ಪರ್ಪ್ಲೆಕ್ಸಿಟಿ AI tool ಇದು ಅತ್ಯಧಿನಿಕ ಎಐ ತಂತ್ರಜ್ಞಾನ ಬಂದಿದೆ ಇದರಿಂದ ಗ್ರಹಕರು ತುಂಬಾ ಸುಲಭವಾಗಿ ಯಾವುದೇ ಭಾಷೆಯಲ್ಲಿ ಆಳವಾಗಿ ಸಂಶೋಧನೆ ಮಾಡಲು ಹಾಗೂ ನಿಕರ ಮಾಹಿತಿ ತಿಳಿದುಕೊಳ್ಳಲು ಸಹಾಯವಾಗುತ್ತದೆ.

ಹೌದು ಸ್ನೇಹಿತರೆ ಏರ್ಟೆಲ್ (Airtel) ಜಾರಿಗೆ ತಂದಿರುವಂತ ಈ ಪರ್ಪ್ಲೆಕ್ಸಿಟಿ AI ಟೂಲ್ ಚಾಟ್ ಜಿಪಿಟಿ ತರ ಹಾಗೂ ಇತರ ಅತ್ಯಾಧುನಿಕ AI ಚಾಟ್ ಮಾಡುತ್ತಾರೆ ಕೆಲಸ (AI) ಮಾಡುತ್ತದೆ ಹಾಗಾಗಿ ನೀವು ಉಚಿತವಾಗಿ ಚಾಟ್ ಜಿಪಿಟಿ ಹಾಗೂ ಜಮೀನಿ AI ಪ್ರೊ ಸಬ್ಸ್ಕ್ರಿಪ್ಷನ್ ಬಳಸಿಕೊಂಡು ಯಾವ ಕೆಲಸವನ್ನು ಮಾಡಬಹುದು ನೀವು ಉಚಿತವಾಗಿ ಈ ಒಂದು ಪರ್ಪ್ಲೆಕ್ಸಿಟಿ  AI ಟೂಲ್ ಬಳಸಿಕೊಂಡು ಮಾಡಬಹುದು.

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ನೀವು ಈ ಟೋಲ್ ಬಳಸಿಕೊಂಡು ಅತ್ಯುತ್ತಮ ಫೋಟೋಸ್ ಹಾಗು ವೀಡಿಯೋಸ್ ಮತ್ತು ಇತರ ಕಂಟೆಂಟ್ ಗಳನ್ನು ಕ್ರಿಯೇಟ್ ಮಾಡಲು ಈ ಒಂದು ಸೇವೆಗಳನ್ನು ಕಳಿಸಬಹುದು ಹಾಗಾಗಿ ಇದು airtel ಗ್ರಾಹಕರಿಗೆ ಸಿಹಿ ಸುದ್ದಿ ಎಂದು ಹೇಳಬಹುದು.

 

ಇದರ ಸಬ್ಸ್ಕ್ರಿಪ್ಷನ್ ಪಡೆಯುವುದು ಹೇಗೆ..?

ಸ್ನೇಹಿತರೆ ನೀವು ಏರ್ಟೆಲ್ ಬಳಕೆದಾರರಾಗಿದ್ದರೆ ಮೊದಲು ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ನಂತರ ಈ ಒಂದು ಅಪ್ಲಿಕೇಶನ್ ಓಪನ್ ಮಾಡಿ

ಅಲ್ಲಿ ನೀವು ಏರ್ಟೆಲ್ ಥ್ಯಾಂಕ್ಸ್ ಸೇವೆಗಳಿಗೆ ಭೇಟಿ ನೀಡಿ ಈ ಒಂದು ಸಬ್ಸ್ಕ್ರಿಪ್ಷನ್ ಉಚಿತವಾಗಿ ಒಂದು ವರ್ಷಗಳ ಕಾಲ ಪಡೆದುಕೊಳ್ಳಬಹುದು

 

ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಉಪಯುಕ್ತ ಮಾಹಿತಿಗಳು ಪಡೆಯಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

BCM Hostel Application 2025: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ.!

Leave a Comment