Jio New Recharge Plans 2025;- ಜಿಯೋ ಕೇವಲ ರೂ.100 ಗೆ 90 ದಿನ ವ್ಯಾಲಿಡಿಟಿ.! 5GB ಡೇಟಾ ಸಿಗುತ್ತೆ, ಇಲ್ಲಿದೆ ನೋಡಿ ಹೊಸ ರಿಚಾರ್ಜ್ ಪ್ಲಾನ್
ನಮಸ್ಕಾರ ಸ್ನೇಹಿತರೆ ಜಿಯೋ ಟೆಲಿಕಾಂ ಗ್ರಾಹಕರಿಗೆ ಇದೀಗ ಕೇವಲ ರೂ.100ಗೆ 90 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ.! ಆದ್ದರಿಂದ ನಾವು ಈ ಒಂದು ಲೇಖನೆಯ ಮೂಲಕ ಈ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನಿಯನ್ನು ಆದಷ್ಟು ಕೊನೆವರೆಗೂ ಓದಿ
ಜಿಯೋ ಕೇವಲ ರೂ.100 ಗೆ 90 ದಿನ ವ್ಯಾಲಿಡಿಟಿ..?
ಹೌದು ಸ್ನೇಹಿತರೆ ಜಿಯೋ ಅತ್ಯಂತ ಕಡಿಮೆ ಬೆಲೆ ರೂ.100ಗೆ 90 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ಎಂಟರ್ಟೈನ್ಮೆಂಟ್ ರಿಚಾರ್ಜ್ ಯೋಜನೆಯ ಪರಿಚಯ ಮಾಡಿದೆ.! ಈ ರಿಚಾರ್ಜ್ ಯೋಜನೆ ಕೇವಲ ಮನರಂಜನೆಗೆ ಮಾತ್ರ ಉಪಯೋಗವಾಗುತ್ತದೆ ಹಾಗಾಗಿ ನೀವು ಈ ರಿಚಾರ್ಜ್ ಮಾಡಿಸುವ ಮುನ್ನ ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ಹೌದು ಸ್ನೇಹಿತರೆ, ಜಿಯೋ ಪರಿಚಯ ಮಾಡಿರುವ ನೂರು ರೂಪಾಯಿ ರಿಚಾರ್ಜ್ ಯೋಜನೆ ಇದು ಎಂಟರ್ಟೈನ್ಮೆಂಟ್ ರಿಚಾರ್ಜ್ ಯೋಜನೆಯಾಗಿದೆ ಈ ರಿಚಾರ್ಜ್ ಯೋಜನೆ ಜಿಯೋ ಗ್ರಾಹಕರಿಗೆ 90 ದಿನಗಳವರೆಗೆ jiohotstar ಸಬ್ಸ್ಕ್ರಿಪ್ಷನ್ ಸಿಗುತ್ತದೆ ಮತ್ತು 5GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಸಿಗುತ್ತದೆ.!
ಈ ರಿಚಾರ್ಜ್ ನಿಂದ ನೀವು ವಿವಿಧ ಎಂಟರ್ಟೈನ್ಮೆಂಟ್ ಸೇವೆಗಳನ್ನು ಆನಂದಿಸಬಹುದು. ಅಂದರೆ ಜಿಯೋ hotstar ನಲ್ಲಿ ಸಿಗುವ ವಿವಿಧ ಸಿನಿಮಾ ಹಾಗೂ ವೆಬ್ ಸೀರೀಸ್ ಮತ್ತು ಕ್ರಿಕೆಟ್ ಮುಂತಾದ ಸೇವೆಗಳನ್ನು 90 ದಿನಗಳವರೆಗೆ ಈ ಒಂದು ಆಪ್ ನಲ್ಲಿ ನೋಡಲು ಸಿಗುತ್ತದೆ
ರೂ.100 ಗೆ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಯ ಮುಖ್ಯ ವಿವರಗಳು..?
- Jio hotstar 90 ದಿನ ಸಬ್ಸ್ಕ್ರಿಪ್ಷನ್
- 5 GB ಡೇಟಾ ಉಚಿತವಾಗಿ ಸಿಗುತ್ತದೆ
- ಈ ಯೋಜನೆ ಕೇವಲ ಮನರಂಜನೆ ಮತ್ತು ಡೇಟಾಗೆ ಸಂಬಂಧಿಸಿದ ಯೋಜನೆಯಾಗಿದೆ
- ಯಾವುದೇ ಕರೆ ಸೌಲಭ್ಯ ಈ ಯೋಜನೆಯಲ್ಲಿ ಸಿಗುವುದಿಲ್ಲ
ಸ್ನೇಹಿತರೆ ಜಿಯೋ ತನ್ನ ಗ್ರಾಹಕರಿಗೆ ಇನ್ನೂ ಹಲವಾರು ರಿಚಾರ್ಜ್ ಯೋಜನೆಗಳನ್ನು ಪರಿಚಯ ಮಾಡಿದೆ ಹೆಚ್ಚಿನ ಮಾಹಿತಿಗಾಗಿ ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ
ಇದೇ ರೀತಿ ಪ್ರತಿದಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು