Today Gold Rate in Bengalore – ಸತತ 5 ದಿನದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು..?

Today Gold Rate in Bengalore – ಸತತ 5 ದಿನದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು..?

ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕ ಸಮಾಚಾರ ಮಾಧ್ಯಮಕ್ಕೆ ತಮಗೆಲ್ಲರಿಗೂ ಸ್ವಾಗತ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಸತತ ಐದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿದೆ ಹಾಗಾಗಿ ನಾವು ಈ ಲೇಖನ ಮೂಲಕ ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟಿದೆ ಹಾಗೂ ಸತತ ಐದು ದಿನದಿಂದ ಚಿನ್ನದ ಬೆಲೆಯಲ್ಲಿ ಎಷ್ಟು ಪ್ರಮಾಣದ ಬೆಲೆ ಕಡಿಮೆಯಾಗಿದೆ ಮತ್ತು ಇಂದಿನ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನಿಯನ್ನು ಆದಷ್ಟು ಕೊನೆವರೆಗೂ ಓದಿ

 

WhatsApp Group Join Now
Telegram Group Join Now       

ಚಿನ್ನದ ಬೆಲೆಯಲ್ಲಿ (Today Gold Rate in Bengalore) ಭಾರಿ ಇಳಿಕೆ..?

ಸ್ನೇಹಿತರೆ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ಉತ್ತಮ ಸಮಯ ಯಾಕೆಂದರೆ ಕಳೆದ ಐದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಇದಕ್ಕೆ ಕಾರಣ ಅಮೆರಿಕದ ಡಾಲರ್ ಮೌಲ್ಯ ಇಳಿಕೆ ಹಾಗೂ ಅಮೆರಿಕದ ಟ್ಯಾರಿಪ್ ನೀತಿ ಮುಂತಾದ ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಾಣುತ್ತಿದೆ

Today Gold Rate in Bengalore
Today Gold Rate in Bengalore

 

ಹೌದು ಸ್ನೇಹಿತರೆ ಇಂದು ಅಂದರೆ ಆಗಸ್ಟ್ 16.2025 ರ ಪ್ರಕಾರ ಇಂದಿನ ಮಾರುಕಟ್ಟೆಯ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 92,750 ಆಗಿದೆ ಹಾಗೂ ಇಂದಿನ ಮಾರುಕಟ್ಟೆಯಲ್ಲಿ ರೂ.50 ರೂಪಾಯಿ ಇಳಿಕೆ ಕಂಡಿದೆ ಮತ್ತು ಕಳೆದ ಐದು ದಿನಗಳಿಗೆ ಹೋಲಿಕೆ ಮಾಡಿದರೆ  ₹1,000 ರೂಪಾಯಿ ಇಳಿಕೆಯಾಗಿದೆ ಹಾಗೂ ಅದೇ ರೀತಿ ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 10,000 ಬೆಲೆ ಇಳಿಕೆಯಾಗಿದೆ ಎಂದು ಹೇಳಬಹುದು

ಇಂದಿನ ಮಾರುಕಟ್ಟೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60 ರೂಪಾಯಿ ಇಳಿಕೆ ಕಂಡು ₹1,01,180 ರೂಪಾಯಿ ಆಗಿದೆ ಹಾಗೂ ಕಳೆದ ಐದು ದಿನಗಳಿಂದ ಸುಮಾರು ₹1,280 ರೂಪಾಯಿ ಇಳಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 12,280 ರೂಪಾಯಿ ಇಳಿಕೆಯಾಗಿದೆ ಎಂದು ಹೇಳಬಹುದು ಹಾಗಾಗಿ ನಿಮಗೆ ಚಿನ್ನ ಖರೀದಿ ಮಾಡಲು ಇದು ಸರಿಯಾದ ಸಮಯ

 

ಇಂದಿನ ಮಾರುಕಟ್ಟೆ (Today Gold Rate in Bengalore) ಚಿನ್ನದ ದರ ಎಷ್ಟಿದೆ..?

22 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:- 

  • 1 ಗ್ರಾಂ ಚಿನ್ನದ ಬೆಲೆ:- ₹9,275 (ರೂ.5 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹74,200 (ರೂ. 40 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹92,750 (ರೂ.50 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹9,27,500 (ರೂ.500 ಇಳಿಕೆ)

 

WhatsApp Group Join Now
Telegram Group Join Now       

24 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:- 

  • 1 ಗ್ರಾಂ ಚಿನ್ನದ ಬೆಲೆ:- ₹10,1118 (ರೂ.6 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹80,944 (ರೂ.48 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,01,180 (ರೂ.60 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹10,11,800 (ರೂ.600 ಇಳಿಕೆ)

 

ಬೆಂಗಳೂರು ಇಂದಿನ ಮಾರುಕಟ್ಟೆ ಬೆಳ್ಳಿಗರ ಎಷ್ಟು..?

  • 1 ಗ್ರಾಂ ಬೆಳ್ಳಿಯ ಬೆಲೆ:- ₹116.20
  • 8  ಗ್ರಾಂ ಬೆಳ್ಳಿಯ ಬೆಲೆ:- ₹929.60
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,162
  • 100 ಗ್ರಾಂ ಬೆಳ್ಳಿಯ ಬೆಲೆ:- ₹11,620 
  • 1000 ಗ್ರಾಂ ಬೆಳ್ಳಿಯ ಬೆಲೆ:- ₹1,16,200

 

ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ

ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು

Leave a Comment