ganga kalyan yojana application 2025-26 apply online – ಗಂಗಾ ಕಲ್ಯಾಣ (ganaga Kalyan Yojana) ಯೋಜನೆ ಅರ್ಜಿ ಪ್ರಾರಂಭ ತಕ್ಷಣ ಮೊಬೈಲ್ ಮೂಲಕ ಈ ರೀತಿ ಅರ್ಜಿ ಸಲ್ಲಿಕೆ ಮಾಡಿ ಇಲ್ಲಿದೆ ವಿವರ
ನಮಸ್ಕಾರ ಗೆಳೆಯರೇ, ನಮ್ಮ ಕರ್ನಾಟಕದ (farmer scheme) ರೈತರಿಗೆ ಇದೀಗ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ (Good news) ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.! ಹೌದು ಸ್ನೇಹಿತರೆ ಆರ್ಥಿಕವಾಗಿ (farmer) ಹಿಂದುಳಿದ ವರ್ಗಕ್ಕೆ ಸೇರಿದ (borewell) ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೊಳವೆ ಬಾವಿ ಕೊರಿಸಲು (borewell) ರಾಜ್ಯ ಸರ್ಕಾರ ವತಿಯಿಂದ 4.75 ಲಕ್ಷ ರೂಪಾಯಿವರೆಗೆ (subsidy) ಆರ್ಥಿಕ ನೆರವು ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತಿದೆ ಹಾಗಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಗಂಗಾ ಕಲ್ಯಾಣ ಯೋಜನೆ ಅರ್ಜಿ ಪ್ರಾರಂಭ (ganga kalyan yojana application 2025-26 apply online).?
ಹೌದು ಸ್ನೇಹಿತರೆ, ರಾಜ್ಯದ ರೈತರಿಗೆ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮ ಹಾಗೂ ವಿವಿಧ ಯೋಜನೆಯ ಮೂಲಕ ಹಿಂದುಳಿದ ವರ್ಗಕ್ಕೆ ಸೇರಿದ ರೈತರಿಗೆ ಜಮೀನಿಗೆ ನೀರು ಒದಗಿಸುವ ದೃಷ್ಟಿಯಿಂದ ಕೊಳವೆಬಾವಿ ತೋರಿಸಲು ಗಂಗಾ ಕಲ್ಯಾಣ ಯೋಜನೆಯ ಮೂಲಕ ಇದೀಗ 2025 ಮತ್ತು 26ನೇ ಸಾಲಿನಲ್ಲಿ ಅರ್ಜಿ ಪ್ರಾರಂಭವಾಗಿದೆ ಹಾಗಾಗಿ ಆಸಕ್ತಿ ಇರುವ ರೈತರು ದಿನಾಂಕ 10 ಸೆಪ್ಟೆಂಬರ್ 2025 ರ ಒಳಗಡೆ ಅರ್ಜಿ ಸಲ್ಲಿಕೆ ಮಾಡಬೇಕು

ಗಂಗಾ ಕಲ್ಯಾಣ ಯೋಜನೆಯ ಮೂಲಕ ರೈತರು ಸರಿಸುಮಾರು 3,75,000 ರಿಂದ 4,75,000 ವರೆಗೆ ಜಿಲ್ಲೆಗಳ ಅನುಸಾರವಾಗಿ ಸರ್ಕಾರ ಕಡೆಯಿಂದ ಸಬ್ಸಿಡಿ ಪಡೆಯಬಹುದು..
ಯಾವ ಜಿಲ್ಲೆಯ ರೈತರಿಗೆ ಎಷ್ಟು ಸಬ್ಸಿಡಿ ಹಣ ಸಿಗುತ್ತೆ(Ganga Kalyan Yojana Subsidy amount)..?
ಸ್ನೇಹಿತರೆ ಗಂಗಾ ಕಲ್ಯಾಣ ಯೋಜನೆ ಮೂಲಕ ಇದೀಗ ಅರ್ಜಿ ಸಲ್ಲಿಸಿದಂತಹ ರೈತರಿಗೆ ವಿವಿಧ ಜಿಲ್ಲೆಗಳ ಅನುಸಾರವಾಗಿ ಕೊಳವೆ ಬಾವಿ ಅಥವಾ ಬೋರ್ವೆಲ್ ಕೊರಿಸಲು ಸಬ್ಸಿಡಿ ಸಿಗುತ್ತದೆ..!
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಹಾಗೂ ರಾಮನಗರ ಜಿಲ್ಲೆಯ ರೈತರಿಗೆ ಬರೋಬ್ಬರಿ 4.75 ಲಕ್ಷ ರೂಪಾಯಿವರೆಗೆ ಈ ಯೋಜನೆ ಮೂಲಕ ಸಬ್ಸಿಡಿ ನೀಡಲಾಗುತ್ತದೆ
ಅದೇ ರೀತಿ ನಮ್ಮ ಕರ್ನಾಟಕದ ಇತರ ಜಿಲ್ಲೆಯ ರೈತರಿಗೆ 3.75 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ ಮತ್ತು ಇದರಲ್ಲಿ 50,000 ವರೆಗೆ ಸಾಲ ಒಳಗೊಂಡಿರುತ್ತದೆ ಮತ್ತು ಇನ್ನಷ್ಟು ಹೆಚ್ಚಿನ ವಿವರ ಪಡೆಯಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು
ಕೊಳವೆಬಾವಿ ಕೋರಿಸಲು ಹೊಂದಿರಬೇಕಾದ ಅರ್ಹತೆಗಳು (ganga kalyan yojana subsidy eligibility).?
- ರೈತರು ಕಡ್ಡಾಯವಾಗಿ ನಮ್ಮ ಕರ್ನಾಟಕದ ನಿವಾಸಿಗಳಾಗಿರಬೇಕು
- ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರ ರೈತರು ಕಡ್ಡಾಯವಾಗಿ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳಿಗೆ ಸೇರಿದ ರೈತರು ಆಗಿರಬೇಕು
- ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಈ ಹಿಂದೆ ರೈತರು ಯಾವುದೇ ರೀತಿ ಸಬ್ಸಿಡಿ ಪಡೆದಿರಬಾರದು
- ಗಂಗಾ ಕಲ್ಯಾಣ (Ganga Kalyan Yojana) ಯೋಜನೆ ಅಡಿಯಲ್ಲಿ (borewell) ಕೊಳವೆಬಾವಿ ಕೋರಿಸಲು ಬಯಸುವ (former) ರೈತರು ಕನಿಷ್ಠ 1.20 ಎಕರೆಗಿಂತ ಹೆಚ್ಚಿನ ಜಮೀನು (Bhoomi) ಹೊಂದಿರಬೇಕು ಹಾಗೂ 05 ಎಕರೆಗಿಂತ ಕಡಿಮೆ ಜಮೀನು (apply online) ಹೊಂದಿರಬೇಕು ಅಂತವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
- ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ರೈತರ ವಯಸ್ಸು ಕನಿಷ್ಠ 21 ವರ್ಷ ಮೇಲ್ಪಟ್ಟಿರಬೇಕು ಹಾಗೂ ಆದಾಯದ ಮಿತಿ ಒಳಗಡೆ ಇರಬೇಕು
ಅರ್ಜಿ ಸಲ್ಲಿಸುವುದು ಹೇಗೆ (ganga kalyan yojana application 2025-26 apply online)..?
ರೈತರು ಗಂಗಾ ಕಲ್ಯಾಣ ಯೋಜನೆಗೆ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು ಒಂದು ಮೊಬೈಲ್ ಮೂಲಕ ಮತ್ತು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕದ ಒಳಗಡೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ರೈತರು ಅರ್ಜಿ ಸಲ್ಲಿಸಲು ಮೊದಲು ಗಂಗಾ ಕಲ್ಯಾಣ ಯೋಜನೆಯ ಅಧಿಕೃತ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು (10/09/2025 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ)
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅಲ್ಲಿ ಇಲಾಖೆಗಳು ಮತ್ತು ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ಸರ್ಚ್ ಕಾಲಂನಲ್ಲಿ ಗಂಗಾ ಕಲ್ಯಾಣ ಯೋಜನೆ ಎಂದು ಸರ್ಚ್ ಮಾಡಿ ನಂತರ ಅಪ್ಲೈ ನೌ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಒಂದು ಅಪ್ಲಿಕೇಶನ್ ಫಾರಂ ಓಪನ್ ಆಗುತ್ತದೆ
- ನಂತರ ಅಲ್ಲಿ ಕೇಳಿದ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಅರ್ಜಿ ಸಲ್ಲಿಸಿದ ಒಂದು ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಿ
- ನಂತರ ಅರ್ಜಿ ಸಲ್ಲಿಸಿದ ಪ್ರಿಂಟ್ ಔಟ್ ತೆಗೆದುಕೊಂಡು ಅಗತ್ಯ ದಾಖಲಾತಿಗಳನ್ನು ಅಂಟಿಸಿ ನಿಮ್ಮ ಹತ್ತಿರದ ಅಥವಾ ನಿಮಗೆ ಸಂಬಂಧಪಟ್ಟ ನಿಗಮಗಳಿಗೆ ಈ ಒಂದು ದಾಖಲಾತಿಗಳನ್ನು ನೀಡಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (ganga kalyan yojana apply documents)..?
- ಅರ್ಜಿದಾರರ ಆಧಾರ್ ಕಾರ್ಡ್
- ಅರ್ಜಿದಾರ ರೇಷನ್ ಕಾರ್ಡ್
- ಅರ್ಜಿದಾರ ವೋಟರ್ ಐಡಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಯಾವುದೇ ಯೋಚನೆ ಸಬ್ಸಿಡಿ ಪಡೆದಿಲ್ಲ ಬಂದು ಸ್ವಯಂ ಘೋಷಣೆ ಪ್ರಮಾಣ ಪತ್ರ
- ಸಣ್ಣ ಮತ್ತು ಅತಿ ಸಣ್ಣ ರೈತರ ಹಿಡುವಳಿ ಪ್ರಮಾಣ ಪತ್ರ
- ಪಹಣಿ ಅಥವಾ ಜಮೀನು ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಸಹಾಯವಾಣಿ ಸಂಖ್ಯೆ:- 9482300400
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ತಕ್ಷಣ ಇದೇ ರೀತಿ ಮಾಹಿತಿಗಳು ನಿಮಗೆ ಪ್ರತಿದಿನ ಬೇಕಾದರೆ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು