Posted in

LPG Gas Cylinder Subsidy – LPG ಗ್ಯಾಸ್ ಸಿಲೆಂಡರ್ ಸಬ್ಸಿಡಿ ಕುರಿತು ಭರ್ಜರಿ ಗುಡ್ ನ್ಯೂಸ್.! ಮಹಿಳೆಯರು ತಪ್ಪದೆ ಮಾಹಿತಿ ನೋಡಿ

LPG Gas Cylinder Subsidy
LPG Gas Cylinder Subsidy

LPG Gas Cylinder Subsidy – LPG ಗ್ಯಾಸ್ ಸಿಲೆಂಡರ್ ಸಬ್ಸಿಡಿ ಕುರಿತು ಭರ್ಜರಿ ಗುಡ್ ನ್ಯೂಸ್.! ಮಹಿಳೆಯರು ತಪ್ಪದೆ ಮಾಹಿತಿ ನೋಡಿ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರ ವತಿಯಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.! ಹೌದು ಸ್ನೇಹಿತರೆ ಅಡುಗೆ ಮಾಡಲು ಬಳಸುವ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುವುದರ ಬಗ್ಗೆ ಕೇಂದ್ರ ಸರ್ಕಾರ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನ ಮೂಲಕ ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

LPG ಗ್ಯಾಸ್ ಸಿಲಿಂಡರ್ (LPG Gas Cylinder Subsidy) ಬಳಸುವವರಿಗೆ ಭರ್ಜರಿ ಗುಡ್ ನ್ಯೂಸ್..?

ಸ್ನೇಹಿತರೆ ಪ್ರತಿ ತಿಂಗಳು (monthly) ಭಾರತೀಯ ತೈಲ (oil company) ಮಾರುಕಟ್ಟೆಯಲ್ಲಿ ಕಂಪನಿಗಳು LPG ಗ್ಯಾಸ್ ಸಿಲಿಂಡರ್ ತರವನ್ನು ಪರೀಕ್ಷಕರಣೆ ಮಾಡುತ್ತವೆ ಅದೇ ರೀತಿ ಕಳೆದ ತಿಂಗಳು (home gas) ಗೃಹಬಳಕೆ (14.2KG) ಸಿಲಿಂಡರ್ (price) ದರ ₹50/- ರೂಪಾಯಿ ಹೆಚ್ಚಿಗೆ ಮಾಡಲಾಯಿತು. ಇದರಿಂದ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಸ್ವಲ್ಪ ಆರ್ಥಿಕ ಅವರೇ ಉಂಟಾಗಿದೆ ಎಂದು ಹೇಳಬಹುದು ಆದರೆ ಇದೀಗ ಕೇಂದ್ರ ಸರ್ಕಾರ ಇಂಥವರಿಗೆ ಗುಡ್ ನ್ಯೂಸ್ ನೀಡಿದೆ

LPG Gas Cylinder Subsidy
LPG Gas Cylinder Subsidy

 

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಕನೆಕ್ಷನ್ ಪಡೆದಂತಹ ಬಡ ಜನರಿಗೆ ಸಬ್ಸಿಡಿ ನೀಡಲು ಮುಂದಾಗಿದೆ.!

ಹೌದು ಸ್ನೇಹಿತರೆ ತೈಲ ಮಾರುಕಟ್ಟೆಯ ಕಂಪನಿಗಳು ಪ್ರತಿ ತಿಂಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತವೆ ಮತ್ತು ಈ ತಿಂಗಳು ವಾಣಿಜ್ಯ ಬಳಕೆಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ದರ ಕಡಿಮೆ ಮಾಡಲಾಯಿತು ಮತ್ತು ಮುಂದಿನ ಸೆಪ್ಟೆಂಬರ್ ಒಂದನೇ ತಾರೀಕಿನಂದು ಮತ್ತೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪರೀಕ್ಷಕರಣೆ ಮಾಡಲಾಗುತ್ತದೆ

ಇದೀಗ ಕೇಂದ್ರ ಸರಕಾರ ಗೃಹಬಳಿಕೆಯಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವಂಥವರಿಗೆ ಹಾಗೂ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಿರುವ ಮಹಿಳೆಯರಿಗೆ ಸಬ್ಸಿಡಿ ನೀಡುವುದರ ಬಗ್ಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ

ಹೌದು ಸ್ನೇಹಿತರೆ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ನೀಡುವುದರ ಕುರಿತು ಕೇಂದ್ರ ಸಚಿವ ಸಂಪುಟ ಸಭೆ ಇದೀಗ ಅನುಮೋದನೆ ನೀಡಿದೆ ಹಾಗಾಗಿ ಇನ್ನು ಮುಂದೆ ಗೃಹ ಬಳಕೆಯ (14.2KG) LPG ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಕೇಂದ್ರ ಸರಕಾರ ರೂ.300 ಸಬ್ಸಿಡಿ ಹಣ ನೀಡುತ್ತಿದೆ ಹಾಗಾಗಿ ಇದು ಮಹಿಳೆಯರಿಗೆ ಸಿಹಿ ಸುದ್ದಿ ಎಂದು ಹೇಳಬಹುದು

 

WhatsApp Group Join Now
Telegram Group Join Now       

ಕೇಂದ್ರ ಸರ್ಕಾರ ಕಡೆಯಿಂದ ಸಬ್ಸಿಡಿ ಹಣ ಬಿಡುಗಡೆ..?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಿಂದ ಅಂದರೆ 2022 ರಲ್ಲಿ ಗೃಹಬಳಕೆಯ lpg ಗ್ಯಾಸ್ ಸಿಲೆಂಡರ್ ಖರೀದಿಗಾಗಿ ಕೇಂದ್ರ ಸರಕಾರ ಎರಡು ನೂರು ರೂಪಾಯಿ ಸಬ್ಸಿಡಿ ಹಣ ನೀಡುತ್ತಿತ್ತು ಆದರೆ ನಂತರ ದಿನಗಳಲ್ಲಿ ಈ ಸಬ್ಸಿಡಿ ಹಣವನ್ನು ರೂ.300 ಹೆಚ್ಚಳ ಮಾಡಲಾಯಿತು ಹಾಗೂ ಈ 300 ಸಬ್ಸಿಡಿ ಕೇವಲ ಐದು ಗ್ಯಾಸ್ ಸಿಲಿಂಡರ್ ಗಳಿಗೆ ಮಾತ್ರ ಅನ್ವಯಿಸುತ್ತಿತ್ತು

ಆದರೆ ಕೇಂದ್ರ ಸರ್ಕಾರ ಇನ್ನು ಮುಂದೆ ಪ್ರಥಮ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಪಡೆದುಕೊಂಡಂತ ಮಹಿಳೆಯರು ವರ್ಷಕ್ಕೆ 9 ಎಲ್ಪಿಜಿ ಗ್ಯಾಸ್ ಸಿಲೆಂಡರ್ ಖರೀದಿಗೆ ರೂ.300 ಸಬ್ಸಿಡಿ ಹಣ ಪಡೆಯಬಹುದು. ಆದ್ದರಿಂದ ಇದು ಮಹಿಳೆಯರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು

ಇದರ ಜೊತೆಗೆ ಕೇಂದ್ರ ಸರ್ಕಾರ ಬಾಕಿ ಇಟ್ಟುಕೊಂಡಿರುವ ಸುಮಾರು 12,000 ಕೋಟಿಗಿಂತ ಹೆಚ್ಚು ಸಬ್ಸಿಡಿ ಹಣವನ್ನು ಇದೀಗ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಲಾಗಿದೆ ಹಾಗಾಗಿ ನೀವು ಈ ಹಿಂದೆ ಈ ಯೋಜನೆಯ ಫಲಾನುಭವಿಗಳಾಗಿದ್ದರೆ ತಕ್ಷಣ ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳಿ ನಿಮಗೆ ಸಬ್ಸಿಡಿ ಹಣ ಜಮಾ ಆಗಿರುತ್ತದೆ

ಹೌದು ಸ್ನೇಹಿತರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM ujjwala Yojana) ಅಡಿಯಲ್ಲಿ ಸುಮಾರು 10 ಕೋಟಿ ಗಿಂತ ಹೆಚ್ಚು ಮಹಿಳೆಯರು (customer) ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಹಾಗಾಗಿ ನೀವು LPG ಗ್ಯಾಸ್ ಸಿಲೆಂಡರ್ (subsidy) ಸಬ್ಸಿಡಿ ಪಡೆದುಕೊಳ್ಳಲು ಬಯಸುತ್ತಿದ್ದರೆ ನಿಮ್ಮ (near me) ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿ ತಿಳಿದುಕೊಳ್ಳಲು

ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಬಹುದು

Leave a Reply

Your email address will not be published. Required fields are marked *

?>