Posted in

Jio 9Th Anniversary 349 Recharge Plans – ಜಿಯೋ 9ನೇ ವಾರ್ಷಿಕೋತ್ಸವದ 349 ರೂ. ಗಳ ರಿಚಾರ್ಜ್ ಪ್ಲಾನ್ ಬಿಡುಗಡೆ

Jio 9Th Anniversary 349 Recharge Plans
Jio 9Th Anniversary 349 Recharge Plans

Jio 9Th Anniversary 349 Recharge Plans – ಜಿಯೋ 9ನೇ ವಾರ್ಷಿಕೋತ್ಸವದ 349 ರೂ. ಗಳ ರಿಚಾರ್ಜ್ ಪ್ಲಾನ್ ಬಿಡುಗಡೆ

ನಮಸ್ಕಾರ ಸ್ನೇಹಿತರೆ ಇದೀಗ ರಿಲೆಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ 9ನೇ ವರ್ಷದ ವಾರ್ಷಿಕೋತ್ಸವ ಆಚರಣೆ ಮಾಡುತ್ತಿದೆ ಇದಕ್ಕೊಸ್ಕರ ಜಿಯೋ ಗ್ರಾಹಕರಿಗಾಗಿ ಹೊಸ 349 ರೂಪಾಯಿ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ ಈ ಒಂದು ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಹಲವಾರು ಸೌಲಭ್ಯಗಳು ಸಿಗಲಿವೆ.! ಇದಕ್ಕೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

ಜಿಯೋ 9ನೇ ವಾರ್ಷಿಕೋತ್ಸವ ವಿವರಗಳು..?

ಹೌದು ಸ್ನೇಹಿತರೆ ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಕಾಲಿಟ್ಟು ಇಲ್ಲಿಗೆ 9 ವರ್ಷಗಳ ಕಾಲ ಆಗಿದೆ ಹಾಗಾಗಿ ತನ್ನ 9ನೇ ವರ್ಷದ ವಾರ್ಷಿಕೋತ್ಸವ ಆಚರಣೆಯ ಸಂದರ್ಭಕ್ಕಾಗಿ ಜೀವ ಗ್ರಾಹಕರಿಗೆ ಹೊಸ 349 ರೂಪಾಯಿ ವಾರ್ಷಿಕೋತ್ಸವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಈ ಒಂದು ರಿಚಾರ್ಜ್ ಯೋಜನೆಯಿಂದ ಗ್ರಾಹಕರು 3000 ಮೌಲ್ಯದ ಉಚಿತ ವೋಚರ ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ವಿವರ ತಿಳಿಯೋಣ

Jio 9Th Anniversary 349 Recharge Plans
Jio 9Th Anniversary 349 Recharge Plans

 

ಹೌದು ಸ್ನೇಹಿತರೆ, ಜಿಯೋ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಭಾರತೀಯ ಮಾರುಕಟ್ಟೆಯಲ್ಲಿ ಇಲ್ಲಿವರೆಗೂ ಯಶಸ್ವಿಯಾಗಿ 9 ವರ್ಷ ಪೂರೈಸಿದೆ ಮತ್ತು ಈ ಒಂಬತ್ತು ವರ್ಷದಲ್ಲಿ ಸುಮಾರು 500 ಮಿಲಿಯನ್ ಗಿಂತ ಹೆಚ್ಚು ಆಕ್ಟಿವ್ ಗ್ರಾಹಕರನ್ನು ಹೊಂದಿದ ಏಕೈಕ ಸಂಸ್ಥೆಯಾಗಿದೆ ಈ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರು ಹೊಂದಿರುವ ಸಂಸ್ಥೆಯಾಗಿದೆ ಎಂದು ಹೇಳಬಹುದು

 

ಜಿಯೋ ₹349 ರೂಪಾಯಿಗೆ 3000 ಮೌಲ್ಯದ ವೋಚರ್ ಉಚಿತ..?

ಸ್ನೇಹಿತರ ಜಿಯೋ ಟೆಲಿಕಾಂ ಸಂಸ್ಥೆ ಜಾರಿಗೆ ತಂದಿರುವ 349 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಗ್ರಾಹಕರಿಗೆ ಪ್ರತಿ ದಿನ 2 GB ಡೇಟಾ & 100 SMS ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ 30 ದಿನಗಳವರೆಗೆ ಅಥವಾ ಒಂದು ತಿಂಗಳವರೆಗೆ ಉಚಿತವಾಗಿ ಸಿಗುತ್ತದೆ ಹೆಚ್ಚುವರಿಯಾಗಿ ರೂ.3000 ಮೌಲ್ಯದ ವೋಚರ್ ಗಳು ಗ್ರಾಹಕರಿಗೆ ಸಿಗುತ್ತಿವೆ ಇದಕ್ಕೆ ಸಂಬಂಧಿಸಿದ ಬೆಂಬಲವನ್ನು ತಿಳಿದುಕೊಳ್ಳೋಣ

  • ಉಚಿತವಾಗಿ 2% extra ಕ್ಯಾಶ್ ಬ್ಯಾಕ್ ಜಿಯೋ ಫೈನಾನ್ಸ್ ಮೂಲಕ ಜಿಯೋ ಗೋಲ್ಡ್ ಖರೀದಿ ಮಾಡಲು ಪಡೆಯಬಹುದು
  • jiohotstar 90 ದಿನ (ಮೊಬೈಲ್/TV) ಉಚಿತ ಸಬ್ಸ್ಕ್ರಿಪ್ಷನ್ ಸಿಗುತ್ತದೆ
  • ರಿಲಯನ್ಸ್ ಡಿಜಿಟಲ್ ಮೂಲಕ ₹399 ರೂಪಾಯಿವರೆಗೆ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ ಗಳ ಮೇಲೆ ಆಫರ್ ಸಿಗುತ್ತದೆ
  • ajio ಅಪ್ಲಿಕೇಶನ್ ನಲ್ಲಿ ನೀವು ₹2000 ಮಿನಿಮಮ್ ಆರ್ಡರ್ ಮೇಲೆ ₹1000 ರೂಪಾಯಿವರೆಗೆ ಕೂಪನ್ ಪಡೆಯಬಹುದು
  • zomato ಮೂರು ತಿಂಗಳ ಗೋಲ್ಡ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ಪಡೆಯಬಹುದು
  • jiosaavn ಉಚಿತ ಒಂದು ತಿಂಗಳ ಪ್ರೊ ಸಬ್ಸ್ಕ್ರಿಪ್ಷನ್ ಸಿಗುತ್ತದೆ
  • netmeds ಆರು ತಿಂಗಳ ಫಸ್ಟ್ ಮೆಂಬರ್ಶಿಪ್ ಪಡೆಯಬಹುದು
  • EaseMyTrip ಅಪ್ಲಿಕೇಶನ್ ಮೂಲಕ ₹2220 ಡೊಮೆಸ್ಟಿಕ್ ಫ್ಲೈಟ್ ಟಿಕೆಟ್ ಮೇಲೆ ಆಫರ್ ಮತ್ತು  ಹೋಟೆಲ್ ಗಳಲ್ಲಿ ಶೇಕಡ 15ರಷ್ಟು ಡಿಸ್ಕೌಂಟ್ ಪಡೆಯಬಹುದು
  • ಜಿಯೋ ಕ್ಲೌಡ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದು

 

ಮೇಲೆ ತಿಳಿಸಿದ ಎಲ್ಲಾ ವೋಚರ್ ಗಳನ್ನು ಒಟ್ಟುಗೂಡಿಸಿದರೆ ಈ ಒಂದು ರಿಚಾರ್ಜ್ ಮೇಲೆ ಸುಮಾರು 3000 ವರೆಗೆ ಡಿಸ್ಕೌಂಟ್ ಪಡೆಯಲು ಅವಕಾಶವಿದೆ ಹಾಗಾಗಿ ನೀವು ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

WhatsApp Group Join Now
Telegram Group Join Now       

ಹೆಚ್ಚಿನ ಪ್ರತಿದಿನ ಮಾಹಿತಿ ಹಾಗೂ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿ ಇದ್ದರೆ ತಕ್ಷಣ

ನಮ್ಮ ವಾಟ್ಸಪ್ ಚಾನಲ್ ಗಳಿಗೆ ಸೇರಿಕೊಳ್ಳಬಹುದು

LIC Scholarship 2025 – ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ.! ಎಲ್ಐಸಿ ಸ್ಕಾಲರ್ಶಿಪ್ ಮೂಲಕ 40,000 ಹಣ ಸಿಗುತ್ತೆ.!

 

Leave a Reply

Your email address will not be published. Required fields are marked *

?>