Jio Recharge – ಜಿಯೋ ಬಂಪರ್ ಆಫರ್.! ಕೇವಲ ರೂ.11 ಗೆ 10 GB ಡೇಟಾ
ನಮಸ್ಕಾರ ಸ್ನೇಹಿತರೆ ಜಿಯೋ ತನ್ನ ಬಳಕೆದಾರರಿಗಾಗಿ ಮತ್ತೊಂದು ವಿಶೇಷವಾದ ರಿಚಾರ್ಜ್ ಯೋಜನೆ ತಂದಿದೆ.! ಹೌದು ಸ್ನೇಹಿತರೆ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 11 ರೂಪಾಯಿಗೆ 10 GB ಡೇಟಾ ನೀಡುವ ರಿಚಾರ್ಜ್ ಯೋಜನೆ ಜಾರಿಗೆ ತರಲಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ರಿಚಾರ್ಜ್ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಹಾಗೂ ಈ ರಿಚಾರ್ಜ್ ಯೋಜನೆಯ ಯಾರಿಗೆ ಸೂಕ್ತ ಎಂಬ ವಿವರವನ್ನು ನಾವು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇವೆ
ಜಿಯೋ ಟೆಲಿಕಾಂ ಸಂಸ್ಥೆ (Jio Recharge).?
ನಮ್ಮ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ 2016ರಂದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಟೆಲಿಕಾಂ ಕ್ಷೇತ್ರಕ್ಕೆ ಮೊದಲ ಬಾರಿಗೆ ಪ್ರವೇಶ ಮಾಡಿದೆ ಇದರಿಂದ ಟೆಲಿಕಾಂ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಉಚಿತ ಡೇಟಾ ಹಾಗೂ ಉಚಿತ ಕರೆ ಸೌಲಭ್ಯ ಮಾಡಲು ಅನುಕೂಲ ಮಾಡಿಕೊಟ್ಟ ಟೆಲಿಕಾಂ ಸಂಸ್ಥೆ ಎಂಬ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಸಾಕ್ಷಿಯಾಗಿದೆ..

ಈ ಸಂಸ್ಥೆ ತನ್ನ ಗ್ರಾಹಕರಿಗಾಗಿ ಹಾಗೂ ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇದೀಗ ಮತ್ತೊಂದು ಅತ್ಯಂತ ಕಡಿಮೆ ಬೆಲೆಯನ್ನು ಡೇಟಾ ಪ್ಯಾಕ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ.. ಇದಕ್ಕೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳೋಣ
ಕೇವಲ 11 ರೂಪಾಯಿಗೆ 10 GB ಡೇಟಾ..?
ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಗಳಿಗಾಗಿ ಅತ್ಯಂತ ಕಡಿಮೆ ಹೊಸ ಡೇಟಾ ಪ್ಲಾನ್ ಬಿಡುಗಡೆ ಮಾಡಿದೆ..! ಜಿಯೋ ಕೇವಲ ರೂ.11 ರೂಪಾಯಿಗೆ 10 ಜಿಬಿ ಡೇಟ ನೀಡುವ ರಿಚಾರ್ಜ್ ಯೋಜನೆ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ಯೋಜನೆ ಕೆಲವೊಂದು ಶರತ್ತುಗಳನ್ನು ಒಳಗೊಂಡಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ
ಸ್ನೇಹಿತರೆ ಕೇವಲ ಹನ್ನೊಂದು ರೂಪಾಯಿಗೆ ಹೈ ಸ್ಪೀಡ್ 10 GB ಡೇಟಾ ಬಳಸಿಕೊಳ್ಳಬಹುದು ಆದರೆ ಒಂದು ರಿಚಾರ್ಜ್ ಯೋಜನೆಯ ಅವಧಿ ಕೇವಲ ಒಂದು ಗಂಟೆ ಮಾತ್ರ ಆಗಿರುತ್ತದೆ.! ಹಾಗಾಗಿ ನಿಮಗೆ ಅತ್ಯವಸರ ಸಮಯದಲ್ಲಿ ಹೆಚ್ಚು GB ಡೇಟಾ ಬೇಕಾದಲ್ಲಿ ನೀವು ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಬಹುದು
ಹೌದು ಸ್ನೇಹಿತರೆ ನೀವು ಯಾವುದೇ ಸಂದರ್ಭದಲ್ಲಿ HD ಕ್ವಾಲಿಟಿ ಮೂವಿ ಡೌನ್ಲೋಡ್ ಮಾಡಲು ಅಥವಾ ಇತರ ಕಂಟೆಂಟ್ ವಾಚ್ ಮಾಡಲು ಹಾಗೂ ಮತ್ತು ಸಿನಿಮಾ ಹಾಗೂ ವೆಬ್ ಸೀರೀಸ್ ಮುಂತಾದ ಚಿತ್ರಗಳನ್ನು ಡೌನ್ ಲೋಡ್ ಮಾಡಲು ನಿಮಗೆ ಹೆಚ್ಚಿನ ಡೇಟಾ ಅವಶ್ಯಕತೆ ಇರುತ್ತದೆ ಅಂತ ಸಂದರ್ಭದಲ್ಲಿ ಈ ಒಂದು ರಿಚಾರ್ಜ್ ಯೋಜನೆ ನಿಮಗೆ ಸೂಕ್ತವಾಗಿರುತ್ತದೆ
ಸ್ನೇಹಿತರೆ ಇನ್ನು ಜಿಯೋ ಗ್ರಾಹಕರಿಗಾಗಿ ಹಲವಾರು ಡೇಟಾ ರಿಚಾರ್ಜ್ ಯೋಜನೆಗಳು ಲಭ್ಯವಿದೆ ಉದಾಹರಣೆ:-
- ರೂ.19 ಗೆ 1 GB ಡೇಟಾ validity 1 ದಿನ
- ರೂ.29 ಗೆ 2 GB ಡೇಟಾ validity 2 ದಿನ
- ರೂ.39 ಗೆ 3 GB ಡೇಟಾ validity 3 ದಿನ
- ರೂ.69 ಗೆ 6 GB ಡೇಟಾ validity 7 ದಿನ
ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದೆ ಹಾಗಾದರೆ ತಕ್ಷಣ ನೀವು
ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಬಹುದು
