ರೈತರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್.! ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಗೆಳೆಯರೇ ಚಳಿಗಾಲದ ಬೆಳೆಗಳಿಗೆ 2026 ಮತ್ತು 2027 ನೇ ಸಾಲಿನ ಮಾರುಕಟ್ಟೆ ಹಂಗಾಮಿನ ಕನಿಷ್ಠ ಬೆಂಬಲ ಬೆಲೆ (MSP) ಬಗ್ಗೆ ಕೇಂದ್ರ ಸರ್ಕಾರ ಕಡೆಯಿಂದ ಇದೀಗ ಹೊಸ ಮಾಹಿತಿ ಬಂದಿದ್ದು ಹಾಗಾಗಿ ನಾವು ಈ ಒಂದು ಲೇಖನ ಮೂಲಕ ರೈತರಿಗೆ ಯಾವ ಗಿಫ್ಟ್ ಮೋದಿ ಸರ್ಕಾರ ಕಡೆಯಿಂದ ನೀಡಲಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆಯವರೆಗೂ ಓದಿ
ಚಳಿಗಾಲದ ಬೆಳೆಗಳಿಗೆ ಹೆಚ್ಚಿದ ಲಾಭ..?
ಹೌದು ಸ್ನೇಹಿತರೆ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪೂರ್ಣ ಸಮಿತಿ ಇದೀಗ ಚಳಿಗಾಲದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದರ ಬಗ್ಗೆ ಒಪ್ಪಿಗೆ ನೀಡಲಾಗಿದೆ ಇದರಿಂದ ರೈತರಿಗೆ ದೀಪಾವಳಿ ಹಬ್ಬದ ಮುನ್ನವೇ ಕೇಂದ್ರ ಸರ್ಕಾರ ಕಡೆಯಿಂದ ಬಂಪರ್ ಗಿಫ್ಟ್ ಎಂದು ಹೇಳಬಹುದು.

ಹೌದು ಸ್ನೇಹಿತರೆ ಚಳಿಗಾಲದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದರ ಬಗ್ಗೆ ಇತ್ತೀಚಿಗೆ ಒಂದು ಆರ್ಥಿಕ ವ್ಯವಹಾರಗಳ ಸಚಿವಾಲಯ ಸಮಿತಿ ರಚನೆ ಮಾಡಲಾಯಿತು ಮತ್ತು ಈ ಸಮಿತಿಯ ಅಧ್ಯಕ್ಷತೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಹಿಸಿಕೊಂಡಿದ್ದರು ಇದೀಗ ಈ ಸಮಿತಿ ಚಳಿಗಾಲದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದರ ಬಗ್ಗೆ ಒಪ್ಪಿಗೆ ನೀಡಿದೆ ಹಾಗಾಗಿ ಇದು ನಮ್ಮ ರಾಜ್ಯದ ರೈತರಿಗೆ ಹಾಗೂ ವಿಶೇಷವಾಗಿ ನಮ್ಮ ಉತ್ತರ ಕರ್ನಾಟಕದ ಜಿಲ್ಲೆಗಳ ರೈತರಿಗೆ ಬಂಪರ್ ಗಿಫ್ಟ್ ಎಂದು ಹೇಳಬಹುದು
ಹೌದು ಗೆಳೆಯರೇ, ನಮ್ಮ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಚಳಿಗಾಲದ ಬೆಳೆಗಳಾದ ಕಡಲೆ, ಜೋಳ, ಸಾಸಿವೆ, ತೊಗರಿ, ಕುಸುಬೆ ಮತ್ತು ಇತರ ಬೆಳೆಗಳನ್ನು ಬೆಳೆಯುವಂತ ರೈತರಿಗೆ ಇನ್ನು ಮುಂದೆ ಬೆಂಬಲ ಬೆಲೆ ಕೇಂದ್ರ ಸರ್ಕಾರ ಕಡೆಯಿಂದ ನೀಡಲಾಗುತ್ತದೆ ಇದರಿಂದ ರೈತರು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ..
ಹೌದು ಗೆಳೆಯರೇ, ಅನೇಕ ಕಾರಣಗಳಿಂದ ರೈತರು ಬೆಳೆದ ಬೆಲೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಇದನ್ನು ಮನಗಂಡು ಕೇಂದ್ರ ಸರಕಾರ ಇದೀಗ (MSP) ಬೆಂಬಲ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದ ಹಾಗಾಗಿ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ಯಾವ ಬೆಳೆಗಳಿಗೆ ಎಷ್ಟು ಲಾಭಾಂಶ ಸಿಗುತ್ತದೆ..?
- ಗೋಧಿ: ಗೋದಿ ಬೆಳೆದಂತ ರೈತರಿಗೆ ಬೆಂಬಲ ಬೆಲೆಯ ಮೂಲಕ 109% ಲಾಭಾಂಶ ಸಿಗಲಿದೆ
- ಸಾಸಿವೆ: ಕೇಂದ್ರ ಸರಕಾರ ಕಡೆಯಿಂದ ಬೆಂಬಲ ಬೆಲೆಯ ಮೂಲಕ 93% ಸಿಗುತ್ತದೆ
- ಮಸೂರ: 89%
- ಕಡಲೆ: 59%
- ಬಾರ್ಲಿ: 58%
- ಕುಸಿಬೆ: 50%
ಈ ದಿಟ್ಟ ಹೆಜ್ಜೆ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದು ಹಾಗೂ ರೈತರ ಬೆಳೆದ ಬೆಳೆಗಳಿಗೆ ಖಚಿತ ಬೆಲೆ ಸಿಗುತ್ತದೆ ಎಂದು ಈ ಬೆಂಬಲ ಬೆಲೆಯ ಮೂಲಕ ರೈತರಿಗೆ ಒಂದು ಭರವಸೆ ಮೂಡಿಸಿದಂತೆ ಆಗುತ್ತದೆ