Jio Recharge plans 2024:- ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ, ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಯಾಕಂದರೆ ತನ್ನ ಗ್ರಹಕರಿಗೆ ಅತ್ಯಂತ ಕಡಿಮೆ ಬೆಲೆಯ 84 ದಿನದ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ಲೇಖನಿಯಲ್ಲಿ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದು ಹೇಗೆ ಮತ್ತು ಜಿಯೋ ಸಿಮ್ ಯೂಸ್ ಮಾಡುವಂತಹ ಗ್ರಹಗಳಿಗೆ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಜಾರಿ ಮಾಡಲಾಗಿದೆ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಆದ್ದರಿಂದ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ (Jio Recharge plans 2024)
ಹೌದು ಸ್ನೇಹಿತರೆ ಕಳೆದ ಆಗಸ್ಟ್ ತಿಂಗಳಿನಲ್ಲಿ ನಮ್ಮ ಭಾರತದಲ್ಲಿರುವಂತ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆಗಳಾದಂತ ಏರ್ಟೆಲ್ ಮತ್ತು ಜಿಯೋ ಹಾಗೂ ವೊಡಾಫೋನ್ ಐಡಿಯಾ ಮುಂತಾದ ಖಾಸಗಿ ಕಂಪನಿಗಳು ಟೆಲಿಕಾಂ ಸೇವೆ ಬಳಸುತ್ತಿದ್ದರು ರಿಚಾರ್ಜ್ ಪ್ಲಾನ್ ಗಳನ್ನು ಹೆಚ್ಚು ಮಾಡಿದೆ ಇದರಿಂದ ಸಾಕಷ್ಟು ಗ್ರಹಕರು ಬೇಸರ ವ್ಯಕ್ತಪಡಿಸಿದರು ಮತ್ತು ಕಡಿಮೆ ರಿಚಾರ್ಜ್ ನೀಡುವಂತಹ ಸರಕಾರಿ ಸೌಮ್ಯದ ಟೆಲಿಕಾಂ ಸಂಸ್ಥೆಯಾದಂತ BSNL ಗೆ ಪೋರ್ಟ್ ಆಗಲು ಮುಂದಾಗಿದ್ದಾರೆ, ಇದರಿಂದ ಎಚ್ಚೆತ್ತುಕೊಂಡಂತ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಇವುಗಳ ವಿವರವನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ (Jio Recharge plans 2024)
ಸ್ನೇಹಿತರೆ ಇದೇ ರೀತಿ ನಮ್ಮ ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ವಿವಿಧ ರೀತಿ ಖಾಲಿ ಸರಕಾರಿ ಹುದ್ದೆಗಳ ಮಾಹಿತಿ ಹಾಗೂ ನಮ್ಮ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ಖಾಲಿ ಸರಕಾರಿ ಹುದ್ದೆಗಳ ಮಾಹಿತಿ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಿಡುಗಡೆ ಮಾಡುವಂತಹ ಖಾಲಿ ಸರಕಾರಿ ಹುದ್ದೆಗಳ ಮಾಹಿತಿ ಹಾಗೂ ಈ ಸರಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಯಾವಾಗ ವರ್ತಿಸಲಾಗುತ್ತದೆ ಹಾಗೂ ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳೇನು ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಹಾಗೂ ಎಷ್ಟು ಸರಕಾರಿ ಹುದ್ದೆಗಳು ಖಾಲಿ ಇವೆ ಮತ್ತು ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ವಿವಿಧ ರೀತಿ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಪ್ರತಿಯೊಂದು ಮಾಹಿತಿಯನ್ನು ನಾವು Karnataka public.in ಜಾಲತಾಣದಲ್ಲಿ ಬಿಡುಗಡೆ ಮಾಡುತ್ತೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಮೆನುವಿಗೆ ಭೇಟಿ ನೀಡಿ (Jio Recharge plans 2024)
ಇಷ್ಟೇ ಅಲ್ಲದೆ ನಿಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವಂತಹ ವಿವಿಧ ರೀತಿ ಯೋಜನೆಗಳು ಹಾಗೂ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನೀವು ಪ್ರತಿದಿನ ಪ್ರತಿ ಕ್ಷಣ ಪಡೆದುಕೊಳ್ಳಬೇಕು ಅಂದರೆ ಮತ್ತು ನಮ್ಮ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗ್ರಹ ಜ್ಯೋತಿ ಯೋಜನೆ, ಶಕ್ತಿ ಯೋಜನೆ, ಹಾಗೂ ಯುವನಿಧಿ ಯೋಜನೆ ಇವುಗಳ ಬಗ್ಗೆ ಪ್ರತಿದಿನ ಅಪ್ಡೇಟ್ ಪಡೆದುಕೊಳ್ಳಬೇಕು ಅಂದರೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ರೈತರಿಗೆ ಸಂಬಂಧಿಸಿದ ರೈತ ಯೋಜನೆಗಳು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಳ್ಳಲು ನೀವು WhatsApp Messenger Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು ಇದರಿಂದ ಪ್ರತಿದಿನ ಪ್ರತಿಕ್ಷಣ ಮಾಹಿತಿ ಸಿಗುತ್ತದೆ
ಜಿಯೋ ಟೆಲಿಕಾಂ ಸಂಸ್ಥೆ (Jio Recharge plans 2024)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯ ಶುರು ಮಾಡಿದ ಕಂಪನಿ ಎಂದರೆ ಅದು ರಿಲಯನ್ಸ್ ಹೊಡೆತನದ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಈ ಸಂಸ್ಥೆಯು 2016ರಲ್ಲಿ ನಮ್ಮ ಭಾರತ ದೇಶದಾದ್ಯಂತ 4G ಸೇವೆಗಳನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿತು ಹಾಗೂ ಗ್ರಾಹಕರಿಗೆ ಉಚಿತವಾಗಿ ಒಂದು ವರ್ಷಗಳ ಕಾಲ ಟೆಲಿಕಾಂ ಸೇವೆಗಳನ್ನು ಬಳಸಿಕೊಳ್ಳಲು ಪರಿಚಯ ಮಾಡಿದ ಮೊಟ್ಟಮೊದಲ ಸಂಸ್ಥೆ ಎಂದು ಹೇಳಬಹುದು ಇದರಿಂದ ಇದರಿಂದ ಎಲ್ಲಾ ಟೆಲಿಕಾಂ ಸಂಸ್ಥೆಯ ಗ್ರಾಹಕರಿಗೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಹಾಗೂ ಡೇಟಾ ಸೇವೆಗಳನ್ನು ಆನಂದಿಸಲು ಸಾಧ್ಯವಾಯಿತು
ಹೌದು ಸ್ನೇಹಿತರೆ ರಿಲಯನ್ಸ್ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆ 2016ರಲ್ಲಿ ಉಚಿತ 4G ಸೇವೆಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಅನ್ಲಿಮಿಟೆಡ್ ಕರೆಗಳು ಹಾಗೂ ಆನ್ ಲಿಮಿಟೆಡ್ ಡೇಟಾ ಬಳಕೆಗೆ ಅವಕಾಶ ಮಾಡಿಕೊಟ್ಟಿತ್ತು. ಇದರಿಂದ ಸಾಕಷ್ಟು ಸಮಸ್ಯೆಗಳು ಕೂಡ ಉಚಿತ ಡೇಟ ಹಾಗೂ ಉಚಿತ ಕರೆಗಳ ಹೊಸ ರಿಚಾರ್ಜ್ ಪ್ಲಾನ್ ತರಲು ಸಹಾಯವಾಗಿದೆ. ಆದರೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಮತ್ತೆ ಟೆಲಿಕಾಂ ಸಂಸ್ಥೆಗಳು ಗ್ರಾಹಕರಿಗೆ ರೀಚಾರ್ಜ್ ಪ್ಲಾನ್ ದರಗಳ ಏರಿಕೆ ಮಾಡಿದೆ ಇದರಿಂದ ಸಾಕಷ್ಟು ಗ್ರಾಹಕರು ಬೇಸರಗೊಂಡಿದ್ದರೆ ಎಂದು ಹೇಳಬಹುದು ಹಾಗೂ ಕಡಿಮೆ ಬೆಲೆಯ ರಿಚಾರ್ಜ್ ನೀಡುವಂತಹ ಸರಕಾರಿ ಸೌಮ್ಯದ ಬಿಎಸ್ಎನ್ಎಲ್ ಸಂಸ್ಥೆಗೆ ಪೋರ್ಟ್ ಆಗುತ್ತಿದ್ದಾರೆ ಇದರಿಂದ ಎಚ್ಚೆತ್ತುಕೊಂಡ ಜಿಯೋ ತನ್ನ ಗ್ರಹಕರಿಗೆ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳ ಪರಿಚಯ ಮಾಡಿದೆ ಅವುಗಳ ಸಂಪೂರ್ಣ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ (Jio Recharge plans 2024)
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಗಳ ವಿವರ (Jio Recharge plans 2024)..?
ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಗಳ ಪರಿಚಯ ಮಾಡಿದ್ದು . ಹೌದು ಸ್ನೇಹಿತರೆ, ಮುಕೇಶ್ ಅಂಬಾನಿ ಹೊಡೆತರದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯ ಗ್ರಾಹಕರಿಗೆ ಮುಕೇಶ್ ಅಂಬಾನಿ ಕಡೆಯಿಂದ ಭರ್ಜರಿ ಗಿಫ್ಟ್ ಎಂದು ಹೇಳಬಹುದು ಏಕೆಂದರೆ ಅತ್ಯಂತ ಕಡಿಮೆ ಬೆಲೆಯ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದ್ದು ಅವುಗಳ ವಿವರ ಈ ರೀತಿಯಾಗಿದೆ ಮೊದಲನೇ ರಿಚಾರ್ಜ್ ಪ್ಲಾನ್ ನೋಡುವುದಾದರೆ ₹479, 799, 859 ಹಾಗೂ ಹೊಸ ಎಂಟರ್ಟೈನ್ಮೆಂಟ್ ಪ್ಯಾಕ್ ಗಳನ್ನು ಪರಿಚಯ ಮಾಡಿದೆ ಅವುಗಳ ವಿವರ 949, 1029, 1049 ಪರಿಚಯ ಮಾಡಿದೆ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ತಿಳಿದುಕೊಳ್ಳೋಣ (Jio Recharge plans 2024)
ಕೇವಲ 479 ರೂಪಾಯಿಗೆ 84 ದಿನದ ವ್ಯಾಲಿಡಿಟಿ (Jio Recharge plans 2024)..?
ಹೌದು ಸ್ನೇಹಿತರೆ ಇದು ಜೀವ ಗ್ರಾಹಕರಿಗೆ ಭರ್ಜರಿ ಆಫರ್ ಎಂದು ಹೇಳಬಹುದು ಏಕೆಂದರೆ ತುಂಬಾ ಜನರು ಮನೆಯಲ್ಲಿ ವೈಫೈ ಹಾಗೂ ಇತರ ಬ್ರಾಡ್ ಬ್ಯಾಂಡ್ ಸೇವೆಗಳು ಬಳಸುತ್ತಿರುತ್ತಾರೆ ಹಾಗೂ ಇದು ವಯಸ್ಸಾದವರಿಗೆ ಉತ್ತಮ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು ಏಕೆಂದರೆ ₹479 ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 84 ದಿನಗಳ ವ್ಯಾಲಿಡಿಟಿ ಇರುತ್ತದೆ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಹಾಗೂ ಹೈ ಸ್ಪೀಡ್ ಡೇಟಾ 6GB ಬಳಸಲು ನಿಮಗೆ ಸಿಗುತ್ತದೆ ಇದು 84 ದಿನಗಳಿಗೆ ವ್ಯಾಲಿಡಿಟಿ ಹೊಂದಿರುತ್ತದೆ
ಹೌದು ಸ್ನೇಹಿತರೆ 479 ರೂಪಾಯಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು ಹಾಗೂ ಅನ್ಲಿಮಿಟೆಡ್ ಕರೆಗಳು ನಿಮಗೆ ಮಾಡಲು ಸಿಗುತ್ತವೆ ಹಾಗೂ 6 GB ಡೇಟಾ 84 ದಿನಗಳಿಗೆ ಸಿಗುತ್ತದೆ ಹಾಗೂ ಈ ಒಂದು ರಿಚಾರ್ಜ್ ನೀವು ಮಾಡಿಸಿಕೊಳ್ಳಬೇಕಾದರೆ ಇದು ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಮಾತ್ರ ಸಿಗುತ್ತದೆ ಇದನ್ನು ರಿಚಾರ್ಜ್ ಯಾವ ರೀತಿ ಮಾಡಿಕೊಳ್ಳುವುದು ಎಂದು ಈಗ ನೋಡೋಣ
ಸ್ನೇಹಿತರೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ನೀವು ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಮೈ Jio ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಜಿಯೋ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ನಿಮಗೆ ಅಲ್ಲಿ ಮೊಬೈಲ್ ರೀಚಾರ್ಜ್ ಎಂಬ ಆಯ್ಕೆ ಕಾಣುತ್ತದೆ
ರಿಚಾರ್ಜ್ ಮೇಲೆ ಕ್ಲಿಕ್ ಮಾಡಿ ಅಥವಾ ಯು ಆಲ್ ಪ್ಲಾನ್ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅಲ್ಲಿ ಮೇಲೆ ಸೈಡ್ ಬಾರ್ ನಲ್ಲಿ ಸಾಕಷ್ಟು ರೀಚಾರ್ಜ್ ಪ್ಲಾನ್ ಗಳ ವಿವರ ಸಿಗುತ್ತದೆ ಅದರಲ್ಲಿ ನೀವು ಕೊನೆಯದಾಗಿ Value ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಇಲ್ಲಿ ನಿಮಗೆ 479 ರಿಚಾರ್ಜ್ ಪ್ಲಾನ್ ನೋಡಲು ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಫೋನ್ ಪೇ ಅಥವಾ ಇತರ ಯಾವುದೇ ಆನ್ಲೈನ್ ಪೇಮೆಂಟ್ ಸಿಸ್ಟಮ್ ಅನ್ನು ಬಳಸಿ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಬಹುದು
₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Recharge plans 2024)..?
ಸ್ನೇಹಿತರೆ ಈ 799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ನೀವು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಮತ್ತು ಪ್ರತಿದಿನ 1.5GB ಡೇಟಾ ಬಳಸಲು ಅವಕಾಶವಿರುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಬಳಸಬಹುದು ಜೊತೆಗೆ ನಿಮಗೆ 84 ದಿನಗಳಿಗೆ ಪ್ರತಿದಿನ 100 SMS ಬಳಸಲು ಅವಕಾಶವಿರುತ್ತದೆ ಹಾಗೂ ಈ ಒಂದು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯ ಕೆಲವೊಂದು ಸೇವೆಗಳನ್ನು ಬಳಸಬಹುದು ಅವುಗಳು ಯಾವುವೆಂದರೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಆನಂದಿಸಬಹುದು
₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Recharge plans 2024)..?
ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಹಾಗೂ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 2GB ಡೇಟಾ ಬಳಸಬಹುದು ಹಾಗೂ ಅಲ್ಲಿ ಲಿಮಿಟೆಡ್ ಕರೆಗಳು ಮಾಡಲು ನಿಮಗೆ ಅವಕಾಶವಿರುತ್ತದೆ ಜೊತೆಗೆ ಪ್ರತಿದಿನ 100 SMS ಮಾಡಬಹುದು ಹಾಗೂ ಜಿಯೋ ಗೆ ಸಂಬಂಧಿಸಿದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಆನಂದಿಸಬಹುದು
ಜಿಯೋ ಎಂಟರ್ಟೈನ್ಮೆಂಟ್ ಹೊಸ ಪ್ಲಾನ್ ಗಳನ್ನು ಪರಿಚಯ ಮಾಡಿದೆ..?
ಹೌದು ಸ್ನೇಹಿತರೆ ಜಿಯೋ ತನ ಗ್ರಾಹಕರಿಗಾಗಿ ಹೊಸ ಎಂಟರ್ಟೈನ್ಮೆಂಟ್ ಪ್ಲಾನ್ ಗಳು ಅಂದರೆ OTT ಸಬ್ಸ್ಕ್ರಿಪ್ಷನ್ ನೀಡುವಂತಹ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದ್ದು ಇವುಗಳನ್ನು ರಿಚಾರ್ಜ್ ಮಾಡಿಸಿಕೊಂಡರೆ ನೀವು ಓಟಿಟಿ ಪ್ಲಾನ್ ಸಬ್ಸ್ಕ್ರಿಪ್ಷನ್ ಗಳನ್ನು ಪಡೆದುಕೊಳ್ಳಬಹುದು ಇವುಗಳ ವಿವರ ಕೆಳಗಿನಂತಿದೆ
₹949 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ 949 ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ಮೂರು ತಿಂಗಳು Disney+ Hotstar ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ ಹಾಗೂ ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಬಳಸಿಕೊಳ್ಳಬಹುದು. ಹಾಗೂ ಈ ಒಂದು ರಿಚಾರ್ಜ್ ನಲ್ಲಿ ನಿಮಗೆ 84 ದಿನದ ವ್ಯಾಲಿಡಿಟಿ ಹೊಂದಿದ್ದು ಪ್ರತಿದಿನ ನಿಮಗೆ 2GB ಡೇಟಾ ಬಳಸಲು ಅವಕಾಶವಿರುತ್ತದೆ ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಿಕೊಳ್ಳಬಹುದು ಮತ್ತು ಅನ್ಲಿಮಿಟೆಡ್ ಕರೆ ಮಾಡಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಸಿಗುತ್ತದೆ ಇದು ಜಾಸ್ತಿ ಸಿನಿಮಾ ನೋಡುವವರಿಗೆ ಒಂದು ಒಳ್ಳೆಯ ರಿಚಾರ್ಜ್ ಎಂದು ಹೇಳಬಹುದು
1029 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:– ಸ್ನೇಹಿತರೆ 1029 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ (Amazon prime members) ಅಮೆಜಾನ್ ಪ್ರೈಮ್ ಮೆಂಬರ್ಶಿಪ್ ನಿಮಗೆ 84 ದಿನಗಳಿಗೆ ಉಚಿತವಾಗಿ ಸಿಗುತ್ತದೆ ಹಾಗೂ ಪ್ರತಿದಿನ 2GB ಡೇಟಾ ಬಳಸಬಹುದು ಹಾಗೂ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿರುತ್ತದೆ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಿಕೊಳ್ಳಬಹುದು ಹಾಗೂ ರಿಲಯನ್ಸ್ ಜಿಯೋ ಸೇವೆಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಬಳಸಿಕೊಳ್ಳಬಹುದು
1049 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ 1049 ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 84 ದಿನಗಳಿಗೆ Sony Live, ZEE5 , Jio TV, ಜಿಯೋ ಸಿನಿಮಾ,ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಬಳಸಲು ನಿಮಗೆ ಅವಕಾಶವಿರುತ್ತದೆ ಹಾಗೂ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿರುತ್ತದೆ ಮತ್ತು ಈ ಒಂದು ರಿಚಾರ್ಜ್ ನಲ್ಲಿ ನಿಮಗೆ ಪ್ರತಿದಿನ 2GB ಡೇಟಾ ಹಾಗೂ ಅನ್ ಲಿಮಿಟೆಡ್ ಕರೆಗಳು ಮತ್ತು ಪ್ರತಿದಿನ 100SMS ಬಳಸಲು ಅವಕಾಶವಿರುತ್ತದೆ ಇದು ಜಾಸ್ತಿ ಸಿನಿಮಾ ನೋಡುವಂತವರಿಗೆ ಭರ್ಜರಿ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು
ಸ್ನೇಹಿತರೆ ಈ ಲೇಖನ ಮೂಲಕ ನೀವು ಜಿಯೋ ಟೆಲಿಕಾಂ ಸಂಸ್ಥೆಯಲ್ಲಿರುವಂತ ಅತ್ಯಂತ ಕಡಿಮೆ ಬೆಲೆಯ 479 ರಿಚಾರ್ಜ್ ಮಾಡಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೇನೆ ಜೊತೆಗೆ ಜಿಯೋ ಟೆಲಿಕಾಂ ಸಂಸ್ಥೆಯಲ್ಲಿ ಇರುವಂತಹ ಅತ್ಯಂತ ಕಡಿಮೆ ಬೆಲೆಯ 84 ದಿನದ ರಿಚಾರ್ಜ್ ಪ್ಲಾನ್ ಗಳ ವಿವರ ಹಾಗೂ ಎಂಟರ್ಟೈನ್ಮೆಂಟ್ ಪ್ಲಾನ್ ಗಳ ವಿವರ ನೀವು ತಿಳಿದುಕೊಂಡಿದ್ದರೆ ಎಂದು ಭಾವಿಸಿದ್ದೇನೆ ಆದ್ದರಿಂದ ಈ ಒಂದು ಲೇಖನೆಯನ್ನು ಆದಷ್ಟು ಜಿಯೋ ಸಿಮ್ ಯೂಸ್ ಮಾಡುವಂತ ಗ್ರಾಹಕರಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಸ್ನೇಹಿತರೆ ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಹಾಗೂ ನಮ್ಮ ಕರ್ನಾಟಕದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಗಳ ಬಗ್ಗೆ ಹಾಗೂ ಮೊಬೈಲ್ ರಿಚಾರ್ಜ್ ಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ನೀವು ತಕ್ಷಣ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು ಇದರಿಂದ ಪ್ರತಿಕ್ಷಣ ನಿಮಗೆ ಮಾಹಿತಿ ಸಿಗುತ್ತದೆ