PhonePe personal loan 2024

Ranganath

ಫೋನ್ ಪೇ ಮೂಲಕ ಕಡಿಮೆ ಬಡ್ಡಿ ದರದಲ್ಲಿ 20,000 ಸಾಲ ಪಡೆಯುವುದು ಹೇಗೆ.? | PhonePe personal loan 2024

 

PhonePe personal loan 2024:- ನಮಸ್ಕಾರ ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ನೀವು ತುಂಬಾ ಸುಲಭವಾಗಿ 10,000 ಯಿಂದ 1 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು ಅದು ಹೇಗೆ ಎಂಬ ಮಾಹಿತಿಯನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ.? ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ವೈಯಕ್ತಿಕ ಸಾಲ ಅಂದರೆ, ಪರ್ಸನಲ್ ಲೋನ್ ಎಂದು ಹೇಳಬಹುದು ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದೆಯಾ ಹಾಗಾದರೆ ಈ ಒಂದು ಲೇಖನೆಯನ್ನು ನೀವು ಕೊನೆವರೆಗೂ ಓದಬೇಕು

ರೇಷನ್ ಕಾರ್ಡ್ ರದ್ದುಪಟ್ಟು ಬಿಡುಗಡೆ ಇಲ್ಲಿದೆ ಮಾಹಿತಿ

ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನೇಮಕಾತಿ ಮಾಡಿಕೊಳ್ಳುವ ವಿವಿಧ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನೀವು ಪ್ರತಿದಿನ ಪಡೆಯಬೇಕೆ ಇದರ ಜೊತೆಗೆ ವಿವಿಧ ಬ್ಯಾಂಕ್ ಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ನಾವು ಪ್ರತಿದಿನ ನೀಡುತ್ತೇವೆ. ಹಾಗಾಗಿ ನೀವು ನಮ್ಮ WhatsApp Telegram ಗ್ರೂಪ್ಗಳಿಗೆ ಜೋಯಿನ್ ಆಗಬಹುದು

WhatsApp Group Join Now
Telegram Group Join Now       

 

ಫೋನ್ ಪೇ ವೈಯಕ್ತಿಕ ಸಾಲ (PhonePe personal loan 2024)

ಹೌದು ಸ್ನೇಹಿತರೆ ಸಾಕಷ್ಟು ಜನರಿಗೆ ಫೋನ್ ಪೇ ಅಪ್ಲಿಕೇಶನ್ ಅನ್ನು ಟಿವಿ ರಿಚಾರ್ಜ್ ಮಾಡಲು ಹಾಗೂ ಮೊಬೈಲ್ ರೀಚಾರ್ಜ್ ಮಾಡಲು ಮತ್ತು ಮತ್ತೊಬ್ಬರಿಗೆ ಹಣ ವರ್ಗಾವಣೆ ಮಾಡಲು ಹಾಗೂ ಹಣ ಕಳಿಸಲು ಈ ಒಂದು ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ.! ಆದರೆ ಸಾಕಷ್ಟು ಜನರಿಗೆ ಈ ವಿಷಯ ಗೊತ್ತೇ ಇಲ್ಲ ಅದು ಏನು ಎಂದರೆ ಫೋನ್ ಪೇ ಅಪ್ಲಿಕೇಶನ್ ನಲ್ಲಿ ಸಾಕಷ್ಟು ಸೇವೆಗಳು ಸಿಗುತ್ತವೆ.! ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ಅನ್ನು ಬಳಸಿಕೊಂಡು ತುಂಬಾ ಸುಲಭವಾಗಿ ಪರ್ಸನಲ್ ಅಥವಾ ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಹಾಗಾಗಿ ಈ ಒಂದು ಸಾಲ ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

PhonePe personal loan 2024
PhonePe personal loan 2024

 

 

ಫೋನ್ ಪೇ ನಲ್ಲಿ ಒಂದು ಪಡೆಯಲು ಇರುವ ಅರ್ಹತೆಗಳು (PhonePe personal loan 2024).?

ಉದ್ಯೋಗ ಪ್ರಮಾಣ ಪತ್ರ:– ಸ್ನೇಹಿತರೆ ಫೋನ್ ಪೇ ಮೂಲಕ ನೀವು ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ನೀವು ಯಾವುದಾದರೂ ಒಂದು ಉದ್ಯೋಗವನ್ನು ಮಾಡುತ್ತಿರಬೇಕು ಅಂದರೆ ಮಾತ್ರ ನಿಮಗೆ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಸಿಗುತ್ತದೆ ಅಥವಾ ಆದಾಯ ತರುವಂತ ಯಾವುದಾದರೂ ಕೆಲಸ ಮಾಡಬೇಕು ಅಂದರೆ ತಿಂಗಳಿಗೆ 15000 ಸಂಬಳ ತರುವಂತ ಕೆಲಸದಲ್ಲಿ ತೊಡಗಿಕೊಂಡರೆ ನಿಮಗೆ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಸಿಗುತ್ತೆ

ಉತ್ತಮ ಕ್ರೆಡಿಟ್ ಸ್ಕೋರ್:- ಹೌದು ಸ್ನೇಹಿತರೆ ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುತ್ತಿದ್ದರೆ ನೀವು ಉತ್ತಮ ಕ್ರೆಡಿಟ್ ಸ್ಕೋರ್ ಅಥವಾ ಸಿವಿಲ್ ಸ್ಕೋರ್ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಫೋನ್ ಪೇ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ

ಆದಾಯ ಮೂಲ:- ಹೌದು ಸ್ನೇಹಿತರೆ ನೀವು ಫೋನ್ ಪೇ ಮೂಲಕ ಅಥವಾ ಇತರ ಯಾವುದೇ ಬ್ಯಾಂಕ್ ಗಳ ಮೂಲಕ ಸಾಲ ಪಡೆಯಬೇಕಾದರೆ ನೀವು ಯಾವುದಾದರೂ ಒಂದು ಆದಾಯದ ಮೂಲ ಹೊಂದಿರಬೇಕು ಅಂದರೆ ಮಾತ್ರ ನಿಮಗೆ ಪರ್ಸನಲ್ ಅಥವಾ ವಯಕ್ತಿಕ ಸಾಲ ಸಿಗುತ್ತದೆ

WhatsApp Group Join Now
Telegram Group Join Now       

 

 

ಫೋನ್ ಪೇ ಮೂಲಕ ಸಾಲ ಪಡೆಯುವುದು ಹೇಗೆ (PhonePe personal loan 2024)..?

PhonePe personal loan 2024
PhonePe personal loan 2024

 

  • ಸ್ನೇಹಿತರೆ ನೀವು ಫೋನ್ ಪೇ ಮೂಲಕ ಸಾಲ ಪಡೆಯಲು ನೀವು ಮೊದಲು ಫೋನ್ ಪೇ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ನಂತರ ಅಲ್ಲಿ ನಿಮಗೆ lona ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ಬೈಕ್ ಲೋನ್ ಅಥವಾ ಗೃಹ ಸಾಲ ಅಥವಾ ಪರ್ಸನಲ್ ಲೋನ್ ಅಥವಾ ಗೋಡ್ ಲೋನ್ ಈ ಸಾಲಗಳ ವಿಧದಲ್ಲಿ ನಿಮಗೆ ಯಾವ ರೀತಿ ಸಾಲ ಇಷ್ಟ ಆ ಸಾಲದ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ನಿಮ್ಮ ಹೆಸರು ಹಾಗೂ ಇತರ ವಿವರಗಳನ್ನು ಎಂಟರ್ ಮಾಡಿ ನಂತರ ಅಲ್ಲಿ ಕೇಳಿದಂತ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಸಾಲಕ್ಕೆ ಅರ್ಜಿ ಸಲ್ಲಿಸಿ
  • ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ವಿಡಿಯೋ E-KYC ಮೂಲಕ ವೇರಿಫೈ ಮಾಡಲಾಗುತ್ತದೆ ನಂತರ ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ 24 ಗಂಟೆಗಳ ಒಳಗಡೆ ನಿಮ್ಮ ಬ್ಯಾಂಕ್ ಖಾತೆಗೆ ನೀವು ಅರ್ಜಿ ಸಲ್ಲಿಸಿದಂತ ಸಾಲದ ಮೊತ್ತವು ಜಮಾ ಆಗುತ್ತದೆ

 

ವಿಶೇಷ ಸೂಚನೆ:- ಫೋನ್ ಪೇ ಮೂಲಕ ಸಾಲ ಪಡೆಯಲು ನೀವು ಬಯಸುತ್ತಿದ್ದರೆ ಅಥವಾ ಯಾವುದೇ ಬ್ಯಾಂಕಿನ ಮೂಲಕ ಸಾಲ ಪಡೆಯಲು ಬಯಸುತ್ತಿದ್ದರೆ ಆ ಒಂದು ಅಪ್ಲಿಕೇಶನ್ ಅಥವಾ ಬ್ಯಾಂಕುಗಳು ನೀಡಿರುವ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ನಿಮಗೆ ಇಷ್ಟವಾದರೆ ಮಾತ್ರ ಲೋನ್ ಪಡೆದುಕೊಳ್ಳಿ ಹಾಗಾಗಿ ನೀವು ಈಗ ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ ಫೋನ್ ಪೇ ಅಪ್ಲಿಕೇಶನ್ ನಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ ಹಾಗೂ ಈ ಲೋನ್ ತೆಗೆದುಕೊಳ್ಳಲು ಬಯಸಿದರೆ ಅದು ನಿಮಗೆ ಇಷ್ಟವಾದರೆ ಮಾತ್ರ ತೆಗೆದುಕೊಳ್ಳಿ ಏಕೆಂದರೆ ಈ ಒಂದು ಲೇಖನಿಯನ್ನು ನಾವು ವಿವಿಧ ಆನ್ಲೈನ್ ಗಳ ಮಾಹಿತಿ ಸಂಗ್ರಹಿಸಿ ಬರೆದಿದ್ದೇವೆ ಹಾಗಾಗಿ ನಿಮಗೆ ಏನಾದರೂ ತೊಂದರೆ ಉಂಟಾದರೆ ನಮ್ಮ ಮಾಧ್ಯಮಕೂ ಹಾಗೂ ನಮಗೂ ಯಾವುದೇ ರೀತಿ ಸಂಬಂಧ ಇರುವುದಿಲ್ಲ

Leave a Comment