aadhar card personal loan

Ranganath

aadhar card personal loan: ಆಧಾರ್ ಕಾರ್ಡ್ ಇದ್ದವರಿಗೆ ಸಿಗಲಿದೆ 50,00/- ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಇಲ್ಲಿದೆ ಮಾಹಿತಿ

 

aadhar card personal loan:- ನಮಸ್ಕಾರ ಸ್ನೇಹಿತರೆ ತುಂಬಾ ಜನರಿಗೆ ಇವತ್ತಿನ ದಿನ ಸಾಲದ ಅವಶ್ಯಕತೆ ಇರುತ್ತದೆ ಮತ್ತು ಸಾಕಷ್ಟು ಜನರು ಸಾಲಕ್ಕಾಗಿ ಬೇರೆಯವರ ಹತ್ತಿರ ಅಥವಾ ತಮ್ಮ ಊರಿನ ಅಕ್ಕಪಕ್ಕದ ಜನರಲ್ಲಿ ಸಾಲ ಮಾಡುತ್ತಾರೆ.! ಈ ರೀತಿ ಸಾಲ ತೆಗೆದುಕೊಳ್ಳುವುದರಿಂದ ಬಡ್ಡಿವೂ ಕೂಡ ಜಾಸ್ತಿ ಇರುತ್ತದೆ ಮತ್ತು ಬಡ್ಡಿ ಕಟ್ಟಲಾಗದೆ ಸಾಕಷ್ಟು ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ ಅಂತವರಿಗೆಲ್ಲ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು. ನೀವು 10,000 ಯಿಂದ ಗರಿಷ್ಠ 1 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಪಡೆಯರಿ 50,000 ಸಾವಿರದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಇಲ್ಲದೆ ಮಾಹಿತಿ

 

WhatsApp Group Join Now
Telegram Group Join Now       

ಆಧಾರ್ ಕಾರ್ಡ್ ಪರ್ಸನಲ್ ಲೋನ್ (aadhar card personal loan)..?

ಹೌದು ಸ್ನೇಹಿತರೆ ಇವತ್ತು ನಮ್ಮ ದೇಶದಲ್ಲಿ ಇರುವಂತ ಪ್ರತಿಯೊಬ್ಬರು ಕೂಡ ಆಧಾರ್ ಕಾರ್ಡ್ ಹೊಂದಿರುತ್ತಾರೆ. ಮತ್ತು ಈ ಆಧಾರ್ ಕಾರ್ಡನ್ನು ಒಂದು ಗುರುತಿನ ಚೀಟಿಯಾಗಿ ಹಾಗೂ ಭಾರತದ ಪೌರತ್ವ ಹೊಂದಿದ ಸದಸ್ಯರು ಎಂದು ಗುರುತಿಸಲು ಸಹಾಯಮಾಡುತ್ತದೆ ಮತ್ತು ಈ ಆಧಾರ್ ಕಾರ್ಡ್ ಇತ್ತೀಚಿನ ದಿನಗಳಲ್ಲಿ ಹಣ ವರ್ಗಾವಣೆ ಮಾಡಲು ಹಾಗೂ ವಿವಿಧ ಬ್ಯಾಂಕಿಂಗ್ ಸೇವೆಗಳಿಗೆ ಬಳಕೆಯಾಗುತ್ತಿದೆ.! ಹಾಗಾಗಿ ನಮ್ಮ ಭಾರತ ದೇಶದಲ್ಲಿ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ.!

aadhar card personal loan
aadhar card personal loan

 

ಹೌದು ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದಿಯಾ ಮತ್ತು ನಿಮಗೆ ಸಾಲದ ಅವಶ್ಯಕತೆ ಇದೆಯಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಆಧಾರ್ ಕಾರ್ಡನ್ನು ಆಧಾರವಾಗಿಟ್ಟುಕೊಂಡು ಸಾಕಷ್ಟು ಬ್ಯಾಂಕ್ ಗಳು ಹಾಗೂ ವಿವಿಧ ಕಂಪನಿಗಳು ಸಾಲದ ಅವಶ್ಯಕತೆ ಇರುವಂತ ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಕೊಡುತ್ತಿವೆ. ಹಾಗಾಗಿ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ನೀವು ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅದು ಹೇಗೆ ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನಯ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಮತ್ತು ಈ ಪರ್ಸನಲ್ ಲೋನ್ ನ ವಿವರದ ಬಗ್ಗೆ ಮಾಹಿತಿ ಸಿಗುತ್ತದೆ

 

 

ಆಧಾರ್ ಕಾರ್ಡ್ ಪರ್ಸನಲ್ ಲೋನ್ ವಿವರ (aadhar card personal loan)..?

ಸಾಲ ನೀಡುವ ಸಂಸ್ಥೆ:- ವಿವಿಧ ಬ್ಯಾಂಕ್ ಗಳು

ಸಾಲ ಪಡೆಯುವ ವಿಧಾನ:- ಆನ್ಲೈನ್ ಮೂಲಕ

WhatsApp Group Join Now
Telegram Group Join Now       

ಸಾಲದ ಮೊತ್ತ:- 10,000 ರಿಂದ 1 ಲಕ್ಷದವರೆಗೆ

ಸಾಲದ ಮೇಲಿನ ಬಡ್ಡಿ ದರ:- ವಾರ್ಷಿಕ (11.50% ರಿಂದ 36% ರವರೆಗೆ)

ಸಾಲ ಮರುಪಾವತಿ ಅವಧಿ:- 6-84 ತಿಂಗಳವರೆಗೆ

ಸಂಸ್ಕರಣ ಶುಲ್ಕ:- ಸಾಲದ ಮೊತ್ತದ 2% & GST

 

 

ಸಾಲ ಪಡೆಯಲು ಇರುವ ಅರ್ಹತೆಗಳು (aadhar card personal loan)..?

  • ಸ್ನೇಹಿತರೆ ನೀವು ಆಧಾರ್ ಕಾರ್ಡ್ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನಿಮ್ಮ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು
  • ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯಲು ಬಯಸುವ ಅರ್ಜಿದಾರರು ಯಾವುದಾದರು ಉದ್ಯೋಗ ಮಾಡುತ್ತಿರಬೇಕು ಅಥವಾ ಇತರ ಬೆಲೆಬಾಳುವ ಆದಾಯದ ಮೂಲಗಳು ಹೊಂದಿರಬೇಕು
  • ಆಧಾರ್ ಕಾರ್ಡ್ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುವ ಅರ್ಜಿದಾರರ ವಯಸ್ಸು 21 ವರ್ಷ ಮೇಲ್ಪಟ್ಟಿರಬೇಕು
  • ಆಧಾರ್ ಕಾರ್ಡ್ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುವ ಅರ್ಜಿದಾರರು ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು

 

ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು (aadhar card personal loan)..?

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಮೊಬೈಲ್ ನಂಬರ್
  • ಬ್ಯಾಂಕ್ ಪಾಸ್ ಬುಕ್
  • ಉದ್ಯೋಗ ಪ್ರಮಾಣ ಪತ್ರ.
  • ಆದಾಯದ ದಾಖಲಾತಿಗಳು
  • ರೇಷನ್ ಕಾರ್ಡ್
  • ವೋಟರ್ ಐಡಿ
  • ಇತರ ಅಗತ್ಯ ದಾಖಲಾತಿಗಳು

 

 

ಸಾಲ ಪಡೆಯುವುದು ಹೇಗೆ (aadhar card personal loan)..?

ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದು ನೀವು ಆಧಾರ್ ಕಾರ್ಡ್ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ.! ನೀವು ಆಧಾರ್ ಕಾರ್ಡ್ ಇಟ್ಟುಕೊಂಡು ವಿವಿಧ ಬ್ಯಾಂಕ್ ಗಳ ಮೂಲಕ ಅಥವಾ ವಿವಿಧ ಅಪ್ಲಿಕೇಶನ್ ಮೂಲಕ ಪರ್ಸನಲ್ ಲೋನ್ ಪಡೆಯಬಹುದು ನಾವು ಇಲ್ಲಿ ಒಂದು ಉದಾಹರಣೆ ಸಹಿತ ವಿವರಿಸಿದ್ದೇನೆ

  • ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇತ್ತು ನೀವು ಫೋನ್ ಪೇ ಅಪ್ಲಿಕೇಶನ್ ಬಳಸುತ್ತಿದ್ದರೆ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅದು ಹೇಗೆ ಎಂದು ಈಗ ತಿಳಿಯೋಣ
  • ಆಧಾರ್ ಕಾರ್ಡ್ ಇಟ್ಟುಕೊಂಡು ಪರ್ಸನಲ್ ಲೋನ್ ಪಡೆಯಲು ಬಯಸುವ ಅರ್ಜಿದಾರರು ಮೊದಲು ಫೋನ್ ಪೇ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇತರ ವಿವರಗಳನ್ನು ನೀಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ
  • ನಂತರ ಈ ಅಪ್ಲಿಕೇಶನ್ ಓಪನ್ ಮಾಡಿ ಅಲ್ಲಿ ನಿಮಗೆ loan ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದಂತ ಲೋನ್ ಅಂದರೆ ಪರ್ಸನಲ್ ಲೋನ್ ಅಥವಾ ಗೃಹ ಸಾಲ ಅಥವಾ ಬೈಕ್ ಸಾಲ ಅಥವಾ ಇತರ ಯಾವುದೇ ಸಾಲದ ರೂಪ ಅಥವಾ ವಿಧವನ್ನು ಆಯ್ಕೆ ಮಾಡಿಕೊಳ್ಳಿ
  • ನಂತರ ನಿಮಗೆ ಎಷ್ಟು ಸಾಲದ ಹಣ ಬೇಕು ಅಷ್ಟು ಹಣವನ್ನು ಸೆಲೆಕ್ಟ್ ಮಾಡಿಕೊಂಡು ಕಂಟಿನ್ಯೂ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ ಹೆಸರು ಹಾಗೂ ಇತರ ವಿಳಾಸ ಮತ್ತು ಆಧಾರ್ ಕಾರ್ಡ್ ಡೀಟೇಲ್ಸ್ ಮುಂತಾದ ವಿವರಗಳನ್ನು ಎಂಟರ್ ಮಾಡಿ
  • ನಂತರ ಅಲ್ಲಿ ಕೆಳಗಡೆ ನೀಡಿರುವಂತಹ ನಿಯಮಗಳು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಇಷ್ಟವಾದರೆ ಆ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಸಾಲಕ್ಕೆ ಅರ್ಜಿ ಸಲ್ಲಿಸಿ
  • ನಂತರ ನಿಮಗೆ ವಿಡಿಯೋ ಈ ಕೆವೈಸಿ ಮೂಲಕ ನಿಮ್ಮ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತದೆ ನಂತರ ನಿಮ್ಮ ದಾಖಲಾತಿಗಳು ಸರಿಯಾಗಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ೨೪ ಗಂಟೆಗಳ ಒಳಗಡೆ ನೀವು ಪಡೆಯಲು ಬಯಸುವಂತಹ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ

 

ವಿಶೇಷ ಸೂಚನೆ:- ಸ್ನೇಹಿತರೆ ನೀವು ಯಾವುದೇ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಅಥವಾ ಇತರ ಯಾವುದೇ ಸಾಲವನ್ನು ಪಡೆಯಲು ಬಯಸುತ್ತಿದ್ದರೆ ಮೊದಲು ಆ ಸಂಸ್ಥೆ ನೀಡುವಂತಹ ನಿಯಮಗಳನ್ನು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಇಷ್ಟವಾದರೆ ಮಾತ್ರ ಸಾಲ ಪಡೆಯಿರಿ ಏಕೆಂದರೆ ಈ ಮಾಹಿತಿಯನ್ನು ನಾವು ವಿವಿಧ ಆನ್ಲೈನ್ ಮಾಧ್ಯಮಗಳು ಹಾಗೂ ವಿವಿಧ ಆರ್ಟಿಕಲ್ ಮೂಲಕ ಸಂಗ್ರಹಿಸಿದ್ದೇವೆ ಹಾಗಾಗಿ ನಿಮಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಲ ನೀಡುವ ಸಂಸ್ಥೆಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ನಿಮಗೆ ಏನಾದರೂ ತೊಂದರೆ ಅಥವಾ ಇತರ ಯಾವುದೇ ನಷ್ಟ ಉಂಟಾದರೆ ನಿಮಗೂ ಹಾಗೂ ನಮಗೂ ಮತ್ತು ನಮ್ಮ ಮಾಧ್ಯಮಕ್ಕೂ ಯಾವುದೇ ರೀತಿ ಸಂಬಂಧ ಇರುವುದಿಲ್ಲ

Leave a Comment