Airtel New Recharge plan: ಕೇವಲ 469 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ
ನಮಸ್ಕಾರ ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗೆ ಇದೀಗ ಅತಿ ಕಮ್ಮಿ ಬೆಲೆಗೆ ಅಂದರೆ ಕೇವಲ 469 ರೂಪಾಯಿಗೆ ಬರೋಬರಿ 84 ದಿನ ವ್ಯಾಲಿಡಿಟಿ ನೀಡುತ್ತಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ರಿಚಾರ್ಜ್ ಪ್ಲಾನ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ಆದಷ್ಟು ಈ ಲೇಖನೆಯನ್ನು ಏರ್ಟೆಲ್ ಟೆಲಿಕಾಂ ಸಂಸ್ಥೆಯ ಸಿಮ್ ಬಳಕೆ ಮಾಡುವಂತಹ ಗ್ರಾಹಕರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
ಏರ್ಟೆಲ್ ರೂ.₹469 ಗೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಬಿಡುಗಡೆ.?
ಹೌದು ಸ್ನೇಹಿತರೆ ಏರ್ಟೆಲ್ ಇದು ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಆಫರ್ ಮಾಡುವಂಥ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಯಾಗಿದೆ. ಹೌದು ಸ್ನೇಹಿತರೆ ಏರ್ಟೆಲ್ ಗ್ರಾಹಕರಿಗೆ ಇದಕ್ಕಿಂತ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ನೀಡುವ ಯಾವುದೇ ರಿಚಾರ್ಜ್ ಯೋಜನೆಗಳು ಗ್ರಾಹಕರಿಗೆ ಲಭ್ಯವಿಲ್ಲ ಹಾಗಾಗಿ ಅತಿ ಕಡಿಮೆ ಬೆಲೆಗೆ ಹೆಚ್ಚು ದಿನ ವ್ಯಾಲಿಡಿಟಿ ಬೇಕಾದರೆ ನಿಮಗೆ ಈ ರಿಚಾರ್ಜ್ ಯೋಜನೆ ಸೂಕ್ತವಾಗಿದೆ.

ಹೌದು ಸ್ನೇಹಿತರೆ ಕೇವಲ 469 ರೂಪಾಯಿಗೆ 84 ದಿನಗಳ ವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು 84 ದಿನಗಳವರೆಗೆ ಏರ್ಟೆಲ್ ಗ್ರಾಹಕರು ಬೇರೆ ಯಾವುದೇ ನೆಟ್ವರ್ಕ್ ಹಾಗೂ ಏರ್ಟೆಲ್ ನೆಟ್ವರ್ಕೆಗೆ ಅನ್ಲಿಮಿಟೆಡ್ ಕರೆಗಳನ್ನು ಮಾಡಲು ಅವಕಾಶ ಈ ಒಂದು ರಿಚಾರ್ಜ್ ಯೋಜನೆ ಗ್ರಾಹಕರಿಗೆ ಕಲ್ಪಿಸಿ ಕೊಡುತ್ತದೆ.
ಈ ರಿಚಾರ್ಜ್ ಯೋಜನೆ ಏರ್ಟೆಲ್ ಗ್ರಾಹಕರಿಗೆ 900 SMS ಉಚಿತವಾಗಿ ಬಳಸಲು ಈ 469 ರೂಪಾಯಿ ಯೋಜನೆ ಅವಕಾಶ ಮಾಡಿಕೊಡುತ್ತದೆ ಮತ್ತು ಈ ಎಸ್ಎಂಎಸ್ ಗಳನ್ನು 84 ದಿನಗಳ ವರೆಗೆ ಮಾತ್ರ ಬಳಸಬಹುದು
ಏರ್ಟೆಲ್ ಈ ರೀಚಾರ್ಜ್ ಯೋಜನೆಯಲ್ಲಿ ಉಚಿತ ಆಲೋ ಟ್ಯೂನ್ ಸೌಲಭ್ಯ ಗ್ರಾಹಕರಿಗೆ ನೀಡುತ್ತಿದೆ ಹಾಗೂ ಇದರ ಜೊತೆಗೆ ಸ್ಪ್ಯಾಮ್ ಕಾಲ್ ಅಲರ್ಟ್ ನೀಡುತ್ತದೆ
ಏರ್ಟೆಲ್ ಗ್ರಾಹಕರಿಗೆ ಈ ಒಂದು ರಿಚಾರ್ಜ್ ಯೋಜನೆ ಯಾವುದೇ ಡೇಟಾ ಸೌಲಭ್ಯವನ್ನು ನೀಡುವುದಿಲ್ಲ ಹಾಗಾಗಿ ನೀವು ಹೆಚ್ಚಿನ ಡೇಟ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಬಯಸುತ್ತಿದ್ದರೆ ನೀವು ಬೇರೆ ರಿಚಾರ್ಜ್ ಯೋಜನೆಯನ್ನು ಮಾಡಿಕೊಳ್ಳಬಹುದು.
ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಗೆ ಭೇಟಿ ನೀಡಿ