BPL Ration Card rules:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಹತ್ತಿರ BPL ರೇಷನ್ ಕಾರ್ಡ್ ಇದಿಯಾ ಮತ್ತು ನೀವು ಸರಕಾರ ಕಡೆಯಿಂದ ವಿವಿಧ ಯೋಜನೆಗಳ ಲಾಭ ಪಡೆಯುತ್ತಿದ್ದೀರಾ ಹಾಗಾದರೆ ನಿಮಗೆ ಒಂದು ಶಾಕಿಂಗ್ ನ್ಯೂಸ್ ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಈಗ 10 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಮುಂದಾಗಿದ್ದು ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಎಂದರೆ ನೀವು ರಾಜ್ಯ ಸರ್ಕಾರ ನೀಡಿರುವಂತಹ ಕೆಲವೊಂದು ಪಾಲಿಸಬೇಕು ಹಾಗಾಗಿ ಈ ಒಂದು ಲೇಖನಿಯಲ್ಲಿ ಯಾವ ರೂಲ್ಸ್ ಪಾಲಿಸಬೇಕು ಮತ್ತು ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ಏನು ಮಾಡಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೌದು ಸ್ನೇಹಿತರೆ ಈಗಾಗಲೇ ನಮ್ಮ ಆಹಾರ ಇಲಾಖೆ ಶೋಧ ಕಾರ್ಯ ಆರಂಭಿಸಿದ್ದು 10 ಲಕ್ಷಕ್ಕಿಂತ ಹೆಚ್ಚು bpl ರೇಷನ್ ಕಾರ್ಡ್ದಾರರನ್ನು ಅಕ್ರಮವಾಗಿ ಕಾರ್ಡ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಜೊತೆಗೆ ಪ್ರತಿದಿನ ಒಂದಷ್ಟು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದ್ದು ಕಲಬುರ್ಗಿ ಜಿಲ್ಲೆಯಲ್ಲಿ 15 ಸಾವಿರಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಮತ್ತು ದಾವಣಗೆರೆ ಜಿಲ್ಲೆಯಲ್ಲಿ 20 ಸಾವಿರಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಹಾಗಾಗಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗಬಾರದು ಎಂದರೆ ನೀವು ಆರು ರೂಲ್ಸ್ ಅನ್ನು ಸಾಕು ನಿಮ್ಮ ರೇಷನ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಆಗುವುದಿಲ್ಲ (BPL Ration Card rules)
ಸ್ನೇಹಿತರೆ ಕಳೆದ ಆರು ತಿಂಗಳಿಂದ ನಮ್ಮ ಆಹಾರ ಇಲಾಖೆ ಈ ಅಕ್ರಮ ದಾಖಲಾತಿ ನೀಡಿ ಮತ್ತು ಸುಳ್ಳು ದಾಖಲಾತಿಗಳನ್ನು ಹೊಂದಿದ್ದ BPL ರೇಷನ್ ಕಾರ್ಡ್ಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ಶುರು ಮಾಡಿದೆ ಮತ್ತು ಇಲ್ಲಿವರೆಗೂ ನಮ್ಮ ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳು ಅಕ್ರಮವಾಗಿ ಜನರು ಪಡೆದುಕೊಂಡಿದ್ದಾರೆ ಎಂದು ಮಾಹಿತಿಯನ್ನು ನಮ್ಮ ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ ಈ ಬಗ್ಗೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯನವರು ಆಹಾರ ಇಲಾಖೆಗೆ ಅಧಿಕೃತ ಆದೇಶ ನೀಡಿದ್ದಾರೆ ಮತ್ತು ರೇಷನ್ ಕಾರ್ಡ್ ರದ್ದು ಆಗಬಾರದು ಎಂದರೆ ಆರು ರೂಲ್ಸ್ ಗಳನ್ನು ಪಾಲಿಸಬೇಕು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ (BPL Ration Card rules)
ಸ್ನೇಹಿತರೆ ಇದೇ ರೀತಿ ನಮ್ಮ ಕೇಂದ್ರ ಸರ್ಕಾರದಲ್ಲಿ ಇರುವಂತ ಖಾಲಿ ಸರಕಾರಿ ಹುದ್ದೆಗಳ ನೇಮಕಾತಿ ಹಾಗೂ ನಮ್ಮ ರಾಜ್ಯ ಸರ್ಕಾರದಲ್ಲಿ ಇರುವಂತಹ ಖಾಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ರೀತಿ ಖಾಲಿ ಸರಕಾರಿ ಹುದ್ದೆಗಳ ಅಧಿಸೂಚನೆ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಮತ್ತು ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸುವುದು..? ಹಾಗೂ ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳು ಏನು ಮತ್ತು ದಾಖಲಾತಿಗಳು ಏನು ಬೇಕಾಗುತ್ತವೆ ಹಾಗೂ ಎಷ್ಟು ಹುದ್ದೆಗಳು ಖಾಲಿ ಇವೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಈ ರೀತಿ ಪ್ರತಿಯೊಂದು ಮಾಹಿತಿಯನ್ನು ನೀವು ಪಡೆದುಕೊಳ್ಳಲು Karnataka public.in ವೆಬ್ಸೈಟ್ ಭೇಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಗಾಗಿ ನಮ್ಮ ಮೇನ್ ಮೆನುವಿಗೆ ಭೇಟಿ ನೀಡಿ
ಇಷ್ಟೇ ಅಲ್ಲದೆ ಕೇಂದ್ರ ಸರಕಾರದ ವಿವಿಧ ರೀತಿ ಯೋಜನೆಗಳು ಹಾಗೂ ರಾಜ್ಯ ಸರಕಾರದ ವಿವಿಧ ರೀತಿ ಯೋಜನೆಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಈ ರೀತಿ ಪ್ರತಿದಿನ ಮಾಹಿತಿ ಪಡೆಯಬಹುದು ಜೊತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳಿಗೆ ಅರ್ಜಿ ಹಾಕುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳೇನು ಹಾಗೂ ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಪ್ರತಿದಿನ ಪಡೆಯಲು ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಈ ರೀತಿ ಪ್ರತಿದಿನ ಹೊಸ ಹೊಸ ಮಾಹಿತಿಗಳನ್ನು ಪಡೆಯಬೇಕು ಅಂದರೆ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಬಿಪಿಎಲ್ ರೇಷನ್ ಕಾರ್ಡ್ (BPL Ration Card rules)..?
ಸ್ನೇಹಿತರೆ ಇವತ್ತಿನ ದಿನದಲ್ಲಿ ನಮ್ಮ ಕರ್ನಾಟಕದಲ್ಲಿ ಒಂದು ಬಿಪಿಎಲ್ ರೇಷನ್ ಕಾರ್ಡಿಗೆ ಹೆಚ್ಚಿನ ಮಹತ್ವ ಇದೆ ಏಕೆಂದರೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಬೇಕು ಅಂದರೆ ನಿಮ್ಮ ಹತ್ತಿರ ಬಿಪಿಎಲ್ ಅಥವಾ ಅಂತೋದಯ ರೇಷನ್ ಕಾರ್ಡ್ ಇರಬೇಕು ಹಾಗಾಗಿ ಈ ಬಿಪಿಎಲ್ ರೇಷನ್ ಕಾರ್ಡಿಗೆ ನಮ್ಮ ಕರ್ನಾಟಕದಲ್ಲಿ ಹೆಚ್ಚಿನ ಮಹತ್ವ ಬಂದಿದೆ ಎಂದು ಹೇಳಬಹುದು ಹಾಗೂ ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ತುಂಬಾ ಜನರು ಹೊಸದಾಗಿ ಅರ್ಜಿ ಕೂಡ ಹಾಕಿದ್ದಾರೆ
ಹೌದು ಸ್ನೇಹಿತರೆ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಸುಮಾರು 3 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳು ಈಗಾಗಲೇ ಅರ್ಜಿದಾರರು ಹಾಕಿದ್ದಾರೆ ಅಂತೆ ಈ ಮಾಹಿತಿಯನ್ನು ಆಹಾರ ಇಲಾಖೆ ನೀಡಿದೆ ಮತ್ತು ಈ ಹೊಸ ರೇಷನ್ ಕಾರ್ಡ್ ಗಳನ್ನು ಶೀಘ್ರದಲ್ಲೇ ವಿತರಣೆ ಮಾಡುವುದಾಗಿ ಆಹಾರ ಇಲಾಖೆಯ ಕೆಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ (BPL Ration Card rules)
ಒಂದು ಬಿಪಿಎಲ್ ರೇಷನ್ ಕಾರ್ಡ್ ಒಂದು ಕುಟುಂಬದಲ್ಲಿ ಇದ್ದರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಪ್ರತಿ ತಿಂಗಳು ಏನಿಲ್ಲ ಅಂದರೂ 500 ರಿಂದ 6000 ರೂಪಾಯಿ ಹಣ ಪಡೆದುಕೊಳ್ಳಬಹುದು ಅದು ಹೇಗೆ ಎಂದರೆ ಅನ್ನಭಾಗ್ಯ ಯೋಜನೆಯ ಮೂಲಕ ಒಂದು ಕುಟುಂಬದಲ್ಲಿ ಆರು ಜನ ಸದಸ್ಯರಿದ್ದರೆ ಪ್ರತಿ ತಿಂಗಳು 1020 ರೂಪಾಯಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಮತ್ತು ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು 2000 ಹಣ ಜಮಾ ಮಾಡಲಾಗುತ್ತದೆ ಜೊತೆಗೆ ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿ ತಿಂಗಳು ₹1,000 ರೂಪಾಯಿ ವಿದ್ಯುತ್ ಬಿಲ್ ಉಳಿಸಬಹುದು ಅದು ಹೇಗೆ ಎಂದರೆ ಬಿಪಿಎಲ್ ರೇಷನ್ ಕಾರ್ಡ್ ದಾರಿಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಈ ಯೋಜನೆ ಮೂಲಕ ಸಿಗುತ್ತದೆ ಹಾಗೂ ಶಕ್ತಿ ಯೋಜನೆಯ ಮೂಲಕ ಪ್ರತಿ ತಿಂಗಳು 1000 ಹಣ ಉಳಿಸಬಹುದು ಏಕೆಂದರೆ ಈ ಯೋಜನೆಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು ಮತ್ತು ಯುವ ನಿಧಿ ಯೋಜನೆಯ ಮೂಲಕ ನಿರುದ್ಯೋಗಿ ಯುವಕರು ಮನೆಯಲ್ಲಿ ಇದ್ದರೆ ಪ್ರತಿ ತಿಂಗಳು 3000 ಹಣ ಬರುತ್ತೆ ಈ ರೀತಿ ಸರಕಾರದಿಂದ ಬಿಪಿಎಲ್ ರೇಷನ್ ಕಾರ್ಡ್ ಬಂದಿದೆ ಅಂತ ಕುಟುಂಬಗಳು ಈ ಎಲ್ಲಾ ಲಾಭ ಪಡೆದುಕೊಳ್ಳಬಹುದು (BPL Ration Card rules)
ಹಾಗಾಗಿ ಸಾಕಷ್ಟು ಜನರು ಈಗಾಗಲೇ ಅಕ್ರಮವಾಗಿ ಅಂದರೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card rules) ಪಡೆದುಕೊಳ್ಳಲು ಇರುವಂತ ಅರ್ಹತೆಗಳನ್ನು ಹೊಂದಿರದೆ ಮತ್ತು ಸುಳ್ಳು ದಾಖಲಾತಿಗಳನ್ನು ನೀಡಿ ಹಾಗೂ ಶ್ರೀಮಂತರಾಗಿದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ ಇಂಥವರನ್ನು ಸರ್ಕಾರ ಈಗಾಗಲೇ ಗುರುತಿಸುತ್ತಿದ್ದು ಆದ್ದರಿಂದ 10 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ನಮ್ಮ ಆಹಾರ ಇಲಾಖೆ ರದ್ದು ಮಾಡಲು ಮುಂದಾಗಿದೆ ಇದರ ಬಗ್ಗೆ ಸಂಪೂರ್ಣ ವಿವರ ಕೆಳಗಡೆ ನೀಡಲಾಗಿದೆ
10 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳ ರದ್ದು (BPL Ration Card rules)..?
ಹೌದು ಸ್ನೇಹಿತರೆ ನಮ್ಮ ಮುಖ್ಯಮಂತ್ರಿಗಳಾದಂತ ಸಿಎಂ ಸಿದ್ದರಾಮಯ್ಯನವರು ಆಹಾರ ಇಲಾಖೆಗೆ ಆದೇಶ ಮಾಡಲಾಗಿದ್ದು ನಮ್ಮ ರಾಜ್ಯದಲ್ಲಿ ಇರುವಂತ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಗಳು ಮತ್ತು ಸುಳ್ಳು ದಾಖಲಾತಿಗಳನ್ನು ಹೊಂದಿದಂತ ಬಿಪಿಎಲ್ ರೇಷನ್ ಕಾರ್ಡ್ದಾರರು ಹಾಗೂ ತೆರಿಗೆ ಪಾವತಿ ಮಾಡುತ್ತಿದ್ದರು ಡೀಪಿ ರೇಷನ್ ಕಾರ್ಡ್ ಹೊಂದಿದಂತವರನ್ನು ಗುರುತಿಸಿ ಅಂತ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಆದೇಶ ಮಾಡಿದ್ದಾರೆ
ಹೌದು ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಗೆ ಪ್ರತಿಯೊಬ್ಬ ಸದಸ್ಯನಿಗೆ 170 ರೂಪಾಯಿ ಹಣ ಕೊಡುತ್ತಿದೆ ಇದರಿಂದ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಆರ್ಥಿಕವರೆ ಆಗುತ್ತಿರುವುದರಿಂದ ನಕಲಿ ಬಿಪಿಎಲ್ ರೇಷನ್ ಕಾರ್ಡ್ ಗಳ ಬಳಕೆ ಹೆಚ್ಚಾಗಿದೆ ಮತ್ತು ಇಂಥ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಸರಕಾರ ಮುಂದಾಗಿದೆ (BPL Ration Card rules)
ಹೌದು ಸ್ನೇಹಿತರೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನ್ನ ಭಾಗ್ಯ ಯೋಜನೆಯಲ್ಲಿ ಹಣದ ಬದಲಿಗೆ ಎಣ್ಣೆ ಬೇಳೆಕಾಳು ಮುಂತಾದ ಟೂಲ್ ಕಿಟ್ ವಿತರಣೆಯ ಚರ್ಚೆ ನಡೆಸಲಾಯಿತು ಹಾಗೂ ನಕಲಿ ಬಿಪಿಎಲ್ ರೇಷನ್ ಕಾರ್ಡ್ ಗಳ ಅವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಆಹಾರ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಸುಮಾರು 10 ಲಕ್ಷಕ್ಕಿಂತ ಹೆಚ್ಚು ನಕಲಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪತ್ತೆಹಚ್ಚಲಾಗಿದೆಯಂತೆ ಮತ್ತು ಈಗಾಗಲೇ ಇಂತಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಪ್ರಕ್ರಿಯೆ ರಾಜ್ಯ ಸರ್ಕಾರ ಆರಂಭಿಸಿದ್ದು ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದೆಂದರೆ ನೀವು ಕೆಲವೊಂದು ದಾಖಲಾತಿಗಳು ಹೊಂದಿರಬೇಕು
ನಮ್ಮ ರಾಜ್ಯದಲ್ಲಿ ಸುಮಾರು 10,97,621 ನಕಲಿ BPL ರೇಷನ್ ಕಾರ್ಡ್ ಗಳು ಪತ್ತೆಹಚ್ಚಲಾಗಿದ್ದು ಇದರಲ್ಲಿ 98,431 bpl ರೇಷನ್ ಕಾರ್ಡ್ ಕುಟುಂಬದಾರರು ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದಾರೆ ಮತ್ತು 10,04,716 BPL ರೇಷನ್ ಕಾರ್ಡ್ ಹೊಂದಿದ ಕುಟುಂಬಗಳು ತಮ್ಮ ವಾರ್ಷಿಕ ಆದಾಯ 1,20,000 ರೂಪಾಯಿಗಿಂತ ಅಧಿಕವಿದೆ ಹಾಗೂ 4,036 bpl ರೇಷನ್ ಕಾರ್ಡ್ ಸರಕಾರಿ ಉದ್ಯೋಗ ಹೊಂದಿದ ಕುಟುಂಬಗಳು ಹೊಂದಿದ್ದು ಈ ರೇಷನ್ ಕಾರ್ಡ್ಗಳ ರದ್ದು ಮಾಡುತ್ತೇವೆ ಎಂದು ಸರಕಾರ ಹೇಳಿದೆ (BPL Ration Card rules)
ಸ್ನೇಹಿತರೆ ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 20,000 ನಕಲಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಒಂದೇ ದಿನ ಆಹಾರ ಇಲಾಖೆ ಮಾಡಿದೆ ಮತ್ತು ದಾವಣಗೆರೆ ಜಿಲ್ಲೆಯಲ್ಲಿ 15,000 ಕಿಂತಾ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದು ಮಾಡಿದೆ ಹಾಗಾಗಿ ಪ್ರತಿ ಜಿಲ್ಲೆಯಲ್ಲಿ ನಕಲಿ ಬಿಪಿಎಲ್ ರೇಷನ್ ಕಾರ್ಡ್ ಗಳ ಶೋಧ ಕಾರ್ಯ ತೀವ್ರವಾಗಿ ಮುಂದುವರೆದಿದ್ದು ಪ್ರತಿ ತಿಂಗಳು ಒಂದಿಷ್ಟು ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದ್ದಾರೆ ಹಾಗಾಗಿ ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಎಂದರೆ ಕಡ್ಡಾಯವಾಗಿ ಕೆಳಗಿನ ರೂಲ್ಸ್ ಗಳನ್ನು ನೀವು ಪಾಲಿಸಬೇಕು
BPL ರೇಷನ್ ಕಾರ್ಡ್ ರದ್ದು ಆಗದೇ ಇರಲು ಇರುವ ಹೊಸ ರೂಲ್ಸ್ ಗಳೇನು (BPL Ration Card rules)..?
ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ಹಾಗೂ ರೇಷನ್ ಕಾರ್ಡ್ ರದ್ದು ಆಗಲು ಇರುವ ಪ್ರಮುಖ ಕಾರಣಗಳು ಕೂಡ ಈ ರೂಲ್ಸ್ ಪಾಲಿಸದೆ ಇರುವುದು ಆಗಿರುತ್ತದೆ ಹಾಗಾಗಿ ಈ ಕೆಳಗಡೆ ನೀಡಿದಂತಹ (BPL Ration Card rules)
ಆದಾಯ ಮಿತಿ:- ಸ್ನೇಹಿತರೆ ನಿಮ್ಮ ಹತ್ತಿರ BPL ರೇಷನ್ ಕಾರ್ಡ್ ಇದ್ದರೆ ನಿಮ್ಮ ಕುಟುಂಬದ ವಾರ್ಷಿಕ ಆದಾಯ 1,20,000 ರೂಪಾಯಿಗಿಂತ ಕಡಿಮೆ ಇರಬೇಕು ಏಕೆಂದರೆ ಇದು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಇರುವಂತ ಪ್ರಮುಖ ಮಾನದಂಡಗಳಲ್ಲಿ ಒಂದು ನಿಯಮವಾಗಿದೆ ಹಾಗಾಗಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗಬಾರದು ಎಂದರೆ ನಿಮ್ಮ ವಾರ್ಷಿಕ ಆದಾಯ ಕಡಿಮೆ ಇರಬೇಕು ಹಾಗೂ ಬಡತನ ರೇಖೆಗಿಂತ ಕೆಳಗಡೆ ಇರಬೇಕು (BPL Ration Card rules)
ಭೂ ಪ್ರದೇಶ ಅಥವಾ ಜಮೀನು:- ಸ್ನೇಹಿತರೆ ನಿಮ್ಮ ಹತ್ತಿರ BPL ರೇಷನ್ ಕಾರ್ಡ್ ಇದ್ದರೆ ನಿಮ್ಮ ಕುಟುಂಬದ ಭೂಪ್ರದೇಶ ಅಥವಾ ಜಮೀನು 3 ಹೆಕ್ಟರ್ ಗಿಂತ ಒಣ ಭೂಮಿ ಪ್ರದೇಶ ಅಥವಾ ನೀರಾವರಿ ಪ್ರದೇಶ ಅಥವಾ ಯಾವುದೇ ಜಮೀನು ಈ 3 ಹೆಕ್ಟರಿ ಗಿಂತ ಕಡಿಮೆ ಭೂ ಪ್ರದೇಶ ಹೊಂದಿರಬೇಕು ಅಂದರೆ ಮಾತ್ರ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರುತ್ತದೆ
ಮನೆ ಮತ್ತು ಮನೆಯ ಜಾಗ:- ಸ್ನೇಹಿತರೆ ನೀವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು ನೀವು ವಾಸ ಮಾಡುವಂತ ಮನೆ ಭವ್ಯ ಬಂಗಲೆ ಆಗಿರಬಾರದು ಮತ್ತು 100 ಚದರ್ ಅಡಿಗಿಂತ ಕೆಳಗೆ ವಿಸ್ತೀರ್ಣ ಹೊಂದಿದ ಮನೆ ಹೊಂದಿರಬೇಕು ಹಾಗೂ ಇದು ರೇಷನ್ ಕಾರ್ಡ್ ಪಡೆದುಕೊಳ್ಳುವ ಇರುವಂತ ಪ್ರಮುಖ ರೂಲ್ಸ್ ಆಗಿದೆ
ಆದಾಯ ತೆರಿಗೆ:- ಸ್ನೇಹಿತರೆ ತುಂಬಾ ಜನರು ಶ್ರೀಮಂತರು ಮತ್ತು ಆದಾಯ ತೆರಿಗೆ ಕಟ್ಟುತ್ತಿರುತ್ತಾರೆ ಮತ್ತು ಐಸಾರಾಮಿ ಜೀವನ ಹಾಗೂ ಸ್ವಂತ ಕಾರು ಮತ್ತು ಬಂಗಲೆ ಮುಂತಾದ ವಸ್ತುಗಳನ್ನು ಅವರು ಹೊಂದಿರುತ್ತಾರೆ ಹಾಗೂ GST ಕಟ್ಟುತ್ತಿರುತ್ತಾರೆ ಅಂತವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ ಅಂತ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಹಾಗಾಗಿ ನೀವು ಆದಾಯ ತೆರಿಗೆ ಕಟ್ಟುತ್ತಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ (BPL Ration Card rules)
ರೇಷನ್ ಕಾರ್ಡ್ E-KYC:- ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಕುಟುಂಬದಲ್ಲಿ ಇರುವಂತ ಎಲ್ಲಾ ಸದಸ್ಯರ E-KYC ಮಾಡಿಸಬೇಕು ಅಂದರೆ ಮಾತ್ರ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರುತ್ತದೆ ಮತ್ತು ರದ್ದು ಕೂಡ ಆಗುವುದಿಲ್ಲ ಹಾಗಾಗಿ ನಿಮ್ಮ ಎಲ್ಲಾ ಸದಸ್ಯರ ಈ ಕೆವೈಸಿ ಆಗಿದೆ ಇಲ್ಲವೋ ಎಂದು ತಿಳಿದುಕೊಳ್ಳಿ ಒಂದು ವೇಳೆ ಆಗಿಲ್ಲವೆಂದರೆ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಈ ಒಂದು ಕೆಲಸ ಮಾಡಿಸಬಹುದು
ಆಧಾರ್ ಕಾರ್ಡ್ ಲಿಂಕ್:- ಸ್ನೇಹಿತರೆ ನೀವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ ಹಾಗೂ ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಹೌದು ಸ್ನೇಹಿತರೆ ಇದು ರೇಷನ್ ಕಾರ್ಡ್ ನಲ್ಲಿ ಇರುವಂತಹ ಪ್ರಮುಖ ರೂಲ್ಸ್ ಆಗಿದ್ದು ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಹಾಗೂ ಈ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಅಂದರೆ ಮಾತ್ರ ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿ ಇರುತ್ತದೆ
ರೇಷನ್ ಪಡೆಯುವುದು:- ಸ್ನೇಹಿತರೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ನೀವು ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೆ ಒಂದು ಸಲವಾದರೂ ನ್ಯಾಯಬೆಲೆ ಅಂಗಡಿಗಳ ಮೂಲಕ ನೀವು ರೇಷನ್ ಪಡೆದುಕೊಳ್ಳಬೇಕು ಒಂದು ವೇಳೆ ನೀವು ಆರು ತಿಂಗಳಗಳ ಕಾಲ ಯಾವುದೇ ರೀತಿ ರೇಷನ್ ಪಡೆದುಕೊಳ್ಳದೇ ಇದ್ದರೆ ನಿಮ್ಮ ರೇಷನ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ಹಾಗಾಗಿ ಆದಷ್ಟು ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಲು ಪ್ರಯತ್ನ ಮಾಡಿ
ಕುಟುಂಬದ ಮುಖ್ಯಸ್ಥೆ:- ಹೌದು ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಅಥವಾ ಅಂತೋದಯ ರೇಷನ್ ಕಾರ್ಡ್ ಹೊಂದಿದಂತ ಕುಟುಂಬದಲ್ಲಿ ಇರುವಂತ ಕುಟುಂಬದ ಮುಖ್ಯಸ್ಥೆಯ ಈಕೆ ವೈಸಿ ಮಾಡಿರಬೇಕು ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಜೊತೆಗೆ ಕುಟುಂಬದ ಮುಖ್ಯಸ್ಥೆ ಮಹಿಳೆಯಾಗಿರಬೇಕು
ಸರಕಾರಿ ನೌಕರಿದಾರರು:– ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಸಾಕಷ್ಟು ಸರಕಾರ ನೌಕರಿದಾರರು ಇದ್ದಾರೆ ಮತ್ತು ಅವರು ಕೂಡ ಉಮ್ಮಡಿ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದಾರೆ ಹಾಗಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ಸರಕಾರಿ ನೌಕರಿದಾರರು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ
ಸ್ನೇಹಿತರೆ ಈ ಮೇಲೆ ನೀಡಿದಂತ ಎಲ್ಲಾ ಕಾರಣಗಳಿಂದ ರೇಷನ್ ಕಾರ್ಡ್ ರದ್ದು ಆಗಬಹುದು ಹಾಗಾಗಿ ಈ ಮೇಲೆ ಕೊಟ್ಟಿರುವಂತ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ನಿಮ್ಮ ರೇಷನ್ ಕಾರ್ಡ್ ಯಾವುದೇ ಕಾರಣಕ್ಕೂ ರದ್ದು ಆಗುವುದಿಲ್ಲ
ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ಬಿಪಿಎಲ್ ಮತ್ತು ಅಂಥೋದಯ ರೇಷನ್ ಕಾರ್ಡ್ ಹೊಂದಿದಂತ ಕುಟುಂಬಗಳಿಗೆ ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ ಜೊತೆಗೆ ಇದೇ ರೀತಿ ಪ್ರತಿದಿನ ಮಾಹಿತಿ ಪಡೆದುಕೊಳ್ಳಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು