Posted in

BSNL Freedom Offer: BSNL ಹೊಸ ರೀಚಾರ್ಜ್ ಪ್ಲಾನ್.! ಕೇವಲ ರೂ. 1 ಗೆ 30 ದಿನ ಮಾನ್ಯತೆ, ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ಕರೆಗಳು

BSNL Freedom Offer
BSNL Freedom Offer

BSNL Freedom Offer: BSNL ಹೊಸ ರೀಚಾರ್ಜ್ ಪ್ಲಾನ್.! ಕೇವಲ ರೂ. 1 ಗೆ 30 ದಿನ ಮಾನ್ಯತೆ, ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ಕರೆಗಳು

ನಮಸ್ಕಾರ ಗೆಳೆಯರೇ ಇದೀಗ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಫ್ರೀಡಂ ಆಫರ್ ರಿಚಾರ್ಜ್ ಪ್ಲಾನ ಅವಧಿಯನ್ನು ವಿಸ್ತರಣೆ ಮಾಡಿದೆ.! ನೀವು ಕೇವಲ ಒಂದು ರೂಪಾಯಿಗೆ ಹೊಸ ಬಿಎಸ್ಎನ್ಎಲ್ ಸಿಮ್ ಖರೀದಿ ಮಾಡಿ ಉಚಿತವಾಗಿ 30 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಈ ರಿಚಾರ್ಜ್ ಯೋಜನೆಯ ಕುರಿತು ಮಾಹಿತಿ ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

BSNL ಫ್ರೀಡಂ ಪ್ಲಾನ್ ರಿಚಾರ್ಜ್ ಅವಧಿ ವಿಸ್ತರಣೆ (BSNL Freedom Offer).?

ಹೌದು ಗೆಳೆಯರೇ ಸರ್ಕಾರದ ಅಧೀನದಲ್ಲಿರುವ ಏಕೈಕ ಸಂಸ್ಥೆ ಎಂದರೆ ಅದು ಭಾರತ ಸಂಚಾರ ನಿಗಮ ಲಿಮಿಟೆಡ್ ಅಥವಾ ಬಿಎಸ್ಎನ್ಎಲ್ ಸಂಸ್ಥೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಭಾರತದಲ್ಲಿ ಟೆಲಿಕಾಂ ಸೇವೆ ಬಳಸುವಂತಹ ಗ್ರಾಹಕರಿಗೆ ಒಂದು ವಿಶೇಷವಾದ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಅದು ಏನು ಅಂದರೆ, ಕೇವಲ ಒಂದು ರೂಪಾಯಿಗೆ 30 ದಿನಗಳ ವರೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಉಚಿತ ಡೇಟಾ ಸೌಲಭ್ಯವನ್ನು ಬಳಸುವಂತಹ ರೀಚಾರ್ಜ್ ಯೋಜನೆ ಜಾರಿಗೆ ತಂದಿತ್ತು

BSNL Freedom Offer
BSNL Freedom Offer

 

ಈ ಒಂದು ರಿಚಾರ್ಜ್ ಯೋಜನೆಯ ಅವಧಿ ಆಗಸ್ಟ್ 30 ರವರೆಗೆ ಮಾತ್ರ ಚಾಲ್ತಿಯಲ್ಲಿ ಇರುತ್ತದೆ ಎಂದು ಸಂಸ್ಥೆ ಹೇಳಿಕೊಂಡಿತು ಆದರೆ ಇದೀಗ ಈ ಒಂದು ಯೋಜನೆಯನ್ನು ಇನ್ನು 15 ದಿನಗಳವರೆಗೆ ಅಂದರೆ ಸೆಪ್ಟೆಂಬರ್ 15ನೇ ತಾರೀಖಿನವರೆಗೆ ವಿಸ್ತರಣೆ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ರಿಚಾರ್ಜ್ ಯೋಜನೆಯ ಕುರಿತು ಮಾಹಿತಿ ತಿಳಿದುಕೊಳ್ಳೋಣ

 

ಕೇವಲ ರೂ. 1 ಗೆ 30 ದಿನ ವ್ಯಾಲಿಡಿಟಿ (BSNL Freedom Offer).?

ಹೌದು ಗೆಳೆಯರೇ ಸ್ವಸಂತ್ರ್ಯ ದಿನಾಚರಣೆ ಪ್ರಯುಕ್ತ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಹೊಸದಾಗಿ ಬಿಎಸ್ಎನ್ಎಲ್ ಸಿಮ್ ಖರೀದಿ ಮಾಡುವಂತಹ ಗ್ರಾಹಕರಿಗಾಗಿ ಕೇವಲ ಒಂದು ರೂಪಾಯಿಗೆ ಸಿಮ್ ಖರೀದಿ ಮಾಡಿ ಉಚಿತವಾಗಿ ಒಂದು ತಿಂಗಳವರೆಗೆ ಬಿಎಸ್ಎನ್ಎಲ್ ಟೆಲಿಕಾಂ 4G, ಸೇವೆಗಳನ್ನು ಉಚಿತವಾಗಿ ಕಳಸಬಹುದು.

ಹೌದು ಸ್ನೇಹಿತರೆ ಬಿಎಸ್ಎನ್ಎಲ್ ಸಂಸ್ಥೆ ನೀಡುತ್ತಿರುವ ಈ ಒಂದು ರಿಚಾರ್ಜ್ ಆಫರ್ ಏನು ಅಂದರೆ ಕೇವಲ ಒಂದು ರೂಪಾಯಿಗೆ ಹೊಸ ಬಿಎಸ್ಎನ್ಎಲ್ ಸಿಮ್ ಖರೀದಿ ಮಾಡಬೇಕು ನಂತರ ಗ್ರಾಹಕರು ಉಚಿತವಾಗಿ ಪ್ರತಿದಿನ 2GB ಡೇಟಾ ಮತ್ತು 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಹಾಗಾಗಿ ನೀವು ಕೇವಲ ₹1 ರೂಪಾಯಿಗೆ 30 ದಿನಗಳವರೆಗೆ (BSNL Freedom Offer) ಅನ್ಲಿಮಿಟೆಡ್ ಕರೆಗಳು ಹಾಗೂ ಉಚಿತ ಡೇಟಾ ಮತ್ತು ಎಸ್ಎಂಎಸ್ (SMS) ಸೌಲಭ್ಯ ಪಡೆಯಲು ಬಯಸುತ್ತಿದ್ದರೆ BSNL ಸಂಸ್ಥೆ ನೀಡುತ್ತಿರುವ ಫ್ರೀಡಂ ಆಫರ್ ಬಳಸಿಕೊಂಡು ಸೇವೆಗಳನ್ನು ಆನಂದಿಸಬಹುದು

WhatsApp Group Join Now
Telegram Group Join Now       

 

ಬಿಎಸ್ಎನ್ಎಲ್ ಫ್ರೀಡಂ ರಿಚಾರ್ಜ್ ಯೋಜನೆ ಪಡೆಯುವುದು ಹೇಗೆ..?

ಸ್ನೇಹಿತರ ನೀವು ಮೊದಲು ನಿಮ್ಮ ಹತ್ತಿರದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಗೆ ಅಥವಾ ಬಿಎಸ್ಎನ್ಎಲ್ ಸಂಪರ್ಕ ಕಚೇರಿಗೆ ನೀವು ಸೆಪ್ಟೆಂಬರ್ 15 ರ ಒಳಗಡೆ ನಿಮ್ಮ ಆಧಾರ್ ಕಾರ್ಡ್ ಅಥವಾ ಇತರ kyc ಗೆ ಸಂಬಂಧಿಸಿದ ದಾಖಲಾತಿಗಳನ್ನು ತೆಗೆದುಕೊಂಡು ಉಚಿತ ಒಂದು ರೂಪಾಯಿ ಬಿಎಸ್ಎನ್ಎಲ್ ಹೊಸ ಸಿಮ್ ಖರೀದಿ ಮಾಡಿ ನಂತರ ಈ ಒಂದು ರಿಚಾರ್ಜ್ ಯೋಜನೆಯ ಲಾಭ ಪಡೆದುಕೊಳ್ಳಬಹುದು

ಆದ್ದರಿಂದ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಈ ರಿಚಾರ್ಜ್ ಯೋಜನೆಯ ಬಗ್ಗೆ ಕುರಿತು ಪಡೆಯಲು ನಿಮ್ಮ ಹತ್ತಿರದ ಬಿಎಸ್ಎನ್ಎಲ್ ಕಚೇರಿಗಳಿಗೆ ಭೇಟಿ ನೀಡಿ

ಇದೇ ರೀತಿ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಿ

Today Gold Rate – ಕಳೆದ 9 ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.! ಇಂದಿನ ಚಿನ್ನದ ಬೆಲೆ ಎಷ್ಟು.?

 

Leave a Reply

Your email address will not be published. Required fields are marked *

?>