Gold price:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಸದ್ಯದಲ್ಲೇ ದಸರಾ ಮತ್ತು ದೀಪಾವಳಿ ಹಬ್ಬ ಬರುತ್ತಿದ್ದು ಸಾಕಷ್ಟು ಜನರು ಹಬ್ಬದ ಸಂಭ್ರಮದಿಂದ ಚಿನ್ನ ಮತ್ತು ಬೆಳ್ಳಿಯ ಖರೀದಿ ಮಾಡಲು ಮುಗಿ ಬೀಳುತ್ತಾರೆ ಹಾಗಾಗಿ ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರ ಇಳಿಕೆಯಾಗುತ್ತಿದ್ದು ಇವತ್ತಿನ ಮಾರ್ಕೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟು ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇರುವ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಈ ವರ್ಗದ ಜನರಿಗೆ ₹5000 ಹಣ ಸಿಗುತ್ತೆ ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ
ಸ್ನೇಹಿತರೆ ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳು ಮತ್ತು ವಿವಿಧ ರೀತಿ ಸರಕಾರಿ ಹುದ್ದೆಗಳು ಹಾಗೂ ರೈತರಿಗೆ ಸಂಬಂಧಿಸಿದ ವಿವಿಧ ರೀತಿ ಯೋಜನೆಗಳು ಮತ್ತು ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ಕರ್ನಾಟಕದಲ್ಲಿ ಜಾರಿ ಇರುವಂತಹ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ತಿಳಿಯಲು WhatsApp telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು
ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ (Gold price)..?
ಹೌದು ಸ್ನೇಹಿತರೆ ಸದ್ಯದಲ್ಲೇ ದಸರಾ ಮತ್ತು ದೀಪಾವಳಿ ಹಬ್ಬ ಬರುತ್ತಿರುವುದರಿಂದ ಸಾಕಷ್ಟು ಜನರು ಚಿನ್ನ ಮತ್ತು ಬೆಳ್ಳಿ ಖರೀದಿಗಾಗಿ ಕಾಯುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಸ್ನೇಹಿತರೆ ಇವತ್ತು ಅಂದರೆ ಸೆಪ್ಟೆಂಬರ್ 30ರಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡಿದ್ದು ಇವತ್ತಿನ ಪ್ರಮುಖ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

ಹೌದು ಸ್ನೇಹಿತರೆ ಕಳೆದ ವಾರದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ವಿಪರೀತವಾಗಿ ಏರುತ್ತಿದ್ದು ಸಾಧ್ಯ ಇವತ್ತು ಬೆಳ್ಳಿ ಮತ್ತು ಚಿನ್ನದ ದರದಲ್ಲಿ ಕೊಂಚ ಕುಸಿತ ಸಂಭವಿಸಿದೆ ಹಾಗಾಗಿ ಇವತ್ತಿನ ಮಾರ್ಕೆಟ್ ನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 70950 ರೂಪಾಯಿ ಇತ್ತು, ಇದೀಗ 70800 ರೂಪಾಯಿ ಆಗಿದೆ ಹಾಗೂ 100 ಗ್ರಾಂ ಬೆಳ್ಳಿಯ ಬೆಲೆ ಸುಮಾರು 8810 ರೂಪಾಯಿಗೆ ಇಳಿಕೆ ಕಂಡಿದೆ ಹಾಗಾಗಿ ನಮ್ಮ ಕರ್ನಾಟಕದ ಪ್ರಮುಖ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ
ನಮ್ಮ ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿಯ ಇವತ್ತಿನ ದರ ಎಷ್ಟು (Gold price)..?
ನೇತ್ರ ಕಳೆದ ಶನಿವಾರದಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆಯಾಗುತ್ತಿದ್ದು ಇವತ್ತಿನ ಅಂದರೆ ಸೆಪ್ಟೆಂಬರ್ 30ರಂದು ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ
22 ಕ್ಯಾರೆಟ್ 10 ಗ್ರಾಂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು.?
- ಬೆಂಗಳೂರು:- ₹70,800
- ಬೆಳಗಾವಿ:- ₹70,850
- ಮಂಗಳೂರು:- ₹70,800
- ಮೈಸೂರು:- ₹70,800
- ದಾವಣಗೆರೆ:- ₹70,850
- ಗುಲ್ಬರ್ಗ:- ₹70,800
- ಗದಗ:- ₹70,850
- ಯಾದಗಿರಿ:- ₹70,800
- ರಾಯಚೂರು:- ₹70,800
- ಮಂಡ್ಯ:- ₹70,850
- ಚಿತ್ರದುರ್ಗ:- ₹70,800
24 ಕ್ಯಾರೆಟ್ 10 ಗ್ರಾಂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು..?
- ಬೆಂಗಳೂರು:- ₹77,240
- ಬೆಳಗಾವಿ:- ₹77,280
- ಮಂಗಳೂರು:- ₹77,240
- ಮೈಸೂರು:- ₹77,240
- ದಾವಣಗೆರೆ:- ₹77,240
- ಗುಲ್ಬರ್ಗ:- ₹77,240
- ಗದಗ:- ₹77,240
- ಯಾದಗಿರಿ:- ₹77,240
- ರಾಯಚೂರು:- ₹77,240
- ಮಂಡ್ಯ:- ₹77,240
- ಚಿತ್ರದುರ್ಗ:- ₹77,240
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟು (Gold price)..?
- ದೆಹಲಿ:- ₹70950/- ರೂಪಾಯಿ
- ಅಹ್ಮದಾಬಾದ್:- ₹70850/- ರೂಪಾಯಿ
- ಮುಂಬೈ:- ₹70800/- ರೂಪಾಯಿ
- ಕೇರಳ:- ₹70800/- ರೂಪಾಯಿ
- ಚೆನ್ನೈ:- ₹70800/- ರೂಪಾಯಿ
- ಜೈಪುರ್:- ₹70950/- ರೂಪಾಯಿ
- ಕೋಲ್ಕತಾ:- ₹70800/- ರೂಪಾಯಿ
- ಲಕ್ನೋ:- ₹70950/- ರೂಪಾಯಿ
ಭಾರತ ನಗರಗಳಲ್ಲಿ 100 ಗ್ರಾಂ ಗೆ ಬೆಳ್ಳಿಯ ದರ ಎಷ್ಟಿದೆ (Gold price)..?
- ದೆಹಲಿ:- ₹9490/- ರೂಪಾಯಿ
- ಅಹ್ಮದಾಬಾದ್:- ₹9490/- ರೂಪಾಯಿ
- ಮುಂಬೈ:- ₹9490/- ರೂಪಾಯಿ
- ಕೇರಳ:- ₹10090/- ರೂಪಾಯಿ
- ಚೆನ್ನೈ:- ₹10090/- ರೂಪಾಯಿ
- ಜೈಪುರ್:- ₹9490/- ರೂಪಾಯಿ
- ಕೋಲ್ಕತಾ:- ₹9490/- ರೂಪಾಯಿ
- ಲಕ್ನೋ:- ₹9490/- ರೂಪಾಯಿ