gruhalakshmi New Rules:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರಾ ಮತ್ತು ಪ್ರತಿ ತಿಂಗಳು 2000 ಹಣವನ್ನು ಈ ಯೋಜನೆ ಮೂಲಕ ಪಡೆಯುತ್ತಿದ್ದೀರಾ..! ಹಾಗಾದರೆ ನೀವು ಕಡ್ಡಾಯವಾಗಿ ಈ ಒಂದು ಲೇಖನಿಯನ್ನು ಓದಬೇಕು ಏಕೆಂದರೆ ಸೆಪ್ಟೆಂಬರ್ 14 ನಿಮಗೆ ಕೊನೆಯ ದಿನಾಂಕ ಈ ದಿನಾಂಕದ ಒಳಗಡೆ ನೀವು ಈ ಒಂದು ಕೆಲಸ ಮಾಡದೇ ಹೋದಲ್ಲಿ ನಿಮಗೆ ಪ್ರತಿ ತಿಂಗಳು ಬರುವಂತ ರೂ.2000 ಹಣ ಬರುವುದಿಲ್ಲ ಹಾಗಾಗಿ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ (gruhalakshmi New Rules)
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ತುಂಬಾ ಜನಪ್ರಿಯವಾದಂತ ಯೋಜನೆಯಾಗಿದೆ ಹಾಗಾಗಿ ಇದು ಮಹಿಳೆಯರಿಗೆ ಅಚ್ಚುಮೆಚ್ಚು ಯೋಜನೆ ಎಂದರೆ ತಪ್ಪಾಗುವುದಿಲ್ಲ..! ಈ ಯೋಜನೆಯ ಮೂಲಕ ಮಹಿಳೆಯರು ಇಲ್ಲಿವರೆಗೂ ಸುಮಾರು 22 ಸಾವಿರ ಹಣವನ್ನು ಪಡೆದುಕೊಂಡಿದ್ದಾರೆ ಹಾಗಾಗಿ ಸಾಕಷ್ಟು ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದು ಆದ್ದರಿಂದ ನಿಮಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಪ್ರತಿ ತಿಂಗಳು ಬರಬೇಕು ಅಂದರೆ ನೀವು ಕಡ್ಡಾಯವಾಗಿ ಈ ಒಂದು ಕೆಲಸ ಮಾಡಬೇಕು ಇದರ ಸಂಪೂರ್ಣ ಮಾಹಿತಿಯನ್ನು ನಾವು ಈ ಒಂದು ಲೇಖನಿಯಲ್ಲಿ ತಿಳಿಸಿ ಕೊಡುತ್ತಿದ್ದೇವೆ
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಈ ದಿನಾಂಕದಂದು ಪ್ರಾರಂಭ ಮತ್ತು ಈ ದಾಖಲಾತಿಗಳು ಬೇಕು
ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತರಲಾಯಿತು ಮತ್ತು ಇತ್ತೀಚಿಗೆ ಈ ಗ್ರಹಲಕ್ಷ್ಮಿ ಯೋಜನೆ ಜಾರಿಗೆ ತಂದು ಒಂದು ವರ್ಷಗಳ ಸಂಭ್ರಮಾಚರಣೆ ಮಾಡಲಾಯಿತು. ಹೌದು ಸ್ನೇಹಿತರೆ ಈ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದು ಆಗಸ್ಟ್ 30 2024 ಕ್ಕೆ ಒಂದು ವರ್ಷಗಳು ಪೂರ್ತಿಯಾಯಿತು ಆದ್ದರಿಂದ ಈ ಯೋಜನೆಗೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಸುಮಾರು 25000 ಹಣ ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಜೊತೆಗೆ ಈ ಯೋಜನೆ ಮೂಲಕ 1.36 ಕೋಟಿ ಮಹಿಳೆಯರು ಲಾಭ ಪಡೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ತಿಳಿಸಿದ್ದಾರೆ
ಸ್ನೇಹಿತರು ನಿಮಗೆ ಕರ್ನಾಟಕ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಈ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳನ್ನು ಹಾಗೂ ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಯೋಜನೆಗಳು ಲಾಭ ಪಡೆಯುವುದು ಹೇಗೆ ಎಂಬ ಪ್ರತಿಯೊಂದು ಮಾಹಿತಿಯನ್ನು ನಾವು ನಮ್ಮ ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುತ್ತೇವೆ ಜೊತೆಗೆ ಕರ್ನಾಟಕದ ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ಇತರ ಮಾಹಿತಿಗಳು
ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ರಾಜ್ಯ ಸರಕಾರದಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳ ಮಾಹಿತಿ ಮತ್ತು ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಏನು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ರೀತಿ ಸರಕಾರಿ ಹುದ್ದೆಗಳ ನೇಮಕಾತಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಲು ಇರುವಂತ ಕೊನೆಯ ದಿನಾಂಕ ಯಾವಾಗ ಎಂಬ ಪ್ರತಿ ಒಂದು ಮಾಹಿತಿಯನ್ನು ನಾವು ಪ್ರತಿದಿನ ಪ್ರಕಟಣೆ ಮಾಡುತ್ತೇವೆ ಹಾಗೂ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಯೋಜನೆಗಳು ಮತ್ತು ರೈತರ ಯೋಜನೆಗಳು ಮಾಹಿತಿಯನ್ನು ನೀವು ಬೇಗ ಪಡೆದುಕೊಳ್ಳಬೇಕೆ ಹಾಗಾದರೆ ತಕ್ಷಣ ನೀವು Telegram & WhatsApp ಅಕೌಂಟ್ಗಳಿಗೆ ಅಥವಾ ಗ್ರೂಪ್ ಗಳಿಗೆ ಜಾಯಿನ್ ಆಗಿ
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು 2000 ಹಣ ಪಡೆದುಕೊಳ್ಳಬೇಕು ಅಂದರೆ ನೀವು ಕಡ್ಡಾಯವಾಗಿ ಕೆಲವೊಂದು ರೂಟ್ಸ್ ಗಳನ್ನು ಪಾಲಿಸಬೇಕಾಗುತ್ತದೆ ಹಾಗಾಗಿ ರಾಜ್ಯ ಸರ್ಕಾರ ಅನೇಕ ರೂಲ್ಸ್ ಗಳನ್ನು ಜಾರಿಗೆ ತಂದಿದೆ ಆದ್ದರಿಂದ ಗೃಹಲಕ್ಷ್ಮಿ ಯೋಜನೆಗೆ ಇರುವಂತ ರೂಲ್ಸ್ ಗಳು ಯಾವುವು ಹಾಗೂ ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಏನು ಮಾಡಬೇಕು ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ
ಗೃಹಲಕ್ಷ್ಮಿ ಯೋಜನೆ (gruhalakshmi New Rules)..?
ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈ ಗ್ರಹಲಕ್ಷ್ಮಿ ಯೋಜನೆ ಅಥವಾ ಗೃಹಲಕ್ಷ್ಮಿ ಸ್ಕೀಮ್ ನಮ್ಮ ಕರ್ನಾಟಕದಲ್ಲಿ ತುಂಬಾ ಪಾಪ್ಯುಲರ್ ಹೊಂದಿದಂತಹ ಅಥವಾ ಮಹಿಳೆಯರಿಗೆ ಇಷ್ಟವಾದ ಅಂತ ಒಂದು ಯೋಜನೆ ಎಂದು ಹೇಳಬಹುದು ಹಾಗೂ ಈ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಇಲ್ಲಿವರೆಗೂ ಪ್ರತಿ ತಿಂಗಳು 2000 ಅಂತೆ ಸುಮಾರು 22,000 ಹಣವನ್ನು ಪಡೆದುಕೊಂಡಿದ್ದಾರೆ ಅಂದರೆ ಇಲ್ಲಿವರೆಗೂ 11ನೇ ಕಂತಿನ ಹಣ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗಿದೆ (gruhalakshmi New Rules)

ಗೃಹಲಕ್ಷ್ಮಿ ಯೋಜನೆಯ ಅಗಸ್ಟ್ 30 2023ರ ರಂದು ಈ ಯೋಜನೆ ಜಾರಿಗೆ ತರಲಾಯಿತು ಮತ್ತು ಈ ಯೋಜನೆ ಮೂಲಕ ಅರ್ಜಿ ಹಾಕಿದಂತ ಮಹಿಳಾ ಫಲಾನುಭವಿಗಳಿಗೆ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ಆಗುವಂತಹ ಯೋಜನೆಯಾಗಿದೆ ಹಾಗಾಗಿ ಈ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದು ಆಗಸ್ಟ್ 30 2024 ಕ್ಕೆ ಈ ಯೋಜನೆ ಜಾರಿಗೆ ತಂದು ಬರೋಬ್ಬರಿ ಒಂದು ವರ್ಷಗಳ ಕಾಲ ಪೂರ್ತಿಯಾಗಿದೆ ಮತ್ತು ಈ ಯೋಜನೆಯ ಮೂಲಕ ಇಲ್ಲಿಯವರೆಗೂ ನಮ್ಮ ರಾಜ್ಯ ಸರ್ಕಾರ ಮಹಿಳೆಯರಿಗೆ ಹಣ ಬಿಡುವ ಉದ್ದೇಶದಿಂದ ಸುಮಾರು 25 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಹಾಗೂ ಈ ಗೃಹಲಕ್ಷ್ಮಿ ಯೋಜನೆಯ ಮೂಲಕ ಸುಮಾರು 1.36 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ (gruhalakshmi New Rules)
ಗೃಹಲಕ್ಷ್ಮಿ ಯೋಜನೆಯ ಮುಖ್ಯ ಉದ್ದೇಶವೇನು..?
ಹೌದು ಸ್ನೇಹಿತರೆ ಈ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲು ಮುಖ್ಯ ಉದ್ದೇಶವೇನೆಂದರೆ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಇತರ ಪ್ರಮುಖ ನಾಯಕರು ಹೇಳಿರುವ ಪ್ರಕಾರ ಈ ಯೋಜನೆಯ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ಮತ್ತು ಇವತ್ತಿನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಡವರು ಈ ಯೋಜನೆ ಮೂಲಕ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಉದ್ದೇಶದಿಂದ ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಮಾಹಿತಿ ತಿಳಿಸಿದ್ದಾರೆ

ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲು ಮುಖ್ಯ ಉದ್ದೇಶವೇನೆಂದರೆ ಮಹಿಳೆಯರಿಗೆ ಆರ್ಥಿಕವಾಗಿ ಬೆಂಬಲ ನೀಡುವುದು ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಸ್ವಹಲಂಬನೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಬಹುದು ಹಾಗಾಗಿ ಸಾಕಷ್ಟು ಮಹಿಳೆಯರು ಈ ಯೋಜನೆಯ ಮೂಲಕ ತಮ್ಮ ಅಗತ್ಯ ವಸ್ತುಗಳನ್ನು ಹಾಗೂ ಕೆಲ ಬಡವ ಮಹಿಳೆಯರು ಮಕ್ಕಳ ಶಾಲೆಯ ಫೀಸ್ ಅನ್ನು ಹಾಗೂ ಮೊಬೈಲ್ ಗಳನ್ನು ಮತ್ತು ಹಣವನ್ನು ಕೂಡಿಟ್ಟು ಬಂಗಾರವನ್ನು ತೆಗೆದುಕೊಂಡು ಉದಾಹರಣೆಗಳು ಕಾಣಸಿಗುತ್ತದೆ
ಹಾಗಾಗಿ ಈ ಒಂದು ಯೋಜನೆ ಮಹಿಳೆಯರಿಗೆ ಅತ್ಯಂತ ಇಷ್ಟವಾದ ಯೋಜನೆಯಾಗಿದೆ ಆದ್ದರಿಂದ ನೀವು ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬೇಕಾದರೆ ಕಡ್ಡಾಯವಾಗಿ ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಹಾಕಿ ಈ ಒಂದು ಕೆಲಸ ಮಾಡಬೇಕು ಅದು ಏನು ಎಂದರೆ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಮಹಿಳೆಯರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಕಡ್ಡಾಯವಾಗಿದೆ ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿವರವನ್ನು ಕೆಳಗಡೆ ವಿವರಿಸಲಾಗಿದೆ
ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ (gruhalakshmi New Rules) ಏನು ಮಾಡಬೇಕು..?
ಸ್ನೇಹಿತರೆ ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರು ಕಡ್ಡಾಯವಾಗಿ ಈ ಒಂದು ಕೆಲಸ ಮಾಡಬೇಕು ಅದು ಏನು ಎಂದರೆ ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಅರ್ಜಿ ಸಲ್ಲಿಸಿದಂತ ಮಹಿಳೆಯರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಅದನ್ನು ಯಾರು ಮಾಡಿಸಬೇಕು ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ
ಆಧಾರ್ ಕಾರ್ಡ್ ಅಪ್ಡೇಟ್: ಹೌದು ಸ್ನೇಹಿತರೆ ನಿಮಗೆ ಪ್ರತಿ ತಿಂಗಳು ಅಥವಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣ ಬರಬೇಕಾದರೆ ಕಡ್ಡಾಯವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ರೂಲ್ಸ್ ನ ಪಾಲಿಸಬೇಕು ಅದು ಏನು ಎಂದರೆ ಅರ್ಜಿ ಹಾಕಿದಂತ ಮಹಿಳೆಯರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು. ಹೌದು ಸ್ನೇಹಿತರೆ ಯಾರು ಆಧಾರ್ ಕಾರ್ಡ್ ತೆಗೆಸಿ ಅಥವಾ ಆಧಾರ್ ಕಾರ್ಡ್ ಇಳಿದು ಹತ್ತು ವರ್ಷಗಳ ಕಾಲ ಆಗಿದೆ ಅಂತವರು ಮಾತ್ರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು
ಇಂಥಹ ಮಹಿಳೆಯರು ಮಾತ್ರ:- ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಮಹಿಳೆಯರಲ್ಲಿ ತಮ್ಮ ಆಧಾರ್ ಕಾರ್ಡ್ ತೆಗೆಸಿ ಅಥವಾ ಆಧಾರ್ ಕಾರ್ಡ್ ಹೇಳಿದ್ದು 10 ವರ್ಷಗಳ ಕಾಲ ಆಗಿದೆ ಅಂದರೆ ಮಾತ್ರ ಹಾಗೂ ಹತ್ತು ವರ್ಷಗಳ ಕಾಲ ಯಾವುದೇ ರೀತಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲಿಲ್ಲವೆಂದರೆ ಅಂತಹ ಮಹಿಳೆಯರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಅಂದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು 2000 ಹಣ ಬರುತ್ತೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ
ಅಪ್ಡೇಟ್ ಮಾಡಿಸದೆ ಇದ್ದರೆ ಏನಾಗುತ್ತೆ:- ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಮಹಿಳೆಯರು 10 ವರ್ಷಗಳ ಕಾಲ ಆಧಾರ್ ಕಾರ್ಡ್ ತೆಗೆದು ಸಮಯ ಆಗಿದ್ದರೆ ಹಾಗೂ 10 ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲವೆಂದರೆ ಅಂತಹ ಮಹಿಳೆಯರು ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಒಂದು ವೇಳೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಹೋದಲ್ಲಿ ಅಂತ ಮಹಿಳೆಯರ ಆಧಾರ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ ಮತ್ತು ಇದರಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ ಬರುವುದಿಲ್ಲ
ಹಾಗಾಗಿ ಯೋಜನೆಯ ಪ್ರತಿ ತಿಂಗಳು 2000 ಹಣ ನೀವು ಪಡೆಯಬೇಕಾದರೆ 10 ವರ್ಷಗಳ ಕಾಲ ಯಾವುದೇ ರೀತಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಸದೇ ಇದ್ದ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ ಒಂದು ವೇಳೆ ಸೆಪ್ಟೆಂಬರ್ 14ರ ಒಳಗಡೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಹೋದರೆ ಏನಾಗುತ್ತೆ ಇದರ ವಿವರವನ್ನು ಕೆಳಗಡೆ ವಿವರಿಸಲಾಗಿದೆ
ಸೆಪ್ಟೆಂಬರ್ 14ರ ನಂತರ (gruhalakshmi New Rules) ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದೇ…?
ಹೌದು ಸ್ನೇಹಿತರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನಿಮಗೆ ಸೆಪ್ಟೆಂಬರ್ 14ನೇ ತಾರೀಖಿನ ಉಚಿತವಾಗಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ನಿಮ್ಮ ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ಮೂಲಕ ಮಾಡಬಹುದು ಅದನ್ನು ಯಾವ ರೀತಿ ಮಾಡಬೇಕು ಎಂದು ನಾವು ಲೇಖನ ಮುಂದಿನ ಭಾಗದಲ್ಲಿ ವಿವರಿಸುತ್ತಿದ್ದೇವೆ ಹಾಗಾಗಿ ನೀವು ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು
ಒಂದು ವೇಳೆ ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಹೋದರೆ ನಿಮ್ಮ ಆಧಾರ್ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ ಮತ್ತು ಸೆಪ್ಟೆಂಬರ್ 14ರ ನಂತರ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಹೋದರೆ ನಿಮಗೆ 100 ರೂಪಾಯಿಯಿಂದ ಅಥವಾ ಸಾವಿರ ರೂಪಾಯಿವರೆಗೆ ದಂಡ ಬೀಳಬಹುದು ಹಾಗಾಗಿ ಸೆಪ್ಟೆಂಬರ್ 14ನೇ ತಾರೀಖಿನ ಒಳಗಡೆ ನೀವು ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ
ಆಧಾರ್ ಕಾರ್ಡ್ ಅಪ್ಡೇಟ್ ಆಗಿದೆ ಇಲ್ಲವೋ ಎಂದು (gruhalakshmi New Rules) ಯಾವ ರೀತಿ ತಿಳಿದುಕೊಳ್ಳುವುದು..?
ಹೌದು ಸ್ನೇಹಿತರೆ ಸಾಕಷ್ಟು ಜನರಲ್ಲಿ ತಾವು ಆಧಾರ್ ಕಾರ್ಡ್ ತೆಗೆಸಿ ಹತ್ತು ವರ್ಷಗಳ ಕಾಲ ಆಗಿದೆ ಎಂದು ಯಾವ ರೀತಿ ತಿಳಿದುಕೊಳ್ಳಬೇಕು ಎಂಬ ಸಂದೇಹ ಕಾಡುತ್ತಿದೆ ಹಾಗಾದರೆ ನಿಮಗೆ ತುಂಬಾ ಸುಲಭವಾಗಿ ನಾವು ಮಾಹಿತಿ ಅರ್ಥವಾಗುವಂತೆ ತಿಳಿಸಿ ಕೊಡುತ್ತೇವೆ. ಸ್ನೇಹಿತರೆ ನೀವು ಮೊದಲು ನಿಮ್ಮ ಆಧಾರ್ ಕಾರ್ಡನ್ನು ತೆಗೆದುಕೊಳ್ಳಿ ನಂತರ ಈ ಆಧಾರ್ ಕಾರ್ಡ್ ಮುದ್ರಣವಾದ ದಿನಾಂಕ ಅಲ್ಲಿ ನಿಮಗೆ ನೋಡಲು ಸಿಗುತ್ತದೆ ಉದಾಹರಣೆ ನಿಮಗೆ ಕೆಳಗಡೆ ಒಂದು ಆಧಾರ್ ಕಾರ್ಡ್ ಫೋಟೋದಲ್ಲಿ ಕ್ಲಿಯರ್ ಆಗಿ ಮಾರ್ಕ್ ಮೂಲಕ ತೋರಿಸಲಾಗಿದೆ

ಹೌದು ಸ್ನೇಹಿತರೆ ಮೇಲೆ ತೋರಿಸಿದ ಚಿತ್ರಣದಲ್ಲಿ ನೀವು ಒಂದು ಮಾರ್ಕ್ ಮಾಡಿರುವಂತ ಗುರುತನ್ನು ನೋಡಬಹುದು ಅಲ್ಲಿ ನಿಮಗೆ ಆಧಾರ್ ಕಾರ್ಡ್ ಮುದ್ರಣದ ದಿನಾಂಕ 2013 ಅಥವಾ ಅದಕ್ಕಿಂತ ಕೆಳಗಡೆ ಇದ್ದರೆ ನೀವು ಖಂಡಿತವಾಗಲೂ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕು ಅಥವಾ 2014 ಅಥವಾ 2018 ಇದ್ದರೆ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ಅವಶ್ಯಕತೆ ಇಲ್ಲ ಆದರೂ ಕೂಡ ನಿಮ್ಮ ಆಧಾರ್ ಕಾರ್ಡ್ ತೆಗೆಸಿ ಸುಮಾರು 6 ರಿಂದ 7 ವರ್ಷಗಳ ಕಾಲ ಆಗಿದ್ದರೆ ಖಂಡಿತ ನೀವು ಕೂಡ ಅಪ್ಡೇಟ್ ಮಾಡಿಕೊಳ್ಳಿ
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಹೇಗೆ (gruhalakshmi New Rules)..?
ಸ್ನೇಹಿತರೆ ನಿಮ್ಮ ಬಳಿ ಇರುವಂತ ಆಧಾರ್ ಕಾರ್ಡ್ 10 ವರ್ಷಗಳ ಕಾಲ ಹಳೆಯದಾಗಿದ್ದರೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಬಹುದು ಅಥವಾ ನಿಮ್ಮ ಮೊಬೈಲ್ ಮೂಲಕ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು ಅದು ಹೇಗೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ ಹಾಗಾಗಿ ಈ ಲೇಖನಿಯನ್ನು ಆದಷ್ಟು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬೇಕಾಗುವಂತಹ ದಾಖಲಾತಿಗಳು..?
- ಪಾನ್ ಕಾರ್ಡ್
- ವೋಟರ್ ಐಡಿ
- ಬ್ಯಾಂಕ್ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
- ನೆರೆಗಾ ಜಾಬ್ ಕಾರ್ಡ್
ಸ್ನೇಹಿತರೆ ನಾವು ಈ ಮೇಲೆ ಕೊಟ್ಟಿರುವಂತಹ ಯಾವುದಾದರೂ ದಾಖಲಾತಿ ನಿಮ್ಮ ಹತ್ತಿರ ಇರಬೇಕು ಈ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಮತ್ತು ವೋಟರ್ ಐಡಿ ಇದ್ದರೆ ಇನ್ನು ತುಂಬಾ ಸುಲಭವಾಗಿ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಬಹುದು ಹಾಗಾಗಿ ಮೊಬೈಲ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಯಾವ ರೀತಿ ಎಂಬ ಕಂಪ್ಲೀಟ್ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ
ಮೊಬೈಲ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ (gruhalakshmi New Rules)..?
ಹೌದು ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದು ಅಥವಾ ನೀವು ಆಧಾರ್ ಕಾರ್ಡ್ ತೆಗೆಸಿ 10 ವರ್ಷಗಳ ಕಾಲ ಆಗಿದ್ದು ಅದರಲ್ಲಿ ಯಾವುದೇ ರೀತಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲವೆಂದರೆ ನೀವು ತುಂಬಾ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು ಹಾಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನೀವು ಆಧಾರ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ಕೆಳಗಡೆ ಒಂದು ಲಿಂಕ್ ಕೊಟ್ಟಿದ್ದೇವೆ
ಅಪ್ಡೇಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹೌದು ಸ್ನೇಹಿತರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನೀವು ಆಧಾರ್ ಕಾರ್ಡ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ಭೇಟಿ ನೀಡಿದ ನಂತರ ನಿಮಗೆ ಈ ಮೇಲೆ ಕಾಣಿಸಿದ ತರ ಒಂದು ಪುಟ ಓಪನ್ ಆಗುತ್ತದೆ ಅಲ್ಲಿ ನಿಮಗೆ ಕ್ಲಿಯರ್ ಆಗಿ ಮೆನ್ಷನ್ ಮಾಡಲಾಗಿದೆ..! ಡಾಕುಮೆಂಟ್ಸ್ ಅಪ್ಡೇಟ್ ಮಾಡಲು ಸೆಪ್ಟೆಂಬರ್ 14 ಕೊನೆಯ ದಿನಾಂಕ ಎಂದು ತೋರಿಸಲಾಗಿದೆ ಅದರ ಮೇಲೆ ಅಥವಾ ಸ್ಟೇಟಸ್ ಚೆಕ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ನಂತರ ನೀವು ಯಾರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಬಯಸಿದ್ದೀರಿ, ಅವರ ಆಧಾರ್ ಕಾರ್ಡ್ ನಂಬರ್ ಹಾಗೂ ಪಕ್ಕದಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ಎಂಟರ್ ಮಾಡಿ ನಂತರ ಗೆಟ್ ಒಟಿಪಿ ಮೇಲೆ ಕೊಡಿ ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಅಲ್ಲಿ ಎಂಟರ್ ಮಾಡಿ
ಒಂದು ವೇಳೆ ನಿಮ್ಮ ಡಾಕ್ಯುಮೆಂಟ್ಸ್ ಅಪ್ಡೇಟ್ ಆಗಿದೆ ಹೋದಲ್ಲಿ ಅಲ್ಲಿ ನಿಮಗೆ ರೆಡ್ ಕಲರ್ ಮಾರ್ಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ನಿಮ್ಮ ಡಾಕ್ಯುಮೆಂಟ್ ಅಪ್ಡೇಟಿಗಾಗಿ ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಥವಾ ನೆರೆಗ ಜಾಬ್ ಕಾರ್ಡ್ ಅಥವಾ ಬ್ಯಾಂಕ್ ಪಾಸ್ ಬುಕ್ ಒಂದು ದಾಖಲಾತಿಯನ್ನು ಅಪ್ಲೋಡ್ ಮಾಡಬೇಕು
ನಂತರ ಕೆಳಗಡೆ ಮತ್ತೊಂದು ದಾಖಲಾತಿ ಅಪ್ಲೋಡ್ ಮಾಡಲು ನಿಮಗೆ ಕೇಳುತ್ತದೆ ಅಲ್ಲಿ ನಿಮ್ಮ ಹತ್ತಿರ ಇರುವಂತಹ ಪಾನ್ ಕಾರ್ಡ್ ಅಥವಾ ವೋಟರ್ ಐಡಿ ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ಅಪ್ಲೋಡ್ ಮಾಡಿ ನಂತರ ಕಂಟಿನ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ಸಕ್ಸೆಸ್ಫುಲ್ ಎಂದು ಬರುತ್ತದೆ
ಈ ರೀತಿ ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಮೊಬೈಲ್ ಮೂಲಕ ತುಂಬಾ ಸುಲಭವಾಗಿ ವಿಧಾನದಲ್ಲಿ ಅಪ್ಡೇಟ್ ಮಾಡುವ ಮಾಹಿತಿಯನ್ನು ನೀವು ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೇನೆ ಹಾಗಾಗಿ ನಿಮಗೆ ಇನ್ನಷ್ಟು ಕ್ಲಿಯರ್ ಆಗಿ ಅಪ್ಡೇಟ್ ಮಾಹಿತಿಯನ್ನು ಪಡೆಯಬೇಕಾದರೆ ನಾವು ಒಂದು youtube ವಿಡಿಯೋ ವನ್ನು ಹಾಕಿದ್ದೇವೆ ಅದರಲ್ಲಿ ನೋಡಿ ತುಂಬಾ ಸುಲಭವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು
ಸ್ನೇಹಿತರೆ ಈ ಮಾಹಿತಿಯ ಮೂಲಕ ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಮೊಬೈಲ್ ಮೂಲಕ ಯಾವ ರೀತಿ ಅಪ್ಡೇಟ್ ಮಾಡಬಹುದು ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಬರಲು ಈ ಪ್ರಮುಖ ದಾಖಲಾತಿ ಅಪ್ಡೇಟ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಾ ಅಂದುಕೊಂಡಿದ್ದೇನೆ ಹಾಗಾಗಿ ಈ ಒಂದು ಲೇಖನಿಯನ್ನು ಆದಷ್ಟು ಗೃಹಲಕ್ಷ್ಮಿ ಅರ್ಜಿ ಹಾಕಿದ ಮಹಿಳೆಯರಿಗೆ ಹಾಗೂ ಇತರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿದ ಜನರಿಗೆ ಶೇರ್ ಮಾಡಿ