jio affordable plan

Ranganath

jio affordable plan: ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 90 ದಿನ ವ್ಯಾಲಿಡಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಇಲ್ಲಿದೆ ಮಾಹಿತಿ

jio affordable plan:- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 90 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿಯೋಣ ಆದ್ದರಿಂದ ನೀವು ಜಿಯೋ ಗ್ರಾಹಕರಾಗಿದ್ದರೆ ಈ ಒಂದು ಲೇಖನೆಯನ್ನು ಆದಷ್ಟು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ.! ಹೌದು ಸ್ನೇಹಿತರೆ ಇತ್ತೀಚಿಗೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ದರಗಳ ಏರಿಕೆ ಮಾಡಿದ್ದವು ಆದ್ದರಿಂದ ನಾವು ಈ ಒಂದು ಲೇಖನಿಯ ಮೂಲಕ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿದುಕೊಳ್ಳೋಣ

ಚಿನ್ನದ ಬೆಲೆಯಲ್ಲಿ ಬರೋಬ್ಬರಿ 17,000 ರೂಪಾಯಿ ಕಡಿಮೆ ಆಗಿದೆ.! ಚಿನ್ನ ಖರೀದಿ ಮಾಡುವವರಿಗೆ ಇದು ಭರ್ಜರಿ ಗುಡ್ ನ್ಯೂಸ್ ಇವತ್ತಿನ ಚಿನ್ನದ ಬೆಲೆ ಎಷ್ಟು

ಸ್ನೇಹಿತರೆ ಇದೇ ರೀತಿ ಸರ್ಕಾರಿ ಉದ್ಯೋಗ ಹಾಗೂ ಸರಕಾರಿ ನೌಕರಿ ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸರ್ಕಾರಿ ಹುದ್ದೆಗಳ ನೇಮಕಾತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ನಮ್ಮ ಕರ್ನಾಟಕದ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ವಿವಿಧ ರೀಚಾರ್ಜ್ಗಳ ವಿವರಗಳು ಈ ರೀತಿ ಪ್ರತಿಯೊಂದು ಮಾಹಿತಿಯನ್ನು ತಕ್ಷಣ ಹಾಗೂ ಪ್ರತಿದಿನ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

WhatsApp Group Join Now
Telegram Group Join Now       

ಕರ್ನಾಟಕ ರಾಜ್ಯ ಸರ್ಕಾರ ಕಡೆಯಿಂದ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಅರ್ಜಿ ಆಹ್ವಾನ ಇಲ್ಲಿದೆ ಮಾಹಿತಿ

 

ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ (jio affordable plan)..?

ಹೌದು ಸ್ನೇಹಿತರೆ ಇತ್ತೀಚಿಗೆ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ರಿಚಾರ್ಜ್ ತರ ಏರಿಕೆ ಮಾಡಿರುವುದರಿಂದ ಸಾಕಷ್ಟು ಗ್ರಾಹಕರು ಸರಕಾರಿ ವಡೆತನದ bsnl ಸಂಸ್ಥೆಗೆ ಪೋರ್ಟ್ ಆಗುತ್ತಿದ್ದು ಇದನ್ನು ತಪ್ಪಿಸಲು ಜಿಯೋ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ 90 ದಿನ ವ್ಯಾಲಿಡಿಟಿ ಹೊಂದಿರುವಂತ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದ್ದು ಈ ಒಂದು ಲೇಖನಿಯ ಮೂಲಕ ನಾವು ಇವುಗಳ ಬಗ್ಗೆ ವಿವರ ತಿಳಿದುಕೊಳ್ಳೋಣ

jio affordable plan
jio affordable plan

 

ಹೌದು ಸ್ನೇಹಿತರೆ ಜಿಯೋ ಗ್ರಾಹಕರಿಗಾಗಿ ಕ್ರಮವಾಗಿ ₹479, 899, 999, ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಈ ಒಂದು ರಿಚಾರ್ಜ್ ಗಳು 84 ದಿನ ಹಾಗೂ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳಾಗಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಉಚಿತವಾಗಿ 20GB ಹೆಚ್ಚುವರಿ ಡೇಟ್ ಸಿಗುವಂತ ರೀಚಾರ್ಜ್ ಪ್ಲಾನ್ಗಳಿವೆ. ಆದ್ದರಿಂದ ಇವುಗಳ ವಿವರವನ್ನು ಈಗ ತಿಳಿದುಕೊಳ್ಳೋಣ

 

₹479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio affordable plan)..?

ಸ್ನೇಹಿತರೆ ಈ ಒಂದು ರಿಚಾರ್ಜ್ ಜಿಯೋ ಗ್ರಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಆಗಿದ್ದು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 479 ರೂಪಾಯಿಗೆ 84 ದಿನ ವ್ಯಾಲಿಡಿಟಿ ಸಿಗುತ್ತದೆ ಹಾಗೂ ಇದರ ಜೊತೆಗೆ 84 ದಿನಗಳಿಗಾಗಿ 6GB ಡೇಟಾ ಉಚಿತವಾಗಿ ಸಿಗುತ್ತದೆ ಮತ್ತು ಅನ್ಲಿಮಿಟೆಡ್ ಕರೆಗಳು ಹಾಗೂ 1000 SMS ಉಚಿತವಾಗಿ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಸಿಗುತ್ತದೆ ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಆನಂದಿಸಬಹುದು

WhatsApp Group Join Now
Telegram Group Join Now       
jio affordable plan
jio affordable plan

 

ಸ್ನೇಹಿತರೆ ಈ ಒಂದು ರಿಚಾರ್ಜ್ my ಜಿಯೋ ಅಪ್ಲಿಕೇಶನ್ ಮೂಲಕ ಮಾತ್ರ ರಿಚಾರ್ಜ್ ಮಾಡಲು ಸಾಧ್ಯವಾಗುತ್ತದೆ ಆದ್ದರಿಂದ ನೀವು ಜಿಯೋ ಗ್ರಾಹಕರಾಗಿದ್ದರೆ ಮೈ ಜಿಯೋ ಅಪ್ಲಿಕೇಶನ್ ಬಳಸಿಕೊಂಡು ಈ ಒಂದು ರಿಚಾರ್ಜ್ ಮಾಡಿಕೊಳ್ಳಬಹುದು ಈ ರಿಚಾರ್ಜ್ ಮಾಡಲು ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿ ನಂತರ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ₹479 ರೂಪಾಯಿ ಎಂದು ಸರ್ಚ್ ಮಾಡಿ ನಂತರ ಆನ್ಲೈನ್ ಪೇಮೆಂಟ್ ಮೂಲಕ ನೀವು ಈ ಒಂದು ರಿಚಾರ್ಜ್ ಮಾಡಿಕೊಳ್ಳಬಹುದು

 

₹899 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio affordable plan)..?

ಜಿಯೋ ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ 90 ದಿನವ್ಯಾಲಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಇದಾಗಿದೆ ಈ ಒಂದು ₹899 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ 90 ದಿನ ವ್ಯಾಲಿಡಿಟಿ ಸಿಗುತ್ತದೆ ಇದರ ಜೊತೆಗೆ ಪ್ರತಿದಿನ 2GB ಡೇಟಾ ಸಿಗುತ್ತದೆ ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಬಹುದು ಹಾಗೂ ಇದರ ಜೊತೆಗೆ 20GB ಡೇಟಾ ಉಚಿತವಾಗಿ ಹೆಚ್ಚುವರಿ ಸಿಗುತ್ತದೆ ಹಾಗಾಗಿ ಈ ಒಂದು ರಿಚಾರ್ಜ್ ಡೇಟಾ ಜಾಸ್ತಿ ಬಳಸುವವರಿಗೆ ಹಾಗೂ ಅನ್ಲಿಮಿಟೆಡ್ ಕರೆ ಮಾಡುವವರಿಗೆ ಉತ್ತಮ ರಿಚಾರ್ಜ್ ಪ್ಲಾನ್ ಆಗಿದ್ದು ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಬಳಸಬಹುದು

 

₹999 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio affordable plan)..?

ಜಿಯೋ ಗ್ರಾಹಕರಿಗೆ ಇರುವಂತ ಅತ್ಯಂತ ಕಡಿಮೆ ಬೆಲೆಯ 98 ದಿನವ್ಯಾಲಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಇದಾಗಿದೆ ಈ ಒಂದು ₹999 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರಿಗೆ 98 ದಿನ ವ್ಯಾಲಿಡಿಟಿ ಸಿಗುತ್ತದೆ ಇದರ ಜೊತೆಗೆ ಪ್ರತಿದಿನ 2.5GB ಡೇಟಾ ಸಿಗುತ್ತದೆ ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತದೆ ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಬಳಸಬಹುದು ಹಾಗೂ ಇದರ ಜೊತೆಗೆ 20GB ಡೇಟಾ ಉಚಿತವಾಗಿ ಹೆಚ್ಚುವರಿ ಸಿಗುತ್ತದೆ ಹಾಗಾಗಿ ಈ ಒಂದು ರಿಚಾರ್ಜ್ ಡೇಟಾ ಜಾಸ್ತಿ ಬಳಸುವವರಿಗೆ ಹಾಗೂ ಅನ್ಲಿಮಿಟೆಡ್ ಕರೆ ಮಾಡುವವರಿಗೆ ಉತ್ತಮ ರಿಚಾರ್ಜ್ ಪ್ಲಾನ್ ಆಗಿದ್ದು ಇದರ ಜೊತೆಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಬಳಸಬಹುದು

Leave a Comment