Jio best Recharge plan

Ranganath

Jio best Recharge plan: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ.! ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ

 

Jio best Recharge plan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಜಿಯೋ ಸಿಮ್ ಯೂಸ್ ಮಾಡ್ತಾ ಇದ್ದೀರಾ ಮತ್ತು ನೀವು ಜಿಯೋ ಗ್ರಾಹಕರಾಗಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಈ ಒಂದು ಲೇಖನಿಯಲ್ಲಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಪರಿಚಯ ಮಾಡಿದ್ದು ಈ ಒಂದು ಲೇಖನಿಯಲ್ಲಿ ಈ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ

ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ..! ಈ ದಿನಾಂಕದಂದು ಪ್ರಾರಂಭವಾಗುತ್ತದೆ ಇಲ್ಲಿದೆ ಮಾಹಿತಿ..! ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕು

ಹೌದು ಸ್ನೇಹಿತರೆ ಕಳೆದ ಆಗಸ್ಟ್ ತಿಂಗಳಿನಲ್ಲಿ ಎಲ್ಲಾ ಟೆಲಿಕಾಂ ಸಂಸ್ಥೆಗಳು ಉದಾಹರಣೆ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ, ಮುಂತಾದ ಖಾಸಗಿ ಕಂಪನಿಗಳು ಏಕಾಏಕಿ ಪ್ರಿಪೇಡ್ ಮತ್ತು ಪೋಸ್ಟ್ ಪೇಡ್ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚು ಮಾಡಿದೆ ಇದರಿಂದ ಸಾಕಷ್ಟು ಗ್ರಹಕರು ಆತಂಕಕ್ಕೆ ಒಳಗಾಗಿದ್ದಾರೆ ಮತ್ತು ತುಂಬಾ ಗ್ರಾಹಕರು ಕಡಿಮೆ ಬೆಲೆಯ ರಿಚಾರ್ಜ್ ನೀಡುವಂತ ಸಂಸ್ಥೆಗಳಿಗೆ ಪೋರ್ಟ್ ಮಾಡಲು ಬಯಸುತ್ತಿದ್ದಾರೆ ಆದಕಾರಣ ಜಿಯೋ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ (Jio best Recharge plan)

WhatsApp Group Join Now
Telegram Group Join Now       

ಗೃಹಲಕ್ಷ್ಮಿ 12 ಮತ್ತು 13ನೇ ಕಂತಿನ ಹಣ ಇಂತಹ ಮಹಿಳೆಯರಿಗೆ ಮೊದಲು 4000 ಹಣ ಜಮಾ ಆಗುತ್ತದೆ..! ಉಳಿದ ಮಹಿಳೆಯರಿಗೆ ಯಾವಾಗ ಜಮಾ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ, ಭಾರತದ ಎಲ್ಲಾ ಖಾಸಗಿ ಟೆಲಿಕಾಂ ಸಂಸ್ಥೆಗಳು ಏಕಾಏಕಿ ರಿಚಾರ್ಜ್ ದರಗಳನ್ನು ಏರಿಕೆ ಮಾಡಿರುವುದರಿಂದ ಗ್ರಾಹಕರು ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದಾರೆ ಮತ್ತು ಕೆಲವರು ಎರಡರಿಂದ ಮೂರು ಮಾಡುತ್ತಿದ್ದರು ಅಂತವರು ಈಗ ಒಂದೇ ಸಿಮ್ ಯೂಸ್ ಮಾಡುವಂತೆ ಆಗಿದೆ ಆದರೆ ನಿಮಗೆ ಇಲ್ಲಿ ಭರ್ಜರಿ ಗುಡ್ ನ್ಯೂಸ್ ಇದೆ ಅದು ಏನು ಎಂದರೆ ನೀವು ಒಂದು ವೇಳೆ ಜಿಯೋ ಸಿಮ್ ಬಳಸುತ್ತಿದ್ದರೆ ಅತ್ಯಂತ ಕಡಿಮೆ ಬೆಲೆಯ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗೆ ಪರಿಚಯ ಮಾಡಿದೆ ಈ ರಿಚಾರ್ಜ್ ಪ್ಲಾನ್ ಗಳ ವಿವರ ಹಾಗೂ ರಿಚಾರ್ಜ್ ಯಾವ ರೀತಿ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ

ಪಿಎಂ ಕಿಸಾನ್ ಯೋಜನೆಯ ₹6000 ಹಣಕ್ಕೆ ಬಂತು ಹೊಸ ರೂಲ್ಸ್..! ಈ ರೂಲ್ಸ್ ಪಾಲಿಸಿದ್ರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತೆ ಇಲ್ಲಿದೆ ಮಾಹಿತಿ

ಸ್ನೇಹಿತರೆ ಈ ನಮ್ಮ ಮಾಧ್ಯಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವಂತಹ ವಿಧ ರೀತಿ ಸರಕಾರಿ ಹುದ್ದೆಗಳು ಹಾಗೂ ಖಾಲಿ ಇರುವ ಸರಕಾರಿ ಹುದ್ದೆಗಳ ನೇಮಕಾತಿ..! ಮತ್ತು ಈ ನೇಮಕಾತಿಗಳು ಯಾವಾಗ ಪ್ರಾರಂಭವಾಗುತ್ತದೆ ಹಾಗೂ ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳನ್ನು ಹಾಗೂ ಯಾರು ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಪ್ರತಿಯೊಂದು ಮಾಹಿತಿಯನ್ನು ನಮ್ಮ karnnatakapublic.in ಮಾಧ್ಯಮದಲ್ಲಿ ಪ್ರಕಟಣೆ ಮಾಡುತ್ತೇವೆ

ಇಷ್ಟೇ ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವಂತ ವಿವಿಧ ರೀತಿ ಸರಕಾರಿ ಯೋಜನೆಗಳು ಹಾಗೂ ಈ ಸರಕಾರಿ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಈ ರೀತಿ ಮಾಹಿತಿಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಸ್ಕಾಲರ್ಶಿಪ್ ಯೋಜನೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವಂತ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳು ಇತರ ಅನೇಕ ಮಾಹಿತಿಗಳನ್ನು ನೀವು ತಕ್ಷಣ ಪಡಿಯಬೇಕು ಹಾಗಾದರೆ WhatsApp & Telegram ಗ್ರೂಪಿಗೆ (group) ಜಾಯಿನ್ ಆಗಬಹುದು

 

ಜಿಯೋ ಟೆಲಿಕಾಂ ಕಂಪನಿ (Jio best Recharge plan)..?

ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ತನ್ನ 4g ಸೇವೆಗಳನ್ನು 2016ರಲ್ಲಿ ಭಾರತದ ಅತ್ಯಂತ ಪ್ರಾರಂಭಿಸಿತು ಇದರಿಂದ ಸಾಕಷ್ಟು ಕಂಪನಿಗಳು ನಷ್ಟ ಅನುಭವಿಸಿದ ಎಂದು ಹೇಳಬಹುದು ಏಕೆಂದರೆ ಜಿಯೋ 2016ರಲ್ಲಿ ಭಾರತೀಯ ಮಾರ್ಕೆಟಿಗೆ ಲಗ್ಗೆ ಇಟ್ಟ ನಂತರ ತನ್ನ ಗ್ರಾಹಕರಿಗೆ ಉಚಿತ ಡೇಟ ಮತ್ತು ಉಚಿತ ಕರೆಗಳನ್ನು ನೀಡಿತ್ತು ಹಾಗೂ ಒಂದು ವರ್ಷಗಳ ಕಾಲ ಯಾವುದೇ ರೀತಿ ರಿಚಾರ್ಜ್ ಇಲ್ಲದೆ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ ಡೇಟಾ ಬಳಸುವ ಅವಕಾಶವನ್ನು ತನ್ನ ಗ್ರಾಹಕರಿಗೆ ನೀಡುತ್ತು. ಇದರಿಂದ ಸಾಕಷ್ಟು ಕಂಪನಿಗಳು ಹಾಗೂ ಖಾಸಗಿ ಟೆಲಿಕಾಂ ಕಂಪನಿಗಳು ನಷ್ಟ ಅನುಭವಿಸಿದವು

WhatsApp Group Join Now
Telegram Group Join Now       
Jio best Recharge plan
Jio best Recharge plan

 

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಎರಡೇ ಎರಡು ಖಾಸಗಿ ಕಂಪನಿಗಳು ಸದ್ಯದ ಮಟ್ಟಿಗೆ ಅತಿ ಹೆಚ್ಚು ಗ್ರಾಹಕರು ಹೊಂದಿರುವಂತ ಟೆಲಿಕಾಂ ಆಪರೇಟಿಂಗ್ ಕಂಪನಿ ಗಳಾಗಿವೆ. ಅವುಗಳು ಯಾವುಂದರೆ ಮೊದಲನೇದಾಗಿ ಭಾರತೀಯ ರಿಲಯನ್ಸ್ ಜಿಯೋ ಹಾಗೂ ಭಾರತೀಯ ಏರ್ಟೆಲ್ ಈ ಎರಡು ಟೆಲಿಕಾಂ ಕಂಪನಿಗಳು ಭಾರತದಲ್ಲಿ ಅತಿ ಹೆಚ್ಚು ಟೆಲಿಕಾಂ ಕ್ಷೇತ್ರದಲ್ಲಿ ಗ್ರಹಕರ ಹೊಂದಿರುವಂತ Jio best Recharge plan) ಕಂಪನಿಗಳಾಗಿವೆ ಎಂದು ಹೇಳಬಹುದು

ಪ್ರಾರಂಭದಲ್ಲಿ ಎಲ್ಲಾ ಕಂಪನಿಗಳು ಕೂಡ ಕಡಿಮೆ ದರದಲ್ಲಿ ಉಚಿತ ಡೇಟಾ ಹಾಗೂ ಉಚಿತ ಕರೆಗಳ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಆಫರ್ ನೀಡುತ್ತಾ ಬಂದಿದೆ ನಂತರ 5G ಪರಿಚಯ ಆದ ನಂತರ ಗ್ರಾಹಕರಿಗೆ ರೀಚಾರ್ಜ್ ಪ್ಲಾನ್ ಗಳ ಬೆಲೆ ಏರಿಕೆ ಮಾಡಿದೆ ಹೌದು ಸ್ನೇಹಿತರೆ, ಅಗಸ್ಟ್ ತಿಂಗಳಿನಲ್ಲಿ ಎಲ್ಲಾ ಸಂಸ್ಥೆಗಳು ಉಚಿತ ಕರೆಗಳು ಹಾಗೂ ಉಚಿತ ಡೇಟಾ ಅಥವಾ ಪ್ರಿಪೇರ್ಡ್ ಪ್ಲಾನ್ ಗಳ ಬೆಲೆಗಳ ದರ ಏರಿಕೆ ಮಾಡಿದೆ ಇದರಿಂದ ಸಾಕಷ್ಟು ಗ್ರಹಕರು ಅತ್ಯಂತ ಕಡಿಮೆ ಬೆಲೆಯ ಸರಕಾರಿ ಸೌಮ್ಯದ BSNL ಟೆಲಿಕಾಂ ಸಂಸ್ಥೆ ಸಿಮ್ ಗಳನ್ನು ಬಳಸಲು ಪ್ರಾರಂಭ ಮಾಡಿದ್ದಾರೆ (Jio best Recharge plan)

ಇದರಿಂದ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ಪಡುತ್ತಿರುವ ಎರಡು ದೊಡ್ಡ ನೆಟ್ವರ್ಕ್ ಗಳೆಂದರೆ ಜಿಯೋ ಹಾಗೂ ಏರ್ಟೆಲ್ ಗ್ರಾಹಕರು BSNL ಟೆಲಿಕಾಂ ಸಂಸ್ಥೆಗೆ ಅಥವಾ ಈ ಸಂಸ್ಥೆ ನೀಡುವ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳಿಗೆ ಆಕರ್ಷಕರಾಗುತ್ತಿದ್ದು ಹಾಗೂ ಹೆಚ್ಚಿನ ಜನರು BSNL ಸಿಮ್ ಬಳಸಲು ಇಷ್ಟಪಡುತ್ತಿದ್ದಾರೆ ಹಾಗೂ ಪೋರ್ಟ್ ಕೂಡ ಆಗುತ್ತಿದ್ದಾರೆ ಇದರಿಂದ ಜಿಯೋ ತನ್ನ ಗ್ರಹಕರನ್ನು ಉಳಿಸಿಕೊಳ್ಳಲು ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರಗಳನ್ನು ನಾವು ಕೆಳಗಡೆ ನೀಡಿದ್ದೇವೆ

 

(Jio best Recharge plan) ಜಿಯೋ ಹೊಸ ರಿಚಾರ್ಜ್ ಪ್ಲಾನ್ ಪರಿಚಯ..?

ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯ ಮುಖ್ಯಸ್ಥರಾಗಿರುವಂತ ಮುಕೇಶ್ ಅಂಬಾನಿಯವರು ಜಿಯೋ ಸಿಮ್ ಬಳಸುವಂತಹ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದರೆ ಎಂದು ಹೇಳಬಹುದು ಏಕೆಂದರೆ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿದೆ ಅದರಲ್ಲಿ ಪ್ರಮುಖವಾಗಿ ಜಿಯೋ ಬೆಸ್ಟ್ ರಿಚಾರ್ಜ್ ಪ್ಲಾನ್ ಗಳೆಂದರೆ ₹579 ಹಾಗೂ ₹799 ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಿ ಇವು ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 2 ರೀಚಾರ್ಜ್ ಪ್ಲಾನ್ ಗಳಾಗಿದ್ದು ಇದು ಗ್ರಹಕರಿಗೆ ತುಂಬಾ ಇಷ್ಟವಾಗಿದೆ ಎಂದು ಹೇಳಬಹುದು ಈ ರಿಚಾರ್ಜ್ ಪ್ಲಾನ್ ಗಳನ್ನು ಸಂಬಂಧಿಸಿದ ವಿವರಗಳನ್ನು ನಾವು ಕೆಳಗಡೆ ವಿವರಿಸಿದ್ದೇವೆ (Jio best Recharge plan)

 

₹599 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರಗಳು..?

ಸ್ನೇಹಿತರೆ ನೀವೇನಾದರೂ ಜಿಯೋ ಸಿಮ್ ಬಳಸುತ್ತಿದ್ದರೆ ನಿಮಗೆ ಇದು ಭರ್ಜರಿ ಆಫರ್ ನೀಡುತ್ತದೆ ಹೌದು ಸ್ನೇಹಿತರೆ ನೀವು 579 ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 56 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ ನಿಮಗೆ 100 SMS ಸಿಗುತ್ತವೆ ಜೊತೆಗೆ ನಿಮಗೆ ಪ್ರತಿದಿನ ಡೇಟಾ ಬಳಸಲು 1.5GB ಆಫರ್ ನೀಡಲಾಗುತ್ತದೆ ಹಾಗೂ ಇದರ ಜೊತೆಗೆ ರಿಲಯನ್ಸ್ ಜಿಯೋ ಸಂಸ್ಥೆಯ ಇತರ ಸರ್ವಿಸ್ ಗಳಾದಂತ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ, ಮುಂತಾದ ಸೌಲಭ್ಯಗಳು ನಿಮಗೆ ಉಚಿತವಾಗಿ ಸಿಗುತ್ತವೆ ಇದು ಒಂದು ಒಳ್ಳೆಯ ಉತ್ತಮ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು

 

ಕೇವಲ ₹479 ರೂಪಾಯಿಗೆ 84 ದಿನ ವ್ಯಾಲಿಡಿಟಿ ಸಂಪೂರ್ಣ ವಿವರ..?

ಹೌದು ಸ್ನೇಹಿತರೆ, ಇದು ಜಿಯೋ ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು ಏಕೆಂದರೆ ಕೇವಲ 479 ರೂಪಾಯಿಗೆ 84 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಜೊತೆಗೆ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ ಅನ್ಲಿಮಿಟೆಡ್ ಉಚಿತ ಕರೆಗಳು ಮತ್ತು 6GB ಡೇಟಾ ನಿಮಗೆ 84 ದಿನಗಳಿಗೆ ಬಳಸಲು ಸಿಗುತ್ತದೆ ಹಾಗೂ ಇತರ ಜೊತೆಗೆ ನಿಮಗೆ ಜಿಯೋಗೆ ಸಂಬಂಧಿಸಿದ ವಿವಿಧ ರೀತಿ ಸರ್ವಿಸ್ ಗಳಾದ ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೊ TV, ಮುಂತಾದ ಸರ್ವಿಸ್ ಗಳನ್ನು ನೀವು ಬಳಸಬಹುದು ಇದು ಡೇಟಾ ಬಳಸಲ್ಲ ರವರಿಗೆ ಸೂಕ್ತ ರಿಚಾರ್ಜ್ ಪ್ಲಾನ್ ಎಂದು ಹೇಳಬಹುದು

Jio best Recharge plan
Jio best Recharge plan

 

ಸ್ನೇಹಿತರೆ ಈ ಒಂದು ರಿಚಾರ್ಜ್ ನೀವು ಮಾಡಿಸಿಕೊಳ್ಳಬೇಕಾದರೆ ಮೊದಲು ನೀವು MY Jio ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಂತರ ನಿಮ್ಮ ಜಿಯೋ ಮೊಬೈಲ್ ನಂಬರ್ ಮೂಲಕ ಈ ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಮತ್ತು ನಿಮಗೆ ಅಲ್ಲಿ ರಿಚಾರ್ಜ್ ಎಂಬ ಆಯ್ಕೆ ಕಾಣುತ್ತದೆ

Jio best Recharge plan
Jio best Recharge plan

 

ಹೌದು ಸ್ನೇಹಿತರೆ ಆ ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಿಮಗೆ ವಿವಿಧ ರೀತಿ ರೀಚಾರ್ಜ್ ಪ್ಲಾನ್ ಗಳ ಮಾಹಿತಿ ಆಯ್ಕೆ ಮಾಡಲು ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅಲ್ಲಿ ನಿಮಗೆ value ರಿಚಾರ್ಜ್ ಎಂಬ ಪ್ಲಾನ್ ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಮೂರು ರೀತಿಯ ರಿಚಾರ್ಜ್ ಪ್ಲಾನ್ ಗಳು ಕಾಣುತ್ತವೆ ಅದರಲ್ಲಿ ನೀವು

Jio best Recharge plan
Jio best Recharge plan

 

479 ರೂಪಾಯಿ ರಿಚಾರ್ಜ್ ಪ್ಲಾನ್ ಮೇಲೆ ಕ್ಲಿಕ್ ಮಾಡಿ ನೀವು ತುಂಬಾ ಸುಲಭವಾಗಿ ಯುಪಿಐ ಮೂಲಕ ಈ ರಿಚಾರ್ಜ್ ಮಾಡಿಸಿಕೊಳ್ಳಬಹುದು ಇಲ್ಲಿ ನೆನಪಿಟ್ಟುಕೊಳ್ಳಬೇಕಾದಂತ ಅಂಶವೇನೆಂದರೆ ಈ ಒಂದು ರಿಚಾರ್ಜ್ ಪ್ಲಾನ್ ಕೇವಲ ನಿಮಗೆ my jio ಅಪ್ಲಿಕೇಶನ್ ನಲ್ಲಿ ಮಾತ್ರ ಕಾಣಲು ಸಿಗುತ್ತದೆ ಹಾಗಾಗಿ ನೀವು ಈ ಅಪ್ಲಿಕೇಶನ್ ಮೂಲಕ ಮಾತ್ರ ರಿಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ

 

₹799 ರಿಚಾರ್ಜ್ ಪ್ಲಾನ್ ವಿವರ (Jio best Recharge plan)..?

ಹೌದು ಸ್ನೇಹಿತರೆ, ಇನ್ನೊಂದು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಎಂದರೆ ಅದು ₹799 ರಿಚಾರ್ಜ್ ಪ್ಲಾನ್ ಆಗಿದೆ ಇದು ಅತ್ಯಂತ ಕಡಿಮೆ ಬೆಲೆಯ 84 ದಿನದ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಆಗಿದ್ದು ಈ ಒಂದು ರಿಚಾರ್ಜ್ ನೀವು ಮಾಡಿಸಿಕೊಂಡರೆ ನಿಮಗೆ ಸಾಕಷ್ಟು ಸೇವೆಗಳು ಹಾಗೂ ಸೌಲಭ್ಯಗಳು ದೊರೆಯುತ್ತವೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

Jio best Recharge plan
Jio best Recharge plan

 

₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಇದನ್ನು ನೀವು ಮಾಡಿಸಿಕೊಂಡರೆ ಸ್ನೇಹಿತರೆ ಈ ಒಂದು ಯೋಜನೆ ನಿಮಗೆ ಉಚಿತವಾಗಿ 84 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 ಎಸ್ಎಂಎಸ್ ಹಾಗೂ ಒಂದು ದಿನಕ್ಕೆ 1.5GB ಡೇಟಾ ಬಳಸಲು ನಿಮಗೆ ಅವಕಾಶ ಮಾಡಿಕೊಡಲಾಗುತ್ತದೆ ಜೊತೆಗೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡರೆ ನೀವು ರಿಲಯನ್ಸ್ ಕಂಪನಿಯ ಅಥವಾ ಜಿಯೋ ಸಂಸ್ಥೆಯ ಇತರ ಸೇವೆಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳ ಲಾಭ ಪಡೆಯಬಹುದು ಇದರ ಜೊತೆಗೆ ಉಚಿತ ಹಲೋ ಟ್ಯೂನ್ ಸೌಲಭ್ಯವು ಕೂಡ ನೀವು ಪಡೆದುಕೊಳ್ಳಬಹುದು

 

28 ದಿನ ವ್ಯಾಲಿಡಿಟಿ ಹೊಂದಿರುವಂತಹ ಅತ್ಯಂತ ಕಡಿಮೆ ರಿಚಾರ್ಜ್ ಪ್ಲಾನ್ ಗಳು (Jio best Recharge plan)..?

ಹೌದು ಸ್ನೇಹಿತರೆ 28 ದಿನ ವ್ಯಾಲಿಡಿಟಿ ಹೊಂದಿರುವಂತಹ ಅತ್ಯಂತ ಕಡಿಮೆಯ ರಿಚಾರ್ಜ್ ಪ್ಲಾನ್ ಗಳನ್ನು ಕೂಡ ಜೀವ ತನ್ನ ಗ್ರಹಕರಿಗೆ ಪರಿಚಯ ಮಾಡಿದ್ದು ಈ ಪ್ಲಾನ್ ಗಳ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

₹189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ನೀವು ಮಾಡಿಸಿದರೆ ಹಾಗೂ ಇದು ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 28 ದಿನದ ವ್ಯಾಲಿಡಿಟಿ ಹೊಂದಿರುವಂತ ರಿಚಾರ್ಜ್ ಪ್ಲಾನ್ ಆಗಿದೆ ಮತ್ತು ಈ ಒಂದು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 28 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಹಾಗೂ 28 ದಿನಗಳಿಗೆ 2GB ಡೇಟಾ ಬಳಸಲು ಅವಕಾಶ ಮಾಡಿಕೊಡುತ್ತದೆ ಜೊತೆಗೆ 28 ದಿನಗಳಿಗೆ 300 SMS ಉಚಿತವಾಗಿ ಬಳಸಿಕೊಳ್ಳಬಹುದು ಹಾಗೂ ಜಿಯೋ ಇತರ ಸರ್ವಿಸ್ ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್, ಮುಂತಾದ ಸೇವೆಗಳನ್ನು ಬಳಸಿಕೊಳ್ಳಬಹುದು. ಇದನ್ನು ರಿಚಾರ್ಜ್ ಮಾಡಿಸಿಕೊಳ್ಳಲು ಮೈ ಜಿಯೋ ಅಪ್ಲಿಕೇಶನ್ ಬಳಸಬೇಕು

₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಸ್ನೇಹಿತರೆ 189 ಬಿಟ್ಟರೆ ನಂತರ ಬರುವಂತ ಒಂದು ಒಳ್ಳೆ ರೀಚಾರ್ಜ್ ಪ್ಲಾನ್ ಎಂದರೆ 249 ಇದನ್ನು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 28 ದಿನಗಳ ಕಾಲ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 1 GB ಡೇಟಾ ಬಳಸಲು ನಿಮಗೆ ಅವಕಾಶವಿರುತ್ತದೆ ಹಾಗೂ ಪ್ರತಿದಿನ 100SMS ಸೇವೆಗಳನ್ನು ಬಳಸಿಕೊಳ್ಳಬಹುದು ಇದರ ಜೊತೆಗೆ ಜಿಯೋ ಟೆಲಿಕಾಂ ಸಂಸ್ಥೆಯ ಸರ್ವಿಸ್ ಗಳಾದ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ನೀವು ಬಳಸಿಕೊಳ್ಳಬಹುದು

ಹೌದು ಸ್ನೇಹಿತರೆ ಈ ಮೇಲೆ ನೀಡಿದಂತ ರಿಚಾರ್ಜ್ ಪ್ಲಾನ್ ಗಳು ಜಿಒ ಸಿಮ್ ಬಳಸುವಂಥವರಿಗೆ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳಾಗಿದ್ದು ಇವುಗಳಲ್ಲಿ ನಿಮಗೆ ಇಷ್ಟ ಬಂದ ಯಾವುದಾದರೂ ಪ್ಲಾನ್ ಗಳನ್ನು ನೀವು ರಿಚಾರ್ಜ್ ಮಾಡಿಸಿಕೊಂಡು ಉಚಿತ ಕರೆಗಳು ಹಾಗೂ ಡೇಟಾ ಸೌಲಭ್ಯಗಳನ್ನು ಆನಂದಿಸಬಹುದು ಮತ್ತು ಇತರ ಟೆಲಿಕಾಂ ಸಂಸ್ಥೆಗಳಿಗೆ ಸಂಬಂಧಿಸಿದ ರಿಚಾರ್ಜ್ ಸೇವೆಗಳನ್ನು ಹಾಗೂ ಅತ್ಯಂತ ಉತ್ತಮ ರಿಚಾರ್ಜ್ ಪ್ಲಾನ್ ಗಳನ್ನು ನಾವು ಮುಂದಿನ ಲೇಖನಿಯಲ್ಲಿ ಪ್ರಕಟಣೆ ಮಾಡುತ್ತೇವೆ

ಆದ್ದರಿಂದ ಪ್ರತಿಯೊಬ್ಬರೂ WhatsApp Telegram ಗ್ರೂಪಿಗೆ ಜಾಯಿನ್ ಆಗಬೇಕು ಇದರಿಂದ ನಿಮಗೆ ಪ್ರತಿನಿತ್ಯ ಸರಕಾರಿ ಹುದ್ದೆಗಳು ಹಾಗೂ ಸರಕಾರಿ ಯೋಜನೆಗಳು ಮತ್ತು ವಿವಿಧ ರೀತಿ ಟೆಲಿಕಾಂ ಸಂಸ್ಥೆಯ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಗಳು ಮತ್ತು ವಿದ್ಯಾರ್ಥಿ ವೇತನ ಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಪ್ರಮುಖ ಸುದ್ದಿಗಳು ನೀವು ಪಡೆದುಕೊಳ್ಳಬಹುದು

Leave a Comment