Jio big offer:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾದಂತ ರಿಲಯನ್ಸ್ ಜಿಯೋ ತನ್ನ ಗ್ರಹಕರಿಗಾಗಿ ದಿನಕ್ಕೆ ಹತ್ತು ರೂಪಾಯಿಯಲ್ಲಿ ಎರಡು ಜಿಬಿ ಡೇಟ ಹಾಗೂ ಹಲವಾರು ಸೇವೆಗಳ ಆಫರ್ ನೀಡುತ್ತಿದೆ ಹಾಗಾಗಿ ಈ ಒಂದು ರಿಚಾರ್ಜ್ ನ ಬಗ್ಗೆ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನಿಯನ್ನು ಪೂರ್ತಿಯಾಗಿ ಓದಿ
HDFC ಬ್ಯಾಂಕ್ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿ ವೇತನ ಸಿಗುತ್ತದೆ ಈ ರೀತಿ ಅರ್ಜಿ ಸಲ್ಲಿಸಿ
ಹೌದು ಸ್ನೇಹಿತರೆ ಜಿಯೋ ತನ್ನ ಗ್ರಾಹಕರಿಗಾಗಿ ದಿನಕ್ಕೆ ಕೇವಲ ಹತ್ತು ರೂಪಾಯಿಯಲ್ಲಿ 90 ದಿನ ವ್ಯಾಲಿಡಿಟಿ ಹೊಂದಿರುವಂತ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಹಾಗಾಗಿ ಈ ಒಂದು ರಿಚಾರ್ಜ್ ನ ಬಗ್ಗೆ ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗೂ ಈ ರಿಚಾರ್ಜ್ ನಲ್ಲಿ ಯಾವ ಬೆನಿಫಿಟ್ ಸಿಗುತ್ತದೆ ಮತ್ತು ಯಾವ ಸೇವೆಗಳನ್ನು ಆನಂದಿಸಬಹುದು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ
KSRTC ಯಿಂದ 7ನೇ ತರಗತಿ ಪಾಸಾದವರಿಗೆ ಉದ್ಯೋಗ ಅವಕಾಶ..! ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ
ಜಿಯೋ ₹899 ರೂಪಾಯಿ ರಿಚಾರ್ಜ್ ಪ್ಲಾನ್ (Jio big offer)..?
ಹೌದು ಸ್ನೇಹಿತರೆ, ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ₹899 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದ್ದು ಈ ಒಂದು ರಿಚಾರ್ಜ್ ದಿನಕ್ಕೆ ರೂ.10 ಹಣ ಪಾವತಿಸಿದಂತಾಗುತ್ತದೆ ಹಾಗಾಗಿ ಈ ಒಂದು ರಿಚಾರ್ಜ್ ನಲ್ಲಿ 90 ದಿನ ವ್ಯಾಲಿಡಿಟಿ ಹೊಂದಿರುತ್ತದೆ ಇದರ ಜೊತೆಗೆ ನಿಮಗೆ ಪ್ರತಿದಿನ 2GB ಡೇಟಾ ಬಳಸಲು ಅವಕಾಶವಿರುತ್ತದೆ ಮತ್ತು ಪ್ರತಿದಿನ 100 SMS ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾವನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಪಡೆಯಬಹುದು

ಹೌದು ಸ್ನೇಹಿತರೆ 899 ರೂಪಾಯಿಗೆ ನೀವು 90 ದಿನಗಳಿಗಾಗಿ ಪ್ರತಿದಿನ 10 ರೂಪಾಯಿ ಈ ಒಂದು ರಿಚಾರ್ಜ್ಗೆ ಹಣ ಪಾವತಿಸಿದಂತಾಗುತ್ತದೆ.! ಹಾಗಾಗಿ ನೀವು ಪ್ರತಿದಿನ 10 ರೂಪಾಯಿ ಹಣಕ್ಕೆ ಮೇಲೆ ತಿಳಿಸಿದಂಥಹ ಎಲ್ಲಾ ಸೌಲಭ್ಯಗಳನ್ನು ಈ ಒಂದು ಯೋಜನೆಯಲ್ಲಿ ಪಡೆದುಕೊಳ್ಳಬಹುದು
20GB ಹೆಚ್ಚುವರಿ ಡೇಟಾ (Jio big offer)..?
ಹೌದು ಸ್ನೇಹಿತರೆ ನೀವು 899 ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ಹೆಚ್ಚುವರಿಯಾಗಿ ಈ ಒಂದು ಯೋಜನೆಯಲ್ಲಿ 90 ದಿನಗಳಿಗಾಗಿ ಪ್ರತಿದಿನ 2GB ಡೇಟ್ ಸಿಗುತ್ತದೆ ಇದರ ಜೊತೆಗೆ 20 GB ಡೇಟ ಹೆಚ್ಚುವರಿ ಆಗಿ ನಿಮಗೆ ಬಳಸಲು ಅವಕಾಶವಿರುತ್ತದೆ
ಇನ್ನಷ್ಟು ಸೇವೆಗಳು ಲಭ್ಯ (Jio big offer)..?
ಹೌದು ಸ್ನೇಹಿತರೆ ₹899 ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 90 ದಿನಗಳವರೆಗೆ ಜಿಯೋ ಸಿನಿಮಾ, ಸೇವೆಗಳನ್ನು ಆನಂದಿಸಬಹುದು ಈ ಒಂದು ಜೀವ ಸಿನಿಮಾದಲ್ಲಿ ಹಲವಾರು ಮೂವೀಸ್ ಹಾಗೂ ವೆಬ್ ಸ್ಟೋರೀಸ್ ಮುಂತಾದ ಸೇವೆಗಳು ಆನಂದಿಸಲು ಸಿಗುತ್ತವೆ ಇದರ ಜೊತೆಗೆ ಜಿಯೋ ಟಿವಿ ಸೇವೆಗಳು ಆನಂದಿಸಬಹುದು ಹಾಗೂ ಜಿಯೋ ಕ್ಲೌಡ್ ಸೇವೆಗಳಲ್ಲಿ ನೀವು ನೂರು ಜಿಬಿ ವರೆಗೂ ಉಚಿತ ಕ್ಲೌಡ್ ಸ್ಟೋರೇಜ್ ಅನ್ನು ಈ ಒಂದು ರಿಚಾರ್ಜ್ ನಲ್ಲಿ ಪಡೆದುಕೊಳ್ಳಬಹುದಾಗಿದೆ
ವಿಶೇಷ ಸೂಚನೆ:– ಸ್ನೇಹಿತರೆ ಯಾವುದೇ ರಿಚಾರ್ಜ್ ಸಂಬಂಧಿಸಿದಂತೆ ನೀವು ನಿಮ್ಮ ಅವಶ್ಯಕತೆಗೆ ಸಂಬಂಧಪಟ್ಟಂತೆ ಹಾಗೂ ನಿಮಗೆ ಇಷ್ಟವಾದ ತಕ್ಕ ಪ್ಲಾನ್ ಗಳನ್ನು ನೀವೇ ಆಯ್ಕೆ ಮಾಡಿಕೊಂಡು ರಿಚಾರ್ಜ್ ಮಾಡಿಕೊಳ್ಳಬೇಕು. ಹಾಗಾಗಿ ಜಿಯೋ ಬಳಕೆದಾರರು ತಮ್ಮ ಅವಶ್ಯಕತೆ ಹಾಗೂ ತಮ್ಮ ಅಗತ್ಯಗಳನ್ನು ಪೂರೈಸುವ ರಿಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಂಡು ರಿಚಾರ್ಜ್ ಮಾಡಿಕೊಳ್ಳಿ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಹಾಗೂ ಇದೇ ರೀತಿ ಸರಕಾರಿ ಹುದ್ದೆಗಳು ಹಾಗೂ ಸರಕಾರಿ ಯೋಜನೆಗಳು ಮತ್ತು ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಪ್ರತಿದಿನ ಪಡೆಯಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು