jio 1 year free diwali offer

Ranganath

ದೀಪಾವಳಿಗೆ ಜಿಯೋದಿಂದ ಬಿಗ್ ಆಫರ್ – ಒಂದು ವರ್ಷದವರೆಗೆ ಉಚಿತ ಇಂಟರ್ನೆಟ್ | jio Diwali free recharge offer

 

jio Diwali free recharge offer:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ! ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ದೀಪಾವಳಿ ಹಬ್ಬದ ಪ್ರಯುಕ್ತ ಹಲವರು ಆಫರ್ಸ್ ಗಳು ಘೋಷಣೆ ಮಾಡುತ್ತಿದ್ದು ಇದೀಗ ಜಿಯೋ ಗ್ರಾಹಕರಿಗಾಗಿ ಉಚಿತವಾಗಿ ಒಂದು ವರ್ಷ ಫ್ರೀ ಇಂಟರ್ನೆಟ್ ಅನ್ನು ಬಳಸಬಹುದು ಇದರ ಜೊತೆಗೆ ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಈ ಒಂದು ಲೇಖನ ಮೂಲಕ ಈ ವಿಶೇಷ ಆಫರ್ ಅನ್ನು ಪಡೆಯಲು ಏನು ಮಾಡಬೇಕೆಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಬ್ಯಾಂಕ್ ಆಫ್ ಬರೋಡ ಖಾಲಿ ಹುದ್ದೆಗಳ ನೇಮಕಾತಿ.! ಈ ರೀತಿ ಅರ್ಜಿ ಸಲ್ಲಿಸಿ

ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡುವ ವಿವಿಧ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕಾಲಿರುವ ಹುದ್ದೆಗಳ ಕುರಿತು ಮಾಹಿತಿ ಹಾಗೂ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪಡೆಯಲು ಹಾಗೂ ನಮ್ಮ ಕರ್ನಾಟಕದ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ರೈತರ ಸಬ್ಸಿಡಿ ಯೋಜನೆಗಳು ಇತರ ಅನೇಕ ಮಾಹಿತಿಗಳನ್ನು ಪ್ರತಿದಿನ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

WhatsApp Group Join Now
Telegram Group Join Now       

 

ಜಿಯೋ ಟೆಲಿಕಾಂ ಸಂಸ್ಥೆ (jio Diwali free recharge offer)..?

ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಬಡತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ನಮ್ಮ ಭಾರತದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆ ಹಾಗೂ ಅತಿ ಹೆಚ್ಚು ಗ್ರಾಹಕರು ಹೊಂದಿರುವಂತ ಟೆಲಿಕಾಂ ಸಂಸ್ಥೆ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.! ಬೆಲೆ ಏರಿಕೆಯಿಂದ ಗ್ರಹಕರು ತತ್ತರಿಸುತ್ತಿದ್ದು ಹಾಗೂ ಇತ್ತೀಚಿಗೆ ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ರೀಚಾರ್ಜ್ ಪ್ಲಾನ್ ದರಗಳನ್ನು ಏರಿಕೆ ಮಾಡಿದ್ದವು. ಈ ಒಂದು ಆಫರ್ಸ್ ನಿಂದ ಜಿಯೋ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಎಂದು ಹೇಳಬಹುದು

jio Diwali free recharge offer
jio Diwali free recharge offer

 

ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಗ್ರಾಹಕರಿಗಾಗಿ ಭರ್ಜರಿ ಆಫರ್ ಬಿಡುಗಡೆ ಮಾಡಲಾಗಿದ್ದು ಉಚಿತವಾಗಿ ಒಂದು ವರ್ಷಗಳ ಕಾಲ ಅನ್ಲಿಮಿಟೆಡ್ ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಆನ್ಲೈನ್ 5G ಡೇಟಾ ಬಳಸಲು ಗ್ರಾಹಕರಿಗೆ ಆಫರ್ ನೀಡಲಾಗಿದೆ.! ಈ ರೀತಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ದೀಪಾವಳಿ ಹಬ್ಬದ ಪ್ರಯುಕ್ತ ಈ ಆಫರ್ ಘೋಷಣೆ ಮಾಡಿದ್ದು ಇದು ಗ್ರಾಹಕರಿಗೆ ಸುದ್ದಿ ಹಾಗಾಗಿ ಈ ಒಂದು ಆಫರ್ ಪಡೆಯಬೇಕು ಅಂದರೆ ಏನು ಮಾಡಬೇಕು ಎಂದು ಕೆಳಗಡೆ ವಿವರಿಸಲಾಗಿದೆ

 

ಉಚಿತವಾಗಿ ಅನ್ಲಿಮಿಟೆಡ್ ಡೇಟ 1 ವರ್ಷಗಳ ಕಾಲ ಬಳಸುವುದು ಹೇಗೆ (jio Diwali free recharge offer)..?

ಹೌದು ಸ್ನೇಹಿತರೆ ದೀಪಾವಳಿ ಹಬ್ಬದ ಪ್ರಯುಕ್ತ ಉಚಿತವಾಗಿ ಒಂದು ವರ್ಷಗಳ ಕಾಲ ಅನ್ ಲಿಮಿಟೆಡ್ ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಭರ್ಜರಿ ಆಫರ್ಸ್ ಘೋಷಣೆ ಮಾಡಿದ್ದು ಈ ಒಂದು ಆಫರ್ಸ್ ನಿಮ್ಮದಾಗಿಸಿಕೊಳ್ಳಲು ಅಥವಾ ನೀವು ಒಂದು ವರ್ಷಗಳ ಕಾಲ ಉಚಿತ ಇಂಟರ್ನೆಟ್ ಬಳಸಬೇಕು ಅಂದರೆ ನೀವು ಈ ಒಂದು ಕೆಲಸ ಮಾಡಬೇಕು

ಹೌದು ಸ್ನೇಹಿತರೆ ಉಚಿತವಾಗಿ ಒಂದು ವರ್ಷಗಳ ಕಾಲ ಫ್ರೀ ಇಂಟರ್ನೆಟ್ ಬಳಸಲು My Store ನಿಂದಾ ನೀವು 20,000 ಮೌಲ್ಯದ ವಸ್ತುಗಳು ಖರೀದಿ ಮಾಡಿದರೆ ನಿಮಗೆ ದೀಪಾವಳಿ ಹಬ್ಬದ ಆಫರ್ ಆಗಿ ನಿಮಗೆ ಒಂದು ವರ್ಷದ ಉಚಿತ ಇಂಟರ್ನೆಟ್ ಹಾಗೂ ಅನ್ಲಿಮಿಟೆಡ್ 5G ಡೇಟಾ ಬಳಸಲು ನಿಮಗೆ ಆಫರ್ ಸಿಗುತ್ತದೆ.! ಹೌದು ಸ್ನೇಹಿತರೆ ಈ ಒಂದು ಆಫರ್ ನವೆಂಬರ್ 3ನೇ ತಾರೀಕಿನ ಒಳಗಡೆ My Store ಅಪ್ಲಿಕೇಶನ್ ಇಂದ ಅಥವಾ ಜಿಯೋ ಸ್ಟೋರ್ ಅಪ್ಲಿಕೇಶನ್ ಇಂದ ನೀವು 20,000 ಮೌಲ್ಯದ ವಸ್ತುಗಳನ್ನು ಖರೀದಿ ಮಾಡಿ ನಂತರ ಈ ಆಫರ್ ನಿಮ್ಮದಾಗಿಸಿಕೊಳ್ಳಿ

WhatsApp Group Join Now
Telegram Group Join Now       

 

ದೀಪಾವಳಿ ವಿಶೇಷ ಆಫರ್ (jio Diwali free recharge offer)..?

ದೀಪಾವಳಿ ವಿಶೇಷ ಆಫರ್ ಘೋಷಣೆ ಮಾಡಿದ್ದು ಈ ಒಂದು ಆಫರ್ ಪಡೆದುಕೊಳ್ಳಲು ನೀವು ಮೈ ಜಿಯೋ ಸ್ಟೋರ್ ಅಥವಾ My Store ಅಪ್ಲಿಕೇಶನ್ ಮೂಲಕ ನೀವು 20,000 ಮೌಲ್ಯದ ಶಾಪಿಂಗ್ ಮಾಡಿದರೆ ನಿಮಗೆ ಉಚಿತವಾಗಿ ಒಂದು ವರ್ಷಗಳ ಕಾಲ ಫ್ರೀ ಇಂಟರ್ನೆಟ್ ಹಾಗೂ ಅನ್ಲಿಮಿಟೆಡ್ 5G ಡೇಟ್ ಆಫ್ ಬಳಸಲು ಅವಕಾಶವಿರುತ್ತದೆ ಇದರ ಜೊತೆಗೆ jio Air fiber ಪ್ಲಾನ್ ಗಳನ್ನು ನೀಡಲಾಗುತ್ತಿದ್ದು ನಿಮಗೆ ಮೂರು ತಿಂಗಳಗಳ ಕಾಲ ಯಾವುದೇ ಶುಲ್ಕವಿಲ್ಲದೆ jio Air fiber ಬಳಸಬಹುದು ಇದರ ಜೊತೆಗೆ jio ಸಾವನ್ ಮ್ಯೂಸಿಕ್ ಮೂರು ತಿಂಗಳ ಉಚಿತ subscription ನೀಡಲಾಗುತ್ತದೆ

Leave a Comment