Jio New 77 Recharge plans – ಜಿಯೋ ಹೊಸ ರೂ.77 ರಿಚಾರ್ಜ್ ಪ್ಲಾನ್ ಬಿಡುಗಡೆ.! ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಗೆಳೆಯರೇ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ತನ್ನ ಗ್ರಾಹಕರಿಗಾಗಿ ಕೇವಲ 77 ಹೊಸ ಡೇಟಾ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನವನ್ನು ಆದಷ್ಟು ಜಿಯೋ ಟೆಲಿಕಾಂ ಸೇವೆ ಬಳಸುತ್ತಿರುವ ಗ್ರಾಹಕರಿಗೆ ಶೇರ್ ಮಾಡಿ
ಜಿಯೋ ಹೊಸ ರೂ.77 ರಿಚಾರ್ಜ್ ಪ್ಲಾನ್..?
ಹೌದು ಗೆಳೆಯರೇ ತುಂಬಾ ಜನರು ಡೇಟಾ ಬೇಗ ಖಾಲಿಯಾಗುತ್ತೆ ಎಂದು ಹೇಳುತ್ತಾರೆ ಹಾಗೂ ತುಂಬಾ ಜನರಿಗೆ ಹೆಚ್ಚಿನ ಡೇಟ ಬೇಕಾಗುತ್ತದೆ ಅಂತವರಿಗೆ ಇದೀಗ ಸಿಹಿ ಸುದ್ದಿ.! ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ 77 ರೂಪಾಯಿಗೆ 3GB ಡೇಟಾ ಸಿಗುತ್ತೆ ಹಾಗೂ ಇದರ ಜೊತೆಗೆ ಗ್ರಾಹಕರಿಗೆ ಹಲವಾರು ಸೌಲಭ್ಯಗಳು ನೀಡಲಾಗುತ್ತದೆ..

ಹೌದು ಗೆಳೆಯರೇ, ಕ್ರಿಕೆಟ್ ಪ್ರೇಮಿಗಳಿಗೆ ಇದು ಭರ್ಜರಿ ಗುಡ್ ನ್ಯೂಸ್ ಏಕೆಂದರೆ ಈ ಒಂದು ರಿಚಾರ್ಜ್ ಯೋಜನೆ ಏಷ್ಯಾ ಕಪ್ ಕ್ರಿಕೆಟ್ 09 ಸೆಪ್ಟೆಂಬರ್ 2025 ರಿಂದ ಆರಂಭವಾಗುತ್ತಿದ್ದು 28 ಸೆಪ್ಟೆಂಬರ್ 2025 ರವರೆಗೆ ನಡೆಯಲಿದೆ.!
ಆದ್ದರಿಂದ ಕ್ರಿಕೆಟ್ ಪ್ರೇಮಿಗಳಿಗಾಗಿ ಈ ಒಂದು ರಿಚಾರ್ಜ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಕೇವಲ 77 ರೂಪಾಯಿಗೆ ಸೋನಿ ಲೈವ್ ಚಂದದಾರಕ್ಕೆ ಅಥವಾ ಸಬ್ಸ್ಕ್ರಿಪ್ಷನ್ ಉಚಿತವಾಗಿ 30 ದಿನಗಳ ವರೆಗೆ ಸಿಗುತ್ತದೆ ಮತ್ತು 3GB ಡೇಟಾ ಗ್ರಾಹಕರಿಗೆ ಐದು ದಿನಗಳವರೆಗೆ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ

ಹೌದು ಗೆಳೆಯರೇ ರಿಲಯನ್ಸ್ ಜಿಯೋ ಜಾರಿಗೆ ತಂದಿರುವ ಈ 77 ರೂಪಾಯಿ ಡೇಟಾ ಯೋಜನೆ ಇದು ಸೋನಿ ಲೈವ್ ಸುಬ್ಸ್ಕ್ರಿಪ್ಷನ್ 30 ದಿನಗಳವರೆಗೆ ಉಚಿತವಾಗಿ ನೀಡಲಾಗುತ್ತದೆ ಇದರ ಜೊತೆಗೆ ಗ್ರಾಹಕರಿಗೆ 3ಜಿಬಿ ಡೇಟ ಐದು ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಹಾಗಾಗಿ ಯಾರು ಕ್ರಿಕೆಟ್ ನೋಡಲು ಇಷ್ಟಪಡುತ್ತೀರಿ ಅಂತವರಿಗೆ ಈ ಒಂದು ರಿಚಾರ್ಜ್ ಉತ್ತಮ ರಿಚಾರ್ಜ್ ಆಗಿದೆ ಎಂದು ಹೇಳಬಹುದು

ಸ್ನೇಹಿತರೆ ಇದೇ ರೀತಿ ಪ್ರತಿದಿನ ನಿಮಗೆ ಹೊಸ ಮಾಹಿತಿ ಹಾಗೂ ರಿಚಾರ್ಜ್ ಯೋಜನೆಗಳ ಕುರಿತು ಇನ್ನಷ್ಟು ವಿವರ ಪಡೆಯಲು ಬಯಸುತ್ತಿದ್ದರೆ ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಹಾಗೂ
ನಮ್ಮ ವಾಟ್ಸಪ್ ಚಾನಲ್ಗಳಿಗೆ ಸೇರಿಕೊಳ್ಳಬಹುದು
ಮಳೆಯಿಂದ ಬೆಳೆ ಹಾನಿ: ಜಂಟಿ ಸಮೀಕ್ಷೆಯ ನಂತರ ರೈತರಿಗೆ ಪರಿಹಾರ, ಸಿಎಂ ಸಿದ್ದರಾಮಯ್ಯ