Posted in

Jio New Recharge plan – ಜಿಯೋ ಕೇವಲ 189 ರೂ.ಗೆ 28 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ

Jio New Recharge plan
Jio New Recharge plan

Jio New Recharge plan – ಜಿಯೋ ಕೇವಲ 189 ರೂ.ಗೆ 28 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ 

ನಮಸ್ಕಾರ ಗೆಳೆಯರೇ ಜಿಯೋ ಟೆಲಿಕಾಂ ಸೇವೆ ಬಳಸುತ್ತಿರುವಂತ ಗ್ರಾಹಕರಿಗೆ ಇದೀಗ ಸಿಹಿ ಸುದ್ದಿ. ಹೌದು ಗೆಳೆಯರೆ 189 ರೂಪಾಯಿಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ರಿಚಾರ್ಜ್ ಯೋಜನೆಯ ಬಗ್ಗೆ ಮಾಹಿತಿ ಹಾಗೂ ರಿಚಾರ್ಜ್ ಮಾಡಿಸುವುದು ಹೇಗೆ ಎಂಬ ವಿವರವನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಲೇಖನೆಯನ್ನು ಆದಷ್ಟು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ

 

WhatsApp Group Join Now
Telegram Group Join Now       

ಜಿಯೋ ರೂ.189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ (Jio New Recharge plan).?

ಹೌದು ಗೆಳೆಯರೇ, ಜಿಯೋ ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಯ ಹಾಗೂ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಯಾವುದು ಅಂದರೆ ಅದು ಪ್ರಸ್ತುತ 189 ರೂಪಾಯಿಯ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಾಗಿದೆ. ಈ ಯೋಜನೆ ಗ್ರಾಹಕರಿಗೆ ಬರೋಬ್ಬರಿ 28 ದಿನ ವ್ಯಾಲಿಡಿಟಿ ನೀಡುತ್ತದೆ,

Jio New Recharge plan
Jio New Recharge plan

 

ಇದರ ಜೊತೆಗೆ 28 ದಿನಗಳಿಗೆ 2 GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಮತ್ತು ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗಿದೆ ಮತ್ತು 300 SMS ಉಚಿತವಾಗಿ ಗ್ರಾಹಕರಿಗೆ ಸಿಗುತ್ತದೆ

ಇಷ್ಟೇ ಅಲ್ಲದೆ ಗ್ರಾಹಕರಿಗೆ ಜಿಯೋ TV, ಜಿಯೋ ಕ್ಲೌಡ್ ಸೇವೆಗಳು ಉಚಿತವಾಗಿ ಬಳಸಬಹುದು, ಹೌದು ಗೆಳೆಯರೇ ಒಂದು ಯೋಜನೆ ಕರೆಗಳನ್ನು ಮಾಡಲು ಸಿಮ್ ಬಳಕೆ ಮಾಡುವವರಿಗೆ ಹಾಗೂ ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ಬಯಸುವವರಿಗೆ ಈ ರಿಚಾರ್ಜ್ ಉತ್ತಮ ರಿಚಾರ್ಜ್ ಆಗಿದೆ.

ಒಂದು ವೇಳೆ ನೀವು ಡೇಟಾ ಸೇವೆಗಳನ್ನು ಅಥವಾ ಅತಿ ಹೆಚ್ಚು ಡೇಟಾ ಬಳಕೆದಾರರಾಗಿದ್ದರು. ಇತರೆ ರಿಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಹಾಗಾಗಿ ಹೆಚ್ಚಿನ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ

 

ರಿಚಾರ್ಜ್ ಮಾಡುವುದು ಹೇಗೆ (Jio New Recharge plan).?

  • ಸ್ನೇಹಿತರೆ ನೀವು 189 ರೂಪಾಯಿ ಯೋಜನೆಯನ್ನು ನಿಮ್ಮ ಮೊಬೈಲ್ ನಂಬರಿಗೆ ರಿಚಾರ್ಜ್ ಮಾಡಲು ಬಯಸಿದರೆ ಮೊದಲು ನೀವು ಮೈ ಜಿಯೋ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ
  • ನಂತರ ಅಲ್ಲಿ ನೀವು ರಿಚಾರ್ಜ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ನಂತರ ಸರ್ಚ್ ಬಾರ್ ನಲ್ಲಿ 189 ರೂಪಾಯಿ ಎಂದು ಸರ್ಚ್ ಮಾಡಿ
  • ಅಲ್ಲಿ ನಿಮಗೆ ಈ ರಿಚಾರ್ಜ್ ಯೋಜನೆ ನೋಡಲು ಸಿಗುತ್ತದೆ ನಂತರ ಅದರ ಮೇಲೆ ಕ್ಲಿಕ್ ಮಾಡಿ
  • ಫೋನ್ ಪೇ ಅಥವಾ ಗೂಗಲ್ ಪೇ ಅಥವಾ ಇತರ ಯಾವುದೇ upi ಅಥವಾ ನೆಟ್ ಬ್ಯಾಂಕಿಂಗ್ ಮುಂತಾದ ಪೇಮೆಂಟ್ ಗೇಟ್ವೇ ಗಳನ್ನು ಬಳಸಿಕೊಂಡು ನೀವು ಈ ರಿಚಾರ್ಜ್ ಮಾಡಿಸಿಕೊಳ್ಳಬಹುದು

 

WhatsApp Group Join Now
Telegram Group Join Now       

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು

PM Kisan 21st Installment: ಪಿಎಂ ಕಿಸಾನ್ ಹಣ ಈ ದಿನ ಬಿಡುಗಡೆ.! ಆದರೆ ಈ ರೈತರಿಗೆ ಮೊದಲು 2000 ಹಣ ಜಮೆ

 

Leave a Reply

Your email address will not be published. Required fields are marked *