jio personal loan apply online:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಮುಕೇಶ್ ಅಂಬಾನಿ ತನ್ನ ರಿಲಯನ್ಸ್ ಜಿಯೋ ಸಂಸ್ಥೆಯಿಂದ ಇದೀಗ ಹೊಸ ಸರ್ವಿಸ್ ಲಾಂಚ್ ಮಾಡಿದೆ.! ಹೌದು ಸ್ನೇಹಿತರೆ ಜಿಯೋ finance ಸೇವೆಗಳನ್ನು ಲಾಂಚ್ ಮಾಡಿದ್ದು ಇದರ ಮೂಲಕ ಸಾಲದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದೆಯ ಹಾಗಾದರೆ ನೀವು ಜಿಯೋ finance ನಿಂದಾ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆಯಬಹುದು ಅದು ಹೇಗೆ ಎಂಬ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ವಿವರಿಸಿದ್ದೇವೆ. ಹಾಗಾಗಿ ಈ ಲೇಖನೆಯನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಆಧಾರ್ ಕಾರ್ಡ್ ಮೂಲಕ ಸಿಗುತ್ತೆ 50 ಸಾವಿರ ರೂಪಾಯಿವರೆಗೆ ಪರ್ಸನಲ್ ಲೋನ್ ಇಲ್ಲಿದೆ ಸಂಪೂರ್ಣ ವಿವರ
(jio personal loan apply online)..?
ಸ್ನೇಹಿತರೆ ಮುಕೇಶ್ ಅಂಬಾನಿ, ಇದೀಗ ತನ್ನ ಸಂಸ್ಥೆಯಾದಂತ reliance jio ಕಡೆಯಿಂದ ಹೊಸ ಜಿಯೋ ಫೈನಾನ್ಸ್ ಎಂಬ ಅಪ್ಲಿಕೇಶನ್ ಅಥವಾ ಸೇವೆಗಳನ್ನು ಪ್ರಾರಂಭಿಸಿದ್ದು ಈ ಒಂದು ಅಪ್ಲಿಕೇಶನ್ ಮೂಲಕ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10,000 ಯಿಂದ ಒಂದು ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್ ಪಡೆಯಬಹುದಾಗಿದೆ ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದೆಯಾ ಹಾಗಾದರೆ ನೀವು ಈ ಜಿಯೋ ಫೈನಾನ್ಸ್ ನಿಂದ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆಯಬಹುದು ಅದು ಹೇಗೆ ಎಂಬ ಮಾಹಿತಿಯನ್ನು ನಾವು ಲೇಖನ ಮೂಲಕ ವಿವರಿಸಿದ್ದೇವೆ

ಜಿಯೋ ಪರ್ಸನಲ್ ಲೋನ್ ವಿವರ (jio personal loan apply online)..?
- ಸಾಲ ನೀಡುವ ಸಂಸ್ಥೆ:- ಜಿಯೋ Finance
- ಸಾಲದ ಮೊತ್ತ:- 10,000 ರಿಂದ 1 ಲಕ್ಷ ರೂಪಾಯಿವರೆಗೆ
- ಸಾಲ ಮರುಪಾವತಿ ಅವಧಿ:- 6-48 ತಿಂಗಳವರೆಗೆ
- ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 2% & GST
- ಸಾಲದ ಮೇಲಿನ ಬಡ್ಡಿ ದರ:- 9.50% – 36% (ವಾರ್ಷಿಕ) ವರೆಗೆ
- ಸಾಲ ನೀಡುವ ವಿಧಾನ:- ಆನ್ಲೈನ್ ಮೂಲಕ
ಸಾಲ ಪಡೆಯುತ್ತಿರುವ ಅರ್ಹತೆಗಳು (jio personal loan apply online)..?
ಉತ್ತಮ ಕ್ರೆಡಿಟ್ ಸ್ಕೋರ್:- ಸ್ನೇಹಿತರೆ ನೀವು ಜಿಯೋ ಫೈನಾನ್ಸ್ ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ಬಯಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು ಅಂದರೆ ಮಾತ್ರ ನಿಮಗೆ ಜಿಯೋ ಫೈನಾನ್ಸ್ ಕಡೆಯಿಂದ ಗೃಹ ಸಾಲ, ಪರ್ಸನಲ್ ಲೋನ್, ಬೈಕ್ ಸಾಲ ಮುಂತಾದ ಲೋನ್ ಗಳನ್ನು ಪಡೆದುಕೊಳ್ಳಬಹುದು
ವಯೋಮಿತಿ:- ಜಿಯೋ ಫೈನಾನ್ಸ್ ಮೂಲಕ ಸಾಲ ಪಡೆಯಲು ಬಯಸುವ ಅರ್ಜಿದಾರರು ಅಥವಾ ಫಲಾನುಭವಿಗಳು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು ಗರಿಷ್ಠ 60 ವರ್ಷದವರು ಜಿಯೋ ಫೈನಾನ್ಸ್ ಮೂಲಕ ಪರ್ಸನಲ್ ಲೋನ್ ಹಾಗೂ ಇತರ ಸಾಲ ಸೌಲಭ್ಯಗಳನ್ನು ಪಡೆಯಬಹುದು
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ (jio personal loan apply online)..?
ಸ್ನೇಹಿತರ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಡೆಯಿಂದ ಬಿಡುಗಡೆ ಮಾಡಲಾದ ಜಿಯೋ ಫೈನಾನ್ಸ್ ಮೂಲಕ ನೀವು ಪರ್ಸನಲ್ ಲೋನ್ ಪಡೆಯಲು ಬಯಸಿದರೆ ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ jio finance ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ

ನಂತರ ನಿಮ್ಮ ಮೊಬೈಲ್ ನಂಬರ್ ಹಾಗೂ ಇತರ ವಿವರಗಳನ್ನು ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ ಅಲ್ಲಿ ನಿಮಗೆ ಪರ್ಸನಲ್ ಲೋನ್ ಅಥವಾ ಇತರ ವಿವಿಧ ಲೋನ್ಗಳ ಬಗ್ಗೆ ಮಾಹಿತಿ ಕಾಣುತ್ತದೆ ಅಲ್ಲಿ ನಿಮಗೆ ಯಾವ ಲೋನ್ ಬೇಕು ಅದರ ಮೇಲೆ ಕ್ಲಿಕ್ ಮಾಡಿ
ನಂತರ ನೀವು ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಿಮ್ಮ ಹೆಸರು ಹಾಗೂ ಇತರ ವಿವರಗಳನ್ನು ಎಂಟರ್ ಮಾಡಿ ಹಾಗೂ ನಿಮ್ಮ ದಾಖಲಾತಿಗಳು ಅಪ್ಲೋಡ್ ಮಾಡಿ
ನಂತರ ನಿಮಗೆ ಎಷ್ಟು ಹಣ ಬೇಕು ಅಂದರೆ ನಿಮಗೆ ಎಷ್ಟು ಹಣ ಪರ್ಸನಲ್ ಲೋನ್ ಬೇಕು ಎಂದು ಸೆಲೆಕ್ಟ್ ಮಾಡಿಕೊಳ್ಳಿ
ನಂತರ ಅಲ್ಲಿ ಕೆಳಗಡೆ ಕಾಣುವಂತ ಜಿಯೋ finance ನಿಂದ ನೀಡಿರುವಂತಹ ನಿಯಮಗಳನ್ನು ಹಾಗೂ ಶರತ್ತುಗಳನ್ನು ಒಂದು ಸಲ ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಇಷ್ಟವಾದರೆ ಮಾತ್ರ ಸಾಲ ಪಡೆಯಿರಿ.! ಹಾಗಾಗಿ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ಅದರ ಮೇಲೆ ಟಿಕ್ ಮಾಡಿ
ನಂತರ ನಿಮ್ಮ ಎಲ್ಲಾ ದಾಖಲಾತಿಗಳ ವೆರಿಫೈ ಮಾಡಿ 24 ಗಂಟೆಗಳ ಒಳಗಡೆಯಾಗಿ ನೀವು ಪಡೆದುಕೊಳ್ಳಲು ಬಯಸುವ ಪರ್ಸನಲ್ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ
ವಿಶೇಷ ಸೂಚನೆ:- ಸ್ನೇಹಿತರೆ ನೀವು jio ಫೈನಾನ್ಸ್ ಕಡೆಯಿಂದ ಅಥವಾ ಇತರ ಯಾವುದೇ ಸಂಸ್ಥೆಯಿಂದ ಸಾಲ ಪಡೆದುಕೊಳ್ಳಲು ಬಯಸುತ್ತಿದ್ದರೆ ಮೊದಲು ಆ ಸಂಸ್ಥೆ ನೀಡಿರುವಂತಹ ನಿಯಮಗಳನ್ನು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಂಡು ನಿಮಗೆ ಇಷ್ಟವಾದರೆ ಮಾತ್ರ ಸಾಲ ಪಡೆದುಕೊಳ್ಳಿ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಆನ್ಲೈನ್ ಫ್ಲಾಟ್ ಫಾರ್ಮ್ಗಳ ಮೂಲಕ ಸಂಗ್ರಹಿಸಿದ್ದೇವೆ ಮತ್ತು ಹೆಚ್ಚಿನ ಮಾಹಿತಿ ಪಡೆಯಲು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ