jio recharge plans 2025: ಜಿಯೋ ಗ್ರಾಹಕರಿಗೆ ಕಮ್ಮಿ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆ ಬಿಡುಗಡೆ
ಜಿಯೋ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆಯಾಗಿದೆ, ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸೇವೆಗಳನ್ನು ಸುಮಾರು ನಮ್ಮ ಭಾರತ ದೇಶದಲ್ಲಿ 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರು ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ, ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಅತ್ಯಂತ ಕಮ್ಮಿ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ ಹಾಗಾಗಿ ನಾವು ಈ ಲೇಖನಿಯಲ್ಲಿ ಸಂಬಂಧಿಸಿದಂತೆ ಮಾಹಿತಿ ತಿಳಿಯೋಣ
ಜಿಯೋ 448 ರೂಪಾಯಿ ಹೊಸ ಪ್ರಿಪೇಯ್ಡ್ ಯೋಜನೆ ಬಿಡುಗಡೆ..?
ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಅತ್ಯಂತ ಕಮ್ಮಿ ಬೆಲೆಗೆ ಅಂದರೆ ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಬಿಡುಗಡೆ ಮಾಡಿದೆ,

ಹೌದು ಸ್ನೇಹಿತರೆ ಇದು ಜಿಯೋ ಟೆಲಿಕಾಂ ಸೇವೆ ಬಳಸುತ್ತಿರುವಂತ ಗ್ರಾಹಕರಿಗೆ ಇರುವ ಅತ್ಯಂತ ಕಮ್ಮಿ ಬೆಲೆಯ ಹಾಗೂ ಅತಿ ಹೆಚ್ಚು ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಯಾಗಿದೆ,
ಗ್ರಾಹಕರು 448 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಗರಿಷ್ಠ 84 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು 84 ದಿನಗಳವರೆಗೆ ಗ್ರಾಹಕರು ಎಷ್ಟು ಬೇಕಾದರೂ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡಲು ಅಥವಾ ಕರೆ ಮಾಡಲು ಈ ಒಂದು ರಿಚಾರ್ಜ್ ಯೋಜನೆ ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿದೆ
ಇದರ ಜೊತೆಗೆ ಜಿಯೋ ಟೆಲಿಕಾಂ ಗ್ರಾಹಕರು ಈ 448 ರೂಪಾಯಿಗೆ ಬರೋಬ್ಬರಿ 84 ದಿನಗಳವರೆಗೆ ಉಚಿತವಾಗಿ ಜಿಯೋ free ಹಲೋ ಟ್ಯೂನ್ ಸೌಲಭ್ಯ ಬಳಸಬಹುದು ಹಾಗೂ 84 ದಿನಗಳಿಗೆ 1000 SMS ಉಚಿತವಾಗಿ ಈ ಒಂದು ರಿಚಾರ್ಜ್ ಯೋಜನೆಯ ಮೂಲಕ ಗ್ರಾಹಕರು ಪಡೆಯಬಹುದು
ಇದರ ಜೊತೆಗೆ 448 ರೂಪಾಯಿಗೆ ಗ್ರಾಹಕರು ಫ್ರೀಯಾಗಿ ಜಿಯೋ TV, ಜಿಯೋ ಸಿನಿಮಾ ಸೇವೆಗಳನ್ನು ಆನಂದಿಸಲು ಅವಕಾಶವಿದೆ
ಈ ರಿಚಾರ್ಜ್ ಯೋಜನೆ ಯಾರಿಗೆ ಸೂಕ್ತ..?
- ಕಡಿಮೆ ಡೇಟ ಬಳಸುವಂತಹ ಗ್ರಾಹಕರಿಗೆ ಇದು ಅತ್ಯಂತ ಸೂಕ್ತ ರಿಚಾರ್ಜ್ ಯೋಜನೆಯಾಗಿದೆ
- ಅತಿ ಹೆಚ್ಚು ಕರೆಗಳು ಮಾಡಲು ಹಾಗೂ ಕರೆಗಳು ಮಾಡಲು ಮಾತ್ರ ಸಿಮ್ ಬಳಸುವಂತಹ ಗ್ರಾಹಕರಿಗೆ ಈ ಒಂದು ರಿಚಾರ್ಜ್ ಯೋಜನೆಯ ಸೂಕ್ತವಾಗಿದೆ
- ಪ್ರತಿದಿನ ಡೇಟಾ ಬಳಸುವಂತಹ ಗ್ರಾಹಕರಿಗೆ ಈ ಯೋಜನೆ ಸೂಕ್ತವಲ್ಲ
- ಎರಡು ಸಿಮ್ ಬಳಕೆ ಮಾಡುವಂತಹ ಗ್ರಾಹಕರಿಗೆ ಹಾಗೂ ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ಈ ಒಂದು ರಿಚಾರ್ಜ್ (Recharge plans) ಯೋಜನೆ ಅತ್ಯಂತ ಸೂಕ್ತವಾಗಿದೆ
- ಅತಿ ಕಡಿಮೆ ಬೆಲೆಗೆ ಹೆಚ್ಚು ದಿನ ವ್ಯಾಲಿಡಿಟಿ ಬಯಸುವಂಥವರಿಗೆ ಈ ರಿಚಾರ್ಜ್ ಯೋಜನೆ ಸೂಕ್ತವಾಗಿದೆ
ಪ್ರತಿ ದಿನ ಡೇಟಾ ಹಾಗೂ 84 ದಿನ ವ್ಯಾಲಿಡಿಟಿ ಬಂದಿರುವ ಇತರ ರಿಚಾರ್ಜ್ ಯೋಜನೆಗಳು..?
ಹೌದು ಸ್ನೇಹಿತರೆ ನಿಮಗೆ ಪ್ರತಿದಿನ ಡೇಟಾ ಬಳಸಲು ಹಾಗೂ 84 ದಿನಗಳ ವ್ಯಾಲಿಡಿಟಿ ವರೆಗೆ ಕಡಿಮೆ ಬೆಲೆಗೆ ರಿಚಾರ್ಜ್ ಯೋಜನೆಗಳು ಬೇಕಾದರೆ ನೀವು ಜಿಯೋ ಇತರ ರಿಚಾರ್ಜ್ ಯೋಜನೆಗಳನ್ನು ರಿಚಾರ್ಜ್ ಮಾಡಿಸಿಕೊಳ್ಳಬಹುದು,
ಉದಾಹರಣೆ:-
1) 666 ರೂಪಾಯಿಗೆ 70 ದಿನ ವ್ಯಾಲಿಡಿಟಿ
2) 749 ರೂಪಾಯಿಗೆ 72 ದಿನ ವ್ಯಾಲಿಡಿಟಿ
3) 799 ರೂಪಾಯಿಗೆ 84 ದಿನ ವ್ಯಾಲಿಡಿಟಿ
4) 899 ರೂಪಾಯಿಗೆ 90 ದಿನ ವ್ಯಾಲಿಡಿಟಿ
ಜಿಯೋ ಗ್ರಾಹಕರಿಗೆ ಇನ್ನೂ ಹಲವಾರು ರಿಚಾರ್ಜ್ ಯೋಜನೆಗಳು ಚಾಲ್ತಿಯಲ್ಲಿ ಇವೆ ಹಾಗಾಗಿ ನೀವು ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಮೊಬೈಲ್ ನಲ್ಲಿ ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ ನಂತರ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಹೆಚ್ಚಿನ ವಿವರ ಪಡೆಯಿರಿ
PM Aawas Yojana 2025: ಪ್ರಧಾನ ಮಂತ್ರಿ ಆವಾಸ್ ಯೋಜನೆ 2.50 ಲಕ್ಷದವರೆಗೆ ಸಹಾಯಧನಕ್ಕೆ ಪಡೆಯಲು ಅರ್ಜಿ ಆಹ್ವಾನ