Posted in

Karnataka Weather: ರಾಜ್ಯಕ್ಕೆ ಹಿಂಗಾರು ಮಳೆ ಪ್ರವೇಶ, ಮುಂದಿನ 4 ದಿನ ಭಾರೀ ಮಳೆ

Karnataka Weather
Karnataka Weather

Karnataka Weather: ರಾಜ್ಯಕ್ಕೆ ಹಿಂಗಾರು ಮಳೆ ಪ್ರವೇಶ, ಮುಂದಿನ 4 ದಿನ ಭಾರೀ ಮಳೆ

ನಮಸ್ಕಾರ ಗೆಳೆಯ ಇಂದು 16 ಅಕ್ಟೋಬರ್ 2025 ರಂದು ಮುಂಗಾರು ಮಳೆ ಪ್ರವೇಶ ಮಾಡಿದೆ, ಈ ಹಿನ್ನಲೆಯಲ್ಲಿ ನಮ್ಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಭಾರೀ ಆಗುವ ಸಾಧ್ಯತೆ ಇದೆ, ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆ ಆಗುತ್ತೆ ಹಾಗೂ ಹಿಂಗಾರು ಮಳೆಯ ಪ್ರಭಾವ ಹೇಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

ರಾಜ್ಯಕ್ಕೆ ಹಿಂಗಾರು ಮಳೆ ಪ್ರವೇಶ (Karnataka Weather)..?

ಹೌದು ಗೆಳೆಯರೇ ನಿನ್ನೆ ಅಂದರೆ 15 ಅಕ್ಟೋಬರ್ 2025 ರಂದು ಮುಂಗಾರು ಮಳೆ ಮುಕ್ತಾಯಗೊಂಡು ಇಂದು ಅಂದರೆ 16 ಅಕ್ಟೋಬರ್ 2025 ರಂದು ನಮ್ಮ ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಿಂಗಾರು ಮಳೆ ಭಾರೀ ಸುರಿಯಲಿದೆ ಎಂದು ಅವಮಾನ ಇಲಾಖೆ ಎಚ್ಚರಿಕೆ ನೀಡಿದೆ.

Karnataka Weather
Karnataka Weather

 

ಹೌದು ಸ್ನೇಹಿತರೆ ಮುಂಗಾರು ಮಳೆ ಬರೋಬ್ಬರಿ ನವಂಬರ್ ತಿಂಗಳ ಅಂತ್ಯದವರೆಗೆ ಇರಲಿದೆ ಎಂದು ಭಾರತೀಯ ಅವಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಅದೇ ರೀತಿ ಈ ವರ್ಷ ಮುಂಗಾರು ಮಳೆ ರಾಜ್ಯದಲ್ಲಿ ವಾಡಿಕೆ ಗಿಂತ ಹೆಚ್ಚು ಮಳೆ ಆಗಲಿದೆ ಎಂದು ಎಚ್ಚರಿಕೆ ನೀಡಿದೆ.

ಹೌದು ಗೆಳೆಯರೇ ಭಾರತೀಯ ಹವಮಾನ ಇಲಾಖೆ ಮಾಹಿತಿ ತಿಳಿಸಿರುವ ಪ್ರಕಾರ ಈ ಭಾರಿ ಮುಂಗಾರು ಮಳೆ  ಯಾವುದೇ ರೀತಿ ದೊಡ್ಡ ಮಳೆ ನಿರೀಕ್ಷೆ ಆಗದಿದ್ದರೂ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಬಹುದು ಹಾಗೂ ಅದೇ ರೀತಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕಡಿಮೆ ಮಳೆ ಆಗಬಹುದು ಎಂದು ಇಲಾಖೆ ಮಾಹಿತಿ ತಿಳಿಸಿದೆ

ಭಾರತೀಯ ಹವಮಾನ ಇಲಾಖೆ ಗುರುವಾರ ಮತ್ತು ಶುಕ್ರವಾರ ಗುಡುಗು ಸಹಿತ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಮಾಹಿತಿ ತಿಳಿಸಿದೆ ಹಾಗೂ ಈ ಜಿಲ್ಲೆಗಳಿಗೆ 17 ರಿಂದ ಅಕ್ಟೋಬರ್ 19 ರವರೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕರ್ನಾಟಕದ ಕರಾವಳಿ ಭಾಗಗಳಲ್ಲಿ ಧಾಳಿ ಗಂಟೆಗೆ 35 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ತಿಳಿಸಿದೆ ಹಾಗಾಗಿ ಮೀನುಗಾರಿಕೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ

 

ಬೆಂಗಳೂರಿನಲ್ಲಿ ಮಳೆ ಪ್ರಭಾವ ಹೇಗಿದೆ (Karnataka Weather).?

ಸ್ನೇಹಿತರೆ ಭಾರತೀಯ ಹವಮಾನ ಇಲಾಖೆ ಮಾಹಿತಿ ತಿಳಿಸಿರುವ ಪ್ರಕಾರ ನಮ್ಮ ರಾಜ್ಯದ ಅತಿ ದೊಡ್ಡ ಹಾಗೂ ರಾಜಧಾನಿಯಾಗಿರುವ ಬೆಂಗಳೂರು ನಗರದಲ್ಲಿ ವಾರವಿಡಿ ಮಳೆ ಮುನ್ಸೂಚನೆ ನೀಡಲಾಗಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ ಆದ್ದರಿಂದ ಈ ನಗರಕ್ಕೆ ಯಾವುದೇ ರೀತಿ ಎಚ್ಚರಿಕೆ ನೀಡಿಲ್ಲ,  15 ರಿಂದ 20 ಅಕ್ಟೋಬರ್ 2025 ರವರೆಗೆ ಅಲ್ಲಲ್ಲಿ ಚದುರದ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ತಿಳಿಸಿದೆ

WhatsApp Group Join Now
Telegram Group Join Now       

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಬೇಕಾದರೆ ತಕ್ಷಣ ನೀವು

ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು

Indian Army Recruitment 2025 – 10Th, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಪಾಸಾದವರಿಗೆ ಉದ್ಯೋಗ ಅವಕಾಶ

 

Leave a Reply

Your email address will not be published. Required fields are marked *