kiccha Sudeep bigg Boss season 12 salary: ಕಿಚ್ಚ ಸುದೀಪ್ ಬಿಗ್ ಬಾಸ್ ಕೊಡುವ ಸಂಭಾವನೆ ಎಷ್ಟು ಗೊತ್ತಾ.? ಇಲ್ಲಿದೆ ನೋಡಿ ಕಿಚ್ಚನ ನೇರ ಉತ್ತರ
ನಮಸ್ಕಾರ ಸ್ನೇಹಿತರೆ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ಡಿನ ಬಹು ಬೇಡಿಕೆಯ ನಟನಾಗಿದ್ದಾನೆ ಅಷ್ಟೇ ಅಲ್ಲದೆ ಇವರು ನಡೆಸಿಕೊಡುವಂತ ಬಿಗ್ ಬಾಸ್ ನಮ್ಮ ಕನ್ನಡದಲ್ಲಿ ಅತಿ ಹೆಚ್ಚು ಟಿ ಆರ್ ಪಿ ಗಳಿಸುವ ಶೋ ಆಗಿದೆ ಹಾಗಾಗಿ ಸಾಕಷ್ಟು ಜನರು ಇದೀಗ ಬಿಗ್ ಬಾಸ್ ಸೀಸನ್ 12 ನಿರೀಕ್ಷೆಯಲ್ಲಿ ಇದ್ದಾರೆ ಇದಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಅಪ್ಡೇಟ್ ಬಂದಿದೆ.
ಇಷ್ಟೇ ಅಲ್ಲದೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಾಗೂ ಸಾಕಷ್ಟು ಜನರಿಗೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ 12 ಪೋಸ್ಟ್ ಮಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಪ್ರಶ್ನೆ ಕಾಡುತ್ತಿರುತ್ತದೆ ಅಂತವರಿಗೆ ಇದೀಗ ಕಿಚ್ಚ ಸುದೀಪ್ ಅವರು ನೇರ ಉತ್ತರ ನೀಡಿದ್ದಾರೆ
ಬಿಗ್ ಬಾಸ್ ಸೀಸನ್ 12 ಮತ್ತೆ ನಟ ಕಿಚ್ಚ ಸುದೀಪ್ ಹೋಸ್ಟ್ ಆಗಿ ಮುಂದುವರಿಯುತ್ತಿದ್ದಾರೆ..?
ಹೌದು ಸ್ನೇಹಿತರೆ ಕಿಚ್ಚ ಸುದೀಪ್ ಅವರು ಕಳೆದ ವರ್ಷ ಬಿಗ್ ಬಾಸ್ ಸೀಸನ್ 11 ಇದು ನನ್ನ ಕೊನೆಯ ಸೀಸನ್ ಹಾಗೂ ನಂತರ ಸೀಸನ್ನಲ್ಲಿ ಬಿಗ್ ಬಾಸ್ ಶೋ ನಡೆಸುವುದಿಲ್ಲವೆಂದು ಜನರಿಗೆ ಹಾಗೂ ಅಭಿಮಾನಿಗಳಿಗೆ ಆತಂಕವಾಗುವ ವಿಷಯವನ್ನು ತಿಳಿಸಿದರು,

ಆದರೆ ಇದೀಗ ಬಿಗ್ ಬಾಸ್ ಸೀಸನ್ 12 ಕಾರ್ಯಕ್ರಮಕ್ಕೆ ಮತ್ತೆ ನಟ ಕಿಚ್ಚ ಸುದೀಪ್ ಅವರು ಹೋಸ್ಟ್ ಮಾಡುತ್ತಿದ್ದರೆ ಎಂಬ ಕನ್ಫರ್ಮ್ ಸುದ್ದಿ ಇದೀಗ ಬಂದಿದೆ ಇಷ್ಟೇ ಅಲ್ಲದೆ ಈ ಸೀಸನ್ ಬಗ್ಗೆ ಒಂದು ಸುದೀರ್ಘವಾದ ಪತ್ರಿಕಾಗೋಷ್ಠಿ ನಡೆಸಿದ್ದಾರೆ, ಇದರಲ್ಲಿ ಹಲವಾರು ವಿಷಯಗಳನ್ನು ಅವರು ಹಂಚಿಕೊಂಡಿದ್ದು, ಅದೇ ರೀತಿ ತಮ್ಮ ಸಂಭಾವನೆ ಬಗ್ಗೆಯೂ ಕೂಡ ರಿವಿಲ್ ಮಾಡಿದ್ದಾರೆ
ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 12 ಸಂಭಾವನೆ ಎಷ್ಟು ಗೊತ್ತಾ..?
ಹೌದು ಸ್ನೇಹಿತರೆ ಇತ್ತ ಬಿಗ್ ಬಾಸ್ ಸೀಸನ್ 12 ಕಾರ್ಯಕ್ರಮವನ್ನು ನಟ ಕಿಚ್ಚ ಸುದೀಪ್ ಅವರು ಹೋಸ್ಟ್ ಮಾಡುತ್ತಿದ್ದಾರೆ ಎಂಬ ಕನ್ಫರ್ಮ್ ಸುದ್ದಿ ಬಂದ ನಂತರ ಅವರು ಸುದೀರ್ಘವಾದ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿದರು ಇದರಲ್ಲಿ ಸುದ್ದಿ ಮಾಧ್ಯಮದವರು ಈ ಸೀಸನ್ಗೆ ನಿಮ್ಮ ಸಂಭಾವನೆ ಎಷ್ಟು ಎಂದು ಪ್ರಶ್ನೆ ಕೇಳಿದರು ಇದಕ್ಕೆ ಸಂಬಂಧಿಸಿದಂತೆ ಅವರು ಉತ್ತರ ನೀಡಿದ್ದಾರೆ
ಹೌದು ಸ್ನೇಹಿತರೆ ಕಿಚ್ಚ ಸುದೀಪ್ ಅವರು ಈ ರೀತಿಯಾಗಿ ಉತ್ತರ ನೀಡಿದ್ದಾರೆ, ಸಂಭಾವನೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಕಿಚ್ಚ ಸುದೀಪ್ ಅವರು ಜಾನ್ಮೆಯಿಂದ ಉತ್ತರ ನೀಡಿದ್ದಾರೆ, ಈ ಬಗ್ಗೆ ನೀವು ಕಲರ್ಸ್ ಕನ್ನಡ ಬಿಜಿನೆಸ್ ಹೆಡ್ ಪ್ರಶಾಂತ್ ಅವರನ್ನು ಪ್ರಶ್ನೆ ಮಾಡಬೇಕಾಗಿತ್ತು, ಆದರೆ ಈ ವಿಷಯ ವಯಕ್ತಿಕ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೆ ಈ ಪ್ರಶ್ನೆಗೆ ಉತ್ತರ ಮಾಡುವ ಸಂದರ್ಭದಲ್ಲಿ ಅವರು
ಮನೆ ಬಾಡಿಗೆಗೆ ಹೋದರೆ ಪ್ರತಿ ವರ್ಷ 10% ಇಂಕ್ರಿಮೆಂಟ್ ಯಾವ ರೀತಿ ಇರುತ್ತೆ ಆ ರೀತಿ ಕೂಡ ಸಂಬಳ ಹೆಚ್ಚಾಗುತ್ತೆ ಹಾಗೂ ನಾನು ಇಲ್ಲಿ ಯಾವುದೇ ಮನೆ ಬಾಡಿಗೆಗೆ ಹೋಗಿಲ್ಲ ಮತ್ತು ಲೀಜಿಗೆ ಹೋಗಿಲ್ಲ ಮತ್ತು ರೆಂಟ್ ಗೆ ಹೋಗಿಲ್ಲ ಎಂದು ಹೇಳಿದ್ದಾರೆ
ಹೌದು ಸ್ನೇಹಿತರೆ ಕಿಚ್ಚ ಸುದೀಪ್ ಅವರು ತಿಳಿಸಿರುವ ಪ್ರಕಾರ ಸುದೀಪ್ ಅವರು ಕಲರ್ಸ್ ಕನ್ನಡದ ಜೊತೆ ಒಟ್ಟು ನಾಲ್ಕು ವರ್ಷಗಳ ಕಾಲ ಈ ಬಿಗ್ ಬಾಸ್ ಸೀಸನ್ ಪೋಸ್ಟ್ ಮಾಡಲು ಟಾಯಪಾಗಿದ್ದಾರೆ ಎಂದು ವಿಚಾರ ತಿಳಿಸಿದ್ದಾರೆ
ಪ್ರತಿ ವರ್ಷವೂ ಕೂಡ ಸಂಭಾವನೆ ಹೆಚ್ಚಾಗುತ್ತೆ ಮೊದಲ ವರ್ಷದಂತೆ ಈ ವರ್ಷವೂ ಕೂಡ ಸಂಭಾವನೆ ತೆಗೆದುಕೊಳ್ಳಲು ಆಗುವುದಿಲ್ಲ ಹಾಗಾಗಿ ಪ್ರತಿ ಶೋಗೆ ಅದರದೇ ಆದ ಬಜೆಟ್ ಇರುತ್ತೆ ಮತ್ತು ಸ್ಪರ್ಧಿಗಳಿಗೆ ಕೊಡಬೇಕಾದ ಸಂಭಾವನೆ ಕೂಡ ಇರುತ್ತೆ ಮತ್ತು ಸಂಭಾವನೆ ಬಗ್ಗೆ ಇದು ಪಬ್ಲಿಕ್ ಆಗಿ ಮಾತನಾಡುವ ವಿಷಯವಲ್ಲ ಎಂದು ಉತ್ತರ ನೀಡಿದ್ದಾರೆ
ಆದರೆ ಕೆಲವು ಮಾಧ್ಯಮಗಳ ಪ್ರಕಾರ ಹಾಗೂ ಇತರ ಸುದ್ದಿಗಳ ಪ್ರಕಾರ ಕಿಚ್ಚ ಸುದೀಪ್ ಪ್ರತಿ ಸೀಜನ್ ಗೆ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗಾಗಿ ಇದರ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಕೆಳಗಡೆ ಕಾಮೆಂಟ್ ಮೂಲಕ ತಿಳಿಸಿ