LPG Gas cylinder Price: ಸಿಲೆಂಡರ್ ಬೆಲೆಯಲ್ಲಿ ಭಾರಿ ಇಳಿಕೆ! ಇಂದಿನ ದರ ಎಷ್ಟು.?
ಹೌದು ಸ್ನೇಹಿತರೆ ತೈಲ ಮಾರುಕಟ್ಟೆಯ ಕಂಪನಿಗಳು ಇಂದು ವಾಣಿಜ್ಯ ಬಳಕೆಗೆ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಮಾಡಿವೆ. ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಗೆ ಬಳಸುವಂತಹ 19 KG lpg ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಸುಮಾರು 58.50 ರೂಪಾಯಿ ಎಷ್ಟು ಇಳಿಕೆಯಾಗಿದೆ ಹಾಗಾಗಿ ಈ ಮೂಲಕ ಹೋಟೆಲ್ ಮತ್ತು ರೆಸ್ಟೋರೆಂಟ್ ಹಾಗೂ ಇತರ ವ್ಯಾಪಾರಿಗಳಿಗೆ ಇದು ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು
ಹೌದು ಸ್ನೇಹಿತರೆ ವಾಣಿಜ್ಯ ಬಳಕೆಯಲ್ಲಿ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರಿನ ಬೆಲೆ ಪರೀಕ್ಷೆ ಮಾಡಲಾಗಿದ್ದು ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ ಈ ಒಂದು ದರವು ಜುಲೈ ಒಂದರಿಂದ ಜಾರಿಯಲ್ಲಿ ಇದೆ ಹಾಗಾಗಿ ಇಂದು ನಮ್ಮ ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬೆಲೆ ₹1665 ರೂಪಾಯಿ ಆಗಿದೆ.
ಆದರೆ ಗೃಹ ಬಳಕೆಗೆ ಬಳಸುವಂತಹ (LPG gas) ಅಂದರೆ 14.2 KG lpg ಗ್ಯಾಸ್ (cylinder) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇಂದು ವಾಣಿಜ್ಯ ಬಳಕೆಗೆ ಬಳಸುವ 29 K.G lpg ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟು..?
- ಬೆಂಗಳೂರು:- 1,769
- ಮುಂಬೈ:- 1,616
- ದೆಹಲಿ:- 1,691
- ಚೆನ್ನೈ:- 1691
- ಕೊಲ್ಕತ್ತಾ:- 1,769
- ಹೈದರಾಬಾದ್:- 1,900
ಗೃಹಬಳಕೆ 14.2 ಕೆ.ಜಿ LPG gas cylinder ಇಂದಿನ ಮಾರುಕಟ್ಟೆಯ ದರ ಎಷ್ಟು..?
- ಬೆಂಗಳೂರು:- 855.50
- ಮುಂಬೈ:- 852.50
- ದೆಹಲಿ:- 853.00
- ಚೆನ್ನೈ:-868.50
- ಕೊಲ್ಕತ್ತಾ:-879.00
- ಹೈದರಾಬಾದ್:- 855.00
1 thought on “LPG Gas cylinder Price: ಸಿಲೆಂಡರ್ ಬೆಲೆಯಲ್ಲಿ ಭಾರಿ ಇಳಿಕೆ! ಇಂದಿನ ದರ ಎಷ್ಟು.?”