PAYTM Personal loan:- ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ನೀವು Paytm ಬಳಸುತ್ತಿದ್ದೀರಾ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಪೇಟಿಎಂ ಅಪ್ಲಿಕೇಶನ್ ಮೂಲಕ ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಅದು ಹೇಗೆ ಎಂಬ ಮಾಹಿತಿಯನ್ನು ಈ ಒಂದು ಲೇಖನಯ ಮೂಲಕ ತಿಳಿಸಿ ಕೊಡುತ್ತಿದ್ದೇವೆ. ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದೆಯಾ ಹಾಗಾದರೆ ನೀವು ತುಂಬಾ ಸುಲಭವಾಗಿ ಆನ್ಲೈನ್ ಮೂಲಕ 10000 ದಿಂದ 5 ಲಕ್ಷ ವರೆಗೆ ಪೇಟಿಎಂ ಮೂಲಕ ಸಾಲ ಪಡೆಯಬಹುದಾಗಿದೆ ಆದ್ದರಿಂದ ಈ ಒಂದು ಲೇಖನಿಯ ಮೂಲಕ ಹೇಗೆ ಸಾಲ ಪಡೆಯುವುದು ಹಾಗೂ ಸಾಲ ಪಡೆಯಲು ಇರುವ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಜಿಯೋ ಪರ್ಸನಲ್ ಲೋನ್..! ಈ ರೀತಿ ಅರ್ಜಿ ಸಲ್ಲಿಸಿ, ಇಲ್ಲಿದೆ ವಿವರ
Paytm ಪರ್ಸನಲ್ ಲೋನ್ (PAYTM Personal loan)..?
ಹೌದು ಸ್ನೇಹಿತರೆ ತುಂಬಾ ಜನರಿಗೆ ಪೇಟಿಎಂ ಅಪ್ಲಿಕೇಶನ್ ಮೂಲಕ ಸಾಲ ಪಡೆಯಬಹುದು ಎಂಬ ಮಾಹಿತಿ ಗೊತ್ತಿರುವುದಿಲ್ಲ.! ಏಕೆಂದರೆ ತುಂಬಾ ಜನರು ಪೇಟಿಎಂ ಅಪ್ಲಿಕೇಶನ್ ಅನ್ನು ಹಣ ಕಳಿಸಲು ಹಾಗೂ ಹಣ ವರ್ಗಾವಣೆ ಮಾಡಲು ಮತ್ತು ಟಿವಿ ರಿಚಾರ್ಜ್ ಹಾಗೂ ಮುಂತಾದ ಬಿಲ್ ಪೇ ಮಾಡಲು ಬಳಸುತ್ತಿದ್ದಾರೆ.! ಹೌದು ಸ್ನೇಹಿತರೆ ಪೇಟಿಎಂ ಅಪ್ಲಿಕೇಶನ್ ತನ್ನ ಗ್ರಾಹಕರಿಗೆ ಹಲವಾರು (PAYTM Personal loan) ಸೇವೆಗಳನ್ನು ಒದಗಿಸುತ್ತಿದ್ದು ಅದರಲ್ಲಿ ಬ್ಯಾಂಕಿಂಗ್ ಸಂಬಂಧಿಸಿದ ಸೇವೆಗಳು ಕೂಡ ಹೊಂದಿವೆ.! ಈ ಬ್ಯಾಂಕಿಂಗ್ ಸೇವೆಗಳ ಮೂಲಕ ಸಾಲದ ಅವಶ್ಯಕತೆ ಇರುವಂತ ಜನರಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಇತರ ಬ್ಯಾಂಕ್ಗಳೊಂದಿಗೆ ಜೊತೆಗೂಡಿ ಗ್ರಾಹಕರಿಗೆ ಸಾಲ ಸೌಲಭ್ಯವನ್ನು ಪೇಟಿಎಂ ಅಪ್ಲಿಕೇಶನ್ ನೀಡುತ್ತದೆ

ಹೌದು ಸ್ನೇಹಿತರೆ ತುಂಬಾ ಸುಲಭವಾಗಿ ನೀವು ಪೇಟಿಎಂ ಅಪ್ಲಿಕೇಶನ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಈ ಸಾಲವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ದೊರೆಯುತ್ತದೆ ಹಾಗೂ ಯಾವುದೇ ಕಾಗದ ಬಳಸಲು ಅವಶ್ಯಕತೆ ಇಲ್ಲ ಎಲ್ಲಾ ದಾಖಲಾತಿಗಳ ವೆರಿಫೈ ಆನ್ಲೈನ್ ಮೂಲಕ ಮಾಡಲಾಗುತ್ತದೆ ಆದ್ದರಿಂದ ನೀವು ಪೇಟಿಎಂ ಮೂಲಕ ಸಾಲ ಪಡೆಯಲು ಬಯಸುತ್ತಿದ್ದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಇದಕ್ಕೆ ಸಂಬಂಧಿಸಿದ ವಿವರಗಳು ಹಾಗೂ ಈ ಸಾಲದ ವಿವರಗಳನ್ನು ಕೆಳಗಡೆ ವಿವರಿಸಿದ್ದೇವೆ (PAYTM Personal loan)
paytm ಪರ್ಸನಲ್ ಲೋನ್ ಸಾಲದ ವಿವರ (PAYTM Personal loan)..?
- ಸಾಲ ನೀಡುವ ಸಂಸ್ಥೆ:- Paytm ಪೇಮೆಂಟ್ ಬ್ಯಾಂಕ್
- ಸಾಲದ ಮೊತ್ತ:- ಗರಿಷ್ಠ 5 ಲಕ್ಷ ರೂಪಾಯಿವರೆಗೆ
- ಸಾಲ ನೀಡುವ ಪ್ರಕ್ರಿಯೆ:- ಆನ್ಲೈನ್ ಮೂಲಕ
- ಸಾಲದ ಮೇಲಿನ ಬಡ್ಡಿ ದರ:- 10.50% ರಿಂದ ಪ್ರಾರಂಭ
- ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ ಶೇ.2 + GST
- ಮರುಪಾವತಿ ಅವಧಿ:- 4-84 ತಿಂಗಳವರೆಗೆ
ಸಾಲ ಪಡೆಯಲು ಇರುವ ಅರ್ಹತೆಗಳು (PAYTM Personal loan) ..?
- ಸ್ನೇಹಿತರೆ ನೀವು ಪೇಟಿಎಂ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಅಂದರೆ ಮಾತ್ರ ನಿಮಗೆ ಪೇಟಿಎಂ ಮೂಲಕ ತುಂಬ ಸುಲಭವಾಗಿ ಸಾಲ ದೊರೆಯುತ್ತದೆ (PAYTM Personal loan)
- ಪೇಟಿಎಂ ಮೂಲಕ ಸಾಲ ಪಡೆಯಲು ಬಯಸುವಂಥ ಗ್ರಾಹಕರು ಕಡ್ಡಾಯವಾಗಿ ಯಾವುದಾದರೂ ಒಂದು ಆದಾಯದ ಮೂಲ ಹೊಂದಿರಬೇಕು ಅಂದರೆ ಕೆಲಸ (PAYTM Personal loan) ಮಾಡುತ್ತಿರಬೇಕು ಅಥವಾ ಯಾವುದಾದರೂ ಜಮೀನು ಅಥವಾ ಮನೆ ಮುಂತಾದವುಗಳ ಮೇಲೆ ಸಾಲ ಪಡೆಯಬಹುದು
- ಪೇಟಿಎಂ ಮೂಲಕ ಸಾಲ ಪಡೆಯಲು ಬಯಸುವಂಥ ಗ್ರಹಕರು ಉದ್ಯೋಗ ಪ್ರಮಾಣ ಪತ್ರ ಹೊಂದಿದ್ದರೆ ಅಂತವರಿಗೆ ಬೇಗ ಸಾಲ ಸಿಗುತ್ತೆ, (PAYTM Personal loan)
- ಪೇಟಿಎಂ ಮೂಲಕ ಸಾಲ ಪಡೆಯಲು ಬಯಸುವಂತಹ ಗ್ರಾಹಕರು ಈ ಹಿಂದೆ ಯಾವುದಾದರು ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಮರುಪಾವತಿ ಮಾಡದೆ ಇದ್ದರೆ ಅಂತವರಿಗೆ ಸಾಲ ಸಿಗುವುದಿಲ್ಲ
PAYTM ಮೂಲಕ ಸಾಲ ಪಡೆಯುವುದು ಹೇಗೆ..?
- ಸ್ನೇಹಿತರೆ ನೀವು ಪೇಟಿಎಂ ಮೂಲಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಮೊದಲು ಪೇಟಿಎಂ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ
- ನಂತರ ಈ ಒಂದು ಅಪ್ಲಿಕೇಶನ್ ಓಪನ್ ಮಾಡಿದ ತಕ್ಷಣ ಅಲ್ಲಿ ನಿಮಗೆ ವಿವಿಧ ರೀತಿಯ ಆಯ್ಕೆ ಕಾಣುತ್ತವೆ ಅಲ್ಲಿ ನೀವು ಲೋನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಥವಾ ಅಲ್ಲಿ ಪರ್ಸನಲ್ ಲೋನ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಎಷ್ಟು ಹಣ ಬೇಕು ಎಂದು ಸೆಲೆಕ್ಟ್ ಮಾಡಿಕೊಳ್ಳಿ ನಂತರ ನೆಕ್ಸ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಹೆಸರು ಹಾಗೂ ಇತರ ವಿವರಗಳನ್ನು ಎಂಟರ್ ಮಾಡಿ ನಂತರ ನೆಕ್ಸ್ಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಅಲ್ಲಿ ಕೇಳಲಾದಂತ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ನಂತರ ಅಲ್ಲಿ ನಿಮ್ಮೆಲ್ಲ ದಾಖಲಾತಿಗಳನ್ನು ವಿಡಿಯೋ ekyc ಮೂಲಕ ವೇರಿಫೈ ಮಾಡಲಾಗುತ್ತದೆ
- ನಂತರ ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ ನಿಮಗೆ 24 ಗಂಟೆಗಳ ಒಳಗಡೆ ಆಗಿ ನಿಮ್ಮ ಬ್ಯಾಂಕ್ ಖಾತೆಗೆ ನೀವು ಆಯ್ಕೆ ಮಾಡಿಕೊಂಡಂತ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ನಂತರ ನೀವು ಇಎಂಐ ಮೂಲಕ ಈ ಒಂದು ಹಣವನ್ನು ಪ್ರತಿ ತಿಂಗಳು ಕಟ್ಟಬೇಕಾಗುತ್ತದೆ
ವಿಶೇಷ ಸೂಚನೆ:- ಸ್ನೇಹಿತರೆ ನೀವು ಪೇಟಿಎಂ ಮೂಲಕ ಅಥವಾ ಇತರ ಯಾವುದೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಮೊದಲು ಆ ಸಾಲ ನೀಡುವ ಸಂಸ್ಥೆ ನೀಡುವಂತೆ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿ ನಂತರ ನಿಮಗೆ ಇಷ್ಟವಾದರೆ ಮಾತ್ರ ಈ ಒಂದು ಸಾಲ ತೆಗೆದುಕೊಳ್ಳಿ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಆನ್ಲೈನ್ ಮಾಹಿತಿಗಳನ್ನು ಆಧರಿಸಿ ಸಂಗ್ರಹಿಸಿದ್ದೇವೆ ಮತ್ತು ಹೆಚ್ಚಿನ ಮಾಹಿತಿಗಾಗಿ ನೀವು ಪೇಟಿಎಂ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ನೇಯಮಗಳು ಹಾಗೂ ಶರತ್ತುಗಳು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ ಮತ್ತು ನಿಮಗೆ ಯಾವುದೇ ತೊಂದರೆ ಉಂಟಾದರೆ ನಿಮಗೂ ಹಾಗೂ ನಮ್ಮ ಮಾಧ್ಯಮಕ್ಕೂ ಯಾವುದೇ ರೀತಿ ಸಂಬಂಧ ಇರುವುದಿಲ್ಲ