Self Employment Loan Scheme; – ಸ್ವಯಂ ಉದ್ಯೋಗಕ್ಕೆ 1 ಲಕ್ಷ ರೂಪಾಯಿ (Loan) ಸಾಲ ಸೌಲಭ್ಯ.! ₹50,000/- ಸಬ್ಸಿಡಿ ಸಿಗುತ್ತೆ.! ತಕ್ಷಣ ಅರ್ಜಿ ಸಲ್ಲಿಸಿ
ನಮಸ್ಕಾರ ಗೆಳೆಯರೇ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಸ್ವಂತ ಉದ್ಯೋಗ ಮಾಡಲು ಬಯಸುವಂಥವರಿಗೆ ಹಾಗೂ ನಿರುದ್ಯೋಗಿಗಳು ಸಾವಲಂಬನೆಯಾಗಿ ಜೀವನ ನಡೆಸಲು ಯಾವುದಾದರೂ ಉದ್ಯೋಗ ಮಾಡಲು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬರೋಬ್ಬರಿ ಒಂದು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಹಾಗೂ ಇದರಲ್ಲಿ ₹50,000/- (Subsidy) ಸಬ್ಸಿಡಿ ಅರ್ಜಿದಾರರು (Apply online) ಪಡೆದುಕೊಳ್ಳಬಹುದು ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ
ಸ್ವಯಂ ಉದ್ಯೋಗ (Self Employment Loan Scheme) ನೇರ ಸಾಲ ಯೋಜನೆ..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಸ್ವಯಂ ಉದ್ಯೋಗ ಮಾಡಲು ಹಾಗೂ ಸಂತ ಉದ್ಯೋಗ ಪ್ರಾರಂಭಿಸಲು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಬರೋಬ್ಬರಿ ಒಂದು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತಿದೆ ಹಾಗೂ ಇದರಲ್ಲಿ ಶೇಕಡ 50ರಷ್ಟು ಸಬ್ಸಿಡಿ ಅಂದರೆ ಸರಕಾರ ಕಡೆಯಿಂದ 50,000 ವರೆಗೆ ಸಹಾಯಧನ ಈ ಒಂದು ಯೋಜನೆಯ ಮೂಲಕ ಸಿಗುತ್ತದೆ

ಆದ್ದರಿಂದ ಕುರಿ ಮತ್ತು ಮೇಕೆ ಹಾಗೂ ಹಂದಿ ಸಾಕಾಣಿಕೆ ಮತ್ತು ತರಕಾರಿ-ಹಣ್ಣು ಮಾರಾಟದ ಅಂಗಡಿ ತೆರೆಯಲು ಹಾಗೂ ಮೀನುಗಾರಿಕೆ ಮತ್ತು ಟೈಲರಿಂಗ್ ಮುಂತಾದ ಯಾವುದೇ ಸ್ವಂತ ಉದ್ಯೋಗ ಮಾಡಲು ಬಯಸುವವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಒಂದು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಪಡೆಯಬಹುದು..
ಕರ್ನಾಟಕ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕರ್ನಾಟಕ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ ಹಾಗಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಇನ್ನಷ್ಟು ವಿವರಗಳನ್ನು ನಾವು ಕೆಳಗಡೆ ನೀಡಿದ್ದೇವೆ
ಸ್ವಯಂ (Self Employment Loan Scheme) ಉದ್ಯೋಗ ನೇರ ಸಾಲ ಯೋಜನೆಯ ಪ್ರಮುಖ ಅಂಶಗಳು..?
1 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ:- ಹೌದು ಸ್ನೇಹಿತರೆ ಸ್ವಯಂ ಉದ್ಯೋಗ ಅಥವಾ ಸ್ವಂತ ಉದ್ಯೋಗ ಪ್ರಾರಂಭಿಸಲು ಅಂದರೆ ಸಣ್ಣಪುಟ್ಟ ವ್ಯಾಪಾರಗಳು ಹಾಗೂ ತರಕಾರಿ ಅಂಗಡಿ ಹಾಗೂ ಇತರ ಸಣ್ಣಪುಟ್ಟ ಕಿರಾಣಿ ಅಂಗಡಿಗಳು ತೆರೆಯಲು ಹಾಗೂ ಕುರಿ ಮತ್ತು ಕೋಳಿ ಹಾಗೂ ಮೇಕೆ ಮತ್ತು ಹಂದಿ ಸಾಕಾಣಿಕೆ ಮಾಡಲು ಮತ್ತು ಮೀನುಗಾರಿಕೆ ಹಾಗೂ ಟೈಲರಿಂಗ್ ಮುಂತಾದ ಸಣ್ಣಪುಟ್ಟ ಸ್ವಯಂ ಉದ್ಯೋಗ ಮಾಡಲು ಸರಕಾರ 1 ಲಕ್ಷ ರೂಪಾಯಿವರೆಗೆ ಈ ಒಂದು ಯೋಜನೆಯ ಮೂಲಕ ನೀಡಲಾಗುತ್ತದೆ
₹50,000/- ವರೆಗೆ ಸರ್ಕಾರದಿಂದ ಸಬ್ಸಿಡಿ:- ಸ್ನೇಹಿತರೆ ಈ ಒಂದು ಯೋಜನೆಯ ಮೂಲಕ ನೀವು ಸ್ವಂತ ಉದ್ಯೋಗ (self employment) ಪ್ರಾರಂಭಿಸಲು ಘಟಕದ ವೆಚ್ಚ ಒಂದು ಲಕ್ಷ ರೂಪಾಯಿವರೆಗೆ ಆಗಿದ್ದರೆ (loan) ಸಾಲ ಸೌಲಭ್ಯ ಈ ಒಂದು ಯೋಜನೆ ಮೂಲಕ ನೀಡಲಾಗುತ್ತದೆ ಹಾಗೂ ₹50,000/- ಸರಕಾರ (Subsidy) ಕಡೆಯಿಂದ ಈ ಯೋಜನೆಗೆ ಸಬ್ಸಿಡಿ ಅಥವಾ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ
ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ:– ಹೌದು ಸ್ನೇಹಿತರೆ ಒಂದು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಈ ಒಂದು ಯೋಜನೆಯ ಮೂಲಕ ಪಡೆದುಕೊಂಡರೆ 50,000 ವರೆಗೆ ಸಬ್ಸಿಡಿ ಸಿಗುತ್ತೆ ಹಾಗೂ ಉಳಿದ ರೂ.50,000 ಹಣಕ್ಕೆ ಕೇವಲ ಶೇಕಡ 4% ರೆಸ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ ಹಾಗೂ ಈ ಹಣವನ್ನು 30 ಕಂತಿನ ರೂಪದಲ್ಲಿ ಹಣ ಮರುಪಾವತಿ ಮಾಡಬೇಕಾಗುತ್ತದೆ
ಯಾವಲ್ಲ ಉದ್ಯೋಗಗಳಿಗೆ ಸಾಲ ಸಿಗುತ್ತೆ:- ಕುರಿ ಮತ್ತು ಮೇಕೆ ಹಾಗೂ ಹಂದಿ ಸಾಕಾಣಿಕೆಗೆ, ಟೈಲರಿಂಗ್ ಹಾಗೂ ಹಣ್ಣು ಮತ್ತು ತರಕಾರಿ ಮಾರಾಟದ ಅಂಗಡಿ ಹಾಗೂ ಕಿರಾಣಿ ಅಂಗಡಿ ಮತ್ತು ಮೀನುಗಾರಿಕೆ ಹಾಗೂ ಇತರೆ ಯಾವುದೇ ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ ಸಿಗುತ್ತದೆ
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (Self Employment Loan Scheme).?
- ಅರ್ಜಿದಾರರು ಕನಿಷ್ಟ 21 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿ 50 ವರ್ಷದೊಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು
- ಅರ್ಜಿದಾರರು ಗ್ರಾಮೀಣ (gramin) ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ 1.5 ಲಕ್ಷ ಹಾಗೂ ನಗರ (urban) ಪ್ರದೇಶದಲ್ಲಿ ವಾಸ ಮಾಡುತ್ತಿದ್ದರು 2 ಲಕ್ಷ ರೂಪಾಯಿ ವಾರ್ಷಿಕ (income) ಆದಾಯ ಮಿತಿ ಹೊಂದಿರಬೇಕು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಯಾವುದೇ ಸರಕಾರಿ ನೌಕರಿ ಕುಟುಂಬದಲ್ಲಿ ಹೊಂದಿರಬಾರದು
- ನೇರ ಸಾಲ ಯೋಜನೆ ಅಡಿಯಲ್ಲಿ ಈ ಹಿಂದೆ ಯಾವುದೇ ಸಬ್ಸಿಡಿ ಅಥವಾ ಸಾಲ ಸೌಲಭ್ಯ ಪಡೆದಿರಬಾರದು
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು..?
ಅರ್ಜಿದಾರರು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಅಂದರೆ ಗ್ರಾಮ್ ಒನ್, ಕರ್ನಾಟಕ one, ಬೆಂಗಳೂರು ಒನ್, ಮತ್ತು ಇತರ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ ಮತ್ತು ಅರ್ಜಿ ಸಲ್ಲಿಕೆಗೆ ಬೇಕಾಗಿರುವ ಲಿಂಕ್ ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 10/09/2025
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿವರಗಳು..?
ಅಧಿಕೃತ ವೆಬ್ಸೈಟ್:- https://kmdc.karnataka.gov.in/
ದೂರವಾಣಿ ಸಂಖ್ಯೆ:-
- 080-29901193
- 9482300400
- 8277799990
ವಿಳಾಸ:-
ಕರ್ನಾಟಕ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ,
ನಂ.10/ಮೂರನೇ ಮಹಡಿ/ ಖಾದಿ ಭವನ, ಜಸ್ಮಾ ದೇವಿ ಭವನ ರಸ್ತೆ,
ವಸಂತನಗರ, ಬೆಂಗಳೂರು :- 560052
ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ಸರಕಾರಿ ನೌಕರಿ ಮತ್ತು ವಿವಿಧ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ತಕ್ಷಣ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು
DSSSB Recruitment 2025 – 10Th ಪಾಸಾದವರಿಗೆ ಸರಕಾರಿ ಉದ್ಯೋಗ.! ಕೂಡಲೆ ಅರ್ಜಿ ಸಲ್ಲಿಸಿ ಇಲ್ಲಿದೆ ವಿವರ
