ಇಂದು ನಮ್ಮ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹಾಗೂ ಇತರ ಜಿಲ್ಲೆಗಳಲ್ಲಿ ಅಡಿಕೆಯ ಧಾರಣೆ ಅಥವಾ ಅಡಿಕೆಯ ಬೆಲೆ ಎಷ್ಟಿದೆ ಎಂಬ ವಿವರವನ್ನು ತಿಳಿಯೋಣ..

ಶಿವಮೊಗ್ಗ ಮತ್ತು ಸಾಗರ ಮಾರುಕಟ್ಟೆಯ ಅಡಿಕೆಯ ಧಾರಣೆ/ಬೆಲೆ (Adike Rate)..?
- ಗೊರಬಲು:- ₹15,009 ರಿಂದ ₹35,230 ವರೆಗೆ
- ಬೇಟೆ:- ₹52,114 ರಿಂದ ₹61,999 ವರೆಗೆ
- ರಾಶಿ:- ₹45,669 ರಿಂದ ₹58,109 ವರೆಗೆ
- ಸರಕು:- ₹54,859 ರಿಂದ ₹91,896 ವರೆಗೆ
ಸಾಗರ ಮಾರುಕಟ್ಟೆಯ ಅಡಿಕೆ ಧಾರಣೆ/ಬೆಲೆ ವಿವರಗಳು :-
- ಕೆಂಪುಗೋಟು:- ₹17,989 ರಿಂದ ₹31,309 ವರೆಗೆ
- ಕೋಕ:- ₹10,989 ರಿಂದ ₹27,899 ವರೆಗೆ
- ಚಾಲಿ:- ₹34,599 ರಿಂದ ₹38,469 ವರೆಗೆ
- ಬಿಳೆ ಗೋಟು:- ₹10,261 ರಿಂದ ₹27,199 ವರೆಗೆ
- ರಾಶಿ:- ₹42,899 ರಿಂದ ₹55,409 ವರೆಗೆ
- ಸಿಪ್ಪೆಗೋಟು:- ₹17,099 ರಿಂದ ₹20,319 ವರೆಗೆ
ಸ್ನೇಹಿತರೆ ಇದೇ ರೀತಿ ಉಪಯುಕ್ತ ಮಾಹಿತಿಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
Gruhalakshmi Scheme: ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ 4 ಕಂತಿನ ಹಣ ಪಡೆಯಲು ಮಹಿಳೆಯರಿಗೆ ಹೊಸ ರೂಲ್ಸ್ ಜಾರಿ.!
