Today Gold Price – ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.! ಇಂದಿನ ಚಿನ್ನದ ದರ ಎಷ್ಟು.?
ನಮಸ್ಕಾರ ಗೆಳೆಯರೇ ಇಂದು 19 ಸೆಪ್ಟೆಂಬರ್ 2025 ರ ಪ್ರಕಾರ ಇಂದು ನಮ್ಮ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಏರಿಕೆಯಾಗಿದೆ ಹಾಗಾಗಿ ನಾವು ಇಂದಿನ ಮಾರುಕಟ್ಟೆ ಚಿನ್ನದ ದರ ಎಷ್ಟು ಹಾಗೂ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನೆಯನ್ನು ಆದಷ್ಟು ಕೊನೆವರೆಗೂ ಓದಿ
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ..?
ಹೌದು ಗೆಳೆಯರೇ ಇಂದು 19 ಸೆಪ್ಟೆಂಬರ್ 2025 ರ ಪ್ರಕಾರ ನಮ್ಮ ಕರ್ನಾಟಕದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು 150 ರೂಪಾಯಿ ಏರಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 1,500 ಏರಿಕೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,02,050 ರೂಪಾಯಿ ಆಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆ ₹10,20,500 ರೂಪಾಯಿ ಆಗಿದೆ

ಅದೇ ರೀತಿ ಇಂದು 19 ಸೆಪ್ಟೆಂಬರ್ 2025 ಶುಕ್ರವಾರದ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ನಿನಗೆ ಹೋಲಿಕೆ ಮಾಡಿದರೆ 160 ರೂಪಾಯಿ ಏರಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆ 1,600 ಏರಿಕೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,11,330 ರೂಪಾಯಿ ಆಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆ 11,13,300 ರೂಪಾಯಿ ಆಗಿದೆ
ಇಂದಿನ ಮಾರುಕಟ್ಟೆಯ ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟು (Today Gold Price).?
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:–
- 1 ಗ್ರಾಂ ಚಿನ್ನದ ಬೆಲೆ:- ₹10,205 (ರೂ.15 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹81,640 (ರೂ.120 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,02,050 (ರೂ.150 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹10,20,500 (ರೂ.1,500 ಏರಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹11,133 (ರೂ.16 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹89,064 (ರೂ.128 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,11,330 (ರೂ.160 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹11,13,300 (ರೂ.1,600 ಏರಿಕೆ)
ಇಂದಿನ ಬೆಳ್ಳಿ ವಿವಿಧ (Today Gold Price) ಗ್ರಾಂ ಬೆಲೆ ಎಷ್ಟು..?
- 1 ಗ್ರಾಂ ಬೆಳ್ಳಿಯ ಬೆಲೆ:- ₹133
- 8 ಗ್ರಾಂ ಬೆಳ್ಳಿಯ ಬೆಲೆ:- ₹1,069
- 10 ಗ್ರಾಂ ಬೆಳ್ಳಿಯ ಬೆಲೆ:- ₹1,337
- 100 ಗ್ರಾಂ ಬೆಳ್ಳಿಯ ಬೆಲೆ:- ₹13,370
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,33,700
ಸ್ನೇಹಿತರೆ ಇದೇ ರೀತಿ ಪ್ರತಿ ಜನ ನಿಮಗೆ ಹೊಸ ವಿಷಯಗಳು ಹಾಗೂ ಹೊಸ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ನೀವು
ನಮ್ಮ ವಾಟ್ಸಾಪ್ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು
Jio New 77 Recharge plans – ಜಿಯೋ ಹೊಸ ರೂ.77 ರಿಚಾರ್ಜ್ ಪ್ಲಾನ್ ಬಿಡುಗಡೆ.! ಇಲ್ಲಿದೆ ನೋಡಿ ಮಾಹಿತಿ