Posted in

Today Gold Rate – ಕಳೆದ 10 ದಿನಗಳಿಂದ ಚಿನ್ನದ ಬೆಲೆ ರೂ.84,000 ಇಳಿಕೆ, ಇಂದಿನ ಚಿನ್ನದ ಬೆಲೆ ಎಷ್ಟು.?

Today Gold Rate
Today Gold Rate

Today Gold Rate – ಕಳೆದ 10 ದಿನಗಳಿಂದ ಚಿನ್ನದ ಬೆಲೆ ರೂ.84,000 ಇಳಿಕೆ, ಇಂದಿನ ಚಿನ್ನದ ಬೆಲೆ ಎಷ್ಟು.?

ನಮಸ್ಕಾರ ಗೆಳೆಯರೇ, ಚಿನ್ನದ ಬೆಲೆ ದೀಪಾವಳಿ ಹಬ್ಬಕ್ಕೆ ಮೊದಲು ಸರ್ವಕಾಲಿಕ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು ಆದರೆ ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಗಣನೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ, ಹಾಗಾಗಿ ಇಂದಿನ ಕರ್ನಾಟಕದ ಪ್ರಮುಖ ಮಾರುಕಟ್ಟೆ ಚಿನ್ನದ ಬೆಲೆ ಎಷ್ಟಿದೆ ಹಾಗೂ ಎಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

ಇಂದು ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ..?

ಹೌದು ಗೆಳೆಯರೇ ಇಂದು ಅಂದರೆ 24 ಅಕ್ಟೋಬರ್ 2025 ರಂದು ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ, ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು ನಿನ್ನೆ ಅಂದರೆ 23 ಅಕ್ಟೋಬರ್ 2025 ರಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹810 ರೂಪಾಯಿಗಳಿಗೆ ಖಂಡಿತ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹8,100 ರೂಪಾಯಿ ಬೆಲೆ ಕಡಿಮೆಯಾಗಿತ್ತು,

Today Gold Rate
Today Gold Rate

 

ಅದೇ ರೀತಿ ಇಂದು ಅಂದರೆ 24 ಅಕ್ಟೋಬರ್ 2025 ರಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹710 ರೂಪಾಯಿ ಕಡಿಮೆಯಾಗಿದೆ ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹7,100 ಬೆಲೆ ಇಳಿಕೆಯಾಗಿದೆ,

ಆದರೆ ದೀಪಾವಳಿ ಹಬ್ಬದ ವೇಳೆಗೆ ಚಿನ್ನದ ಬೆಲೆ ಸರ್ವಕಾಲಿಕ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು ಹೌದು ಗೆಳೆಯರೆ ಅಕ್ಟೋಬರ್ 17 2025ರಂದು 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ₹13,277 ರೂಪಾಯಿ ಆಗಿತ್ತು ಅದೇ ರೀತಿ ಹತ್ತು ಗ್ರಾಂ ಚಿನ್ನದ ಬೆಲೆ ₹1,32,770 ರೂಪಾಯಿ ಆಗಿತ್ತು ಆದರೆ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,24,370 ರೂಪಾಯಿ ಆಗಿದೆ. ಅಂದರೆ ಕಳೆದ ಹತ್ತು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 8,400 ರೂಪಾಯಿ ಕಡಿಮೆಯಾಗಿದೆ

ಅದೇ ರೀತಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಬರೋಬ್ಬರಿ ₹84,000 ರೂಪಾಯಿ ಬೆಲೆ ಇಳಿಕೆಯಾಗಿದೆ, ಹೌದು ಗೆಳೆಯರೇ 17 ಅಕ್ಟೋಬರ್ 2025 ರಂದು 24 ಕ್ಯಾರೆಟ್ 100 ಗಗ್ರಾಂ ಚಿನ್ನದ ಬೆಲೆ ₹13,27,700 ರೂಪಾಯಿ ಆಗಿತ್ತು ಅದೇ ರೀತಿ ಇಂದು 100 ಗ್ರಾಂ ಚಿನ್ನದ ಬೆಲೆ 12,43,700 ರೂಪಾಯಿ ಆಗಿದೆ ಹಾಗಾಗಿ ಕಳೆದ ಹತ್ತು ದಿನಗಳಲ್ಲಿ ಬರೋಬ್ಬರಿ ₹84,000 ಬೆಲೆ ಇಳಿಕೆಯಾಗಿದೆ ಎಂದು ಹೇಳಬಹುದು

 

ಇಂದಿನ ಮಾರುಕಟ್ಟೆ 22 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು (Today Gold Rate in Karnataka).?

  • 1 ಗ್ರಾಂ ಚಿನ್ನದ ಬೆಲೆ:- ₹11,400 (ರೂ.65 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹91,200 (ರೂ. 520 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,14,00 (ರೂ.650 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹11,40,000 (ರೂ.6,500 ಇಳಿಕೆ)

 

WhatsApp Group Join Now
Telegram Group Join Now       

ಇಂದಿನ ಮಾರುಕಟ್ಟೆ 24 ಕ್ಯಾರೆಟ್ (Today Gold Rate  in Karnataka) ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು.?

  • 1 ಗ್ರಾಂ ಚಿನ್ನದ ಬೆಲೆ:- ₹12,437 (ರೂ.71 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹99,496 (ರೂ. 568 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,24,370 (ರೂ.710 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹12,43,700 (ರೂ.7,100 ಇಳಿಕೆ)

 

ಇಂದಿನ ಮಾರುಕಟ್ಟೆ ವಿವಿಧ (Today Silver Rate  in Karnataka) ಗ್ರಾಂ ಬೆಳ್ಳಿ ಬೆಲೆ ಎಷ್ಟು.?

  • 1 ಗ್ರಾಂ ಬೆಳ್ಳಿಯ ಬೆಲೆ:- ₹157 (ರೂ.2 ಇಳಿಕೆ)
  • 8  ಗ್ರಾಂ ಬೆಳ್ಳಿಯ ಬೆಲೆ:- ₹1,256 (ರೂ.16 ಇಳಿಕೆ)
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,570 (ರೂ.20 ಇಳಿಕೆ)
  • 100 ಗ್ರಾಂ ಬೆಳ್ಳಿಯ ಬೆಲೆ:- ₹15,700 (ರೂ.200 ಇಳಿಕೆ)
  • 1000 ಗ್ರಾಂ ಬೆಳ್ಳಿಯ ಬೆಲೆ:- ₹1,57,000 (ರೂ.2,000 ಇಳಿಕೆ)

 

ವಿಶೇಷ ಸೂಚನೆ: ಸ್ನೇಹಿತರೆ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ಏರಿಕೆ ಅಥವಾ ಇಳಿಕೆಯಾಗುತ್ತದೆ ಇದಕ್ಕೆ ಹಲವಾರು ಕಾರಣಗಳು, ಹೌದು ಗೆಳೆಯರೆ ಜಾಗತಿಕ ಮಾರುಕಟ್ಟೆ ಪ್ರಭಾವ ಹಾಗೂ ಅಮೆರಿಕದ ಡಾಲರ್ ಮೌಲ್ಯ ಏರಿಕೆ ಅಥವಾ ಇಳಿಕೆ ಮತ್ತು ಇತರೆ ಹಲವಾರು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತದೆ ಹಾಗಾಗಿ ನೀವು ನಿಖರ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ

ಇದೇ ರೀತಿ ಪ್ರತಿದಿನ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳುವುದರಿಂದ ಮಾಹಿತಿ ಪಡೆಯಬಹುದು

PM Kisan 21st Installment: ಪಿಎಂ ಕಿಸಾನ್ ಹಣ ಈ ದಿನ ಬಿಡುಗಡೆ.! ಆದರೆ ಈ ರೈತರಿಗೆ ಮೊದಲು 2000 ಹಣ ಜಮೆ

 

Leave a Reply

Your email address will not be published. Required fields are marked *