Posted in

Today Gold Rate – ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಇಂದಿನ ಚಿನ್ನದ ದರ ಎಷ್ಟು ಗೊತ್ತಾ..?

Today Gold Rate Down
Today Gold Rate Down

Today Gold Rate On October 20 – ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಇಂದಿನ ಚಿನ್ನದ ದರ ಎಷ್ಟು ಗೊತ್ತಾ..?

ನಮಸ್ಕಾರ ಗೆಳೆಯರೇ ಇಂದು 20 ಅಕ್ಟೋಬರ್ 2025 ರಂದು 24 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಹಾಗಾಗಿ ಇದು ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು, ಹೌದು ಗೆಳೆಯರೇ, ನಾವು ಈ ಒಂದು ಲೇಖನೆಯ ಮೂಲಕ ಇಂದಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿ ದರದ ವಿವರಗಳನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಆದಷ್ಟು ಈ ಲೇಖನವನ್ನು ಶೇರ್ ಮಾಡಲು ಪ್ರಯತ್ನ ಮಾಡಿ

 

WhatsApp Group Join Now
Telegram Group Join Now       

ಇಂದು ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ (Today Gold Rate On October 20).?

ಹೌದು ಗೆಳೆಯರೇ ಇಂದು 20 ಅಕ್ಟೋಬರ್ 2025 ರಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 170 ಕಡಿಮೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 1,700 ಕಡಿಮೆಯಾಗಿದೆ ಆದ್ದರಿಂದ ಇದು ಚಿನ್ನ ಖರೀದಿ ಮಾಡುವಂತ ಗ್ರಾಹಕರ ಮುಖದಲ್ಲಿ ಖುಷಿ ಮೂಡಿಸಿದ ಎಂದು ಹೇಳಬಹುದು

Today Gold Rate Down
Today Gold Rate Down

 

ಅದೇ ರೀತಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆ ಕಂಡಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 1,500 ಬೆಲೆ ಕಡಿಮೆಯಾಗಿದೆ ಆದ್ದರಿಂದ ನಾವು ಇಂದಿನ ಮಾರುಕಟ್ಟೆಯ ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆಯಾಗಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ

 

ಇಂದಿನ ಮಾರುಕಟ್ಟೆ 22 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು (Today Gold Rate On October 20).?

  • 1 ಗ್ರಾಂ ಚಿನ್ನದ ಬೆಲೆ:- ₹11,980 (ರೂ.15 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹95,840 (ರೂ. 120 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,19,800 (ರೂ.150 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹11,98,000 (ರೂ.1,500 ಇಳಿಕೆ)

 

ಇಂದಿನ ಮಾರುಕಟ್ಟೆ 24 ಕ್ಯಾರೆಟ್ (Today Gold Rate On October 20) ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು.?

  • 1 ಗ್ರಾಂ ಚಿನ್ನದ ಬೆಲೆ:- ₹13,069 (ರೂ.17 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹1,04,552 (ರೂ. 136 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,30,690 (ರೂ.170 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹13,06,900 (ರೂ.1,700 ಇಳಿಕೆ)

 

ಇಂದಿನ ಮಾರುಕಟ್ಟೆ ವಿವಿಧ (Today Silver price On October 2025) ಗ್ರಾಂ ಬೆಳ್ಳಿ ಬೆಲೆ ಎಷ್ಟು.?

  • 1 ಗ್ರಾಂ ಬೆಳ್ಳಿಯ ಬೆಲೆ:- ₹179
  • 8  ಗ್ರಾಂ ಬೆಳ್ಳಿಯ ಬೆಲೆ:- ₹1,439
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,799
  • 100 ಗ್ರಾಂ ಬೆಳ್ಳಿಯ ಬೆಲೆ:- ₹17,990
  • 1000 ಗ್ರಾಂ ಬೆಳ್ಳಿಯ ಬೆಲೆ:- ₹1,79,900

 

WhatsApp Group Join Now
Telegram Group Join Now       

ವಿಶೇಷ ಸೂಚನೆ: ಸ್ನೇಹಿತರೆ ಪ್ರತಿ ದಿನ ಚಿನ್ನ ಮತ್ತು ಬೆಳ್ಳಿ ದರದಲ್ಲಿ ವ್ಯತ್ಯಾಸವಾಗುತ್ತದೆ ಆದ್ದರಿಂದ ನೀವು ನಿಖರ ಮತ್ತು ಖಚಿತ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ, ಏಕೆಂದರೆ ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ಇತರೆ ಹಲವಾರು ಕಾರಣಗಳಿಂದ ಚಿನ್ನದ ಬೆಲೆ ಏರಿಳಿತ ಆಗುತ್ತದೆ

ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ತಕ್ಷಣ

ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು

ಮಳೆ ಹವಾಮಾನ ಮುನ್ಸೂಚನೆ: ರಾಜ್ಯದ 20 ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ

 

Leave a Reply

Your email address will not be published. Required fields are marked *