ಚಿನ್ನದ ಬೆಲೆ: ಎರಡು ದಿನದಲ್ಲಿ ಬರೋಬ್ಬರಿ ₹26200 ಬೆಲೆ ಏರಿಕೆ.! ಇಂದಿನ ಚಿನ್ನದ ಬೆಲೆ ಎಷ್ಟು.?
ನಮಸ್ಕಾರ ಗೆಳೆಯರೇ, ಚಿನ್ನ ಖರೀದಿ ಮಾಡು ಅಂತ ಗ್ರಾಹಕರಿಗೆ ಇದು ಆಘಾತಕಾರಿ ಸುದ್ದಿ ಎಂದು ಹೇಳಬಹುದು ಯಾಕೆಂದರೆ ಕಳೆದ ಎರಡು ದಿನಗಳಲ್ಲಿ ಅಂದರೆ ನಿನ್ನೆ ಮತ್ತು ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹26,200/- ಬೆಲೆ ಏರಿಕೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಹಿಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು ಏರಿಕೆಯಾಗಿದೆ ಹಾಗೂ ಇಂದಿನ ಚಿನ್ನದ ಮಾರುಕಟ್ಟೆಯ ಚಿನ್ನದ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಆದಷ್ಟು ಈ ಲೇಖನೆಯನ್ನು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವಂತ ಗ್ರಾಹಕರಿಗೆ ಶೇರ್ ಮಾಡಿ
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ (Today Gold Rate in Kannada).?
ಹೌದು ಸ್ನೇಹಿತರೆ ಇಂದು ಅಂದರೆ 07 ಅಕ್ಟೋಬರ್ 2025 ರಂದು ಚಿನ್ನದ ಬೆಲೆ ಭಾರಿ ಏರಿಕೆಯಾಗಿದೆ, ಹೌದು ಗೆಳೆಯರೇ, ನಮ್ಮ ಕರ್ನಾಟಕದ ಬೆಂಗಳೂರು ನಗರದಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹1,250 ರೂಪಾಯಿ ಬೆಲೆ ಏರಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬರಿ 12,500 ರೂಪಾಯಿ ಬೆಲೆ ಏರಿಕೆಯಾಗಿದೆ ಅದೇ ರೀತಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ₹1,150 ರೂಪಾಯಿ ಬೆಲೆ ಏರಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹11,500 ರೂಪಾಯಿ ಬೆಲೆ ಏರಿಕೆಯಾಗಿದೆ.

ಹೌದು ಗೆಳೆಯರೇ ಕಳೆದ ಎರಡು ದಿನಗಳಿಂದ ಅಂದರೆ 06 ಅಕ್ಟೋಬರ್ 2025 ಮತ್ತು ಇಂದು ಅಂದರೆ 07 ಅಕ್ಟೋಬರ್ 2025 ರಂದು ಎರಡು ದಿನಗಳಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹26,200 ರೂಪಾಯಿ ಬೆಲೆ ಏರಿಕೆಯಾಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹2,600 ರೂಪಾಯಿ ಬೆಲೆ ಏರಿಕೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ
ಇಂದಿನ ಮಾರುಕಟ್ಟೆಯ 24 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು (Today Gold Rate in Kannada)..?
- 1 ಗ್ರಾಂ ಚಿನ್ನದ ಬೆಲೆ:- ₹12,202 (ರೂ.125 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹97,616 (ರೂ. 1,000 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,22,020 (ರೂ.1,250 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹12,20,200 (ರೂ.12,500 ಇಳಿಕೆ)
ಇಂದಿನ ಮಾರುಕಟ್ಟೆಯ 22 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು (Today Gold Rate in Kannada).?
- 1 ಗ್ರಾಂ ಚಿನ್ನದ ಬೆಲೆ:- ₹11,185 (ರೂ.115 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹89,480 (ರೂ. 920 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,11,850 (ರೂ.1,50 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹11,18,500 (ರೂ. 11,500 ಇಳಿಕೆ)
ಇಂದಿನ ಮಾರುಕಟ್ಟೆಯ ವಿವಿಧ ಗ್ರಾಂ ಬೆಳ್ಳಿ ಬೆಲೆ ಎಷ್ಟು (Today silver price in Kannada)..?
- 1 ಗ್ರಾಂ ಬೆಳ್ಳಿಯ ಬೆಲೆ:- ₹157
- 8 ಗ್ರಾಂ ಬೆಳ್ಳಿಯ ಬೆಲೆ:- ₹1,256
- 10 ಗ್ರಾಂ ಬೆಳ್ಳಿಯ ಬೆಲೆ:- ₹1,570
- 100 ಗ್ರಾಂ ಬೆಳ್ಳಿಯ ಬೆಲೆ:- ₹15,700
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,57,000
ವಿಶೇಷ ಸೂಚನೆ: ಸ್ನೇಹಿತರ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಹೆಚ್ಚು ಕಡಿಮೆ ಆಗುತ್ತದೆ ಹಾಗಾಗಿ ನೀವು ನಿಖರ ಮತ್ತು ಖಚಿತ ಮಾಹಿತಿಗಾಗಿ ಚಿನ್ನ ಮತ್ತು ಬೆಳ್ಳಿ ಮಾರಾಟದ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ
ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು
ರೈತರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್.! ಇಲ್ಲಿದೆ ನೋಡಿ ಮಾಹಿತಿ