dasara holidays 2024

Ranganath

dasara holidays 2024: ಶಾಲಾ ಮಕ್ಕಳಿಗೆ ಭರ್ಜರಿ ದಸರಾ ರಜೆ.! ಎಲ್ಲಿಂದ ಎಲ್ಲಿವರೆಗೆ ಎಷ್ಟು ರಜಾ ದಿನ..! ಇಲ್ಲಿದೆ ಮಾಹಿತಿ

 

dasara holidays 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ರಾಜ್ಯದಾದ್ಯಂತ ಸರಕಾರಿ ಹಾಗೂ ಖಾಸಿಗೆ ಶಾಲೆಗಳಿಗೆ ದಸರಾ ರಜೆ ಘೋಷಿಸುವ ಸಮಯ ಹತ್ತಿರ ಬಂದಿದೆ ಹಾಗಾಗಿ ಈಗಾಗಲೇ ಶಾಲಾ ಕಾಲೇಜು ಹಾಗು ಹಾಸ್ಟೆಲ್ ನಲ್ಲಿರುವ ಮಕ್ಕಳು ತಮ್ಮ ತಮ್ಮ ಊರಿಗಳಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಈ ಒಂದು ಲೇಖನಿಯಲ್ಲಿ ದಸರಾ ರಜೆ ಎಲ್ಲಿಂದ ಎಲ್ಲಿಗೆ ಹಾಗೂ ಎಷ್ಟು ದಿನ ರಜೆ ಇದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ಲೇಖನ ಪೂರ್ತಿಯಾಗಿ ಹೋಗಲು ಪ್ರಯತ್ನ ಮಾಡಿ

ಕರ್ನಾಟಕದಲ್ಲಿ ಖಾಲಿ ಇರುವ ಪಿಡಿಒ ಹುದ್ದೆಗಳ ನೇಮಕಾತಿ ಬೇಗ ಈ ರೀತಿ ಅರ್ಜಿ ಸಲ್ಲಿಸಿ

ಸ್ನೇಹಿತರೆ ಇದೇ ರೀತಿ ಸರಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಸ್ಕಾಲರ್ಶಿಪ್ ಯೋಜನೆಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ವಿವಿಧ ರೀತಿ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಬೇಗ ಪಡೆದುಕೊಳ್ಳಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

WhatsApp Group Join Now
Telegram Group Join Now       

 

ದಸರಾ ರಜೆ (dasara holidays 2024)..?

ಹೌದು ಸ್ನೇಹಿತರೆ ರಾಜ್ಯದಾದ್ಯಂತ ಸರಕಾರಿ ಹಾಗೂ ಖಾಸಗಿ ಶಾಲೆಗಳು ದಸರಾ ರಜೆ ಘೋಷಣೆ ಮಾಡಲು ಎಲ್ಲಾ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದ್ದು ಸರಕಾರ ಇನ್ನು ರಜೆಯ ಘೋಷಣೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ ಆದರೆ ಒಂದು ಅಂದಾಜಿನ ಪ್ರಕಾರ ಶಾಲಾ-ಕಾಲೇಜುಗಳ ರಜೆ ದಿನವೂ ಮಾಹಿತಿ ಬಿಡುಗಡೆಯಾಗಿದೆ ಮತ್ತು ಈ ದಿನವೂ ಕೂಡ ಅಧಿಕೃತವಾಗಿ ಘೋಷಣೆ ಆಗಬಹುದು ಹಾಗಾಗಿ ಈ ಲೇಖನಿಯಲ್ಲಿ ಪೂರ್ತಿಯಾಗಿ ಊರ ತಿಳಿದುಕೊಳ್ಳೋಣ

dasara holidays 2024
dasara holidays 2024

 

ಹೌದು ಸ್ನೇಹಿತರೆ ನಗರ ಪ್ರದೇಶದಲ್ಲಿ ಇರುವಂತ ವಿದ್ಯಾರ್ಥಿಗಳು ತಮ್ಮ ಪಾಲಕರನ್ನು ನೋಡಲು ಹಾಗೂ ಹಳ್ಳಿಗಳಲ್ಲಿ ಹಬ್ಬ ಆಚರಣೆ ಮಾಡಲು ಮತ್ತು ರಜಾ ದಿನಗಳನ್ನು ಕಳೆಯಲು ಶಾಲಾ ಕಾಲೇಜು ಮಕ್ಕಳು ತಮ್ಮ ಊರುಗಳಿಗೆ ಹೊರಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಮತ್ತು ದಸರಾ ಹಾಗೂ ದೀಪಾವಳಿ ಹಬ್ಬಗಳು ಇದೇ ಅಕ್ಟೋಬರ್ ತಿಂಗಳಿನಲ್ಲಿ ಬರುವುದರಿಂದ ಶಾಲಾ ಮಕ್ಕಳಿಗೆ ಸಾಲು ಸಾಲು ರಜೆ ಗ್ಯಾರಂಟಿ

 

ಎಷ್ಟು ದಿನ ದಸರಾ ರಜೆಗಳು ಇವೆ (dasara holidays 2024)..?

ಹೌದು ಸ್ನೇಹಿತರೆ ಪ್ರತಿ ವರ್ಷದ ರೀತಿಯಲ್ಲಿ ಈ ವರ್ಷವೂ ಕೂಡ ದಸರಗೆ ಸಂಬಂಧಿಸಿದಂತೆ 10 ದಿನಗಳ ಕಾಲ ರಜೆ ನೀಡುವ ಸಾಧ್ಯತೆ ಇದೆ ಅಕ್ಟೋಬರ್ 4 ರಿಂದ ದಸರಾ ರಜೆಗಳು ಪ್ರಾರಂಭವಾಗಲಿದ್ದು ಅಕ್ಟೋಬರ್ 13ನೇ ತಾರೀಖಿನವರೆಗೆ ಈ ದಸರಾ ರಜೆ ಮುಂದುವರೆಯುತ್ತದೆ ಹಾಗಾಗಿ ಅಕ್ಟೋಬರ್ 14ರ ನಂತರ ಶಾಲಾ-ಕಾಲೇಜುಗಳು ಆರಂಭವಾಗಲಿದೆ ಎಂಬ ಮಾಹಿತಿ ವರ ಬಂದಿದೆ

ಇಷ್ಟೇ ಅಲ್ಲದೆ ಅಕ್ಟೋಬರ್ 2 ಗಾಂಧಿ ಜಯಂತಿ ಇರುವ ಪ್ರಯುಕ್ತ ಶಾಲಾ-ಕಾಲೇಜುಗಳು ರಜೆ ಇರುತ್ತದೆ ಜೊತೆಗೆ ಅಕ್ಟೋಬರ್ 3 ಸರ್ಕಾರಿ ರಜೆ ಇರುವುದರಿಂದ ಅವತ್ತಿನ ದಿನವೂ ಕೂಡ ಶಾಲಾ-ಕಾಲೇಜು ಮಕ್ಕಳಿಗೆ ರಜೆ ನೀಡಲಾಗುತ್ತಿದ್ದು ಒಟ್ಟು 12 ದಿನಗಳ ಕಾಲ ದಸರಾ ರಜೆ ಶಾಲಾ-ಕಾಲೇಜು ಮಕ್ಕಳ ಗಳಿಗೆ ಸಿಗಲಿದೆ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ದಸರಾ ಹಬ್ಬವು ಅಕ್ಟೋಬರ್ 12 ಶನಿವಾರದಂದು ಆಚರಣೆ ಮಾಡಲಾಗುತ್ತಿದ್ದು ಇನ್ನೂ ದಸರಾ ರಜೆ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಆದರೆ ಅಂದಾಜಿನ ಮಾಹಿತಿಯ ಪ್ರಕಾರ ಹಾಗೂ ಪ್ರತಿ ವರ್ಷವೂ ನೀಡುವ ಪ್ರಕಾರ ಈ ವರ್ಷವೂ ಕೂಡ 10 ದಿನಗಳ ಕಾಲ ರಜೆ ನೀಡಬಹುದು ಎಂಬ ಮಾಹಿತಿ ಹೊರ ಬಂದಿದೆ

 

ಸಾಲು ಸಾಲು ರಜೆಗಳು (dasara holidays 2024)..?

ಹೌದು ಸ್ನೇಹಿತರೆ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 14 ದಿನಗಳ ಕಾಲ ಮಕ್ಕಳಿಗೆ ರಜೆ ಸಿಗಲಿದ್ದು ಮತ್ತು ಇದೇ ಅಕ್ಟೋಬರ್ 31ನೇ ತಾರೀಕಿನಂದು ದೀಪಾವಳಿ ಹಬ್ಬ ಇರುವುದರಿಂದ ಮತ್ತೆ ಮಕ್ಕಳಿಗೆ ರಜ ಘೋಷಣೆ ಮಾಡಲಾಗಿದೆ ಜೊತೆಗೆ ಡಿಸೆಂಬರ್ 22 ರಿಂದ 29 ರವರೆಗೆ ಕ್ರಿಸ್ಮಸ್ ರಜೆ ದಿನಗಳನ್ನು ಸರಕಾರ ಘೋಷಣೆ ಮಾಡಲಿದೆ ಹಾಗೂ ಅದೇ ರೀತಿ ಸಂಕ್ರಾಂತಿ ರಜಾ ದಿನಗಳು ಕೂಡ 2025 ಜನವರಿ 10ನೇ ತಾರೀಖಿನಿಂದ 19ನೇ ತಾರೀಖಿನವರೆಗೆ ಇರುತ್ತವೆ ಎಂದು ಮಾಹಿತಿ ವರ ಬಂದಿದೆ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಶಾಲಾ ಕಾಲೇಜು ಓದುತ್ತಿರುವ ಮಕ್ಕಳಿಗೆ ಈ ಒಂದು ಲೇಖನವನ್ನು ಶೇರ್ ಮಾಡಲು ಪ್ರಯತ್ನ ಮಾಡಿ ಮತ್ತು ಇದೇ ರೀತಿ ಮಾಹಿತಿಗಳಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment