e shram card online apply:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬೇಕೆ ಮತ್ತು ಒಂದು ಕುಟುಂಬದಲ್ಲಿ ಗಂಡ ಹೆಂಡತಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ಪ್ರತಿ ತಿಂಗಳು ಆರು ಸಾವಿರ ಹಣವನ್ನು ಪಡೆದುಕೊಳ್ಳಬಹುದು ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ಗಂಡ ಪ್ರತಿ ತಿಂಗಳು 3000 ಹಾಗೂ ಹೆಂಡತಿ ಪ್ರತಿ ತಿಂಗಳು 3000 ಒಟ್ಟಿಗೆ ಆರು ಸಾವಿರ ಹಣವನ್ನು ಪಡೆದುಕೊಳ್ಳಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ
ಹತ್ತನೇ ತರಗತಿ ಪಾಸಾದವರಿಗೆ ಸರಕಾರಿ ಕೆಲಸ ನೇರ ನೇಮಕಾತಿ ಬೇಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಹಲವರು ಯೋಜನೆಗಳನ್ನು ಜಾರಿಗೆ ತರುತ್ತಾರೆ ಅದರಲ್ಲಿ ಕೆಲವು ಯೋಜನೆಗಳು ಜನರಿಗೆ ಗೊತ್ತೇ ಇರುವುದಿಲ್ಲ ಹಾಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ಯೋಜನೆ ಬಡ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಒಂದು ಯೋಜನೆ ಜಾರಿಗೆ ತಂದಿದೆ..! ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು ಇದು ಯಾವ ಯೋಜನೆ..? ಹಾಗೂ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..? ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಏನು..? ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ
ಸ್ನೇಹಿತರೆ ಇದೇ ರೀತಿ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸಂಸ್ಥೆಗಳಲ್ಲಿ ಖಾಲಿ ಇರುವಂತೆ ವಿವಿಧ ರೀತಿ ಸರಕಾರಿ ಹುದ್ದೆಗಳು ಹಾಗೂ ಸರಕಾರಿ ನೌಕರಿಗಳ ನೇಮಕಾತಿ ಕುರಿತು ಮತ್ತು ಈ ನೇಮಕಾತಿಗಳು ಯಾವಾಗ ಪ್ರಾರಂಭವಾಗುತ್ತವೆ ಹಾಗೂ ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಮತ್ತು ಈ ಸರಕಾರಿ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಈ ರೀತಿ ಅನೇಕ ಮಾಹಿತಿಗಳನ್ನು ನಾವು ಪ್ರತಿದಿನ ನಮ್ಮ Karnatakapublic.in ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡುತ್ತೇವೆ ಹಾಗಾಗಿ ನೀವು ಪ್ರತಿದಿನ ನಮ್ಮ ವೆಬ್ಸೈಟ್ಗೆ ಭೇಟಿ ನೀಡಲು ಪ್ರಯತ್ನ ಮಾಡಿ
ಇಷ್ಟೇ ಅಲ್ಲದೆ ನಮ್ಮ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಾರಿಗೆ ತರುವಂತ ಯೋಜನೆಗಳು ಹಾಗೂ ಅನೇಕ ಲೋನ್ ಸ್ಕೀಮ್ ಗಳು ಮತ್ತು ನಮ್ಮ ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳು ಹಾಗೂ ಸರಕಾರದ ಇತರ ಗ್ಯಾರಂಟಿ ಯೋಜನೆಗಳು..? ಹಾಗೂ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಏನು..? ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರುವಂತ ವಿವಿಧ ರೀತಿ ಯೋಜನೆಗಳ ಮಾಹಿತಿ ಮತ್ತು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಇದೇ ರೀತಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೀಡುವ ವಿವಿಧ ರೀತಿ ವಿದ್ಯಾರ್ಥಿ ವೇತನ ಹಾಗೂ ಸ್ಕಾಲರ್ಶಿಪ್ ಯೋಜನೆಗಳು ಮುಂತಾದ ಮಾಹಿತಿಗಳನ್ನು ನೀವು ಬೇಗ ಪಡೆದುಕೊಳ್ಳಲು WhatsApp Telegram ಗ್ರೂಪಿಗೆ (ಜಾಯಿನ್) ಆಗಬಹುದು ಇದರಿಂದ ಎಲ್ಲಾ ಮಾಹಿತಿಗಳು ನಿಮಗೆ ಪ್ರತಿದಿನ ದೊರೆಯುತ್ತದೆ
ಹೌದು ಸ್ನೇಹಿತರೆ ಇವಾಗ ವಿಷಯಕ್ಕೆ ಬರುವುದಾದರೆ ಕೇಂದ್ರ ಸರ್ಕಾರ ಈ ಶ್ರಮ ಕಾರ್ಡ್ ಎಂಬ ಒಂದು ಯೋಜನೆ ಜಾರಿಗೆ ತಂದಿದೆ ಈ ಯೋಜನೆಯ (e shram card online apply) ಮೂಲಕ ಅರ್ಜಿ ಸಲ್ಲಿಸಿದಂತ ಪ್ರತಿಯೊಬ್ಬರಿಗೂ ಕೂಡ ರೂ.3,000 ಹಣವನ್ನು ನೀಡಲಾಗುತ್ತದೆ ಹಾಗಾಗಿ ಈ ಒಂದು ಯೋಜನೆಯ ಮೂಲಕ ನಿಜವಾಗಲೂ ರೂ.3000 ಹಣ ದೊರೆಯುತ್ತದೆ ಮತ್ತು ಗಂಡ ಹೆಂಡತಿ ಅರ್ಜಿ ಸಲ್ಲಿಸುವುದರಿಂದ ತಿಂಗಳಿಗೆ 6000 ಹಣ ಪಡೆದುಕೊಳ್ಳಬಹುದು ಹಾಗಾದ್ರೆ ಈ ಯೋಜನೆ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಜೊತೆಗೆ ಈ ಒಂದು (e shram card online apply) ಲೇಖನಿಯಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಈ ಶ್ರಮ ಕಾರ್ಡ್ ಅಂದರೆ ಏನು (e shram card online apply)..?
ಹೌದು ಸ್ನೇಹಿತರೆ ಸಾಕಷ್ಟು ಜನರಿಗೆ ಈ ಶ್ರಮ ಕಾರ್ಡ್ ಎಂದರೆ ಏನು ಎಂಬುದು ಗೊತ್ತಿರುವುದಿಲ್ಲ ಅಂತವರಿಗೆ ಈ ಮೂಲಕ ತಿಳಿಸುವುದೇನೆಂದರೆ ಈ ಶ್ರಮ ಕಾರ್ಡ್ ಎಂಬ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಬಡ ಜನರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಂತ ಜನರಿಗೆ ಮಾಸಿಕ ರೂಪದಲ್ಲಿ ಪಿಂಚಣಿ ನೀಡುವ ಒಂದು ಯೋಜನೆಯಾಗಿದೆ ಹಾಗೂ ಈ ಯೋಜನೆ ಮೂಲಕ ಪ್ರತಿ ತಿಂಗಳು 3000 ಹಣ ದೊರೆಯುತ್ತದೆ
ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಎಂಬುದು ಒಂದು ಪಿಂಚಣಿ ಯೋಜನೆಯಾಗಿದೆ ಇದು ನಮ್ಮ ಭಾರತದಲ್ಲಿ ಇರುವಂತ ಕೂಲಿ ಕಾರ್ಮಿಕರಿಗೆ ಹಾಗೂ ರೈತ ಕುಟುಂಬಗಳಿಗೆ ಮತ್ತು ಬೀದಿ ವ್ಯಾಪಾರಿಗಳಿಗೆ ಹಾಗೂ ಬಡವರ್ಗದ ಜನರಿಗೆ ಮತ್ತು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರಿಗೆ ತಮಗೆ 60 ವರ್ಷ ದಾಟಿದ ನಂತರ ಅಥವಾ ವೃದ್ಧಾಪ್ಯ ಸಮಯದಲ್ಲಿ ಮಾಸಿಕ ಪಿಂಚಣಿ ಅಂದರೆ ತಿಂಗಳಿಗೆ ಕನಿಷ್ಠ 3000 ಹಣ ನೀಡುವ ಮೂಲಕ ಇದು ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ತಮ್ಮ ವೃದ್ಯಾಪ್ಯ ಜೀವನದಲ್ಲಿ ಹಾರ್ದಿಕ ಸಹಾಯ ಒದಗಿಸುವಂತೆ ಯೋಜನೆಯಾಗಿದೆ (e shram card online apply)
ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಎಂದರೆ ಇದು ಅಸಂಘಟಿತ (e shram card online apply) ವಲಯದ ಕೂಲಿ ಕಾರ್ಮಿಕರು ಹಾಗೂ ಹಳ್ಳಿಗಳಲ್ಲಿ ವಾಸ ಮಾಡುವಂತಹ ರೈತ ಕುಟುಂಬಗಳು ಹಾಗೂ ಬಡವರ್ಗದ ಜನರಿಗೆ ತಮಗೆ 60 ವರ್ಷ ದಾಟಿದ ನಂತರ ಅಥವಾ ವೃದ್ಯಾಪ್ಯ ಸಮಯದಲ್ಲಿ ಗ್ಯಾರಂಟಿಯಾಗಿ 3000 ಹಣವನ್ನು ಪ್ರತಿ ತಿಂಗಳು ನೀಡುವಂತ ಒಂದು ಪಿಂಚಣಿ ಯೋಜನೆಯಾಗಿದೆ ಹಾಗಾಗಿ ಪ್ರತಿಯೊಬ್ಬರೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಶ್ರಮ ಕಾರ್ಡ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂಬ ಆಸೆಯ ನಮ್ಮದು ಹಾಗೂ ಈ ಯೋಜನೆಗೆ ಸಂಬಂಧಿಸಿ ದಂತೆ ಇನ್ನಷ್ಟು ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ (e shram card online apply)
ಗಮನಿಸಬೇಕಾದ ಅಂಶ:- ಸ್ನೇಹಿತರೆ ಇದು ಈ ಶ್ರಮ ಕಾರ್ಡ್ ಎಂದರೆ ಹಾಗೂ ಈ ಶ್ರಮ ಕಾರ್ಡಿಗೆ ನೀವು ಅರ್ಜಿ ಸಲ್ಲಿಸಿದರೆ ನಿಮಗೆ 60 ವರ್ಷ ದಾಟಿದ ನಂತರ ಮಾತ್ರ ನಿಮಗೆ 3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡುತ್ತಾರೆ ಇದನ್ನು ಗಮನದಲ್ಲಿಟ್ಟುಕೊಳ್ಳಿ
ಪ್ರತಿ ತಿಂಗಳು 3000 ಹಣ ಪಡೆಯಬಹುದೇ (e shram card online apply)..?
ಹೌದು ಸ್ನೇಹಿತರೆ ಸಾಕಷ್ಟು ಜನರಿಗೆ ಈ ಶ್ರಮ ಕಾರ್ಡ್ ಬಗ್ಗೆ ಅನುಮಾನ ಶುರುವಾಗಿದೆ ಏಕೆಂದರೆ ತುಂಬಾ ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದು 3000 ಹಣ ಬರುತ್ತಿಲ್ಲ ಎಂದು ಸಾಕಷ್ಟು ಜನರು ಪ್ರಶ್ನೆ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಕಂಪ್ಲೀಟ್ ಮಾಹಿತಿಯನ್ನು ನಾವು ಈಗ ತಿಳಿಸಿ ಕೊಡುತ್ತಿದ್ದೇವೆ
ಹೌದು ಸ್ನೇಹಿತರೆ ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 3000 ಹಣ ಕಡ್ಡಾಯವಾಗಿ ನೀವು ಪಡೆದುಕೊಳ್ಳಬಹುದು ಹಾಗೂ ಗಂಡ ಹೆಂಡತಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 6000 ಹಣವನ್ನು ನೀವು ಪಡೆದುಕೊಳ್ಳಬಹುದು ಆದರೆ ನಿಮಗೆ ಪ್ರತಿ ತಿಂಗಳು 3000 ಹಣ ಬರಬೇಕಾದರೆ ನಿಮಗೆ 60 ವರ್ಷಗಳ ನಂತರ ಮಾತ್ರ ನಿಮ್ಮ ಖಾತೆಗೆ ಹಣ ಬರುತ್ತೆ
ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಎಂದರೆ ಇದು ಒಂದು ಪಿಂಚಣಿ ಯೋಜನೆಯಾಗಿದೆ ಅಂದರೆ ವಯಸ್ಸಾದಂತ ಸಂದರ್ಭದಲ್ಲಿ ಹಾಗೂ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳಿಗೆ 3000 ಹಣವನ್ನು ಅರ್ಜಿದಾರರಿಗೆ ಕೊಡಲಾಗುತ್ತದೆ ಮತ್ತು ಒಂದು ಕುಟುಂಬದಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು ಗಂಡ ಮತ್ತು ಹೆಂಡತಿ 6,000 ಹಣವನ್ನು ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಬಹುದು
ಈ ಶ್ರಮ ಕಾರ್ಡಿನ ಲಾಭಗಳೇನು (e shram card online apply)..?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ಈ ಶ್ರಮ ಕಾರ್ಡಿನ ಅನೇಕ ಲಾಭಗಳು ಇವೆ ಹಾಗಾಗಿ ಇದಕ್ಕೆ ಸಂಬಂಧಿಸಿದ ಕಂಪ್ಲೀಟ್ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ ಜೊತೆಗೆ ಪ್ರತಿಯೊಬ್ಬರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ
ಗ್ಯಾರೆಂಟಿಯಾಗಿ ಪ್ರತಿ ತಿಂಗಳು 3000 ಹಣ :- ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಇದನ್ನು ಶ್ರಮಿಕ ಕಾರ್ಡ್ ಎಂದು ಕೂಡ ಕರೆಯುತ್ತಾರೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಅರ್ಜಿದಾರನಿಗೆ ಖಂಡಿತವಾಗಲು ಮತ್ತು ಗ್ಯಾರಂಟಿಯಾಗಿ ಪ್ರತಿ ತಿಂಗಳು 3000 ಹಣವನ್ನು ನೀಡುತ್ತಾರೆ. ಆದರೆ ಈ 3000 ಹಣವನ್ನು ಪಡೆಯಬೇಕಾದರೆ ಅರ್ಜಿದಾರನಿಗೆ 60 ವರ್ಷ ದಾಟಿರಬೇಕು ಅಂದರೆ ಮಾತ್ರ ಪ್ರತಿ ತಿಂಗಳು 3000 ಹಣ ಬರುತ್ತೆ ಹಾಗಾಗಿ ಇದು ಗ್ಯಾರಂಟಿ ಪಿಂಚಣಿ ಯೋಜನೆ ಎಂದು ಹೇಳಬಹುದು
1 ಲಕ್ಷ ಆರ್ಥಿಕ ನೆರವು:- ಹೌದು ಸ್ನೇಹಿತರೆ ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಿದಂತ ಅರ್ಜಿದಾರನು ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿರುತ್ತಾನೆ ಹಾಗೂ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಗಳು ಅಥವಾ ಯಾವುದಾದರೂ ಸಂದರ್ಭದಲ್ಲಿ ಅಂಗವಿಕಲತೆ ಉಂಟಾದರೆ ಮತ್ತು ಅಪಘಾತ ಉಂಟಾದರೆ ಅಂತ ಸಂದರ್ಭದಲ್ಲಿ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ ಈ ಹಣ ಪಡೆದುಕೊಳ್ಳಲು ನೀವು ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ
2 ಲಕ್ಷ ರೂಪಾಯಿ ಮರಣ ವಿಮೆ:- ಹೌದು ಸ್ನೇಹಿತರೆ ಈ ಶ್ರಮ ಕಾರ್ಡಿನ ಇನ್ನೊಂದು ಪ್ರಮುಖ ಅಂಶವೇನೆಂದರೆ ಅದು ನೀವು ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಥವಾ ಯಾವುದೇ ರೀತಿ ಅನಿರೀಕ್ಷಿತ ಘಟನೆಗಳು ಅಥವಾ ಅಪಘಾತ ಉಂಟಾದ ಸಂದರ್ಭದಲ್ಲಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿ ಅಥವಾ ಅರ್ಜಿದಾರರನ್ನು ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಅರ್ಜಿದಾರನ ಪತಿ ಅಥವಾ ನಾಮಿನಿಗೆ ಎರಡು ಲಕ್ಷ ರೂಪಾಯಿ ಹಣ ಅಪಘಾತ ವಿಮೆಯ ರೂಪದಲ್ಲಿ ನೀಡಲಾಗುತ್ತದೆ
12 ಅಂಕಿಯ ಯೂನಿಟ್ ನಂಬರ್:- ಸ್ನೇಹಿತರೆ ಈ ಒಂದು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಅಥವಾ ಅರ್ಜಿದಾರರಿಗೆ ಭಾರತದಲ್ಲಿ ಚಾಲ್ತಿಯಾಗುವಂತೆ 12 ಅಂಕಿಯ ಯೂನಿಟ್ ನಂಬರನ್ನು ನೀಡಲಾಗುತ್ತದೆ ಮತ್ತು ಈ ಯೋಜನೆಗೆ ಭಾರತದಲ್ಲಿ ವಾಸ ಮಾಡುವಂಥ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು
ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (e shram card online apply)..?
ಹೌದು ಸ್ನೇಹಿತರೆ ಈ ಯೋಜನೆಯ ಮೂಲಕ ನೀವು ಪ್ರತಿ ತಿಂಗಳು 3000 ಹಣ ಪಡೆಯಲು ಹಾಗೂ ಈ ಯೋಜನೆಯ ಎಲ್ಲಾ ಲಾಭವನ್ನು ಪಡೆದುಕೊಳ್ಳಬೇಕು ಎಂದರೆ ನೀವು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಇದಕ್ಕೆ ಸಂಬಂಧಿಸಿದ ಕಂಪ್ಲೀಟ್ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ಅಸಂಘಟಿತ ವಲಯದ ಕೂಲಿ ಕಾರ್ಮಿಕರು:- ಹೌದು ಸ್ನೇಹಿತರೆ ಈ ಒಂದು ಯೋಜನೆ ಅಥವಾ ಶ್ರಮಿಕ ಯೋಜನೆಯನ್ನು ಜಾರಿಗೆ ತರಲು ಮುಖ್ಯ ಉದ್ದೇಶವೆಂದರೆ ಅದು ಅಸಂಘಟಿತ ವಲಯದ ಕೂಲಿಕಾರ್ಮಿಕರಿಗೆ ವಯಸ್ಸಾದಂತ ಸಂದರ್ಭದಲ್ಲಿ ಅಥವಾ ವೃದ್ಯಾಪ್ಯ ಜೀವನದಲ್ಲಿ ಅಥವಾ 60 ವರ್ಷ ದಾಟಿದ ನಂತರ ಕೂಲಿಕಾರ್ಮಿಕರಿಗೆ ಪ್ರತಿ ತಿಂಗಳು 3000 ಹಣ ಮಾಸಿಕ ಪಿಂಚಣಿ ರೂಪದಲ್ಲಿ ಆರ್ಥಿಕ ಸಹಾಯ ಒದಗಿಸುವ ನಿಟ್ಟಿನಿಂದ ಈ ಒಂದು ಯೋಜನೆ ಜಾರಿಗೆ ತರಲಾಯಿತು ಮತ್ತು ಈ ಯೋಜನೆಯ ಮೂಲಕ ಗಂಡ ಮತ್ತು ಹೆಂಡತಿ 6,000 ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಬಹುದು
ಅರ್ಜಿದಾರರ ವಯಸ್ಸು:- ಶ್ರಮಿಕ ಕಾರ್ಡ್ ಅಥವಾ ಇಶ್ರಮ ಕಾರ್ಡ್ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸನ್ನು ಹೊಂದಿರಬೇಕು ಅಥವಾ ಹೆಚ್ಚಿನ ವಯಸ್ಸು ಅಂದರೆ ಗರಿಷ್ಠ ವಯಸ್ಸು 59 ವರ್ಷದ ಒಳಗಿನವರು ಈ ಶ್ರಮ ಕಾರ್ಡ್ ಗೆ ಅಥವಾ ಶ್ರಮಿಕ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು
ಆದಾಯ ಮಿತಿ:- ಹೌದು ಸ್ನೇಹಿತರೆ ಈ ಶ್ರಮಿಕ ಕಾರ್ಡ್ ಅರ್ಜಿ ಸಲ್ಲಿಸಲು ಅರ್ಜಿದಾರರ ಆದಾಯ ವಾರ್ಷಿಕವಾಗಿ 2,50,000 ರೂಪಾಯಿ ಒಳಗಡೆ ಇರಬೇಕು ಹಾಗೂ ಅವರು ಖಂಡಿತವಾಗಲೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರ ಆಗಿರಬೇಕು ಅಥವಾ ಬಡವರಾಗಿರಬೇಕು ಅಥವಾ ರೈತರು ಕೂಡ ಆಗಿದ್ದರೆ ಇನ್ನು ಒಳ್ಳೆಯದು
ವೈಯಕ್ತಿಕ ದಾಖಲಾತಿಗಳ ವಿವರ:- ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ವೈಯಕ್ತಿಕ ವಿವರಗಳ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಮುಂತಾದ ದಾಖಲಾತಿಗಳನ್ನು ನೀಡಬೇಕಾಗುತ್ತದೆ
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು (e shram card online apply)..?
ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಸೈನಿಕ ಕಾರ್ಡಿಗೆ ಅರ್ಜಿ ಸಲ್ಲಿಸಲು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ಬಡವರು ಮತ್ತು ರೈತ ಕುಟುಂಬಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಅಸಂಘಟಿತ ವಲಯದ ಕೂಲಿ ಕಾರ್ಮಿಕರು:- ಸ್ನೇಹಿತರೆ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದರೆ ತಮ್ಮ ದಿನನಿತ್ಯದ ಜೀವನ ನಡೆಸಲು ಹಾಗೂ ತಮ್ಮ ಜೀವನ ಸಾಗಿಸಲು ಯಾವುದೇ ರೀತಿ ತಿಂಗಳಿಗೆ ನಿರ್ದಿಷ್ಟ ಆದಾಯ ಹೊಂದಿರುವುದಿಲ್ಲ ಹಾಗೂ ಇಂಥವರು ಸಣ್ಣಪುಟ್ಟ ಕಂಪನಿಗಳಲ್ಲಿ ಹಾಗೂ ಸಣ್ಣಪುಟ್ಟ ಕ್ಷೇತ್ರಗಳಲ್ಲಿ ಕೂಲಿ ಕೆಲಸಗಳನ್ನು ಮಾಡುತ್ತಿರುತ್ತಾರೆ ಹಾಗೂ ದಿನನಿತ್ಯದ ಜೀವನ ನಡೆಸಲು ಕೂಲಿ ಕೆಲಸಗಳನ್ನು ಮಾತ್ರ ಅವಲಂಬಿಸಿರುತ್ತಾರೆ. ಅಂಥವರಿಗೆ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಕರೆಯುತ್ತಾರೆ
ರಿಕ್ಷಾ ಓಡಿಸುವವರು:- ಹೌದು ಸ್ನೇಹಿತರೆ ತಮ್ಮ ಜೀವನ ನಡೆಸಲು ಹಾಗೂ ತಮ್ಮ ಜೀವನ ಸಾಗಿಸಲು ಆಟೋ ರಿಕ್ಷವನ್ನು ನಡೆಸುತ್ತಿರುವಂತಹ ಜನರು ಕೂಡ ಆ ಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ ಏಕೆಂದರೆ ಇವರು ಪ್ರತಿದಿನ ಜೀವನ ನಡೆಸಲು ಆಟೋ ರಿಕ್ಷವನ್ನು ಓಡಿಸಬೇಕಾಗುತ್ತದೆ ಮತ್ತು ತಿಂಗಳಿಗೆ ಇಷ್ಟು ನಿರ್ದಿಷ್ಟ ಆದಾಯ ಬರುತ್ತದೆ ಎಂಬುದು ಯಾವುದೇ ಗ್ಯಾರೆಂಟಿ ಇರುವುದಿಲ್ಲ ಹಾಗಾಗಿ ಕೂಡ ಆಟೋ ರಿಕ್ಷಾ ಓಡಿಸುವವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ, ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು
ತರಕಾರಿ ಮಾರುವವರು:- ಹೌದು ಸ್ನೇಹಿತರೆ (e shram card online apply) ಈ ಶ್ರಮ ಕಾರ್ಡ್ ಗೆ ತರಕಾರಿ (vegetables) ಮಾರುವವರು ಕೂಡ ಈ ಒಂದು (e shram card online apply) ಯೋಜನೆಗೆ ಅರ್ಜಿ ಸಲ್ಲಿಸಬಹುದು ಏಕೆಂದರೆ ಇವರನ್ನು ಕೂಡ ಅಸಂಘಟಿತ ವಲಯದ (e shram card online apply) ಕೂಲಿಕಾರ್ಮಿಕರು ಎಂದು ಗುರುತಿಸಲಾಗುತ್ತದೆ. ಹೌದು ಸ್ನೇಹಿತರೆ ತಮ್ಮ ದಿನನಿತ್ಯ ಜೀವನ ನಡೆಸಲು ಬೀದಿ ಬದಿಗಳಲ್ಲಿ (e shram card online apply) ಹಾಗೂ ಮಾರ್ಕೆಟ್ ಹಾಗೂ ಮುಂತಾದ ಕಡೆಗಳಲ್ಲಿ ತರಕಾರಿ (vegetables) ಮಾರಿಕೊಂಡು ಜೀವನ ನಡೆಸುವಂತವರು ಈ ಒಂದು ಯೋಜನೆಗೆ ಅರ್ಜಿ (apply online) ಸಲ್ಲಿಸಬಹುದು
ಹೂ ಮಾರುವವರು:- ಸ್ನೇಹಿತರೆ ಈ ಒಂದು ಯೋಜನೆಗೆ ಬೀದಿ ಬೀದಿಗಳಲ್ಲಿ ಹೂ ಮಾಡುವವರು ಹಾಗೂ ಸಣ್ಣ ಪುಟ್ಟ ಹೂವು ಮಾರುವ ಅಂಗಡಿ ಇಟ್ಟುಕೊಂಡು ಅವರು ಮತ್ತು ತಮ್ಮ ಜೀವನ ಸಾಗಿಸಲು ಇತರ ಯಾವುದೇ ಹೂವು ಸಂಬಂಧಿಸಿದ ಕೆಲಸ ಮಾಡುತ್ತಿರುವ ಜನರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಏಕೆಂದರೆ ಇಂತವರಿಗೂ ಕೂಡ ತಿಂಗಳಿಗೆ ನಿರ್ದಿಷ್ಟ ಆದಾಯ ಬರುತ್ತದೆ ಎಂಬ ಯಾವುದೇ ಗ್ಯಾರೆಂಟಿ ಇರುವುದಿಲ್ಲ ಹಾಗಾಗಿ ಇವರನ್ನು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ
- ಬೀದಿ ಬದಿ ವ್ಯಾಪಾರಿಗಳು
- ಗಾರೆ ಕೆಲಸ ಮಾಡುವವರು
- ಕೂಲಿ ಕಾರ್ಮಿಕರು
- ಕೃಷಿ ಕಾರ್ಮಿಕರು
- ರೈತರು ಮತ್ತು ದಿನಗೂಲಿ ಮಾಡುವವರು
- ಇತರ ಕೂಲಿ ಕಾರ್ಮಿಕರು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (e shram card online apply)..?
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಕಾರ್ಮಿಕ ಕಾರ್ಡ್ ಅಥವಾ ಜಾಬ್ ಕಾರ್ಡ್
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ (e shram card online apply)…?
ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಈ ಶ್ರಮ ಪೋರ್ಟಲ್ಲಿಗೆ ಭೇಟಿ ನೀಡಬೇಕಾಗುತ್ತದೆ ಮತ್ತು ನೀವು ಸ್ವಯಂ ನಿಮ್ಮ ಮೊಬೈಲ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ಗಳಾದಂತ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ್ ಒನ್, ಇತರ ಯಾವುದೇ ರೀತಿ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನೀವು ಆದಷ್ಟು ಈ ಲೇಖನೆಯನ್ನು ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಮತ್ತು ರೈತ ಕುಟುಂಬಗಳಿಗೆ ಶೇರ್ ಮಾಡಿ ಜೊತೆಗೆ ಇದೇ ರೀತಿ ಪ್ರತಿದಿನ ಅಪ್ಡೇಟ್ ಬೇಕಾ? ಹಾಗಾದರೆ ತಕ್ಷಣ ನೀವು ನಮ್ಮ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು