FCI Recruitment 2024: ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ 15,465 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಈ ರೀತಿ ಅರ್ಜಿ ಸಲ್ಲಿಸಿ

FCI Recruitment 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI) ನಲ್ಲಿ ಖಾಲಿ ಇರುವಂತೆ ಸುಮಾರು 15,465 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ 71,000 ರೂಪಾಯಿವರೆಗೆ ಸಂಬಳ ಸಿಗುತ್ತದೆ ಹಾಗಾಗಿ ಆಸಕ್ತಿ ಇರುವಂತಹ ನಿರುದ್ಯೋಗಿಗಳು ಹಾಗೂ ಸರಕಾರಿ ನೌಕರಿಗಾಗಿ ಕಾಯುತ್ತಿರುವವರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು ಈ ಒಂದು ಲೇಖನಿಯಲ್ಲಿ ಈ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿದುಕೊಳ್ಳೋಣ

ಜಿಯೋ ಗ್ರಾಹಕರಿಗೆ 479 ರೂಪಾಯಿ 84 ದಿನ ವ್ಯಾಲಿಡಿಟಿ ಹೊಂದಿದ ಹೊಸ ರಿಚಾರ್ಜ್ ಪ್ಲಾನ್ ಹಾಗೂ ಜಿಯೋ ಗ್ರಾಹಕರಿಗೆ ಇತರ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡಿದೆ ಇಲ್ಲಿದೆ ವಿವರ

ಹೌದು ಸ್ನೇಹಿತರೆ ನಮ್ಮ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ (FCI) ಅಥವಾ ಭಾರತೀಯ ಆಹಾರ ನಿಗಮ ದಲ್ಲಿ ಖಾಲಿ ಇರುವಂತಹ 15,465 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಲೇಖನಿಯಲ್ಲಿ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಲು ಇರುವಂತ ಪ್ರಮುಖ ದಿನಾಂಕಗಳು ಯಾವುವು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಸಂಬಳ ಎಷ್ಟು ನೀಡುತ್ತಾರೆ ಹಾಗೂ ಅರ್ಜಿ ಸಲ್ಲಿಸಲು ಇರುವ ಶುಲ್ಕ ಎಂಬ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಲು ಪ್ರಯತ್ನ ಮಾಡಿ

WhatsApp Group Join Now
Telegram Group Join Now       

ಈ ದಿನ ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಮಾಡುತ್ತಾರೆ ರಾಜ್ಯ ಸರ್ಕಾರ ಕಡೆಯಿಂದ ದಿನಾಂಕ ಬಿಡುಗಡೆ ಇಲ್ಲಿದೆ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕು

ಸ್ನೇಹಿತರೆ ಸರಕಾರಿ ಯೋಜನೆಗಳು ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರುವಂತ ವಿವಿಧ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕೆ ಹಾಗೂ ನಮ್ಮ ಕರ್ನಾಟಕದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಬೇಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವಂತ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಖಾಸಗಿ ಕಂಪನಿ ನೀಡುವಂತ ವಿವಿಧ ರೀತಿ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಈ ರೀತಿ ಪ್ರತಿಯೊಂದು ಮಾಹಿತಿಯನ್ನು Karnataka public.in ವೆಬ್ಸೈಟ್ ಅಥವಾ ಜಾಲತಾಣದಲ್ಲಿ ಮಾಹಿತಿ ಸಿಗುತ್ತದೆ

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ ಆಸಕ್ತಿ ಇರುವವರು ದ್ವಿತೀಯ ಪಿಯುಸಿ ಪಾಸಾದರೆ ಸಾಕು ಅರ್ಜಿ ಸಲ್ಲಿಸಬಹುದು ಮತ್ತು ತಿಂಗಳಿಗೆ 60 ಸಾವಿರ ಸಂಬಳ ಸಿಗುತ್ತೆ ಬೇಗ ಈ ರೀತಿ ಅರ್ಜಿ ಸಲ್ಲಿಸಿ

ಇಷ್ಟೇ ಅಲ್ಲದೆ ನಿಮಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ವಿವಿಧ ರೀತಿ ಸರಕಾರಿ ಹುದ್ದೆಗಳ ನೇಮಕಾತಿಯ ಬಗ್ಗೆ ಹಾಗೂ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತಹ ವಿವಿಧ ರೀತಿ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕ ಹಾಗೂ ಭಾರತದಲ್ಲಿರುವಂತ ವಿವಿಧ ರೀತಿ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತ ಉದ್ಯೋಗಗಳ ಬಗ್ಗೆ ಮಾಹಿತಿ ಹಾಗೂ ಈ ಉದ್ಯೋಗಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಇರುವಂತ ಅರ್ಹತೆಗಳನ್ನು ಹಾಗೂ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಈ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ಎಂಬ ಪ್ರತಿಯೊಂದು ಮಾಹಿತಿಯ ಬಗ್ಗೆ ನಾವು ಪ್ರತಿ ದಿನ ಒಂದೊಂದು ಲೇಖನಿಯ ಮೂಲಕ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುತ್ತೇವೆ ಹಾಗೂ ತಕ್ಷಣ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು WhatsApp & Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಭಾರತೀಯ ಆಹಾರ ನಿಗಮ (FCI Recruitment 2024)..?

ಹೌದು ಸ್ನೇಹಿತರೆ, ಭಾರತೀಯ ಆಹಾರ ನಿಗಮ ಅಥವಾ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ನಮ್ಮ ದೇಶದ ಅತ್ಯಂತ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು ಹಾಗೂ ವಿವಿಧ ರೀತಿ ಕಚೇರಿಗಳನ್ನು ಹೊಂದಿದೆ ಮತ್ತು ಈ ಒಂದು ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವಂತ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ಆಸಕ್ತಿ ಇರುವಂತವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು..

FCI Recruitment 2024
FCI Recruitment 2024

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಹುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಅಥವಾ ಭಾರತೀಯ ಆಹಾರ ನಿಗಮ ಇದು ಆಹಾರ ಧಾನ್ಯಗಳನ್ನು ಹಾಗೂ ಆಹಾರ ವಸ್ತುಗಳ ಪೂರೈಕೆಯ ಸರಪಳಿ ನಿರ್ವಹಣೆ ಹೊಂದಿದ ವ್ಯವಾರ ಮಾಡುವಲ್ಲಿ ಸರಕಾರದ ಹಾಗೂ ಸಾರ್ವಜನಿಕ ವಲಯದ ಅತ್ಯಂತ ದೊಡ್ಡ ಉದ್ಯಮವಾಗಿದೆ ಮತ್ತು ಈ ಸಂಸ್ಥೆಯನ್ನು 1965 ಜನವರಿ 14 ತಾರೀಕಿನಂದು ನಮ್ಮ ಭಾರತದ ತಮಿಳುನಾಡು ಪ್ರದೇಶದಲ್ಲಿರುವ ತಂಜಾವೂರಿನಲ್ಲಿ ತನ್ನ ಮೊದಲ ಕಚೇರಿಯನ್ನು ಸ್ಥಾಪನೆ ಮಾಡಲಾಯಿತು ಈ ಒಂದು ಸಂಸ್ಥೆ ಭಾರತದ ಅತ್ಯಂತ ವಿವಿಧ ಅಂಗ ಸಂಸ್ಥೆಗಳನ್ನು ಹೊಂದಿದ್ದು ಅವುಗಳಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಹಾಗೂ ಖಾಸಗಿ ಗೋಡೌನ್ ಗಳನ್ನು ನಿರ್ವಹಿಸುತ್ತದೆ ಇಂತಹ ಸಂಸ್ಥೆಯಲ್ಲಿ ಖಾಲಿ ಇರುವಂತ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ..

FCI Recruitment 2024
FCI Recruitment 2024

 

ಆಸಕ್ತಿ ಇರುವವರು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಈ ಉದ್ಯೋಗಕ್ಕೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಸುಮಾರು 71 ಸಾವಿರ ಸಂಬಳ ನೀಡಲಾಗುತ್ತದೆ ಹಾಗೂ ಇತರ ಭತ್ಯ ಹಾಗೂ ಇತರ ಸೌಲಭ್ಯಗಳು ನೀಡಲಾಗುತ್ತದೆ ಮತ್ತು ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ನೀವು ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಉದ್ಯೋಗಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು

 

FCI ಖಾಲಿ ಹುದ್ದೆಗಳ ನೇಮಕಾತಿ ವಿವರ (FCI Recruitment 2024)..?

ನೇಮಕಾತಿ ಸಂಸ್ಥೆ:- ಭಾರತೀಯ ಆಹಾರ ನಿಗಮ

ಹುದ್ದೆಯ ಹೆಸರು:- 

1)ಮ್ಯಾನೇಜರ್ (ಜನರಲ್/ಡಿಪೋ/ಮೂಮೆಂಟ್/ಅಕೌಂಟ್ಸ್/ಟೆಕ್ನಿಕಲ್/ಎಲೆಕ್ಟ್ರಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್/ಸಿವಿಲ್ ಇಂಜಿನಿಯರಿಂಗ್)

2) ವ್ಯವಸ್ಥಾಪಕರು ಹುದ್ದೆಗಳು

ಪೋಸ್ಟ್ ಗಳು:- ವರ್ಗ 1, 2, 3, ಮತ್ತು 4

ಅರ್ಜಿ ವಿಧಾನ:- ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ

ಅಧಿಸೂಚನೆ ಬಿಡುಗಡೆ ದಿನಾಂಕ:- ನವೆಂಬರ್ 2024

ಅರ್ಜಿ ಪ್ರಾರಂಭ ದಿನಾಂಕ: ಶೀಘ್ರದಲ್ಲೇ

ಅರ್ಜಿ ಕೊನೆಯ ದಿನಾಂಕ:- ಶೀಘ್ರದಲ್ಲೇ

ಅರ್ಜಿ ಶುಲ್ಕ:- ಶೀಘ್ರದಲ್ಲೇ

ಉದ್ಯೋಗ ಸ್ಥಳ:- ಭಾರತದ್ಯದಂತ

ಸಂಬಳ :- ₹71000/-

ಆಯ್ಕೆ ಪ್ರಕ್ರಿಯೆ:– ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನ ಮೂಲಕ

ಅಧಿಕೃತ ವೆಬ್ಸೈಟ್:- https://fci.gov.in/

 

FCI Recruitment 2024
FCI Recruitment 2024

ಖಾಲಿ ಹುದ್ದೆಗಳ ವಿವರ ಮತ್ತು ಸಂಖ್ಯೆ (FCI Recruitment 2024)..?

ಹೌದು ಸ್ನೇಹಿತರೆ ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ನಾಲ್ಕು ಭಾಗಗಳಾಗಿ ವರ್ಗಿಕರಣ ಮಾಡಲಾಗಿದ್ದು ಅವುಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ಹುದ್ದೆಗಳ ಸಂಖ್ಯೆಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

ವರ್ಗ 1 :- ಸ್ನೇಹಿತರೆ ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವಂತ ಹುದ್ದೆಗಳ ಪೈಕಿ ವರ್ಗ ಒಂದರಲ್ಲಿ 131 ಹುದ್ದೆಗಳು ಖಾಲಿ ಇವೆ. ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ವರ್ಗ 2:- ಸ್ನೇಹಿತರೆ ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ವರ್ಗ ಎರಡರಲ್ಲಿ 649 ಕಾಲಿ ಹುದ್ದೆಗಳಿವೆ

 

ವರ್ಗ 3:- ಸ್ನೇಹಿತರ ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ವರ್ಗ 3 ರಲ್ಲಿ 8,453 ಹುದ್ದೆಗಳು ಖಾಲಿ ಇವೆ ಆಸಕ್ತರು ಶೀಘ್ರದಲ್ಲಿ ಅರ್ಜಿ ಸಲ್ಲಿಸಬಹುದು

ವರ್ಗ 4:- ಸ್ನೇಹಿತರೆ ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ವರ್ಗ 4 ರಲ್ಲಿ 6232 ಹುದ್ದೆಗಳು ಖಾಲಿ ಇವೆ ಒಟ್ಟು ಹುದ್ದೆಗಳ ಸಂಖ್ಯೆ 15,465 ಹುದ್ದೆಗಳು ಖಾಲಿ ಇವೆ

 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹಾಗೂ ಇತರ ವಿವರಗಳು (FCI Recruitment 2024)..?

ವಯೋಮಿತಿ:- ಸ್ನೇಹಿತರೆ ಭಾರತೀಯ ಆಹಾರ ನಿಗಮದಲ್ಲಿ ಖಾಲಿ ಇರುವಂತದ್ದುಗಳಿಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷ ಹಾಗೂ 28 ವರ್ಷದ ಒಳಗಿನ ಅರ್ಜಿದಾರರು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೂ ವಯೋಮಿತಿ ಸರ್ಟಿಫಿಕೇಟ್ ಇರುತ್ತದೆ ಗರಿಷ್ಠ 35 ವರ್ಷಗಳಾಗಿವೆ. ಅರ್ಜಿ ಸಲ್ಲಿಸಲು ಮೀಸಲಾತಿ ಆಧಾರದ ಮೇಲೆ ವಯೋಮಿತಿ ಈ ರೀತಿ ಸಡಿಲಿಕೆ ಇದೆ

OBC ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ, ಹಾಗೂ FCI ಉದ್ಯೋಗಿಗಳಿಗೆ 50 ವರ್ಷದವರೆಗೆ ಹಾಗೂ PWD ಜನರಲ್ ಅಭ್ಯರ್ಥಿಗಳಿಗೆ 10 ವರ್ಷದವರೆಗೆ ಮತ್ತು PWD ಓಬಿಸಿ ವರ್ಗದವರಿಗೆ 13 ವರ್ಷಗಳ ಕಾಲ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ PWD ವರ್ಗದ ಅರ್ಜಿದಾರರಿಗೆ 15 ವರ್ಷ ವಯೋಮಿತಿ ಸಡಲಿಕ್ಕೆ ಇದೆ

ಶೈಕ್ಷಣಿಕ ಅರ್ಹತೆ:-  ವಿವಿಧ ರೀತಿ ಹುದ್ದೆಗಳಾಕೆ ವಿವಿಧ ರೀತಿ ಶೈಕ್ಷಣಿಕ ಹರಾಟೆಯನ್ನು ಹೊಂದಿರಬೇಕಾಗುತ್ತದೆ ಅವುಗಳ ವಿವರ ಕೆಳಗಿನ ರೀತಿಯಲ್ಲಿದೆ

1) ವ್ಯವಸ್ಥಾಪಕ (ಚಾಲನೆ):- ಸ್ನೇಹಿತರೆ ಈ ಒಂದು ಉದ್ಯೋಗ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಕನಿಷ್ಠ 60% ಅಂಕಗಳೊಂದಿಗೆ ಅಥವಾ ಯಾವುದಾದರೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ CA/ICWA/CS ಪದವಿ ಅಥವಾ ಪದವಿ ಉತ್ತೀರಣರಾಗಿರಬೇಕು

2) ಮ್ಯಾನೇಜರ್ (ಅಕೌಂಟೆಂಟ್ಸ್):-  ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.com & MBA ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು ಅಥವಾ UGC/AICTE ಇಂದ ಗುರುತಿಸಿರುವ ಪಟ್ಟ ಕನಿಷ್ಠ ಎರಡು ವರ್ಷ ಡಿಪ್ಲೋಮೋ ಪೂರ್ಣಗೊಳಿಸಿರಬೇಕು

3) ಮ್ಯಾನೇಜರ್ (ತಾಂತ್ರಿಕ):- ಸ್ನೇಹಿತರೆ ಈ ಒಂದು ಉದ್ಯೋಗ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಯು ಯಾವುದಾದರೂ ಮಾನ್ಯತೆ ಪಡೆದ ಕೃಷಿ ವಿದ್ಯಾಲಯದಿಂದ B.SC ಪಡೆದಿರಬೇಕು ಅಥವಾ AICTE ಅನುಮೋದಿತ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆಹಾರ ವಿಜ್ಞಾನದಲ್ಲಿ ಬಿ ಟೆಕ್ ಪದವಿ ಅಥವಾ ಬಿಇಡಿ ಪದವೇ ಪೂರ್ಣಗೊಳಿಸಬೇಕು

4) ವ್ಯವಸ್ಥಾಪಕ ( ಸಿವಿಲ್ ಇಂಜಿನಿಯರ್):- ಸ್ನೇಹಿತರೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು

5) ಮ್ಯಾನೇಜರ್ (ಎಲೆಕ್ಟ್ರಿಕ್ ಮೆಕ್ಯಾನಿಕಲ್ ಇಂಜಿನಿಯರ) :- ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕ್ ಇಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು

ಅರ್ಜಿ ಶುಲ್ಕ:– ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಅರ್ಜಿ ಶುಲ್ಕ ₹800/- ರೂಪಾಯಿ ಹಣ ಕಟ್ಟಬೇಕಾಗುತ್ತದೆ ಇದನ್ನು ಪಾವತಿ ಮಾಡಲು ಆನ್ಲೈನ್ ಮೂಲಕ ಅವಕಾಶ ಮಾಡಿಕೊಡಲಾಗಿದ್ದು ಅಂದರೆ ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್, UPI ಆಧಾರಿತ ಫೋನ್ ಪೇ ಮತ್ತು ಗೂಗಲ್ ಪೇ ಹಾಗೂ ಇತರ ಆನ್ಲೈನ್ ವಾಲೆಟ್ ಗಳ ಮೂಲಕ ಹಣ ಪಾವತಿ ಮಾಡಬಹುದು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸ್ತ್ರೀಯರಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆಯ ವಿಧಾನ:– ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಂತ ಅರ್ಜಿದಾರರಿಗೆ ಮೊದಲು ಆನ್ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ

FCI Recruitment 2024
FCI Recruitment 2024

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು (FCI Recruitment 2024)..?

ಮಾರ್ಕ್ಸ್ ಕಾರ್ಡ್:- ಸ್ನೇಹಿತರೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹಿಂದಿನ ತರಗತಿಯ ಎಲ್ಲಾ ಮಾರ್ಕ್ಸ್ ಕಾರ್ಡ್ ಮತ್ತು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸ ಬೇಕಾಗುವಂತಹ ಶೈಕ್ಷಣಿಕ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ಬೇಕಾಗುತ್ತದೆ

ಆಧಾರ್ ಕಾರ್ಡ್:- ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ಆಧಾರ್ ಕಾರ್ಡ್ ಹಾಗೂ ತಂದೆಯ ಆಧಾರ್ ಕಾರ್ಡ್ ಬೇಕಾಗುತ್ತದೆ

ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ:- ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ ಕಡ್ಡಾಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ ಮತ್ತು ಇತರ ಅಭ್ಯರ್ಥಿಗಳು ಕೂಡ ಜಾತಿ ಮತ್ತು ಪ್ರಮಾಣ ಪತ್ರ ನೀಡುವುದು ಉತ್ತಮ

ವಿಶೇಷ ಪ್ರಮಾಣ ಪತ್ರ:- ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ವಿಶೇಷ ಪ್ರಮಾಣ ಪತ್ರ ಅಂದರೆ ಅಂಗವಿಕಲತೆ ಅಥವಾ PWBD ಪ್ರಮಾಣ ಪತ್ರ ಅಥವಾ 371 ಜೆ ಪ್ರಮಾಣ ಪತ್ರ ಇತರ ವಿಶೇಷ ಪ್ರಮಾಣ ಪತ್ರಗಳು ನೀವು ನೀಡಬೇಕಾಗುತ್ತದೆ

ಇತರ ದಾಖಲಾತಿಗಳು:- ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವಂತ ಇತರ ದಾಖಲಾತಿಗಳು ಅಂದರೆ ವಿಳಾಸಕ್ಕೆ ಸಂಬಂಧಿಸಿದ ಪುರಾವೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ದಾಖಲಾತಿಗಳನ್ನು ನೀಡಬೇಕಾಗುತ್ತದೆ FCI Recruitment 2024

 

(FCI Recruitment 2024) ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ಈ ಒಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನವಂಬರ್ ತಿಂಗಳಿನಲ್ಲಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗುತ್ತದೆ ಆವಾಗ ಇನ್ನಷ್ಟು ಹೆಚ್ಚಿನ ಮಾಹಿತಿ ಮತ್ತು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ನಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಹಾಗಾಗಿ ಅಧಿಸೂಚನೆ ಬಿಡುಗಡೆ ನಂತರ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಇತರ ಯಾವುದೇ ಆನ್ಲೈನ್ ಸೆಂಟರ್ಗಳಿಗೆ ಭೇಟಿ ನೀಡಿ ಭಾರತೀಯ ಆಹಾರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಲೇಖನಿಯನ್ನು ಆದಷ್ಟು ನಿರುದ್ಯೋಗಿಗಳಿಗೆ ಹಾಗೂ ಉದ್ಯೋಗ ಹುಡುಕುತ್ತಿರುವವರಿಗೆ ಶೇರ್ ಮಾಡಿ ಮತ್ತು ಇದೇ ರೀತಿ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

Leave a Comment