free sewing machine

Ranganath

free sewing machine: ಉಚಿತ ಹೊಲಿಗೆ ಯಂತ್ರ ವಿತರಣೆ..! ಈ ರೀತಿ ಅರ್ಜಿ ಸಲ್ಲಿಸಿ

 

free sewing machine:– ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಉಚಿತ ಹೊಲಿಗೆ ಯಂತ್ರ ಪಡೆದಲು ಬಯಸುತ್ತಿದ್ದೀರಾ ಮತ್ತು ನಿಮ್ಮ ಉದ್ಯೋಗವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಕೇಂದ್ರ ಸರ್ಕಾರ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಲು ಹಣ ಸಿಗುತ್ತದೆ ಹಾಗೂ ನಿಮ್ಮ ಉದ್ಯೋಗವನ್ನು ಇನ್ನಷ್ಟು ಮುಂದುವರಿಸಲು ಮತ್ತು ಆಧುನಿಕರಣ ಗೊಳಿಸಲು ಕಡಿಮೆ ಬಡ್ಡಿ ದರದಲ್ಲಿ ಹಣ ಸಹಾಯ ಸಿಗುತ್ತದೆ ಹಾಗಾಗಿ ಲೇಖನಿಯಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ. (free sewing machine)

ಭಾರತೀಯ ಆಹಾರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ..! ಸಂಬಳ 71 ಸಾವಿರ ಸಿಗುತ್ತೆ ಇಲ್ಲಿದೆ ಮಾಹಿತಿ

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ರೀತಿ ಬಡವರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಾರೆ. ಅದರಲ್ಲಿ ನಮ್ಮ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತ ಈ ಒಂದು ಯೋಜನೆ ನಮ್ಮ ಭಾರತದಲ್ಲಿ ಇರುವಂತ ಬಡ ಜನರಿಗೆ ಹಾಗೂ ವಂಶ ಪಾರಂಪರಿಕ ವೃತ್ತಿ ಮಾಡುತ್ತಿರುವ ಜನರಿಗೆ ಬಡತನದಿಂದ ವರ ತರಲು ಈ ಒಂದು ಯೋಜನೆ ಜಾರಿಗೆ ತಂದಿದೆ ಮತ್ತು ಈ ಒಂದು ಯೋಜನೆಯ ಮೂಲಕ ವಂಶಪಾರಂಪರಿಕ ವೃತ್ತಿ ಮಾಡಿಕೊಂಡು ಬಂದಿರುವಂತಹ ಪುರುಷ ಮತ್ತು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಹಣ ಸಹಾಯ ನೀಡುವುದು ಹಾಗೂ ತಮ್ಮ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಗೊಳಿಸಲು ಸರ್ಕಾರ ಕಡೆಯಿಂದ ಆರ್ಥಿಕ ನೆರವು ಸಿಗುತ್ತದೆ

WhatsApp Group Join Now
Telegram Group Join Now       

ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಯ 479 ಹೊಸ ರಿಚಾರ್ಜ್ ಪ್ಲಾನ್ ಪರಿಚಯ ವ್ಯಾಲಿಡಿಟಿ 84 ದಿನಗಳು ಹಾಗೂ ಮತ್ತೆ ಏನು ಸಿಗುತ್ತೆ  ಗೊತ್ತಾ ಇಲ್ಲಿದೆ ಮಾಹಿತಿ

ಸ್ನೇಹಿತರೆ ಕೇಂದ್ರ ಸರ್ಕಾರ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ ಈ ಯೋಜನೆ ಮೂಲಕ ಅರ್ಜಿ ಸಲ್ಲಿಸಿದಂತ ಮಹಿಳೆ ಅಥವಾ ಪುರುಷರಿಗೆ ಹಾಗೂ ವಂಶಪಾರಂಪರಿಕ ವೃತ್ತಿ ಮಾಡಿಕೊಂಡು ಬಂದಿರುವಂತಹ ಜನರಿಗೆ ತಮ್ಮ ಉದ್ಯೋಗ ಆಧುನಿಕರಣ ಗೊಳಿಸಲು ಮೂರು ಲಕ್ಷ ರೂಪಾಯಿವರೆಗೆ ಸಾಲ ಹಾಗೂ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಯಂತ್ರ ಉಪಕರಣಗಳನ್ನು ಖರೀದಿಗೆ 15000 ಹಣ ನೀಡುತ್ತಾರೆ ಹಾಗಾಗಿ ಈ ಒಂದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ (free sewing machine)

ಸ್ನೇಹಿತರೆ ಇದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಜಾರಿಗೆ ತರುವಂತ ವಿವಿಧ ರೀತಿ ಸರ್ಕಾರಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ರೀತಿ ಸರಕಾರಿ ಹುದ್ದೆಗಳ ನೇಮಕಾತಿ ಬಗ್ಗೆ ಮಾಹಿತಿ ಮತ್ತು ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಮತ್ತು ಈ ಹುದ್ದೆಗಳ ನೇಮಕಾತಿ ಕೊನೆಯ ದಿನಾಂಕ ಯಾವಾಗ ಹಾಗೂ ಎಷ್ಟು ಸರಕಾರಿ ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಇಷ್ಟೇ ಅಲ್ಲದೆ ನಮ್ಮ ಕರ್ನಾಟಕಕ್ಕೆ ಸಂಬಂಧಿತ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳು ಹಾಗೂ ಬ್ಯಾಂಕುಗಳಿಗೆ ಸಂಬಂಧಿಸಿದ ವಿವಿಧ ರೀತಿಯ ಲೋನ್ಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಪಿಎಂ ವಿಶ್ವಕರ್ಮ ಯೋಜನೆ (free sewing machine)..?

ಹೌದು ಸ್ನೇಹಿತರೆ ನಮ್ಮ ಭಾರತದಲ್ಲಿ ತುಂಬಾ ಜನರು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಅಂತವರ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ವಂಶ ಪಾರಂಪರಿಕ ವೃತ್ತಿ ಮಾಡಿಕೊಂಡು ಬಂದಿರುವ ಜನರಿಗೆ ಈ ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ಪುರುಷ ಮತ್ತು ಮಹಿಳೆಯರಿಗೆ ಸ್ವಂತ ಉದ್ಯೋಗ ಮಾಡಿಕೊಳ್ಳಲು ಹಾಗೂ ತಾವು ಮಾಡುತ್ತಿರುವ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಗೊಳಿಸಲು ಕೇಂದ್ರ ಸರ್ಕಾರ ಈ ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ 3,00,000 ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತದೆ ಹಾಗೂ ಉಚಿತವಾಗಿ 15 ಸಾವಿರ ರೂಪಾಯಿ ಹಣ ನೀಡುತ್ತದೆ

free sewing machine
free sewing machine

 

ಹೌದು ಸ್ನೇಹಿತರೆ ಈ ಪಿಎಂ ವಿಶ್ವಕರ್ಮ ಯೋಜನೆಯನ್ನು ನಮ್ಮ ಪ್ರಧಾನ ಮಂತ್ರಿಗಳಾದಂತ ನರೇಂದ್ರ ಮೋದಿಯವರು ಈ ಯೋಜನೆ ಜಾರಿಗೆ ತಂದಿದ್ದಾರೆ ಮತ್ತು ಈ ಯೋಜನೆಯ ಮೂಲಕ ವಂಶ ಪಾರಂಪರಿಕವಾಗಿ ವೃತ್ತಿ ಮಾಡಿಕೊಂಡು ಬಂದಿರುವಂತಹ ಜನರಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ಮತ್ತು ಕರಕುಶಲ ಕಾರ್ಮಿಕರಿಗೆ ಹಾಗೂ ಗುಡಿ ಕೈಗಾರಿಕೆ ಮಾಡಿಕೊಂಡು (free sewing machine) ಬಂದಿರುವಂಥ ಜನರಿಗೆ ಈ ಒಂದು ಯೋಜನೆಯ ಮೂಲಕ ಉಚಿತವಾಗಿ 15000 ಹಣ ನೀಡುವುದು ಜೊತೆಗೆ ತಮ್ಮ ಉದ್ಯೋಗವನ್ನು ಆಧುನಿಕರಣ ಗೊಳಿಸಲು ಅಥವಾ ಸಣ್ಣಪುಟ್ಟ ಕೈಗಾರಿಕೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಈ ಒಂದು ಯೋಜನೆಯ ಮೂಲಕ ಆರ್ಥಿಕ ನೆರವು ನೀಡಲಾಗುತ್ತದೆ

WhatsApp Group Join Now
Telegram Group Join Now       

ಸ್ನೇಹಿತರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತರಲು ಮುಖ್ಯ ಉದ್ದೇಶವೇನೆಂದರೆ ವಂಶ ಪಾರಂಪರಿಕವಾಗಿ ವೃತ್ತಿ ಮಾಡಿಕೊಂಡು ಬಂದಿರುವಂತ ಜನರಿಗೆ ಹಾಗೂ ಕರಕುಶಲ ಕಾರ್ಮಿಕರಿಗೆ ಮತ್ತು ಗುಡಿ ಕೈಗಾರಿಕೆ ಮಾಡುವಂತ ಜನರಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರ ಮತ್ತು ಸಣ್ಣಪುಟ್ಟ ಕೈಗಾರಿಕೆ ಮಾಡುವಂತಹ ಜನರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ ಆದ್ದರಿಂದ ಈ ಯೋಜನೆಯ ಲಾಭ ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ಬಗ್ಗೆ ವಿವರ ತಿಳಿದುಕೊಳ್ಳೋಣ

free sewing machine
free sewing machine

 

ಉಚಿತ ಹೊಲಿಗೆ ಯಂತ್ರ ಪಡೆಯುವುದು ಹೇಗೆ (free sewing machine)..?

ಸ್ನೇಹಿತರೆ ನೀವು ಪಿಎಂ ವಿಶ್ವಕರ್ಮ ಯೋಜನೆ ಅಥವಾ ಪ್ರಥಮ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ಈ ಒಂದು ಯೋಜನೆಗೆ ಆಯ್ಕೆ ಆದರೆ ನಿಮಗೆ ಐದರಿಂದ ಏಳು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ ನಂತರ ನೀವು ಟೈಲರಿಂಗ್ ಮಾಡುತ್ತಿದ್ದರೆ ಅಥವಾ ಇತರ ಯಾವುದೇ ವೃತ್ತಿ ಮಾಡುತ್ತಿದ್ದರೆ ನಿಮ್ಮ ವೃತ್ತಿಗೆ ಸಂಬಂಧಿಸಿದ ಟೂಲ್ ಕಿಟ್ ಖರೀದಿಗಾಗಿ ಕೇಂದ್ರ ಸರ್ಕಾರ ಕಡೆಯಿಂದ ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ಉಚಿತವಾಗಿ 15000 ರೂಪಾಯಿ ಹಣ ನೀಡಲಾಗುತ್ತದೆ

free sewing machine
free sewing machine

 

ಹೌದು ಸ್ನೇಹಿತರೆ ಈ ಉಚಿತವಾಗಿ 15 ಸಾವಿರ ಹಣ ಪಡೆದುಕೊಳ್ಳುವ ಮೂಲಕ ನೀವು ಇದರಿಂದ ಅತ್ಯಾಧುನಿಕ ಹೊಲಿಗೆ ಯಂತ್ರವನ್ನು ಹಾಗೂ ಅಥವಾ ನಿಮ್ಮ ವೃತ್ತಿಗೆ ಸಂಬಂಧಿಸಿದ ಯಾವುದೇ ರೀತಿ ಟೂಲ್ ಕಿಟ್ ಖರೀದಿಯನ್ನು ಮಾಡಬಹುದು ಹಾಗೂ ಈ ಹಣವು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಮತ್ತು ಇದನ್ನು ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸುವ ಅಗತ್ಯವಿಲ್ಲ ಈ 15 ಸಾವಿರ ಹಣದಲ್ಲಿ ನಿಮಗೆ ಅಗತ್ಯ ಇರುವಂತ ವಸ್ತುಗಳ ಖರೀದಿ ಮಾಡಬಹುದು

 

ಪಿಎಂ ವಿಶ್ವಕರ್ಮ ಯೋಜನೆಯ (free sewing machine) ಲಾಭಗಳೇನು…?

ಸ್ನೇಹಿತರೆ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ನೀವು ಸಾಕಷ್ಟು ಲಾಭವನ್ನು ಪಡೆಯಬಹುದು ಅದು ಹೇಗೆ ಎಂದರೆ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಕೆಲವೊಂದು ಸೌಲಭ್ಯಗಳು ಸಿಗುತ್ತವೆ ಅವುಗಳ ಬಗ್ಗೆ ಕೆಳಗಡೆ ವಿವರಿಸಲಾಗಿದೆ

ಹೊಲಿಗೆ ಯಂತ್ರ:- ಸ್ನೇಹಿತರೆ ನೀವು ಪಿಎಂ ವಿಶ್ವಕರ್ಮ ಯೋಜನೆ ಅಥವಾ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ನೀವು ಈ ಯೋಜನೆಯಲ್ಲಿ ಆಯ್ಕೆ ಆದ ನಂತರ ನಿಮಗೆ ನಿಮ್ಮ ವೃತ್ತಿಗೆ ಸಂಬಂಧಿಸಿದ ಅಂದರೆ ಉದಾರಣೆ ಟೈಲರಿಂಗ್ ಮಾಡುತ್ತಿದ್ದರೆ ಟೈಲರಿಂಗ್ ಗೆ ಸಂಬಂಧಿಸಿದ ಮಾಹಿತಿ ಹಾಗೂ ಇತರ ಯಾವುದೇ ರೀತಿ ಗುಡಿ ಕೈಗಾರಿಕೆ ಮಾಡುತ್ತಿದ್ದರೆ ಅಂತ ಉದ್ಯೋಗಕ್ಕೆ ಸಂಬಂಧಿಸಿದ 5 ರಿಂದ 7 ದಿನಗಳ ಕಾಲ ವೃತ್ತಿಪರ ತರಬೇತಿ ನೀಡಲಾಗುತ್ತದೆ ನಂತರ ನಿಮಗೆ ಉಚಿತವಾಗಿ 15000 ರೂಪಾಯಿ ಹಣವನ್ನು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಟೂಲ್ ಕಿಟ್ ಖರೀದಿಗಾಗಿ ಸಿಗುತ್ತದೆ ಇದರಿಂದ ನೀವು ಹೊಲಿಗೆ ಯಂತ್ರವನ್ನು ಖರೀದಿ ಮಾಡಬಹುದು

 

ಕೌಶಲ್ಯ ತರಬೇತಿ:– ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆ ಅಥವಾ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದಂತ ಅವರಿಗೆ ತಮ್ಮ ವೃತ್ತಿಗೆ ಸಂಬಂಧಿಸಿದ ಅಂದರೆ ಉದಾಹರಣೆ ಟೈಲರಿಂಗ್ ಮಾಡುತ್ತಿದ್ದರೆ ಟೈಲರಿಂಗ್ ವೃತ್ತಿಗೆ ಸಂಬಂಧಿಸಿದ ಹಾಗೂ ಗುಡಿ ಕೈಗಾರಿಕೆಗಳು ಅಂದರೆ ನೀವು ವಂಶ ಪಾರಂಪರಿಕ ಮಾಡಿಕೊಂಡು ಬಂದಿರುವಂತ ವೃತ್ತಿಗಳ ಬಗ್ಗೆ ಹಾಗೂ ಈ ಉದ್ಯೋಗವನ್ನು ಇನ್ನಷ್ಟು ಆಧುನಿಕರಣ ಗೊಳಿಸುವುದು ಹೇಗೆ ಮತ್ತು ನೀವು ಮಾಡುತ್ತಿರುವ ಉದ್ಯೋಗದಲ್ಲಿ ಲಾಭ ಗಳಿಸುವುದು ಹೇಗೆ ಎಂಬ ಮಾಹಿತಿಗೆ ಸಂಬಂಧಿಸಿದ 5 ರಿಂದ 7 ದಿನಗಳ ಕಾಲ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ ಈ ಒಂದು ಯೋಜನೆಯ ಪ್ರಮುಖ ಲಾಭ ಎಂದು ಹೇಳಬಹುದು

ಹಾಗೂ ಈ ಕೌಶಲ್ಯ ತರಬೇತಿಗೆ ನೀವು ಹಾಜರಾಗಿದ್ದರೆ ಅಥವಾ ಐದರಿಂದ ಏಳು ದಿನಗಳ ಕಾಲ ಕೌಶಲ್ಯ ತರಬೇತಿ ನೀವು ಪಡೆದುಕೊಂಡರೆ ನಿಮಗೆ ಪ್ರತಿದಿನ 500 ರೂಪಾಯಿಯಂತೆ ಏಳು ದಿನಗಳಿಗೆ 3,500 ರೂಪಾಯಿ ಹಣ ನಿಮಗೆ ಕೌಶಲ್ಯ ತರಬೇತಿಗೆ ಹಾಜರಾದ ಕಾರಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ

3 ಲಕ್ಷ ಸಾಲ ಸೌಲಭ್ಯ:- ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಇನ್ನೊಂದು ಪ್ರಮುಖ ಲಾಭವೆಂದರೆ ಅದು ಈ ಯೋಜನೆಯ ಮೂಲಕ ವಂಶ ಪಾರಂಪರಿಕ ವೃತ್ತಿ ಹಾಗೂ ಇತರ ಉದ್ಯೋಗಕ್ಕೆ ಸಂಬಂಧಿಸಿದ ಆಧುನಿಕರಣ ಗೊಳಿಸಲು ಆರ್ಥಿಕ ನೆರವು ಈ ಒಂದು ಯೋಜನೆಯ ಮೂಲಕ ಸಿಗುತ್ತದೆ ಅಂದರೆ ಈ ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ನಿಮ್ಮ ಉದ್ಯೋಗವನ್ನು ಆಧುನಿಕರಣ ಗೊಳಿಸಲು 3 ಲಕ್ಷ ರೂಪಾಯಿವರೆಗೆ ಸಾಲವನ್ನು ರಾಷ್ಟ್ರಕೂಟ ಬ್ಯಾಂಕ್ ಗಳ ಮೂಲಕ ಕೇವಲ 5% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿಕೊಡಲಾಗುತ್ತದೆ

ಹೌದು ಸ್ನೇಹಿತರೆ ಈ ಯೋಜನೆಯ ಮುಖ್ಯ ಉದ್ದೇಶ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬಹುದು

 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು (free sewing machine)..?

ವಯೋಮಿತಿ:- ಸ್ನೇಹಿತರ ಪಿಎಂ ವಿಶ್ವಕರ್ಮ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು ಅಂದುಕೊಂಡರೆ ನಿಮ್ಮ ವಯಸ್ಸು ಕನಿಷ್ಠ ಅಂದರು 18 ವರ್ಷ ದಾಟಿರಬೇಕು ಹಾಗೂ ಗರಿಷ್ಠ ಅಂದರೆ 59 ವರ್ಷದ ಒಳಗಿನವರು ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಉದ್ಯೋಗ ಪ್ರಮಾಣ ಪತ್ರ: – ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಬಯಸಿದರೆ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಉದ್ಯೋಗ ಪ್ರಮಾಣ ಪತ್ರ ಅಥವಾ ನೀವು ಮಾಡುತ್ತಿರುವ ವಂಶ ಪಾರಂಪರಿಕ ವೃತ್ತಿಯ ಬಗ್ಗೆ ಪಾರವಾಣಿ ಪತ್ರ ಬೇಕಾಗುತ್ತದೆ ಇದನ್ನು ನೀವು ಪಡೆದುಕೊಳ್ಳಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು

ಒಬ್ಬರಿಗೆ ಮಾತ್ರ ಅವಕಾಶ:- ಹೌದು ಸ್ನೇಹಿತರೆ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರಲ್ಲಿ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಡೆಯಿಂದ ಸ್ವಂತ ಉದ್ಯೋಗಕ್ಕಾಗಿ ಯಾವುದೇ ರೀತಿ ಸಾಲ ಸೌಲಭ್ಯ ಪಡೆದಿರಬಾರದು ಹಾಗೂ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರ ಕುಟುಂಬದಲ್ಲಿ ಸರ್ಕಾರಿ ನೌಕರಿ ಹೊಂದಿರಬಾರದು

 

ಸ್ನೇಹಿತರೆ ಈ ಮೇಲೆ ನೀಡಿದಂತ ಅರ್ಹತೆಗಳನ್ನು ನೀವು ಹೊಂದಿದ್ದೀರಾ ಹಾಗಾದರೆ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಿ ಉಚಿತ ವಲಿಗೆ ಯಂತ್ರ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿ ಹಣ ಸಹಾಯ ಪಡೆಯಬಹುದು ಹಾಗಾಗಿ ಈ ಯೋಜನೆಗೆ ತಕ್ಷಣ ಅರ್ಜಿ ಸಲ್ಲಿಸಿ ಮತ್ತು ಯಾರು ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ

 

ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು (free sewing machine)…?

  • ಕೈಯಿಂದ ಪಾದರಕ್ಷೆ ಮಾಡುವವರು
  • ಬಡಿಗೇರು
  • ಶಿಲ್ಪಿಗಳು
  • ಅಕ್ಕಸಾಲಿಗರು
  • ದೋಣಿ ತಯಾರಿಕರು
  • ಕುಲುಮೆ ಮಾಡುವವರು
  • ಮೀನುಗಾರರು
  • ಹೂ ಮಾಲೆ ಕಟ್ಟುವವರು
  • ಮಡಿವಾಳರು (ಅಗಸರು)
  • ಬೊಂಬೆ ತಯಾರು ಮಾಡುವವರು
  • ಕ್ಷೌರಿಕರು
  • ಕುಂಬಾರರು
  • ಕಲ್ಲುಕುಟಿಗರು
  • ಟೈಲರಿಂಗ್ ಮಾಡುವವರು
  • ಇತರರು

 

ಸ್ನೇಹಿತರೆ ಈ ಮೇಲೆ ನೀಡಿದಂತ ವರ್ಗಗಳಲ್ಲಿ ನೀವು ಬರುತ್ತಿದ್ದರೆ ಖಂಡಿತವಾಗಲೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಿ ನೀವು ಉಚಿತವಾಗಿ ಹೊಲಿಗೆ ಯಂತ್ರ ಹಾಗೂ 3 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಲು ಅವಕಾಶ ಬರುತ್ತದೆ ಮತ್ತು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತ ಪ್ರಮುಖ ದಾಖಲಾತಿ ವಿವರವನ್ನು ಕೆಳಗಡೆ ನೀಡಿದ್ದೇವೆ

 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ (free sewing machine) ದಾಖಲಾತಿಗಳು..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಉದ್ಯೋಗ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಬ್ಯಾಂಕ್ ಖಾತೆಯ ವಿವರ
  • ಲೇಬರ್ ಕಾರ್ಡ್
  • ಇತರ ದಾಖಲಾತಿಗಳು

 

ಸ್ನೇಹಿತರೆ ನೀವು ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು ಜೊತೆಗೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದಾಗ ನಿಮಗೆ ಐದರಿಂದ ಏಳು ದಿನಗಳ ಕಾಲ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ ಇದರಿಂದ ನಿಮಗೆ ಒಂದು ಸರ್ಟಿಫಿಕೇಟ್ ಸಿಗುತ್ತದೆ ನಂತರ ನಿಮಗೆ ಉಚಿತವಾಗಿ 15,000 ಮೌಲ್ಯದ ವಚರ್ ಅಥವಾ ಗಿಫ್ಟ್ ಕಾರ್ಡ್ ನೀಡಲಾಗುತ್ತದೆ ಹಾಗೂ ಈ ಹಣವನ್ನು ಸಂಪೂರ್ಣವಾಗಿ ಉಚಿತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳಬಹುದು. ಹಾಗೂ ಮೂರು ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು

 

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವುದು (free sewing machine) ಹೇಗೆ…?

ಹೌದು ಸ್ನೇಹಿತರೆ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅಥವಾ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಮೊದಲು ನಾವು ಮೇಲೆ ನೀಡಿದಂತ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಅಥವಾ ಎಲ್ಲಾ ದಾಖಲಾತಿಗಳ ಡಾಕ್ಯುಮೆಂಟ್ ರೂಪದಲ್ಲಿ ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಿ ನಂತರ ಈ ಯೋಜನೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ಎಲ್ಲಾ ಡಾಕ್ಯುಮೆಂಟ್ಗಳು ನೀವು ಪಿಡಿಎಫ್ ರೂಪದಲ್ಲಿ ಸೇವ್ ಮಾಡಿ ಇಟ್ಟುಕೊಂಡ ನಂತರ ಮೇಲೆ ನೀಡಿದಂಥ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ನೀವು ಪಿಎಂ ವಿಶ್ವಕರ್ಮ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ. ನಂತರ ಅಲ್ಲಿ ಕೇಳಿದ ಎಲ್ಲಾ ದಾಖಲಾತಿಗಳ ವಿವರ ಹಾಗೂ ನಿಮ್ಮ ಹೆಸರು ಮತ್ತು ಇತರ ವಿವರಗಳನ್ನು ಸರಿಯಾಗಿ ನಮೂದಿಸಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

 

ಅಥವಾ

 

ನೀವು ಈ ಪಿಎಂ ವಿಶ್ವಕರ್ಮ ಯೋಜನೆಗೆ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ನಿಮಗೆ ಬರದೇ ಹೋದ ಪಕ್ಷದಲ್ಲಿ ನೀವು ನಿಮ್ಮ ಹತ್ತಿರದ ಯಾವುದಾದರೂ ಒಂದು ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡುವ ಮುನ್ನ ಮೇಲೆ ನೀಡಿದ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಭೇಟಿ ನೀಡಿ ನಂತರ ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಅವರಿಗೆ ತಿಳಿಸಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟವಾದರೆ ನೀವು ಆದಷ್ಟು ಉಚಿತ ವಲಿಗೆ ಯಂತ್ರ ಪಡೆದುಕೊಳ್ಳಲು ಬಯಸುವ ಮಹಿಳೆಯರಿಗೆ ಹಾಗೂ ತಮ್ಮ ಉದ್ಯೋಗವನ್ನು ಆಧುನಿಕರಣ ಗೊಳಿಸಲು ಬಯಸುವಂತಹ ಜನರಿಗೆ ಹಾಗೂ ವಂಶಪಾರಂಪರಿಕ ವೃತ್ತಿ ಮಾಡಿಕೊಂಡು ಬಂದಿರುವಂಥ ಜನರಿಗೆ ಈ ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಯೋಜನೆಗಳ ಮಾಹಿತಿಗಾಗಿ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು 

Leave a Comment