Jio personal loan

Ranganath

Jio personal loan: jio ಗ್ರಾಹಕರಿಗೆ 10,000 ದಿಂದ 2 ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಇಲ್ಲಿದೆ ಮಾಹಿತಿ

 

Jio personal loan:– ನಮಸ್ಕಾರ ಸ್ನೇಹಿತರೆ jio ಗ್ರಾಹಕರಿಗೆ ಹಾಗೂ ಸಾಲ ಪಡೆಯಲು ಬಯಸುವಂಥ ಜನರಿಗೆ ರಿಲಯನ್ಸ್ ಜಿಯೋ ಕಡೆಯಿಂದ ಭರ್ಜರಿ ಗುಡ್ ನ್ಯೂಸ್.! ಹೌದು ಸ್ನೇಹಿತರೆ ಮುಕೇಶ್ ಅಂಬಾನಿಯವರು ಹೊಸದಾಗಿ ಜಿಯೋ ಫೈನಾನ್ಸ್ ಎಂಬ ಸರ್ವಿಸ್ ಲಾಂಚ್ ಮಾಡಿದ್ದು ಈ ಒಂದು ಅಪ್ಲಿಕೇಶನ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದೆಯ ಹಾಗಾದರೆ ನೀವು ಜಿಯೋ ಫೈನಾನ್ಸನ್ನು ಕಳಿಸಿ ಕೊಂಡು ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

ಗೂಗಲ್ ಪೇ ಅಪ್ಲಿಕೇಶನ್ ಬಳಸಿಕೊಂಡು ತುಂಬ ಸುಲಭವಾಗಿ 10,000 ರಿಂದ 50 ಸಾವಿರದವರೆಗೆ ಸಾಲ ಸೌಲಭ್ಯ ಪಡೆಯಿರಿ. ಇಲ್ಲಿದೆ ಮಾಹಿತಿ

 

WhatsApp Group Join Now
Telegram Group Join Now       

ಜಿಯೋ ಪರ್ಸನಲ್ ಲೋನ್ (Jio personal loan)..?

ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜೀವೋ ಇದೀಗ ಹೊಸ ಸರ್ವಿಸ್ ಲಾಂಚ್ ಮಾಡಿದ್ದು ತನ್ನ ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ jio finance ಮೂಲಕ ಸಾಲ ಸೌಲಭ್ಯವನ್ನು ನೀಡುತ್ತಿದೆ ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದ್ದರೆ ಈ ಒಂದು ಅಪ್ಲಿಕೇಶನ್ ಅನ್ನು ಬಳಸಿಕೊಂಡು ನೀವು ತುಂಬಾ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು ಅದು ಹೇಗೆ ಮತ್ತು ಸಾಲದ ಬಡ್ಡಿ ಎಷ್ಟಿರುತ್ತೆ ಎಂಬ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

Jio personal loan
Jio personal loan

 

 

ಜಿಯೋ ಪರ್ಸನಲ್ ಲೋನ್ ವಿವರ (Jio personal loan)..?

ಸಾಲ ನೀಡುವ ಸಂಸ್ಥೆ:- jio finance

ಸಾಲದ ಮೊತ್ತ:- 10 ಲಕ್ಷ ರೂಪಾಯಿವರೆಗೆ

ಸಾಲ ಮರುಪಾವತಿ ಅವಧಿ:- 12-48 ತಿಂಗಳವರೆಗೆ

ಸಾಲದ ಮೇಲಿನ ಬಡ್ಡಿ ದರ:- 9.56% ರಿಂದ 36% ದವರೆಗೆ

WhatsApp Group Join Now
Telegram Group Join Now       

ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 2% & + GST

ಸಾಲ ನೀಡುವ ವಿಧಾನ:- ಆನ್ಲೈನ್ ಮೂಲಕ

 

ಸಾಲ ಪಡೆಯಲು ಇರುವ ಅರ್ಹತೆಗಳು (Jio personal loan)..?

  • jio finance ಮೂಲಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು ಕನಿಷ್ಠ 21 ವರ್ಷ ಮೇಲ್ಪಟ್ಟವರು ಹಾಗೂ 60 ವರ್ಷ ಕೆಳಗಿನವರು ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಬಹುದು
  • jio finance ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುವಂತಹ ಜನರು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು
  • ಜಿಯೋ finance ಮೂಲಕ ಸಾಲ ಪಡೆಯಲು ಬಯಸುವಂತಹ ಜನರು ಯಾವುದಾದರೂ ಆದಾಯದ ಮೂಲ ಹೊಂದಿರಬೇಕು ಅಂದರೆ ಮನೆ, ಜಮೀನು, ವಾಹನಗಳು, ಅಥವಾ ಇತ್ಯಾದಿ ಆದಾಯದ ಮೂಲಗಳ ಮೇಲೆ ಸಾಲ ಪಡೆದುಕೊಳ್ಳಬಹುದು ಅಥವಾ ಯಾವುದಾದರೂ ಉದ್ಯೋಗ ಮಾಡುತ್ತಿರಬೇಕು

 

ಜಿಯೋ ಗ್ರಾಹಕರಿಗಾಗಿ ಬಿಡುಗಡೆ ಮಾಡಲಾಗಿದೆ ಹೊಸ ರಿಚಾರ್ಜ್ ಪ್ಲಾನ್ ಗಳ ವಿವರ ಇಲ್ಲಿದೆ ಮಾಹಿತಿ

ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ (Jio personal loan)..?

  • ಸ್ನೇಹಿತರೆ ನೀವು ಜಿಯೋ ಫೈನಾನ್ಸ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ನೀವು play store ನಲ್ಲಿ jio finance ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ
  • ನಂತರ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ಈ ಒಂದು ಅಪ್ಲಿಕೇಶನ್ ನಲ್ಲಿ ರಿಜಿಸ್ಟರ್ ಮಾಡಿ ಅಲ್ಲಿ ನಿಮಗೆ ಪರ್ಸನಲ್ ಲೋನ್ ಅಥವಾ ಇತರ ಯಾವುದೇ ಸಾಲ ಬೇಕಾದಲ್ಲಿ ಅಲ್ಲಿ ವಿವಿಧ ಸಾಲದ ವಿಧಗಳು ಕಾಣುತ್ತವೆ ಅಲ್ಲಿ ನಿಮಗೆ ಬೇಕಾದ ಸಾಲದ ಮೇಲೆ ಕ್ಲಿಕ್ ಮಾಡಿ
  • ಉದಾಹರಣೆ ನಾವು ಅಲ್ಲಿ ಪರ್ಸನಲ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದೆ ನಂತರ ಅಲ್ಲಿ ಕೇಳಲಾದಂತ ಎಲ್ಲಾ ದಾಖಲಾತಿಗಳು ಹಾಗೂ ನಿಮ್ಮ ವೈಯಕ್ತಿಕ ವಿವರವನ್ನು ಎಂಟರ್ ಮಾಡಿ
  • ನಂತರ ನಿಮಗೆ ಎಷ್ಟು ಹಣ ಬೇಕು ಅಷ್ಟು ಹಣವನ್ನು ಸೆಲೆಕ್ಟ್ ಮಾಡಿಕೊಳ್ಳಿ ಹಾಗೂ ಈ jio finance ನೀಡಿರುವಂಥ ಎಲ್ಲಾ ಶರತ್ತುಗಳನ್ನು ಹಾಗೂ ನಿಯಮಗಳನ್ನು ಸರಿಯಾಗಿ ಓದಿಕೊಂಡು ನಿಮಗೆ ಒಪ್ಪಿಗೆ ಆದರೆ ಮಾತ್ರ ಸಾಲ ತೆಗೆದುಕೊಳ್ಳಿ
  • ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಹಾಗೂ ನೀವು ಯಾವ ಬ್ಯಾಂಕಿಗೆ ಸಾಲದ ಮೊತ್ತ ವರ್ಗಾವಣೆ ಮಾಡುತ್ತೀರಿ, ಆ ಬ್ಯಾಂಕಿನ ಅಕೌಂಟ್ ನಂಬರ್ ಹಾಗೂ ಐಎಫ್‌ಎಸ್‌ಸಿ ಕೋಡ್ ಮುಂತಾದ ವಿವರಗಳನ್ನು ನಮೂದಿಸಿ
  • ನಂತರ ಅಲ್ಲಿ ನಿಮಗೆ video E-kyc ಮೂಲಕ ಎಲ್ಲಾ ದಾಖಲಾತಿಗಳನ್ನು ವೆರಿಫೈ ಮಾಡಿ ನಿಮ್ಮ ದಾಖಲಾತಿ ಸರಿಯಾಗಿದ್ದರೆ 24 ಗಂಟೆಗಳ ಒಳಗಡೆಯಾಗಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತೆ

 

ವಿಶೇಷ ಸೂಚನೆ:- ಸ್ನೇಹಿತರೆ ಜಿಯೋ ಫೈನಾನ್ಸ್ ಅಥವಾ ಇತರ ಯಾವುದೇ ಅಪ್ಲಿಕೇಶನ್ ಇಂದ ನೀವು ಸಾಲ ಪಡೆಯಲು ಬಯಸುತ್ತಿದ್ದರೆ ನಿಖರ ಮಾಹಿತಿಗಾಗಿ ಆ ಒಂದು ಅಪ್ಲಿಕೇಶನ್ ಅಥವಾ ಸಾಲ ನೀಡುವ ಸಂಸ್ಥೆಗಳಿಗೆ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಆನ್ಲೈನ್ ಮಾಧ್ಯಮಗಳ ಮಾಹಿತಿಯನ್ನು ಆಧರಿಸಿ ಪೋಸ್ಟ್ ಬರೆದಿದ್ದೇವೆ ಮತ್ತು ಈ ಸಾಲ ತೆಗೆದುಕೊಳ್ಳಲು ಸಂಪೂರ್ಣವಾಗಿ ನಿಮ್ಮ ಇಚ್ಛೆ ಒಂದು ವೇಳೆ ನಿಮಗೆ ಇಲ್ಲಿ ಯಾವುದೇ ತೊಂದರೆ ಉಂಟಾದರೆ ನಮ್ಮ ಮಾಧ್ಯಮಕ್ಕೂ ಹಾಗೂ ನಮಗೂ ಯಾವುದೇ ಸಂಬಂಧ ಇರುವುದಿಲ್ಲ

SBI ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ ಇದರ ಮೇಲೆ ಕ್ಲಿಕ್ ಮಾಡಿ

 

Leave a Comment