phonepe personal loan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮಗೆ ಸಾಲದ ಅವಶ್ಯಕತೆ ಇದೆಯಾ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ತೆಗೆದುಕೊಳ್ಳಬೇಕೆ ಹಾಗೂ ನಿಮ್ಮ ಮೊಬೈಲ್ ಮೂಲಕ ಮನೆಯಲ್ಲಿ ಕುಳಿತು ಸಾಲ ತೆಗೆದುಕೊಳ್ಳಬೇಕೆ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್! ಹೌದು ಸ್ನೇಹಿತರೆ ನಿಮ್ಮ ಬಳಿ ಫೋನ್ ಪೇ ಅಪ್ಲಿಕೇಶನ್ ಇದ್ದರೆ ಸಾಕು. ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಕೇವಲ ಎರಡು ನಿಮಿಷದಲ್ಲಿ ಸಾಲ ತೆಗೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಒಂದು ಲೇಖನಯ ಮೂಲಕ ತಿಳಿಯೋಣ
ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗ ಹಾಗೂ ಸರಕಾರಿ ನೌಕರಿ ಮತ್ತು ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳು ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಈ ರೀತಿ ಹತ್ತು ಹಲವಾರು ಮಾಹಿತಿಗಳನ್ನು ಪ್ರತಿದಿನ ಪ್ರತಿಕ್ಷಣ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಫೋನ್ ಪೇ ವೈಯಕ್ತಿಕ ಸಾಲ (phonepe personal loan)..?
ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ಅನ್ನು ಸಾಕಷ್ಟು ಜನರು ಹಣ ವರ್ಗಾವಣೆ ಮಾಡಲು ಬಳಸುತ್ತಿದ್ದಾರೆ ಆದರೆ ತುಂಬಾ ಜನರಿಗೆ ಈ ಒಂದು ಮಾಹಿತಿ ತಿಳಿದೇ ಇಲ್ಲ ಏನು ಅಂದರೆ ಫೋನ್ ಪೇ ಅಪ್ಲಿಕೇಶನ್ ಹಲವಾರು ಸೇವೆಗಳನ್ನು ಒದಗಿಸುತ್ತಿದ್ದು ಇದರಲ್ಲಿ ಪರ್ಸನಲ್ ಲೋನ್ ಕೂಡ ನೀಡಲಾಗುತ್ತದೆ ಅಂದರೆ ವೈಯಕ್ತಿಕ ಸಾಲ ಯಾವುದೇ ಗ್ಯಾರೆಂಟಿ ಇಲ್ಲದೆ ಫೋನ್ ಪೇ ಬಳಕೆದಾರರಿಗೆ ಸಾಲ ನೀಡಲಾಗುತ್ತದೆ!

ಹೌದು ಸ್ನೇಹಿತರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ಸಾಲ ಪಡೆಯಬಹುದು ಹಾಗಾಗಿ ಯಾವ ರೀತಿ ಸಾಲ ಪಡೆಯಬೇಕು ಮತ್ತು ಸಾಲ ಪಡೆಯಲು ಇರುವಂತಹ ಅರ್ಹತೆಗಳೇನು ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ
ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು (phonepe personal loan)..?
ವಯೋಮಿತಿ:- ಸ್ನೇಹಿತರೆ ನೀವು ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯಲು ಬಯಸಿದರೆ ನಿಮ್ಮ ವಯಸ್ಸು 21 ವರ್ಷ ಮೇಲ್ಪಟ್ಟಿರಬೇಕು ಹಾಗೂ ಗರಿಷ್ಠ 49 ವರ್ಷದ ಒಳಗಿನವರು ಈ ಒಂದು ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಲೋನ್ ಗೆ ಅರ್ಜಿ ಸಲ್ಲಿಸಬಹುದು
ಕ್ರೆಡಿಟ್ ಸ್ಕೋರ್:- ಸ್ನೇಹಿತರೆ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಅರ್ಜಿದಾರರು ಕಡ್ಡಾಯವಾಗಿ ಒಳ್ಳೆಯ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರನ್ನು ಹೊಂದಿರಬೇಕು ಆಗ ಮಾತ್ರ ತುಂಬಾ ಸುಲಭವಾಗಿ ಸಾಲ ಪಡೆಯಬಹುದು
ಆದಾಯ ಮೂಲ:- ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ವೈಯಕ್ತಿಕ ಸಾಲ ಅಥವಾ ಬೈಕ್ ಸಾಲ ಮುಂತಾದ ಯಾವುದೇ ಲೋನ್ ಪಡೆಯಲು ಬಯಸಿದಂತ ಅರ್ಜಿದಾರರು ಕಡ್ಡಾಯವಾಗಿ ಯಾವುದಾದರೂ ಆದಾಯ ಮೂಲ ಹೊಂದಿರಬೇಕು ಅಂದರೆ ಉದ್ಯೋಗ ಮಾಡುತ್ತಿರಬೇಕು ಅಥವಾ ಪ್ರತಿ ತಿಂಗಳು 15000 ಹಣ ಸಂಪಾದನೆ ಮಾಡುತ್ತಿದ್ದವರಿಗೆ ತುಂಬಾ ಸುಲಭವಾಗಿ ಸಾಲ ದೊರೆಯುತ್ತದೆ
ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾಗಿ (phonepe personal loan)..?
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ವೈಯಕ್ತಿಕ ದಾಖಲಾತಿಗಳು
- ಆದಾಯ ಮೂಲ
- ಇತರ ದಾಖಲಾತಿಗಳು
ಫೋನ್ ಪೇ ಸಾಲದ ವಿವರ (phonepe personal loan)..?
ಸಾಲ ನೀಡುವ ಸಂಸ್ಥೆ:- ಫೋನ್ ಪೇ
ಸಾಲದ ಮೊತ್ತ:- ₹10,000 ರಿಂದ 5 ಲಕ್ಷದವರೆಗೆ
ಸಾಲದ ಮರುಪಾವತಿ ಅವಧಿ:- 3-84 ತಿಂಗಳವರೆಗೆ
ಸಾಲದ ಮೇಲಿನ ಬಡ್ಡಿ:- 10.25% (ವಾರ್ಷಿಕ) ರಿಂದ ಪ್ರಾರಂಭ
ಸಂಸ್ಕರಣ ಶುಲ್ಕ:- ಸಾಲದ ಮಟ್ಟದ ಮೇಲೆ 2% & GST
ಸಾಲ ಪಡೆಯುವುದು ಹೇಗೆ (phonepe personal loan)..?
ಸ್ನೇಹಿತರೆ ನೀವು ಫೋನ್ ಪೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಬಯಸಿದರೆ ಮೊದಲು ನೀವು ಫೋನ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ ನಂತರ ನಿಮಗೆ ಫೋನ್ ಕಾಣುತ್ತವೆ ಅದರಲ್ಲಿ ನೀವು Lona ಎಂಬ ಸರ್ವೀಸ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

- ನಂತರ ನಿಮಗೆ ಅಲ್ಲಿ ಯಾವ ರೀತಿ ಸಾಲ ಬೇಕು ಅಂದರೆ ಗೃಹ ಸಾಲ ಅಥವಾ ಬೈಕ್ ಲೋನ್ ಅಥವಾ ಗೋಲ್ಡ್ ಲೋನ್ ಇತರ ಅನೇಕ ರೀತಿಯ ಸಾಲದ ಆಯ್ಕೆಗಳು ಕಾಣುತ್ತವೆ ಅಲ್ಲಿ ನಿಮಗೆ ಬೇಕಾದ ಸಾಲದ ವಿಧವನ್ನು ಆಯ್ಕೆ ಮಾಡಿಕೊಳ್ಳಿ
- ನಂತರ ನೀವು ನಿಮಗೆ ಬೇಕಾದ ಸಾಲದ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ ಅಲ್ಲಿ ನೀವು ನಿಮಗೆ ಸಂಬಂಧಿಸಿದ ವೈಯಕ್ತಿಕ ವಿವರಗಳು ಹಾಗೂ ನಿಮ್ಮ ಹೆಸರು ಮತ್ತು ಇತರ ಎಲ್ಲಾ ದಾಖಲಾತಿಗಳ ಸರಿಯಾದ ವಿವರಗಳನ್ನು ನಮೂದಿಸಿ
- ನಂತರ ಆನ್ಲೈನ್ ಮೂಲಕ video KYC ಮಾಡಲಾಗುತ್ತದೆ ಹಾಗೂ ದಾಖಲಾತಿಗಳ ಪರಿಶೀಲನೆ ಮಾಡಿ ಎಲ್ಲಾ ಸರಿಯಾಗಿ ಇದ್ದರೆ ನಿಮಗೆ ಎರಡು ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ನೀವು ಎಷ್ಟು ಸಾಲ ತೆಗೆದುಕೊಳ್ಳಲು ಬಯಸುತ್ತೀರಾ ಅಷ್ಟು ಹಣವನ್ನು ಜಮಾ ಮಾಡಲಾಗುತ್ತದೆ
ವಿಶೇಷ ಸೂಚನೆ:- ಸ್ನೇಹಿತರೆ ನೀವು ಫೋನ್ ಪೇ ಹಾಗೂ ಇತರ ಯಾವುದೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಬಯಸಿದರೆ ನೀವು ಅಲ್ಲಿ ನೀಡಿದಂತಹ ಎಲ್ಲಾ ನಿಯಮಗಳು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಂಡ ನಂತರ ನಿಮಗೆ ಒಪ್ಪಿಗೆ ಆದರೆ ಅಥವಾ ಸಾಲ ಪಡೆಯಲು ಇಷ್ಟವಾದರೆ ಮಾತ್ರ ನೀವು ಸಾಲ ತೆಗೆದುಕೊಳ್ಳಿ ಮತ್ತು ನೀವು ತೆಗೆದುಕೊಂಡ ಸಾಲ ಅಥವಾ ಯಾವುದೇ ತೊಂದರೆ ಆದರೆ ನಮಗೂ ಹಾಗೂ ನಮ್ಮ ವೆಬ್ ಸೈಟಿಗೆ ಯಾವುದೇ ರೀತಿ ಸಂಬಂಧವಿರುವುದಿಲ್ಲ ಈ ಮಾಹಿತಿ ನಾವು ಆನ್ಲೈನ್ ಮೂಲಕ ಸಂಗ್ರಹಿಸಿದ್ದಾಗಿದೆ