gruhalakshmi New Rules: ಸೆಪ್ಟೆಂಬರ್ 14 ಕೊನೆಯ ದಿನಾಂಕ..! ಗೃಹಲಕ್ಷ್ಮಿ ಅರ್ಜಿ ಹಾಕಿದಂತ ಮಹಿಳೆಯರು ಈ ಕೆಲಸ ಮಾಡಬೇಕು ಅಂದರೆ ಮಾತ್ರ 2000 ಹಣ ಬರುತ್ತೆ

gruhalakshmi New Rules

gruhalakshmi New Rules:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರಾ ಮತ್ತು ಪ್ರತಿ ತಿಂಗಳು 2000 ಹಣವನ್ನು ಈ ಯೋಜನೆ ಮೂಲಕ ಪಡೆಯುತ್ತಿದ್ದೀರಾ..! ಹಾಗಾದರೆ ನೀವು ಕಡ್ಡಾಯವಾಗಿ ಈ ಒಂದು ಲೇಖನಿಯನ್ನು ಓದಬೇಕು ಏಕೆಂದರೆ ಸೆಪ್ಟೆಂಬರ್ 14 ನಿಮಗೆ ಕೊನೆಯ ದಿನಾಂಕ ಈ ದಿನಾಂಕದ ಒಳಗಡೆ ನೀವು ಈ ಒಂದು ಕೆಲಸ ಮಾಡದೇ ಹೋದಲ್ಲಿ ನಿಮಗೆ ಪ್ರತಿ ತಿಂಗಳು ಬರುವಂತ ರೂ.2000 ಹಣ ಬರುವುದಿಲ್ಲ ಹಾಗಾಗಿ … Read more