jio 448 plan details: jio 448 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್.! ಅನ್ಲಿಮಿಟೆಡ್ ಕರೆಗಳು, 84 ದಿನಗಳ ವ್ಯಾಲಿಡಿಟಿ
jio 448 plan details: jio 448 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್.! ಅನ್ಲಿಮಿಟೆಡ್ ಕರೆಗಳು 84 ದಿನಗಳ ವ್ಯಾಲಿಡಿಟಿ ನಮಸ್ಕಾರ ಸ್ನೇಹಿತರೆ ಜಿಯೋ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಹೊಸ 448 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಹಕರಿಗೆ 84 ದಿನ ವ್ಯಾಲಿಡಿಟಿ ಸಿಗುತ್ತದೆ.! ಹಾಗಾಗಿ ಈ ಒಂದು ರಿಚಾರ್ಜ್ ಪ್ಲಾನ್ ಜಿಯೋ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆ 84 ದಿನ ವ್ಯಾಲಿಡಿಟಿ ಹೊಂದಿರುವ ...